ಮಾನವ ನಿರ್ಮಿತ  

(Search results - 7)
 • LGBT

  LIFESTYLE20, Aug 2019, 1:22 PM IST

  ಎಲ್‌ಜಿಬಿಟಿ ಬಗ್ಗೆ ಅರಿವು ಮುಖ್ಯ, ನೈತಿಕ ಪ್ರಶ್ನೆಯಲ್ಲ!

  ಮಾನವ ನಿರ್ಮಿತ ಸಮಾಜಗಳಲ್ಲಿ ಹೊರಗಿಡಲ್ಪಟ್ಟವರು, ಮೂಲೆಗುಂಪಾಗಿರುವವರು, ಏಣಿಯ ಬುಡದಲ್ಲಿರುವವರು ಮುಂತಾದ ಅಲಕ್ಷಿತ ಸಮುದಾಯಗಳ ಸೃಷ್ಟಿಯು ನೈಸರ್ಗಿಕವಾಗಿರುವುದಲ್ಲ. ಈ ಸಮುದಾಯಗಳು ಹಲವಾರು ಸಾಂಸ್ಕೃತಿಕ, ರಾಜಕೀಯ ಕಾರಣಗಳಿಂದ ಮತ್ತು ಪ್ರಬಲಗೊಂಡ ಇತರೆ ಸಮುದಾಯಗಳ ಮೇಲುಗೈ ದೆಸೆಯಿಂದ ಹುಟ್ಟಿಕೊಂಡಿರುತ್ತವೆ.

 • Bennu

  TECHNOLOGY15, Jun 2019, 5:24 PM IST

  ಇತಿಹಾಸ ಬರೆದ ಬೆನ್ನು ಕ್ಷುದ್ರಗ್ರಹ ಬೆನ್ನತ್ತಿರುವ ನಾಸಾ ನೌಕೆ!

  ಬೆನ್ನು ಕ್ಷುದ್ರಗ್ರಹದ ಮೇಲೆ ಇಳಿಯುವ ಮೂಲಕ ಕ್ಷುದ್ರಗ್ರಹದ ಮೇಲೆ ಇಳಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ OSIRIS-REx ನೌಕೆ, ಬೆನ್ನು ಕ್ಷುದ್ರಗ್ರಹದ ಕೇಂದ್ರ ಭಾಗದಿಂದ ಕೇವಲ 3 ಸಾವಿರ ಅಡಿ ಎತ್ತರದಲ್ಲಿದೆ.

 • Eiffel Tower

  NEWS16, May 2019, 6:53 PM IST

  130ನೇ ವಸಂತಕ್ಕೆ ಕಾಲಿಟ್ಟ ಐಫಲ್ ಟವರ್: ಮೈ ತುಂಬೆಲ್ಲಾ ಲೇಸರ್!

  ವಿಶ್ವದ ಅದ್ಭುತಗಳಲ್ಲೊಂದಾದ ಪ್ಯಾರಿಸ್‌ನ ಐಫಲ್ ಟವರ್ ಗೆ ಇದೀಗ ಬರೋಬ್ಬರಿ 130 ವರ್ಷ. ಶತಮಾನಗಳಿಂದ ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ಮಾನವ ನಿರ್ಮಿತ ಅದ್ಭುತ ರಚನೆ, ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆ.

 • Kodagu

  state16, Nov 2018, 7:58 AM IST

  ಕೊಡಗು ದುರಂತಕ್ಕೆ ಭೂಕಂಪ ಕಾರಣವಲ್ಲ!: ವರದಿ ಬಹಿರಂಗ

  ಆಗಸ್ಟ್‌ನಲ್ಲಿ ಸಂಭವಿಸಿದ ಕೊಡಗು ಪ್ರಾಕೃತಿಕ ದುರಂತವು ಮಾನವ ನಿರ್ಮಿತವಾಗಿದ್ದು, ಲಘು ಭೂಕಂಪನದಿಂದ ಉಂಟಾದ ಪರಿಣಾಮ ಅಲ್ಲ ಎಂದು ವಿಜ್ಞಾನಿಗಳ ಅಧ್ಯಯನ ತಂಡ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ. 

 • Parker Solar Probe

  SCIENCE30, Oct 2018, 11:22 AM IST

  ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

  ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.

 • Haunted

  Travel15, Jul 2018, 11:52 AM IST

  ಭಾರತದಲ್ಲೂ ಇವೆ ಮೋಸ್ಟ್ ಹಾಂಟೆಡ್ ತಾಣಗಳು..

  ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಗೆ ಆಕರ್ಷಣೀಯ ಕೇಂದ್ರವಾಗಿರುತ್ತದೆ. ಅದರಲ್ಲಿಯೂ ಕೆಲವು ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ. ಅದರ ಝಲಕ್...