ಮಾಧುರಿ ದೀಕ್ಷಿತ್

(Search results - 26)

ಗರ್ಭಿಣಿಯಾಗಿದ್ದಾಗಲೇ ಶೂಟಿಂಗ್‌ನಲ್ಲಿ ಪಾಲ್ಗೊಂಡ ಬಾಲಿವುಡ್ ನಟಿಯರಿವರು.

Cine WorldAug 25, 2020, 8:22 PM IST

ಕರೀನಾ ಮಾತ್ರವಲ್ಲ, ಗರ್ಭಿಣಿಯಾದರೂ ಶೂಟಿಂಗ್ ಮಾಡಿದ ನಟಿಯರಿವರು!

ಕರೀನಾ ಕಪೂರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆದರೆ, ಅವರ ಪ್ರೆಗ್ನೆಸಿ ಕಾರಣದಿಂದ, 'ಲಾಲ್ ಸಿಂಗ್ ಚಾಡ್ದಾ' ಚಿತ್ರದ ನಿರ್ಮಾಪಕರು ಆತಂಕಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ಈ ಚಿತ್ರದಲ್ಲಿ ಕರೀನಾರದ್ದು ಲೀಡ್‌ ರೋಲ್. ಚಿತ್ರದ ಹೆಚ್ಚಿನ ಭಾಗವಿನ್ನೂ ಶೂಟ್ ಆಗಿಲ್ಲ. ಆದರೆ ನಟಿಯ ಬೇಬಿ ಬಂಪ್‌ನಿಂದಾಗಿ, ತಯಾರಕರು ಈಗ ಚಿತ್ರದ ಶೂಟಿಂಗ್‌ನಲ್ಲಿ ಸಮಸ್ಯೆಗಳನ್ನುಎದುರಿಸಬಹುದು. ಬೇಬಿ ಬಂಪ್ ಅನ್ನು ಮರೆಮಾಚಲು, ತಯಾರಕರು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಆಶ್ರಯಿಸಬಹುದು ಎನ್ನಲಾಗುತ್ತಿದೆ. ಈ ಪ್ರೆಗ್ನೆನ್ಸಿಯಿಂದ ಸಮಸ್ಯೆ ಎದುರಿಸಿದ ನಟಿಯರಿವರು.

ದೇವದಾಸ್ ಚಿತ್ರದ ಬಗ್ಗೆ ಗೊತ್ತಿರದ ಕೆಲವು ವಿಷಯಗಳು.

Cine WorldAug 19, 2020, 4:41 PM IST

ಕಿವಿಗಳಲ್ಲಿ ರಕ್ತ ಸುರಿಯುತ್ತಿದ್ದರೂ ಡ್ಯಾನ್ಸ್‌ ನಿಲ್ಲಿಸದ ಐಶ್ವರ್ಯಾ ರೈ!

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮಾಧುರಿ ದೀಕ್ಷಿತ್‌, ಐಶ್ವರ್ಯಾ ರೈ ಹಾಗೂ ಶಾರುಖ್‌ ಖಾನ್‌ ಮುಖ್ಯ ಪಾತ್ರದಲ್ಲಿರುವ ಚಿತ್ರ ದೇವದಾಸ್. ಈ ಸಿನಿಮಾ ಬಾಲಿವುಡ್‌ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು. ಹಲವು ದಾಖಲೆಗಳ ಜೊತೆಗೆ ಆವಾರ್ಡ್‌ಗಳನ್ನು ಪಡೆದುಕೊಂಡಿದೆ. ಈ ಸಿನಿಮಾದ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ, ಅದು ನಿಮ್ಮನ್ನು ಮತ್ತೆ ಆ ಚಿತ್ರ ನೋಡುವಂತೆ ಮಾಡುವುದು ಗ್ಯಾರಂಟಿ.

