Search results - 30 Results
 • Rain
  Video Icon

  Karnataka Districts30, Apr 2019, 11:06 PM IST

  ಮಂಗಳವಾರ ಸಂಜೆ ಅಬ್ಬರಿಸಿದ ವರುಣ, ಇನ್ನು ಮೂರ್ನಾಲ್ಕು ದಿನ ಎಲ್ಲೆಲ್ಲಿ ಮಳೆ?

  ಬೆಂಗಳೂರು[ಏ. 30]   ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು  ಸೈಕ್ಲೋನ್ ಫನಿ ಎಫೆಕ್ಟ್ ‌ಕಾರಣ ಎಂದು ಹೇಳಲಾಗಿದೆ. ಮುಂಗಾರು ಪೂರ್ವ ಮಳೆ ಪರಿಣಾಮ ಬೆಂಗಳೂರು ಮಳೆ ಪಡೆದಿದೆ. ಬೆಂಗಳೂರು ವಾರದಲ್ಲಿ ಎರಡು ಮಳೆ ಪಡೆದಂತೆ ಆಗಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರ,  ರಾಜಾಜಿನಗರ, ಕಾರ್ಪೊರೇಷನ್ ಸೇರಿ ಬೆಂಗಳೂರಿನಾದ್ಯಂತೆ ಭಾರೀ ಮಳೆಯಾಗಿದೆ.  ಬೆಂಗಳೂರು ಸೇರಿದಂತೆ ರಾಜ್ಯ ಮಲೆನಾಡು, ಕರಾವಳಿ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಂಭವವಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ರಾಜ್ಯದಲ್ಲಿ ಮೋಡಗಳ ಸಾಲು ನಿರ್ಮಾಣವಾಗಿದ್ದು ಮಳೆ ಬೀಳಲು ಕಾರಣವಾಗುತ್ತಿದೆ ಎಂದು  ಸುವರ್ಣ ನ್ಯೂಸ್ ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

 • Kerala floods

  NEWS23, Aug 2018, 11:32 AM IST

  1924 ರ ಮಹಾಪ್ರವಾಹದ ನಂತರ ಕೇರಳ ಪುನರ್ ಸೃಷ್ಟಿಯಾಗಿದ್ದು ಹೇಗೆ?

  1924 ರಲ್ಲಿ ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಿದ ನೆನಪು ಮಾತ್ರ ಸುಂದರ ಬಣ್ಣನೆಗಿಂತ ಅದರ ಭೀಕರತೆ, ಅದು ಮನಕಲಕಿದ ರೀತಿಗೇ ಹೆಚ್ಚು ನೆನಪಿನಲ್ಲಿ ಉಳಿದಿದೆ. ಸುಂದರ ನಾಡು ಛಿದ್ರವಾಗುವಂತೆ ಆಕಾಶವನ್ನೇ ಸೀಳಿ ನೀರು ಸುರಿದಂತೆ ಅಂದು ಮಳೆ ಸುರಿದಿತ್ತು. ಖ್ಯಾತ ಲೇಖಕ ತಕಾಝಿ ತಮ್ಮ ‘ಇನ್ ದ ಫ್ಲಡ್’ನಲ್ಲಿ ತಮ್ಮ ಊರು, ದೇವಸ್ಥಾನದ ತುತ್ತತುದಿಯಲ್ಲಿ ನೆರೆದ ಜನ, ಅಲ್ಲಿ ನಿಂತ 67 ವಿದ್ಯಾರ್ಥಿಗಳು, ಮುನ್ನೂರಕ್ಕೂ ಹೆಚ್ಚು ಯುವಕರು ಮತ್ತು ಅಸಂಖ್ಯಾತ ಸಾಕುಪ್ರಾಣಿಗಳು ರಕ್ಷಣೆಗೆ ಕಾಯುತ್ತಿದ್ದ ರೀತಿಯನ್ನು ‘ವಾಟರ್ ವಾಟರ್ ಎವೆರಿವೇರ್’ ಎಂದು ಬಣ್ಣಿಸಿದ್ದರು.

 • Kodagu land slide

  NEWS21, Aug 2018, 10:24 AM IST

  ಕೊಡಗಿನ ದುಸ್ಥಿತಿಗೆ ಏನು ಕಾರಣ?

