ಮಾರಾಟ  

(Search results - 433)
 • Harley-Davidson LiveWire

  AUTOMOBILE21, Sep 2019, 5:18 PM IST

  ಹಾರ್ಲೆ ಡೇವಿಡ್‌ಸನ್‌ ಲೈವ್‌ ವೈರ್‌ ಹಾಗೂ ಸ್ಟ್ರೀಟ್‌ 750 ಬೈಕ್‌ಗಳ ಖದರ್‌ ನೋಡಿ!

  ಭಾರತದ ವಾಹನ ಮಾರಾಟ  ಇಳಿಮುಖವಾಗುತ್ತಿರುವ ಬೆನ್ನಲ್ಲೇ ಜನಪ್ರಿಯ ಹಾರ್ಲೆ ಡೇವಿಡ್ಸನ್ ಎರಡು ಹೊಸ ಬೈಕ್ ಬಿಡುಗಡೆ ಮಾಡಿದೆ. ಲೈವ್‌ ವೈರ್‌ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಟ್ರೀಟ್‌ 750 ಭಾರತದ ಮಾರುಕಟ್ಟೆ ಪ್ರವೇಸಿಸಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

 • Kiran Mazumdar Shaw asked Finance Minister Sitharaman about the economy

  BUSINESS20, Sep 2019, 11:59 AM IST

  ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

  ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್‌ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • Nirmala Sitharaman - E Cigarette

  NEWS20, Sep 2019, 8:08 AM IST

  ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

  ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್‌ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • e-cigarette

  NEWS20, Sep 2019, 8:02 AM IST

  ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

  ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • ATTACK

  NEWS19, Sep 2019, 9:04 AM IST

  ಆನ್‌ಲೈನ್‌ನಲ್ಲಿ ಮದ್ಯ ಮಾರಾಟವಿಲ್ಲ: ಹೈಕೋರ್ಟ್

  ಕರ್ನಾಟಕ ಅಬಕಾರಿ ಕಾಯ್ದೆ-1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್ ಲೈನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೈ ಕೋರ್ಟ್ ಹೇಳಿದೆ.

 • liquor

  Karnataka Districts19, Sep 2019, 8:51 AM IST

  ಮದ್ಯ ಮಾರಾಟ ನಿಷೇಧ : ಸಚಿವರಿಂದ ಆದೇಶ

  ಮಧ್ಯ ಮಾರಾಟ ನಿಷೇಧಿಸಿ ಸಚಿವರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ. 

 • Nirmala Sitharaman

  BUSINESS18, Sep 2019, 6:49 PM IST

  ಇ-ಸಿಗರೇಟ್ ಬ್ಯಾನ್: ಮೋದಿ ಹೇಳಿದ್ದು ಇನ್ಮೇಲೆ ಸೇದ್ಬೇಡ ಮ್ಯಾನ್!

  ದೇಶಾದ್ಯಂತ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

 • liquor

  Karnataka Districts14, Sep 2019, 12:59 PM IST

  ಎರಡು ದಿನ ಮದ್ಯ ಮಾರಾಟ ಬಂದ್ : ಜಿಲ್ಲಾಧಿಕಾರಿ ಆದೇಶ

  ಎರಡು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಗಣೇಶ ಉತ್ಸವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. 

 • cars

  AUTOMOBILE12, Sep 2019, 1:45 PM IST

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ!

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ| ಕಾರುಗಳು, ಸ್ಪೋಟ್ಸ್‌ ಯುಟಿಲಿಟಿ ವೆಹಿಕಲ್‌, ಮಿನಿ ವ್ಯಾನುಗಳು, ವಿವಿದ್ದೋದ್ದೇಶ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಶೇ.9.9ರಷ್ಟುಇಳಿಕೆ 

 • liquor

  Karnataka Districts12, Sep 2019, 11:30 AM IST

  ಹೊಳಲ್ಕೆರೆ : ಮದ್ಯ ಮಾರಾಟ ಬಂದ್‌ಗೆ ಆದೇಶ

  ಎರಡು ದಿನಗಳ ಕಾಲಮದ್ಯ ಮಾರಾಟ ಬಂದ್ ಮಾಡಿ ಆದೇಶ ನೀಡಲಾಗಿದೆ.ಗಣೇಶ ಉತ್ಸವ ಹಿನ್ನೆಲೆಯಲ್ಲಿ ಅಹಿತರ ಘಟನೆಗಳು ನಡೆಯದಿರಲು ಈ ಕ್ರಮ ಕೈಗೊಳ್ಳಲಾಗಿದೆ. 