ಬಾಲಿವುಡ್‌ನ ಸೂಪುರ್‌ ಹಿಟ್‌ ಹಮ್ ಅಪ್ಕೆ ಹೈ ಕೌನ್‌ ಸಿನಿಮಾ  ಫ್ಯಾನ್ಸ್‌ಗಳ ಆಲ್‌ ಟೈಮ್‌ ಫೇವರೇಟ್‌. ರಾಜಶ್ರೀ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಹಮ್ ಅಪ್ಕೆ ಹೈ ಕೌನ್ ಚಿತ್ರ ಬಿಡುಗಡೆಯಾಗಿ 26 ವರ್ಷಗಳನ್ನು ಪೂರೈಸಿದೆ. ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿರುವ ಈ ಚಿತ್ರದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಕಥೆಗಳು ಇಲ್ಲಿವೆ.

Cine WorldAug 6, 2020, 4:59 PM IST

ಸಲ್ಮಾನ್ ಅದೃಷ್ಟ ಬದಲಿಸಿದ ಚಿತ್ರ ಇದು ಆದರೆ ಸಂಭಾವನೆ ಹೆಚ್ಚು ಪಡೆದಿದ್ದು ಮಾಧುರಿ ದೀಕ್ಷಿತ್

ಬಾಲಿವುಡ್‌ನ ಸೂಪುರ್‌ ಹಿಟ್‌ ಹಮ್ ಅಪ್ಕೆ ಹೈ ಕೌನ್‌ ಸಿನಿಮಾ  ಫ್ಯಾನ್ಸ್‌ಗಳ ಆಲ್‌ ಟೈಮ್‌ ಫೇವರೇಟ್‌. ರಾಜಶ್ರೀ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಹಮ್ ಅಪ್ಕೆ ಹೈ ಕೌನ್ ಚಿತ್ರ ಬಿಡುಗಡೆಯಾಗಿ 26 ವರ್ಷಗಳನ್ನು ಪೂರೈಸಿದೆ. ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿರುವ ಈ ಚಿತ್ರದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಕಥೆಗಳು ಇಲ್ಲಿವೆ.

ಪತ್ನಿ ರಿಚಾ ಮೆದುಳಿನ ಕ್ಯಾನ್ಸರ್‌ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಸಂಜಯ್ ದತ್ ಮಾಧುರಿ ಜೊತೆ ಮದುವೆಯಾಗಲು ರೆಡಿಯಾಗುತ್ತಿದ್ದರಂತೆ!

Cine WorldJul 29, 2020, 1:09 PM IST

ನೂರಾರು ಗರ್ಲ್ ಫ್ರೆಂಡ್ಸ್ ಇದ್ದ ಸಂಜಯ್ ದತ್ ಹತ್ತು ಮುಖಗಳು!

ಬಾಲಿವುಡ್‌ನ ಕಂಟ್ರಾವರ್ಷಿಯಲ್‌ ನಟ ಸಂಜಯ್ ದತ್‌ರ  61ನೇ ಹುಟ್ಟುಹಬ್ಬ. ಜುಲೈ 29,1959 ರಂದು ಮುಂಬೈನಲ್ಲಿ ಜನಿಸಿದ ಸಂಜಯ್‌ ಅನೇಕ ಸೂಪರ್‌ಹಿಟ್ ಸಿನಿಮಾಗಳ ಜೊತೆ ಹಲವು ವಿವಾದಗಳಿಂದ ತುಂಬಿದ್ದಾರೆ.  ಸುಮಾರು 308 ಗರ್ಲ್‌ಫ್ರೆಂಡ್ಸ್‌  ಹೊಂದಿದ್ದರು.  ಅನೇಕ ಗೆಳತಿಯರಲ್ಲಿ ಒಬ್ಬರಾದ ರಿಚಾ ಶರ್ಮಾ, ಅವರ ಮೊದಲ ಹೆಂಡತಿಯಾಗಿದ್ದರು. ಸಂಜಯ್-ರಿಚಾ 1987 ರಲ್ಲಿ ವಿವಾಹವಾದರು. ಮದುವೆಯಾದ ಸುಮಾರು ಒಂದೂವರೆ ವರ್ಷದ ನಂತರ, ರಿಚಾಗೆ ಮೆದುಳಿನ ಟ್ಯೂಮರ್‌ ಪತ್ತೆಯಾಯಿತು  ರಿಚಾಗೆ ಯುಎಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು , ಸಂಜಯ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಸಮಯದಲ್ಲಿ ಸಂಜಯ್ - ಮಾಧುರಿ ದೀಕ್ಷಿತ್  ಸಂಬಂಧ ಮದುವೆ ಮಾತುಕತೆ ತಲುಪಿತ್ತು. ಇದನ್ನು ತಿಳಿದ ರಿಚಾ  ತನ್ನ ಮದುವೆಯನ್ನು ಉಳಿಸಲು ಚಿಕಿತ್ಸೆಯನ್ನು ಬಿಟ್ಟು ಮುಂಬೈಗೆ ಬಂದರು.