  ಕೊಡಗಿಗೆ ಭಾರಿ ಮಳೆ ಎಂಬುದು ಹೊಸತೇನೂ ಅಲ್ಲ. ಈ ಬಾರಿ ಅಂದರೆ, ಪ್ರಸ್ತುತ ಮಾನ್ಸೂನ್‌ನಲ್ಲಿ ವಾಡಿಕೆ ಮಳೆಗಿಂತ ಶೇ.43 ರಷ್ಟು ಹೆಚ್ಚು ಮಳೆ ಸುರಿದಿದೆ. ಕೇವಲ ಒಂದು ದಶಕದ ಹಿಂದೆ ಅಂದರೆ, 2008- 09 ನೇ ಸಾಲಿನಲ್ಲಿ ವಾಡಿಕೆಗಿಂತ ಶೇ.64 ರಷ್ಟು (ಅರ್ಥಾತ್ ಈ ಬಾರಿಗಿಂತ ಶೇ.21 ರಷ್ಟು ಹೆಚ್ಚು) ಮಳೆ ಸುರಿದಿತ್ತು. ಆದರೆ, ಆಗ ಈ ಪ್ರಮಾಣದಲ್ಲಿ ನಷ್ಟ ಉಂಟಾಗಿ ರಲಿಲ್ಲ. ಹೀಗಾಗಿ ಒಂದು ವಾರದಿಂದ ಉಂಟಾಗುತ್ತಿರುವ ಪ್ರವಾಹದ ಭೀಕರತೆಗೆ ಮಳೆ ಮಾತ್ರ ಕಾರಣವಲ್ಲ ಎಂಬುದು ಸ್ಪಷ್ಟ.

 • NEWS31, Jul 2018, 1:55 PM IST

  ಶೋಭಾ ಕರಂದ್ಲಾಜೆಗೆ ದೆಹಲಿ ಸೂಟಾಗಲ್ವಂತೆ!

  ಶೋಭಾಗೆ ದಿಲ್ಲಿ ಸೂಟಾಗಲ್ವಂತೆ ಮಾನ್ಸೂನ್ ಅಧಿವೇಶನದಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಬಹುಸಮಯ ಕಳೆಯುತ್ತಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯಾರೇ ಸಿಕ್ಕಿದರೂ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ, ನನ್ನದೇನಿದ್ದರೂ ಇನ್ನು ರಾಜ್ಯ ರಾಜಕೀಯ ಎನ್ನುತ್ತಾರೆ.

 • Water Falls
  Video Icon

  NEWS24, Jul 2018, 7:58 PM IST

  ಎಂಥಾ ಸೌಂದರ್ಯ ನೋಡು..ನಮ್ಮ ಕರುನಾಡ ಬೀಡು...

  ವರ್ಷಧಾರೆ ಒಂದು ಕಡೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ ಇನ್ನೊಂದು ಕಡೆ ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗ ಮಾಡಿದೆ. ಮಳೆ ಅಬ್ಬರಕ್ಕೆ ಒಂದೆಡೆ ಜೋಗ ಜಲಪಾತದಿಂದ ಹಿಡಿದು ಅಬ್ಬಿ ಫಾಲ್ಸ್ ಸೌಂದರ್ಯ ಕೈ ಬೀಸಿ ಕರೆಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳೊಂದಿಗೆ ನೀವು ಕಂಡು ಕೇಳದ ಎಲ್ಲ ಜಲಪಾತಗಳ ಸೌಂದರ್ಯ ಸವಿಯೋಣ ಬನ್ನಿ.. ಸಾಧ್ಯವಾದರೆ ಮಳೆಗಾಲದಲ್ಲಿ ಒಂದು ಟ್ರಿಪ್ ಹಾಕಿ...!

 • NEWS23, Jul 2018, 5:03 PM IST

  ಮಾನ್ಸೂನ್ ಹಂಗಾಮದೊಂದಿಗೆ ಮತ್ತೆ ಅಬ್ಬರಿಸಿದ ಜಿಯೋ

  • ಮಾನ್ಸೂನ್ ಯೋಜನೆಯಲ್ಲಿ ಹಲವು ವಿನೂತನ ಯೋಜನೆಗಳು
  • ಟೆಲಿಕಾಂ ವಲಯದಲ್ಲಿ ಮತ್ತೇ ಶುರುವಾದ ಆಫರ್ ಗಳ ವಾರ್  
 • Mobiles18, Jul 2018, 5:53 PM IST

  ಭರ್ಜರಿ ಮಾನ್ಸೂನ್ ಹಂಗಾಮಾ ಪ್ರಕಟಿಸಿದ ಜಿಯೋ!

