ಮಾರುತಿ ಎರ್ಟಿಗಾ
(Search results - 15)AutomobileJul 5, 2020, 2:59 PM IST
ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ದೇಸಿ ಟಾಟಾ ಕಾರು!
ಕಳೆದ ಕೆಲ ವರ್ಷಗಳಿಂದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಹಲವು ಹೊಚ್ಚ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಮಾರುತಿ ಸುಜುಕಿಯ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರನ್ನು ಬಿಡುಗಡೆ ಮಾಡುತ್ತಿದೆ.
AutomobileOct 14, 2019, 2:02 PM IST
ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ!
ಮಾರುತಿ ಎರ್ಟಿಗಾ ಕಾರಿನ ಯಶಸ್ಸಿನ ಬೆನ್ನಲ್ಲೇ ಇದೀಗ ಎರ್ಟಿಗೂ ಟೂರ್ M ಡೀಸೆಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿಶೇಷತೆ ಹಾಗೂ ಬೆಲೆ ವಿವರ ಇಲ್ಲಿದೆ.
AUTOMOBILEAug 4, 2019, 4:45 PM IST
ಟ್ರೈಬರ್ to ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು!
ಭಾರತದಲ್ಲಿ MPV ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಮಾರುತಿ ಎರ್ಟಿಗಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಇದೀಗ ಅಟೋ ಕಂಪನಿಗಳು 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಕಾರು ವಿವರ ಇಲ್ಲಿದೆ.
AUTOMOBILEJul 28, 2019, 12:09 PM IST
ಇನೋವಾ ಹಿಂದಿಕ್ಕಿದ ಮಾರುತಿ ಎರ್ಟಿಗಾ; ಗರಿಷ್ಠ ಮಾರಾಟವಾದ MPV ಕಾರು!
ಟೊಯೊಟಾ ಇನೋವಾ ಕಾರು ಭಾರತದ ಜನಪ್ರಿಯ MPV ಕಾರು. ಮಾರಾಟದಲ್ಲೂ ಇನೋವಾ ಕಾರು ಮುಂಚೂಣಿಯಲ್ಲಿತ್ತು. ಆದರೆ ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ನೊಂದಿಗೆ ಬಿಡುಗಡೆಯಾಗಿರುವ ಮಾರುತಿ ಎರ್ಟಿಗಾ ಕಾರು ಇದೀಗ ಎಲ್ಲಾ ದಾಖಲೆ ಪುಡಿ ಮಾಡಿದೆ.
AUTOMOBILEMay 21, 2019, 5:17 PM IST
ಎರ್ಟಿಗಾ ಪ್ರತಿಸ್ಪರ್ಧಿ-ಕಡಿಮೆ ಬೆಲೆಯ ರೆನಾಲ್ಟ್ ಟ್ರೈಬರ್ ಕಾರಿನ ಟೀಸರ್ ಔಟ್!
ಕಡಿಮೆ ಬೆಲೆಯ ರೆನಾಲ್ಟ್ ಟ್ರೈಬರ್ 7 ಸೀಟಿನ ಕಾರು. ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಟ್ರೈಬರ್ಲಕಾರಿನ ಟೀಸರ್ ಬಿಡುಗಡೆಯಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
AUTOMOBILEMay 17, 2019, 7:54 PM IST
ರೋಡ್ ಟೆಸ್ಟ್ ಯಶಸ್ವಿ- ಶೀಘ್ರದಲ್ಲಿ ರೆನಾಲ್ಟ್ ಟ್ರೈಬರ್ ಬಿಡುಗಡೆ!
ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ನೂತನ ಕಾರು ಬಿಡುಗಡೆ ಮಾಡುತ್ತಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಿದೆ. ಈಗಾಗಲೇ ರೋಡ್ ಟೆಸ್ಟ್ ಯಶಸ್ವಿಯಾಗಿ ಪೂರ್ಣಗೊಲಿಸಿರುವ ನೂತನ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
AUTOMOBILEApr 30, 2019, 2:43 PM IST
ಮಾರುತಿ ಸುಜುಕಿ ಎರ್ಟಿಗಾ 1.5 L ಡೀಸೆಲ್ ಕಾರು ಬಿಡುಗಡೆ!
ಮಾರುತಿ ಎರ್ಟಿಗಾ ಇದೀಗ 1.5 ಲೀಟರ್ ಡೀಸೆಲ್ ಎಂಜಿನ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ ಏನು? ಎಂಜಿನ್ ಸಾಮರ್ಥ್ಯ ಹೇಗಿದೆ? ಕಾರಿನ ಬೆಲೆ ಎಷ್ಟು? ಈ ಎಲ್ಲಾ ಮಾಹಿತಿಗಳು ಇಲ್ಲಿದೆ.
AUTOMOBILEApr 10, 2019, 4:06 PM IST
ಇನೋವಾ ಪ್ರತಿಸ್ಪರ್ಧಿ- ಕಡಿಮೆ ಬೆಲೆಯಲ್ಲಿ ಸಿಗಲಿದೆ ರೆನಾಲ್ಟ್ MPV ಕಾರು!
ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ನೂತನ ಕಾರು ಬಿಡುಗಡೆ ಮಾಡುತ್ತಿದೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AUTOMOBILEApr 5, 2019, 9:08 PM IST
ಮಾರ್ಚ್ನಲ್ಲಿ ದಾಖಲೆ ಬರೆದ ನೂತನ ಮಾರುತಿ ಎರ್ಟಿಗಾ ಕಾರು!