• undefined

Cine WorldJul 15, 2020, 6:58 PM IST

18 ವರ್ಷ ಪೂರೈಸಿದ ದೇವದಾಸ್‌ ಸಿನಿಮಾದ ಇಂಟರೆಸ್ಟಿಂಗ್‌ facts

ಬರಹಗಾರ ಮತ್ತು ಕಾದಂಬರಿಕಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನಪ್ರಿಯ ಕಾದಂಬರಗಳಲ್ಲಿ ಒಂದು ದೇವದಾಸ್. ಈ ಕಾದಂಬರಿಯನ್ನು ಬಾಲಿವುಡ್‌ನಲ್ಲಿ ಹಲವಾರು ಬಾರಿ ಸಿನಿಮಾ ಮಾಡಲಾಗಿದೆ. ಕೆ.ಎಲ್ ಸೆಹಗಲ್, ದಿಲೀಪ್ ಕುಮಾರ್  ನಂತರ, ಸಾಕಷ್ಟು ಸಮಯದ ನಂತರ 2002ರಲ್ಲಿ ಸಂಜಯ್‌ ಲೀಲಾ ಭನ್ಸಾಲಿ ಶಾರುಖ್ ಖಾನ್ ಜೊತೆ ಸೇರಿ 'ದೇವದಾಸ್' ಕಲರ್‌ ಸಿನಿಮಾ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಇದರ ಹಾಡುಗಳು ಎವರ್ಗ್ರೀನ್ ಹಿಟ್ಸ್. ಶಾರುಖ್ ಖಾನ್ ಅವರ 'ದೇವದಾಸ್' ಬಿಡುಗಡೆಯಾದ 18 ವರ್ಷಗಳನ್ನು ಪೂರೈಸಿದೆ. ಪಾರು ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಚಂದ್ರಮುಖಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

• undefined

Cine WorldJul 13, 2020, 3:10 PM IST

ಅನಿಲ್‌ ಕಪೂರ್‌ ಜೊತೆ ನಟಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ?

ಬಾಲಿವುಡ್‌ನ ಸೂಪರ್‌ ಹಿಟ್‌ ಅನ್‌ಸ್ಕ್ರೀನ್‌ ಜೋಡಿಗಳಲ್ಲಿ ಮಾಧುರಿ ದೀಕ್ಷಿತ್‌ ಅನಿಲ್‌ ಕಪೂರ್‌ದು ಒಂದು. ಇವರ ಧಕ್‌ಧಕ್‌ ಹಾಡಿನ ಮೋಡಿಯನ್ನು ಇನ್ನೂ ಅಭಿಮಾನಿಗಳು ಮರೆತಿಲ್ಲ. ಇವರ ರೀಲ್‌ ಕೆಮೆಸ್ಟ್ರಿ ನಿಜ ಜೀವನಕ್ಕೂ ಮುಂದವರಿಯಲಿ ಎಂದು ಹಾರೈಸಿದ್ದರು ಫ್ಯಾನ್ಸ್‌. ಈ ಜೋಡಿಗೆ ಸಂಬಂಧಿಸಿದ ಕಥೆಯೊಂದು ವೈರಲ್‌ ಆಗುತ್ತಿದೆ. ಮಾಧುರಿ ಸ್ವತಃ ಅನಿಲ್ ಕಪೂರ್ ಬಗ್ಗೆ  ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಏನದು?