  • ಅಭಿವೃದ್ಧಿಪಡಿಸಲಾದ  ಜಿಯೋಫೋನ್ ಮಾರುಕಟ್ಟೆಗೆ!
  • ಮಾನ್ಸೂನ್ ಹಂಗಾಮಾ ಯೋಜನೆಯಲ್ಲಿ ವಿನಿಮಯ!
  • ಹೊಸ ಫೋನ್ ನಲ್ಲಿ ಏನೇನಿದೆ?
 • Romantic

  LIFESTYLE13, Jul 2018, 3:24 PM IST

  ಈ ಜಿಟಿ-ಜಿಟಿ ಮಳೆಯಲ್ಲಿ ಅವನದೇ ಧ್ಯಾನ

  ಮೊದ-ಮೊದಲು ನಿನ್ನ ನೆನಪು ಬಂದ ಕ್ಷಣ ಮಾತ್ರದಲ್ಲಿಯೇ ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತಿದ್ದ ನಿನಗೆ ಈಗ ನನ್ನ ನೋವು ಅರ್ಥವಾಗುತ್ತಲೇ ಇಲ್ಲವೇ? ನನ್ನ ಬಾಳ ರಥದ ಗಾಲಿಗಳು ನೀನಿಲ್ಲದೇ ಮುನ್ನಡೆಯುತ್ತಲೇ ಇಲ್ಲ. ನೀನಿಲ್ಲದೇ ನಿದ್ರೆಗೂ ಬರ ಬಂದುಬಿಟ್ಟಿದೆ ಕಣೋ.! ನಿನ್ನ ನೆನಪಿನ ಚಿಂತೆಯಲ್ಲಿ ನಿದ್ದೆ ಮಾಡಿ ಎಷ್ಟು ರಾತ್ರಿಗಳಾದವೋ..! ನೀನಿಲ್ಲದಿರೆ ಎಲ್ಲವೂ ಶೂನ್ಯವಾಗಲಿದೆ.

 • NEWS7, Jul 2018, 9:17 AM IST

  ಮತ್ತೆ ಮಳೆ, ಮಳೆ...ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ

  ಎಲ್ಲಿಯೋ ತುಸು ಬಿಡುವು ಪಡೆದಂತೆ ಕಂಡಿದ್ದ ಮಳೆರಾಯ ತನ್ನ ಆರ್ಭಟವನ್ನು ಮತ್ತೆ ಶುರು ಮಾಡಿದ್ದಾನೆ. ದಕ್ಷಿಣ ಕನ್ನಡದಲ್ಲಿ ವರುಣನ ನರ್ತನಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮಲೆನಾಡಲ್ಲೂ ವರುಣನ ಆರ್ಭಟ ಜೋರಾಗುತ್ತಿದೆ.

 • TECHNOLOGY29, Jun 2018, 12:35 PM IST

  ಮಾನ್ಸೂನ್ ಗೆ ರಿಲಾಯನ್ಸ್ ಜಿಯೋ ಭರ್ಜರಿ ಆಫರ್

  ಮಾನ್ಸೂನ್ ಆರಂಭವಾಗಿದ್ದು ಈ ನಿಟ್ಟಿನಲ್ಲಿ ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಭರ್ಜರಿಯಾದ ಹೊಸದಾದ ಆಫರ್  ಒಂದನ್ನು ನೀಡುತ್ತಿದೆ. 

 • rain

  ENTERTAINMENT24, Jun 2018, 3:12 PM IST

  ಮಳೆ ಎಂಬ ನವರಸ ನಾಯಕ!

