ಮಾನಸಿಕ ಆರೋಗ್ಯ  

(Search results - 17)
 • <p>Coronavirus </p>

  Karnataka Districts20, Apr 2020, 7:13 AM

  ಇನ್ಮುಂದೆ ಧಾರವಾಡದ ಡಿಮ್ಹಾನ್ಸ್‌ನಲ್ಲೂ ಕೊರೋನಾ ಟೆಸ್ಟಿಂಗ್‌

  ಧಾರವಾಡದ ಡಿಮ್ಹಾನ್ಸ್‌ (ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ)ನಲ್ಲಿ ಇಂದಿನಿಂದ (ಏ. 20) ಮತ್ತೊಂದು ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ಶುರುವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಡಿಮ್ಹಾನ್ಸ್‌ನಲ್ಲಿ ಪೂರ್ಣಗೊಂಡಿದ್ದು, ಒಂದೆರಡು ದಿನ ಇಲ್ಲಿನ ಸಿಬ್ಬಂದಿ ಮ್ಯಾನೆವಲ್‌ ಪರೀಕ್ಷೆ ಪ್ರಾರಂಭಿಸಲಾಗುವುದು. ಇನ್ನೊಂದು ವಾರದಲ್ಲಿ ಸ್ವಯಂಚಾಲಿತ ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್ಟ್ ಯಂತ್ರದ ಮೂಲಕ ಕಾರ್ಯಾರಂಭ ಮಾಡಲಿದೆ. ಇದು ಪ್ರಾರಂಭವಾದರೆ ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಿಗೆ ಅನುಕೂಲವಾಗಲಿದೆ.
   

 • Health Walking Lifestyle

  Health16, Mar 2020, 2:35 PM

  ವಾಕಿಂಗ್‌ ಮಾಡಿ....ಸ್ವಸ್ಥ ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡಿ!

  ವಾಕಿಂಗ್‌ ಯಾವುದೇ ಖರ್ಚಿಲ್ಲದ ಫ್ರೀಯಾಗಿ ಸುಲಭವಾಗಿ ಮಾಡುವ  ವರ್ಕ್‌ಔಟ್‌. ವಾಕಿಂಗ್‌ ಮಾಡಲು ಯಾವುದೇ ವಯಸ್ಸಿನ ಮಿತಿಯೂ ಇಲ್ಲ. ವಾಕಿಂಗ್‌ನ ಬೋನಸ್‌ ಪಾಯಿಂಟ್‌ ಅಂದರೆ ಕಂರ್ಫಟ್ಬಲ್‌ ಆಗಿರೂವ ಶೂ ಇದ್ದರೆ ಸಾಕು, ಯಾವ ಜಾಗದಲ್ಲಾದರೂ ವಾಕ್‌ ಮಾಡಬಹುದು. ನಡೆಯೋದರಿಂದ ಹಲವಾರು ಲಾಭಗಳಿವೆ. ನಾವು ನೆಡೆಯುವ ಪ್ರತಿ ಹೆಜ್ಜೆಯೂ ಕೌಂಟ್‌ ಆಗುತ್ತೆ. ಫಿಟ್‌ ಆಗಿರಲೂ ಪ್ರತಿದಿನ ವಾಕಿಂಗ್‌ ನಮ್ಮ ದಿನಚರಿಯ ಭಾಗವಾಗಲಿ.

 • mental health

  LIFESTYLE23, Jan 2020, 1:09 PM

  ಭಂಗಿಯಲ್ಲಿದೆ ಮಾನಸಿಕ ಆರೋಗ್ಯ; ನೆಟ್ಟಗೆ ಕೂರದಿದ್ದರೆ ಕಾಡುತ್ತೆ ಮನೋವ್ಯಾಧಿ

  ಚಿಕ್ಕಪುಟ್ಟ ದೈಹಿಕ ಸಮಸ್ಯೆಗಳಿಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವ ನಾವು,ಮಾನಸಿಕ ಆರೋಗ್ಯದಲ್ಲಾಗುವ ಏರಿಳಿತಗಳನ್ನು ಗಮನಿಸುವ ಗೋಜಿಗೆ ಏಕೆ ಹೋಗುವುದಿಲ್ಲ? ಕಾರಣವಿಲ್ಲದೆ ಬರುವ ಕೋಪ, ದುಃಖ, ಅಸಹನೆಗಳ ಹಿಂದೆ ಮಾನಸಿಕ ಸಮಸ್ಯೆಯೊಂದು ಮನೆ ಮಾಡಿರಬಹುದು ಅಲ್ಲವೆ?

