ಮಾರ್ಗ ಬದಲಾವಣೆ  

(Search results - 17)
 • Karnataka Districts25, Sep 2019, 1:06 PM IST

  ಮೈಸೂರು: ದಸರಾ ಹಿನ್ನೆಲೆ ಮಾರ್ಗ ಬದಲಾವಣೆ ಎಲ್ಲೆಲ್ಲಿ..?

  ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಲವು ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಸಂಚಾರ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ವಾಹನಗಳ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ದಸರಾ ಮಹೋತ್ಸವದ ಸಂಬಂಧ ನಡೆಯುವ ವಿವಿಧ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

 • ओवरस्पीड पर फाइन को बढ़ाकर 400 रुपए से दो हजार रु. कर दिया गया है।

  Karnataka Districts11, Sep 2019, 8:28 AM IST

  ಡಿಕೆಶಿ ಪರ ಪ್ರತಿಭಟನೆ : ಬೆಂಗಳೂರಿನ ಹಲವು ಸಂಚಾರ ಮಾರ್ಗದಲ್ಲಿ ಬದಲಾವಣೆ

  ಡಿಕೆ ಶಿವಕುಮಾರ್ ಪರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. 

 • Karnataka Districts4, Sep 2019, 10:51 AM IST

  ಮಂಡ್ಯ - ಮೈಸೂರಿಂದ ಬೆಂಗಳೂರಿಗೆ ಸಂಚಾರ ಮಾರ್ಗ ಬದಲಾವಣೆ

  ಕಾಂಗ್ರೆಸ್ ಲೀಡರ್ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮೈಸೂರು ಹಾಗೂ ಮಂಡ್ಯದಿಂದ ಬೆಂಗಳೂರಿಗೆ ಬರುವ ಮಾರ್ಗ ಬದಲಾವಣೆ ಮಾಡಲಾಗಿದೆ.

 • Bhadra

  Karnataka Districts29, Aug 2019, 12:33 PM IST

  ತುಮಕೂರು : ಭದ್ರಾ ನಾಲೆಯ ಮಾರ್ಗ ಬದಲಾವಣೆ ?

  ಭದ್ರಾ ನಾಲೆಯ ನೀರು ಶಿರಾ ತಾಲೂಕಿಗೆ ಹರಿಯಲು ನಾಲೆಯ ತಾಂತ್ರಿಕತೆ ಬದಲಿಸುವುವ ಚಿಂತನೆಯೊಂದು ನಡೆದಿದ್ದು, ಈ ಸಂಬಂಧ ಭೌಗೋಳಿಕ ನಕ್ಷೆಯನ್ನು ತಯಾರಿಸಿದ್ದಾಗಿ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

 • KSRTC

  Karnataka Districts26, Aug 2019, 12:11 PM IST

  ಕೋಲಾರ : ಬೆಂಗಳೂರಿಗೆ ತೆರಳುವ ಬಸ್‌ ಮಾರ್ಗ ಬದಲಾವಣೆಗೆ ಆಗ್ರಹ

   ಬೆಂಗಳೂರಿಗೆ ಸಂಚರಿಸುವ ಸಾರಿಗೆ ಬಸ್‌ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಕೋಲಾರ ನೀರಾವರಿ ಹೋರಾಟ ಸಮಿತಿ ಆಗ್ರಹಿಸಿದೆ. ಮಾರ್ಗ ಬದಲಾವಣೆಯಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ. 

 • motor vehicle bill amendment regarding helmet wearing

  Karnataka Districts15, Aug 2019, 9:03 AM IST

  ಸ್ವಾತಂತ್ರ್ಯ ದಿನಾಚರಣೆ : ಬೆಂಗಳೂರಲ್ಲಿ ಹಲವು ಮಾರ್ಗ ಬದಲಾವಣೆ

  ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹಲವು ಮಾರ್ಗ ಬದಲಾವಣೆ ಮಾಡಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ

 • EVM

  Lok Sabha Election News22, May 2019, 8:31 AM IST

  ಮತ ಎಣಿಕೆ : ಬೆಂಗಳೂರಿನ ಸಂಚಾರ ಮಾರ್ಗದಲ್ಲಿ ಬದಲಾವಣೆ

  ಲೋಕಸಭಾ ಚುಣಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 23 ರಂದು ಹಲವು ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗುತ್ತಿದೆ. 

 • Road

  Karnataka Districts19, May 2019, 9:13 AM IST

  ರಸ್ತೆಗೆ ವೈಟ್ ಟಾಪಿಂಗ್‌ ಕಾಮಗಾರಿ : ಮಾರ್ಗ ಬದಲಾವಣೆ

  ಬೆಂಗಳೂರಿನ ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರ್ಯ ಆರಂಭಿಸಲು ಮಾರ್ಗ ಬದಲಾಯಿಸಲಾಗುತ್ತಿದೆ. 

 • Video Icon

  Lok Sabha Election News25, Mar 2019, 5:14 PM IST

  ಸಿಎಂ ಪುತ್ರನ ನಾಮಪತ್ರ; ಹೆದ್ದಾರಿ ಸಂಚಾರ ಮಾರ್ಗವೇ ಬದಲು!