ಮಾರುತಿ ಸುಜುಕಿ ಸಂಮಸ್ಥೆಯ ನೂತನ ಎರ್ಟಿಗಾ ಕಾರು ದಾಖಲೆ ಬರೆದಿದೆ. ಟೊಯೊಟ ಇನೋವಾ, ಮಹೀಂದ್ರ ಬೊಲೆರೋ, ಟಾಟಾ ಹೆಕ್ಸಾ ಸೇರಿದಂತೆ MPV ಕಾರುಗಳನ್ನು ಹಿಂದಿಕ್ಕಿದೆ. ಎರ್ಟಿಗಾ ನೂತನ ದಾಖಲೆ ವಿವರ ಇಲ್ಲಿದೆ.
AUTOMOBILEMar 19, 2019, 8:24 PM IST
ಇನೋವಾ ಕಾರಿಗೆ ಪೈಪೋಟಿ- ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ RBC ಕಾರು!
ರೆನಾಲ್ಟ್ ಕ್ವಿಡ್ ಕಾರು ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದರ ಬೆನ್ನಲ್ಲೇ ಕಡಿಮೆ ಬೆಲೆಯ 7 ಸೀಟಿನ ಕಾರು ರೆನಾಲ್ಟ್ ಕಾರು ಬಿಡುಗಡೆಯಾಗುತ್ತಿದೆ. ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿ ನೀಡಲು ರೆನಾಲ್ಟ್ ಈ ಕಾರನ್ನು ಬಿಡುಗಡೆ ಮಾಡುತ್ತಿದೆ.
AUTOMOBILEJan 26, 2019, 3:38 PM IST
ಬೆಂಗಳೂರು ಬಳಿಕ ಮತ್ತೊಂದು ನಗರದ ಪೊಲೀಸರಿಗೆ ಮಾರುತಿ ಎರ್ಟಿಗ ಕಾರು!
ಬೆಂಗಳೂರಿನ ಹೊಯ್ಸಳ ಪೊಲೀಸರು ಮಾರುತಿ ಎರ್ಟಿಗಾ ಕಾರು ಬಳಕೆ ಮಾಡುತ್ತಾರೆ. ಬೆಂಗಳೂರಿನ ಬಳಿಕ ಮತ್ತೊಂದು ನಗರದ ಪೊಲೀಸರು ನೂತನ ಎರ್ಟಿಗಾ ಕಾರನ್ನೇ ಖರೀದಿಸಿದ್ದಾರೆ.
AUTOMOBILENov 14, 2018, 2:39 PM IST
11 ಸಾವಿರ ನೀಡಿ ನೂತನ ಮಾರುತಿ ಎರ್ಟಿಗಾ ಕಾರು ಬುಕ್ ಮಾಡಿ!
ಮಾರುತಿ ಸುಜುಕಿ ಸಂಸ್ಥೆಯ ನೂತನ ಎರ್ಟಿಗಾ ಕಾರು ಬಿಡುಗಡೆ ಮಾಡುತ್ತಿದೆ. 11 ಸಾವಿರ ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಬಹುದು. ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ಗಳಲ್ಲಿ ನೂತನ ಎರ್ಟಿಗಾ ಕಾರು ಲಭ್ಯವಿದೆ.
AUTOMOBILENov 10, 2018, 2:48 PM IST
ಕ್ವಿಡ್ ರೀತಿ ಕಡಿಮೆ ಬೆಲೆಯ MPV ಕಾರು ಬಿಡುಗಡೆಗೆ ರೆನಾಲ್ಟ್ ಸಿದ್ಧತೆ!
ಕ್ವಿಡ್ ಕಾರಿನ ಮೂಲಕ ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ ರೆನಾಲ್ಟ್ ಕಾರು ಇದೀಗ MPV ಕಾರು ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆಯ MPV ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
AUTOMOBILEOct 13, 2018, 3:19 PM IST
ನವೆಂಬರ್ 21ಕ್ಕೆ ಮಾರುತಿ ಎರ್ಟಿಗಾ ಕಾರು ಬಿಡುಗಡೆ-ಬೆಲೆ ಎಷ್ಟು?
ಮಾರುತಿ ಸುಜುಕಿ ಸಂಸ್ಥೆಯ ನೂತನ ಎರ್ಟಿಗಾ ಕಾರು ಬಿಡುಗಡೆಯಾಗುತ್ತಿದೆ. ಹಲವು ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿರುವ ಈ ಕಾರು ಗ್ರಾಹಕರನ್ನ ಮೋಡಿ ಮಾಡಲು ಸಜ್ಜಾಗಿದೆ. ಸೆಕೆಂಡ್ ಜನರೇಶನ್ ಮಾರುತಿ ಎರ್ಟಿಗಾ ಕಾರಿನ ವಿಶೇಷತೆ ಏನು?
AutomobilesSep 4, 2018, 6:26 PM IST
ಮಹೀಂದ್ರ ಮರಾಜೋ ಕಾರು: ಇನೋವಾ, ಎರ್ಟಿಗಾ ಕಾರಿಗಿಂತ ಯಾಕೆ ಭಿನ್ನ?
ಮಹೀಂದ್ರ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ಮರಾಜೋ ಕಾರು ಇದೀಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ನೂತನ ಮರಾಜೋ ಕಾರು ಇನೋವಾ, ಮಾರುತಿ ಎರ್ಟಿಗಾ, ಟಾಟಾ ಹೆಕ್ಸಾ ಕಾರಿಗಿಂತ ಹೇಗೆ ಭಿನ್ನ? ಇಲ್ಲಿದೆ.