 • How to keep your mental peace and calmness

  Health7, Jan 2020, 3:01 PM

  ಮಾನಸಿಕ ಆರೋಗ್ಯ ಸರಿ ಇದ್ಯಾ? ಇಲ್ದಿದ್ರೆ ಗಂಟೆ ಹೆಚ್ಚು ನಿದ್ರಿಸಿ!

  ಮಾನಸಿಕವಾಗಿ ನೀವು ಸರಿಯಾದ ಆರೋಗ್ಯದಿಂದ ದಿನದಿನದ ಚಟುವಟಿಕೆಗಳನ್ನು ನಡೆಸುತ್ತಿದ್ದೀರಾ? ಅಥವಾ ಆಗಾಗ ಕಿರಿಕಿರಿ, ವ್ಯಗ್ರತೆ, ಡಿಪ್ರೆಶನ್‌ಗಳಿಗೆ ತುತ್ತಾಗುತ್ತಿದ್ದೀರಾ? ಹಾಗಿದ್ದರೆ ನಿಮಗೆ ಮಾನಸಿಕ ಶಾಂತಿ ಸಮಾಧಾನ ಕಾಪಾಡುವ ಈ ಕೆಲವು ಸಂಗತಿಗಳ ಅಗತ್ಯವಿದೆ.

 • deepika padukone hairstyle

  Cine World15, Dec 2019, 10:52 AM

  ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಗರಿ!

  ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.  ಈ ಕೆಲಸಕ್ಕಾಗಿ 26 ನೇ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಭಾರತದಿಂದ ಆಯ್ಕೆಯಾದ ಮೊದಲ ನಟಿ ಇವರು. 

 • Mood Swings

  relationship27, Nov 2019, 1:27 PM

  ಮೂಡಿ ಗೆಳತಿಯ ಜೋಡಿ ಬಾಳೋದ್ಹೇಗೆ?

  ಹಾರ್ಮೋನುಗಳ ಏರುಪೇರಿಗೋ, ಹೆಚ್ಚು ಭಾವಜೀವಿಗಳಾದುದಕ್ಕೋ ಒಟ್ಟಿನಲ್ಲಿ ಹೆಣ್ಣು ಮೂಡಿ. ಈಗಿದ್ದಂತೆ ಇನ್ನೊಂದು ಕ್ಷಣ ಅವರ ಮನವಿರುವುದಿಲ್ಲ. ಕ್ಷಣ ಚಿತ್ತ, ಕ್ಷಣ ಪಿತ್ತ ಸ್ವಭಾವದವರು. ಇಂಥ ಗೆಳತಿ ಅಥವಾ ಪತ್ನಿಯೊಂದಿಗೆ ಏಗುವುದು ಹೇಗಪ್ಪಾ ಎಂದು ಒದ್ದಾಡುತ್ತಿದ್ರೆ ಇಲ್ಲಿದೆ ನೋಡಿ ಉತ್ತರ.

 • Doing That Hurt Our Mental Health

  Small Screen22, Oct 2019, 2:12 PM

  ಮಾನಸಿಕ ಆರೋಗ್ಯ ಕೆಡಿಸೋ ಕೆಟ್ಟ ವರ್ತನೆಗಳಿವು!