  ಸಿಎಂ ಪುತ್ರನ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಮಾರ್ಗವನ್ನೇ  ಬದಲು ಮಾಡಲಾಗಿತ್ತು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವಾಹನಗಳನ್ನ ಮದ್ದೂರಿನಲ್ಲಿ ತಡೆದು, ಮಳವಳ್ಳಿ ಮಾರ್ಗವಾಗಿ ಹೋಗಲು ಅವಕಾಶ ಮಾಡಿಕೊಡಲಾಗಿದ್ದರೆ,  ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳನ್ನು ಶ್ರೀರಂಗಪಟ್ಟಣದ ಶೆಟ್ಟಿಹಳ್ಳಿ ಬಳಿ ತಡೆದು ಬನ್ನೂರು- ಮಳವಳ್ಳಿಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.  ಮಂಡ್ಯ ಪೊಲೀಸರ ಏಕಾಏಕಿ ಮಾರ್ಗ ಬದಲಾವಣೆಯಿಂದ ಪ್ರಯಾಣಿಕರು ಹೈರಾಣಾಗಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • route change

  NEWS13, Mar 2019, 3:20 PM IST

  ಬಿಬಿಎಂಪಿ ಕಾಮಗಾರಿ: ಬೆಂಗಳೂರಿನ ಈ ರಸ್ತೆಗಳ ಮಾರ್ಗ ಬದಲಾವಣೆ!

  ಬೆಂಗಳೂರಿನ ಹಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದೀಗ ಆರ್.ವಿ.ರಸ್ತೆ, ಲಾಲ್‌ಬಾಗ್ ನಿಂದ ಬನಶಂಕರಿ ಟಿಟಿಎಂಸಿ ಮಾರ್ಗ ಕಾಮಗಾರಿ ಆರಂಭಗೊಳ್ಳುತ್ತಿದೆ. ಹೀಗಾಗಿ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
   

 • Siddaganga Seer
  Video Icon

  NEWS22, Jan 2019, 10:03 AM IST

  ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಾದಿಗಳಿಗೆ ಮಠದ ಮಾರ್ಗ ಬದಲಾವಣೆ

  ಶ್ರೀಗಳ ಅಂತಿಮ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಕಡೆ ಸಾಗುವ ವಾಹನಗಳಿಗೆ ತುಮಕೂರು ಬೈಪಾಸ್ ಗೆ ಎಂಟ್ರಿ ಇಲ್ಲ. ಬೆಂಗಳೂರು ಕಡೆ ಹೋಗುವವರು ತುಮಕೂರು ನಗರ ಹಾದು ಹೋಗಬೇಕು. ಮಠದತ್ತ ಬರುವವರು ಬೈಪಾಸ್ ನಿಂದ ದೇವರಾಯ ಪಟ್ಟಣ ಮೂಲಕ ಬರಬೇಕು. 

 • Video Icon

  state21, Jan 2019, 4:38 PM IST

  ತುಮಕೂರು: ಮಾರ್ಗ ಬದಲಾವಣೆ; ಯಾರು ಹೇಗೆ ಹೋಗ್ಬೇಕು? ಫುಲ್ ಡೀಟೆಲ್ಸ್...

  ಸಿದ್ಧಗಂಗಾ ಶ್ರೀ ನಿಧನಹೊಂದಿರುವ ಹಿನ್ನೆಲೆಯಲ್ಲಿ, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ತುಮಕೂರು ನಗರಾದಾದ್ಯಂತ ಟ್ರಾಫಿಕ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ತುಮಕೂರು ಹಾದು ಹೋಗುವ ವಾಹನಗಳಿಗೆ ಮಾರ್ಗ ಬದಲಾವಣೆ, ದಾಸೋಹ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾರ್ಯಾರು ಹೇಗೆ ಬರ್ಬೇಕು? ಪಾರ್ಕಿಂಗ್ ಎಲ್ಲಿ ಮಾಡ್ಬೇಕು? ಪರ್ಯಾಯ ಮಾರ್ಗಗಳೇನು? ಇಲ್ಲಿದೆ ಫುಲ್ ಡೀಟೆಲ್ಸ್...  

 • Bengaluru

  NEWS31, Dec 2018, 10:54 AM IST

  ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ

  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಯಾವ ಮಾರ್ಗಗಳು ಬದಲಾವಣೆ ಮಾಡಲಾಗಿದೆ ಇಲ್ಲಿದೆ ಮಾಹಿತಿ.

 • ಕುಮಾರಸ್ವಾಮಿ

  NEWS26, Nov 2018, 9:50 AM IST

  ಅಂಬಿ ಅಂತಿಮ ಯಾತ್ರೆ : ಸಂಚಾರ ಮಾರ್ಗ ಬದಲಾವಣೆ

  ನಟ, ಮಾಜಿ ಸಚಿವ ಅಂಬರೀಷ್ ಅವರ ಪಾರ್ಥೀರ ಶರೀರದ ಅಂತಿಮಯಾತ್ರೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. 

 • 3, Jun 2018, 6:02 PM IST

  ಮೆಟ್ರೋ ಮಾರ್ಗ ಬದಲಾವಣೆಗೆ 3 ನಿಮಿಷಗಳ ಕಾಲಾವಕಾಶ

  ನಗರದ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬದಲಾವಣೆಗೆ ಇದ್ದ ಅವಧಿಯನ್ನು ಹೆಚ್ಚಳ ಮಾಡಿದೆ. ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣ ದೇಶದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ದಿನವೊಂದಕ್ಕೆ ಸುಮಾರು 27 ಸಾವಿರ ಪ್ರಯಾಣಿಕರು ಈ ನಿಲ್ದಾಣದಿಂದ ಸಂಚರಿಸುತ್ತಾರೆ.