 • Hyundai Cars

  AUTOMOBILE11, Sep 2019, 10:44 PM IST

  ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

  ಭಾರತದಲ್ಲಿ ವಾಹನ ಮಾರಾಟ ಕುಸಿತಕ್ಕೆ GST ಕಾರಣ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇತ್ತ ಕೇಂದ್ರ ಸರ್ಕಾರ ಕೂಡ ಆಟೋಮೊಬೈಲ್ ಕಂಪನಿಗಳ ಮಾತಿನ ಮೇರೆಗೆ GST ಕಡಿತದ ಕುರಿತು ಸಭೆ ಸೇರಲಿದೆ. ಆದರೆ ವಾಹನ ಮಾರಾಟ ಕುಸಿತಕ್ಕೆ GST ಬದಲು, ಕಾರಣ ಬೇರೆಯೇ ಇದೆ ಎಂದು ಬಜಾಜ್ ಹೇಳಿದೆ.  

 • liquor

  Karnataka Districts10, Sep 2019, 2:07 PM IST

  ಮದ್ಯ ಮಾರಾಟ ಬ್ಯಾನ್ : ಜಿಲ್ಲಾಧಿಕಾರಿಗಳ ಆದೇಶ

  ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿಗಳು ಮಾರಾಟ ನಿಷೇಧಿಸಿ ಆದೇಶ ನೀಡಿದ್ದಾರೆ. ಎರಡು ದಿನಗಳ ಕಾಲ ಒಣ ದಿನ ಆಚರಿಸಲಾಗುತ್ತಿದೆ.

 • sand

  Karnataka Districts10, Sep 2019, 1:17 PM IST

  ಪ್ರವಾಹದಿಂದ ಶೇಖರಣೆಯಾದ ಮರಳು ಮಾರಲು ಅನುಮತಿ

  ಪ್ರವಾಹದಿಂದ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು, ಹೀಗೆ ಸಂಗ್ರಹವಾದ ಮರಳನ್ನು ಮಾರಾಟ ಮಾಡಬಹುದ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ. ಸರ್ಕಾರಕ್ಕೆ ನಿಗದಿತ ರಾಜಧನ ಪಾವತಿಸಿ ಅನುಮತಿ ಪಡೆಯಬೇಕೆಂದು ಹೇಳಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಈ ಸಂಬಂಧ ಆದೇಶ ಹೊರಬಿದ್ದಿದೆ ಎಂದಿದ್ದಾರೆ.

 • car

  AUTOMOBILE10, Sep 2019, 8:02 AM IST

  ವಾಹನ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!

  ಆಗಸ್ಟ್‌ ಆಟೋಮೊಬೈಲ್‌ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ| 2018ಕ್ಕೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಶೇ.23.55ರಷ್ಟುಭಾರೀ ಇಳಿಕೆ| 1997-98ರ ಬಳಿಕದ ಅತ್ಯಂತ ನಿರಾಶಾದಾಯಕ ವಾಹನ ಮಾರಾಟ ಸಂಖ್ಯೆ

 • AUTOMOBILE4, Sep 2019, 8:31 PM IST

  ಮಾರುತಿ ಮಾರಾಟ ಕುಸಿತ; ಗುರುಗ್ರಾಂ ಘಟಕದಲ್ಲಿ ಉತ್ಪಾದನೆ ಸ್ಥಗಿತ!

  ಮಾರುತಿ ಸುಜುಕಿ ಇಂಡಿಯಾದ ಪ್ರಮುಖ ಉತ್ಪಾದನೆ ಘಟಕದಲ್ಲಿ ಕಾರು ನಿರ್ಮಾಣ ಸ್ಥಗಿತಕ್ಕೆ ಕಂಪನಿ ಮುಂದಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ ಆರ್ಥಿಕ ನಷ್ಟ ಸರಿದೂಗಿಸಲು ಇದೀಗ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದೆ.