ಮಾಯಾಬಜಾರ್  

(Search results - 6)
 • Vasistha Simha

  Sandalwood4, Apr 2020, 9:13 AM

  ಅಮೆಜಾನ್‌ನಲ್ಲಿ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಹಾಗೂ ಮಾಯಾಬಜಾರ್‌; ಇದು ವಸಿಷ್ಠನ ಆಟ!

  ಲಾಕ್‌ ಡೌನ್‌ ಪರಿಣಾಮ ಮನೆಯಲ್ಲಿ ಕುಳಿತು ಕನ್ನಡದ ಹೊಸ ಸಿನಿಮಾಗಳನ್ನು ನೋಡಿ ಮುಗಿಸಿದವರಿಗೆ ಈಗ ಮತ್ತೊಂದು ಸಿಹಿ ಸುದ್ದಿ. ಖಡಕ್‌ ವಿಲನ್‌ ಕಮ್‌ ನಾಯಕ ನಟ ವಸಿಷ್ಠ ಸಿಂಹ ಅಭಿನಯದ ಎರಡು ಸಿನಿಮಾಗಳು ಈಗ ಅಮೆಜಾನ್‌ನಲ್ಲಿ ಸಿಗುತ್ತಿವೆ.

 • Puneeth rajkumar mayabazar

  Film Review29, Feb 2020, 8:49 AM

  ಚಿತ್ರ ವಿಮರ್ಶೆ: ಮಾಯಾಬಜಾರ್‌

  ರಾಜ್‌ ಬಿ ಶೆಟ್ಟಿತಮಾಷೆ, ಅಚ್ಯುತ್‌ ಕುಮಾರ್‌ ವಿಷಾದ, ವಸಿಷ್ಠ ಸಿಂಹ ತರ್ಲೆ, ಪ್ರಕಾಶ್‌ ರೈ ಸಿಟ್ಟು, ಸಾಧು ಕೋಕಿಲ ಅಸಹಾಯಕತೆ ಎಲ್ಲವೂ ಸೇರಿ ಆಗಿರುವ ಕ್ಲೋಸ್‌ಡ್‌ ಎಂಡಿಂಗ್‌ ಫೀಲ್‌ ಗುಡ್‌ ಸಿನಿಮಾ ಇದು.

 • Mayabazar

  Sandalwood28, Feb 2020, 8:40 AM

  ಪುನೀತ್‌ ರಾಜ್‌ಕುಮಾರ್‌ 'ಮಾಯಾಬಜಾರ್‌' ಬಗ್ಗೆ ತಿಳಿದುಕೊಳ್ಳಲೇ ಬೇಕಾದ 10 ವಿಚಾರಗಳು!

  ಒಂದು ಕತೆ, ಹಲವು ತಿರು​ವು​ಗ​ಳು, ವಿಭಿ​ನ್ನ​ವಾದ ಕಾಂಬಿ​ನೇ​ಷನ್‌...ಇದು ಇವತ್ತೇ (ಫೆ.28) ತೆರೆಗೆ ಬರು​ತ್ತಿ​ರು​ವ ‘ಮಾಯಾ​ಬ​ಜಾ​ರ್‌​’ ಸಿನಿ​ಮಾದ ಸ್ಪೆಷಲ್‌ ಮೆನು. ಚಿತ್ರದ ಹೆಸ​ರಿಗೆ ತಕ್ಕಂತೆ ಬಜಾ​ರ್‌​ನಲ್ಲಿ ಕಲ್ಲ​ರ್‌​ಫುಲ್‌ ಕತೆಯ ಚಿತ್ರದ ಪ್ರಧಾ​ನ ಸಂಗ​ತಿ​ಗ​ಳನ್ನು ನಿರ್ದೇ​ಶ​ಕ ರಾಧಾ​ಕೃಷ್ಣ ರೆಡ್ಡಿ ಅವರೇ ಇಲ್ಲಿ ಹೇಳಿ​ಕೊಂಡಿ​ದ್ದಾರೆ.

 • Mayabazar
  Video Icon

  Sandalwood19, Feb 2020, 3:17 PM

  ರಿಲೀಸ್ ಆಯ್ತು ಪುನೀತ್‌ ರಾಜ್‌ಕುಮಾರ್ 'ಮಾಯಾಬಜಾರ್' ಟ್ರೇಲರ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ತೆರೆಗೆ ಬರಲು ಸಿದ್ಧವಾಗಿರೋ ಸಿನಿಮಾ ಮಾಯಾ ಬಜಾರ್. ಚಿತ್ರದ ಟೀಸರ್ ಮತ್ತು ಸಾಂಗ್ ಇಂಟ್ರೆಸ್ಟಿಂಗ್ ಆಗಿದ್ದು ಸದ್ಯ ಚಿತ್ರತಂಡ  ಟ್ರೇಲರ್ ಅನ್ನು ಇತ್ತೀಚಿಗಷ್ಟೇ ರಿಲೀಸ್ ಮಾಡಿದೆ. ಡೈಲಾಗ್ಸ್ ಮತ್ತು ಚಿತ್ರದ ಕಾನ್ಸೆಪ್ಟ್ ಮೂಲಕವೇ ಸಿನಿಮಾ ಟ್ರೇಲರ್ ಸ್ಪೆಷಲ್ ಅನ್ನಿಸುತ್ತಿದೆ. 

 • puneeth rajkumar

  Sandalwood24, Jan 2020, 10:04 AM

  'ಮಾಯಾಬಜಾರ್‌' ವಿಷ್ಯ ಗೊತ್ತಾ? ಪುನೀತ್‌ ರಾಜ್‌ಕುಮಾರ್‌ ಹೇಳ್ತಾರೆ ಕೇಳಿ!

  ಪುನೀತ್‌ ರಾಜ್‌ಕುಮಾರ್‌ ಹಾಗೂ ಅಶ್ವಿನಿ ದಂಪತಿ ಒಡೆತನದ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ ಎರಡನೇ ಚಿತ್ರ ‘ಮಾಯಾಬಜಾರ್‌’ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯಕ್ಕೆ ಚಿತ್ರಕ್ಕೆ ಸಂಪೂರ್ಣವಾಗಿ ಶೂಟಿಂಗ್‌ ಮುಗಿದಿದ್ದು, ಮುಂದಿನ ತಿಂಗಳು ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇನ್ನೇನು ಸಿನಿಮಾ ಸೆನ್ಸಾರ್‌ ಅಂಗಳಕ್ಕೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

 • Mayabazar
  Video Icon

  Sandalwood18, Jan 2020, 1:57 PM

  ಶುರುವಾಯ್ತು ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಹವಾ!

  ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದಲ್ಲಿ 'ಮಾಯಾಬಜಾರ್' ಚಿತ್ರ ಸದ್ಯದಲ್ಲೇ ತೆರೆಕಾಣಲು ಸಜ್ಜಾಗುತ್ತಿದೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರ ಕೈ ಚಳಕದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ಹಾಗೂ ನಟನಾಗಿ ವಸಿಷ್ಠ ಸಿಂಹ ಮತ್ತು ರಾಜೇಶ್‌ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

  ಬೆಂಗಳೂರಿನ ಖಾಸಗಿ ಹೊಲೇಟ್‌ನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಪುನೀತ್ 'ಲೋಕ ಮಾಯಾಬಜಾರ್' ಹಾಡನ್ನು ರಿಲೀಸ್ ಮಾಡಿ, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.