  ನಿಜ ಜೀವನದಲ್ಲಿ ಮಳೆ ಮನುಷ್ಯನ ಕನಸು- ಪಯಣದ  ಕಾಲಿಗೆ ಚಕ್ರ ಕಟ್ಟಿದರೆ, ಅದೇ ಮಳೆ ಸಿನಿಮಾ ಮಂದಿಗೆ ಮನರಂಜನೆಯ ಸರಕು ಮತ್ತು ಕ್ಯಾರೆಕ್ಟರ್ ಎರಡೂ ಹೌದು. ನಿಜ ಹೇಳಬೇಕು ಅಂದರೆ ಸಿನಿಮಾ ಮತ್ತು ಮಳೆ ನಡುವೆ
  ಬಿಡಿಸಲಾಗದ ಆಪ್ತತೆ. ಮಳೆ ಒಂದು ಸಿನಿಮಾ ಪಾಲಿಗೆ ಎಮೋಷನಲ್ ಗಂಗೆ, ಕಮರ್ಷಿಯಲ್ ತಿರುವು, ಪಡ್ಡೆ ಹುಡುಗರ ಹಾಟ್ ಫೇವರೇಟ್, ನಟಿಯರ ಪಾಲಿಗೆ ಚೆಂದದ ತಿಳಿ ತೋರಣ... ಮಳೆ ಹೀಗೆ ಸಿನಿಮಾದಲ್ಲಿ ಯಾವ ಪಾತ್ರ ಬೇಕಾದರೂ ಲೀಲಾಜಾಲವಾಗಿ ನಿಭಾಯಿಸಿಬಿಡುತ್ತದೆ. ಹಾಡಿನಲ್ಲಿ ನಾಯಕಿಯನ್ನು ಮುದ್ದೆ ಮಾಡಿ ಅದನ್ನು ನೋಡುವವರ ಕಣ್ಣು ತಂಪು ಮಾಡುವುದಕ್ಕೆ ಬಂದು ಮುಂದೆ ನಾಯಕ ಹತ್ತಾಗ ಜತೆಯಾಯಿತು, ನಾಯಕ ಮತ್ತು ಖಳನಾಯಕ ಹೊಡೆದಾಡುವುದಕ್ಕೂ ಸಾಕ್ಷಿ ಆಯಿತು.

 • shoes

  14, Jun 2018, 3:13 PM IST

  ಮಾನ್ಸೂನ್‌ನಲ್ಲಿ ಪಾದರಕ್ಷೆ ಕೇರ್..

  ಸದಾ ನೀರು ಬಿದ್ದರೆ ಸ್ಲಿಪ್ಪರ್ಸ್ ಅಥವಾ ಶೂಸ್ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕೆಸರು, ಕೊಚ್ಚೆ ಹಾರಿ ಅದು ನೋಡದಂತಾಗಿರುತ್ತದೆ. ಆದರೆ, ಇಂಥ ಚಪ್ಪಲಿಗಳನ್ನೂ ನೀಟಾಗಿ ಮೆಂಟೇನ್ ಮಾಡಿದರೆ ಹಾಳಾಗದಂತೆ ಎಚ್ಚರವಹಿಸಬಹುದು. ಹೇಗೆ?

 • 10, Jun 2018, 1:51 PM IST

  ಇವು ಮಾನ್ಸೂನ್ ಸೌಂದರ್ಯವರ್ಧಕಗಳು

  ವೆಸ್ಟ್‌ಸೈಡ್ ಕಂಪೆನಿಯ ಮುಂಗಾರು ಋತುವಿನ ಶೃಂಗಾರ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ‘ಟ್ರೋಪಿಕಲ್ ದಿವಾ ಕಲೆಕ್ಷನ್’ ಹೆಸರಿನ ಈ ಸಂಗ್ರಹದಲ್ಲಿ ನವೀನ ಶೇಡ್‌ಗಳ ಸೌಂದರ್ಯ ಉತ್ಪನ್ನಗಳಿವೆ.

 • 10, Jun 2018, 1:05 PM IST

  ಮಾನ್ಸೂನ್ ಗೆ ವಿಸ್ತಾರದಲ್ಲಿ ಕನಿಷ್ಟ ದರ...?

  ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಒಡೆತನದಲ್ಲಿರುವ ವಿಸ್ತಾರ ಏರ್‌ಲೈನ್ಸ್ ದೇಶದ 22 ಜಾಗಗಳಲ್ಲಿ ಸಂಚರಿಸುತ್ತಿದೆ. ಈ ವರ್ಷಾಂತ್ಯದೊಳಗೆ ಡೊಮೆಸ್ಟಿಕ್ ಹಾರಾಟವನ್ನು ಇನ್ನಷ್ಟು ವಿಸ್ತರಿಸುವ ಚಿಂತನೆಯಲ್ಲಿದೆ.

 • 10, Jun 2018, 12:54 PM IST

  ಏರ್ ಏಷ್ಯಾದಿಂದ ಸಿಗುತ್ತಿದೆ ಭರ್ಜರಿ ಆಫರ್

  ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.