ಮಾಯಾಮೃಗ  

(Search results - 2)
 • <p>Mayamruga</p>

  Small Screen13, Aug 2020, 6:33 PM

  ಮತ್ತೆ ಮನೆಮನೆಗೆ 'ಮಾಯಾಮೃಗ' ಯಾವ ಚಾನೆಲ್‌ನಲ್ಲಿ?

  ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಸೂಪರ್ ಹಿಟ್ ಸದಭಿರುಚಿಯ ಧಾರಾವಾಹಿ 'ಮಾಯಾಮೃಗ' ಸಂಪೂರ್ಣ ಮರುಪ್ರಸಾರವಾಗಲಿದೆ. ನಿರ್ದೇಶಕ ಟಿ ಎನ್ ಸೀತಾರಾಮ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

 • Seethuram

  LIFESTYLE28, Jul 2018, 11:18 AM

  ಜಾಲತಾಣದಲ್ಲಿ 5000 ಪುಸ್ತಕ ಮಾರಿದ ಸೇತೂರಾಮ್

  ಟಿಎನ್ ಸೀತಾರಾಮ್ ಅವರ ‘ಮಾಯಾಮೃಗ’ ಧಾರಾವಾಹಿಯ ‘ನಾರಾಯಣ ಮೂರ್ತಿ’ ಪಾತ್ರದ ಸೇತೂರಾಮ್ ಅವರನ್ನು ಯಾರು ತಾನೆ ಮರೆಯಲು ಸಾಧ್ಯ. ನಂತರ ‘ಮಂಥನ’, ‘ದಿಬ್ಬಣ’, ‘ಅನಾವರಣ’ಗಳನ್ನು ನಿರ್ದೇಶನ ಮಾಡಿದ್ದ ಸೇತೂರಾಮ್ ಧಾರಾವಾಹಿಗಳಿಂದ ಹೊರ ಬಂದು ರಂಗಭೂಮಿಯತ್ತ ಮುಖ ಮಾಡಿದರು. ಮೂರು ನಾಟಕಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿದರು.  ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟು ಮೂರು ಪುಸ್ತಕಗಳನ್ನು ಬರೆದರು. ತಮ್ಮ ಎರಡು ನಾಟಕಗಳನ್ನು ಯೂಟ್ಯೂಬ್‌ಗೂ ರವಾನಿಸಿ ಅಲ್ಲಿನ ಪ್ರೇಕ್ಷಕ ವರ್ಗವನ್ನೂ ತಲುಪಿದರು. ಇಂದು ಅವರ ‘ಅನನ್ಯ’ ತಂಡದ ‘ಅತೀತ’ ನಾಟಕ ೭೬ನೇ ಪ್ರದರ್ಶನ ಕಾಣುತ್ತಿದೆ. ಜತೆಗೆ ಅವರ ಮೂರನೆಯ ಪುಸ್ತಕ ‘ದಹನ’ ಕಥಾ ಸಂಕಲನ ಬಿಡುಗಡೆಯಾಗುತ್ತಿದೆ.