  ನೀವು ಗಮನಿಸಿರಬಹುದು, ಇಡೀ ದಿನ ಫೋನ್ ಬಳಸುವುದು, ಸೋಷ್ಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು, ಅತಿಯಾಗಿ ಪರ್ಫೆಕ್ಟ್ ಆಗಿರಲು ಬಯಸುವುದು, ಅತಿಯಾದ ಸ್ವಚ್ಛತೆ ಗೀಳು, ಅನಾರೋಗ್ಯಕರ ಸಂಬಂಧ, ನಮ್ಮ ಬಗ್ಗೆ ನಾವು ಅತಿಯಾದ ನಿರೀಕ್ಷೆ ಹೊಂದುವುದು ಇವೆಲ್ಲವೂ ನಮ್ಮನ್ನು ದಿನಾಂತ್ಯದಲ್ಲಿ ಹತಾಶೆಗೆ ದೂಡುತ್ತವೆ. ಇಂಥವು ಇನ್ನೂ ಹಲವು ನಮ್ಮದೇ ವರ್ತನೆಗಳಿಂದಾಗಿ ನಾವು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತೇವೆ. ಅಂಥವು ಯಾವುವು ಎಂಬುದರತ್ತ ಗಮನ ಹರಿಸಿದರೆ ಅವುಗಳಿಂದ ದೂರವುಳಿಯುವುದು ಹೇಗೆಂದು ಯೋಚಿಸಬಹುದು. 

 • అమిర్ ఖాన్ : దార్ చిత్రంలో మొదట హీరోగా అమిర్ ఖాన్ ని అనుకున్నారు. అమిర్ నో చెప్పడంతో ఆ అవకాశం షారుఖ్ కి వెళ్ళింది.

  News3, Oct 2019, 3:45 PM

  ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದ ಅಮೀರ್ ಖಾನ್!

  ಬಾಲಿವುಡ್ ಮಿ. ಪರ್ಫೆಕ್ಟ್ ಎಂದೇ ಹೆಸರಾದ ಅಮೀರ್ ಖಾನ್ ಸಾಮಾಜಿಕವಾಗಿ ಜವಾಬ್ದಾರಿಯುತ ನಟ. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಇರುವ ನಟ. ಮಾನಸಿಕ ಆರೋಗ್ಯದ ಬಗ್ಗೆ ಬಹಳ ಅರ್ಥಪೂರ್ಣವಾಗಿ ಇನ್ಸ್ಟಾಗ್ರಾಮ್ ಪೋಸ್ಟೊಂದನ್ನು ಹಾಕಿದ್ದಾರೆ. 

 • Psychologically Manipulate Someone

  LIFESTYLE24, Jul 2019, 5:59 PM

  ಮೂಡ್ ಬದಲಿಸುತ್ತೆ ಆಂಗಿಕ ಭಾಷೆ, ನೀವೂ ಮನಃಶಾಸ್ತ್ರಜ್ಞರಾಗಿ

  ದೇಹ ಭಾಷೆ, ಎಮೋಷನಲ್ ವೀಕ್ನೆಸ್, ಟೈಮಿಂಗ್, ನೋಡುವ ದೃಷ್ಟಿ ಇವೆಲ್ಲವೂ ಇನ್ನೊಬ್ಬರ ಮೇಲೆ ಪ್ರಭಾವ ಬೀರುವಲ್ಲಿ ಸಹಾಯಕ. ಹೇಗೆ ಅಂತ ತಿಳ್ಕೊಳಿ.

 • live longer

  LIFESTYLE24, Jul 2019, 5:52 PM

  ಜೀವನದ ಜಂಜಾಟಕ್ಕೆ ಕೊಡಿ ಗುದ್ದು: ಆಯಸ್ಸು ವೃದ್ಧಿಗೆ ಸಂಗೀತವೇ ಮದ್ದು

  ಸಂಗೀತಕ್ಕೆ ಸಮ್ಮೋಹನಗೊಳಿಸುವ ಶಕ್ತಿ ಇರುವುದು ಬಹುತೇಕರ ಅನುಭವಕ್ಕೆ ಬಂದಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಗೀತ ಇಷ್ಟ. ಆದರೆ, ಸಂಗೀತವನ್ನೇ ಇಷ್ಟಪಡದವರಂತೂ ಇಲ್ಲವೇ ಇಲ್ಲ. ಈ ಸಂಗೀತವು ಆಯಸ್ಸನ್ನು ಕೂಡಾ ಹೆಚ್ಚುತ್ತದೆ ಎನ್ನುತ್ತಿದೆ ಹೊಸ ಅಧ್ಯಯನ. 

 • Disorders

  LIFESTYLE24, Jul 2019, 5:09 PM

  ನೀವು ಯಾವತ್ತಾದರೂ ಸತ್ತು ಹೋಗಿದ್ದೀರಾ?!

  ನೀವು ನಾರ್ಮಲ್ ಆಗಿದ್ದೀರಾ? ಅಮ್ಮನ ಮುಖ ಗುರುತಿಸುವುದು, ಮನುಷ್ಯರನ್ನು ತಿನ್ನಬೇಕೆನ್ನಿಸದಿರುವುದು, ಇನ್ನೂ ಬದುಕಿದ್ದೇನೆಂಬ ಅರಿವಿರುವುದು ಮುಂತಾದವೆಲ್ಲ ನಾರ್ಮಲ್ ಆಗಿರುವ ಲಕ್ಷಣಗಳೇ. ಅದರೆ, ಇಂಥ ಸಣ್ಣ ಪುಟ್ಟ ವಿಷಯಗಳೇ ಉಲ್ಟಾ ಹೊಡೆದರೆ?!

 • Actress Miya george
  Video Icon

  LIFESTYLE11, Jun 2019, 6:13 PM

  ಮನಸ್ಸು ಖುಷ್ ಖುಷಿಯಾಗಿರಲು ಹೀಗ್ ಮಾಡಿ...

  ನಾವು ನಮ್ಮ ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಗಮನವನ್ನು ಮಾನಸಿಕ ಸ್ವಾಸ್ಥ್ಯದೆಡೆಗೆ ಕೊಡುವುದಿಲ್ಲ. ಆತಂಕ, ಒತ್ತಡ ನಮ್ಮ ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತೆ. ಅಷ್ಟಕ್ಕೂ ಏನು ಮಾಡಿದರೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 • Baby laughing

  LIFESTYLE18, May 2019, 2:01 PM

  ಅತ್ಯಂತ ಖುಷಿ ಕ್ಷಣಗಳು ಮಾನಸಿಕ ಆರೋಗ್ಯಕ್ಕೆ ಹಾನಿಕರ!

  ಮನೆ ಕಟ್ಟಿಸುವುದು, ಮದುವೆಯಾಗುವುದು, ಮಗು ಹೊಂದುವುದು ಇವೆಲ್ಲ ಎಲ್ಲರ ಬದುಕಲ್ಲೂ ಅತ್ಯಂತ ಪ್ರಮುಖ ಕ್ಷಣಗಳು. ಅಂಥ ಸಂದರ್ಭ ನಮ್ಮ ಜೀವನದಲ್ಲಿ ಬಂದಾಗ ನಾನು ಜಗತ್ತಿನ ಅತ್ಯಂತ ಸಂತಸದ ವ್ಯಕ್ತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನಿರೀಕ್ಷೆಗಳೆಲ್ಲ ಬದುಕಿನ ರಿಯಾಲಿಟಿಗೆ ಮ್ಯಾಚ್ ಆಗಲೇಬೇಕೆಂದಿಲ್ಲ.

 • Health3, Sep 2018, 11:24 AM

  ಲೈಫ್‌ಸ್ಟೈಲ್ ಸಮಸ್ಯೆ ನಿವಾರಣೆಗೆ ಎಂಆರ್‌ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ

  ಬದಲಾದ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಕ್ಯಾನ್ಸರ್‌ವರೆಗಿನ ಕಾಯಿಲೆಗಳು ಬರುತ್ತಿವೆ. ಜೀವನಶೈಲಿಯಿಂದ ಬರುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಮುಂದಡಿ ಇಡುತ್ತಿರುವ ಸಂಸ್ಥೆ ಎಂ.ಆರ್.ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ.

 • Stress

  Health20, Aug 2018, 2:23 PM

  ಒತ್ತಡ ತಡೆಯೋದು ಹೇಗೆ?

  ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗು ಬರುವ ಹಲವಾರು ಒತ್ತಡಗಳಲನ್ನು ಎದುರಿಸಲೇಬೇಕು. ಅದನ್ನು ಎದುರಿಸಿ ಬಾಳುವುದೇ ಜೀವನ ಹಾಗೂ ವ್ಯಕ್ತಿಯ ಬುದ್ಧಿವಂತಿಕೆ