• undefined

Cine WorldJul 11, 2020, 10:55 PM IST

ಬಾಲಿವುಡ್‌ನ ಧಕ್‌ ಧಕ್‌ ಹುಡುಗಿ ಸುನಿಲ್‌ ಗವಾಸ್ಕರ್‌ರನ್ನು ಪ್ರೀತಿಸುತ್ತಿದ್ದಳಂತೆ!

ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧ ತುಂಬಾ ನಿಕಟ. ಇದರಿಂದ ಅನೇಕ ಪ್ರೇಮಕಥೆಗಳು ಹೊರಬಂದಿವೆ. ಲಿಸ್ಟ್‌ ತುಂಬಾ ಉದ್ದವಾಗಿದೆ.  ಅದರಲ್ಲಿ ಕೆಲವರ ಪ್ರೀತಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಕೆಲವು ಓನ್‌ಸೈಡ್ ಆಸೆಗಳು ಕಾಲಾನಂತರದಲ್ಲಿ ಮನಸ್ಸಿನಲ್ಲೇ ಉಳಿದು ಹೋದವು. ಬಾಲಿವುಡ್ ದಿವಾ ಮಾಧುರಿ ದೀಕ್ಷಿತ್ ಕೂಡ ಕ್ರಿಕೆಟಿಗನನ್ನು ತುಂಬಾ ಇಷ್ಟಪಡುತ್ತಿದ್ದಳು ಅವನು ಅವಳ ಕನಸಿನಲ್ಲಿಯೂ ಬರುತ್ತಿದ್ದನಂತೆ, ಆದರೆ ಮಾಧುರಿಯ ಆಸೆ ಕನಸುಗಳಿಗೆ  ಮಾತ್ರ ಸೀಮಿತವಾಗಿ ಉಳಿಯಿತು.

• undefined

Cine WorldJul 8, 2020, 3:54 PM IST

ಛೋಲಿ ಕೆ ಪೀಚೆ ಹಾಡಿನ ಶೂಟಿಂಗ್‌ ಕಥೆ ಬಿಚ್ಚಿಟ್ಟ ನಟಿ ನೀನಾ ಗುಪ್ತಾ

ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಅಭಿನಯದ ಚಿತ್ರ ಕಲ್‌ನಾಯಕ್ ಪ್ರಸಿದ್ಧ ಹಾಡು 'ಛೋಲಿ ಕೆ ಕ್ಯಾ ಹೈ'. ಈ ಹಾಡಿನ ಬಗ್ಗೆ ಹಲವು ಆಕ್ಷೇಪಗಳು ಕೇಳಿ ಬಂದರೂ, ಜನರ ಫೇವರೇಟ್ ಸಾಂಗ್ ಆಯಿತು. ಮಾಧುರಿ ದೀಕ್ಷಿತ್ ಅಲ್ಲದೇ, ನೀನಾ ಗುಪ್ತಾ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೂಪರ್‌ ಡೂಪರ್‌ ಹಿಟ್‌ ಹಾಡಿಗೆ ಕೊರಿಯೋಗ್ರಾಫ್‌ ಮಾಡಿದ್ದು ಸರೋಜ್ ಖಾನ್‌. ಇತ್ತೀಚೆಗೆ ಹೃದಯ ಸ್ತಂಭನದಿಂದ ನಿಧನರಾದರು. 61 ವರ್ಷದ  ನಟಿ ನೀನಾ ಸರೋಜ್ ಖಾನ್ ಮತ್ತು ಹಾಡಿಗೆ ಸಂಬಂಧಿಸಿದ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಮಾಧುರಿ ದೀಕ್ಷಿತ್ ತಮ್ಮ ಪ್ರತಿ ಸಿನಿಮಾಗೂ 50 ಲಕ್ಷದಿಂದ 1 ಕೋಟಿವರೆಗೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಅವರು ಸಿನಿ ಕ್ಷೇತ್ರದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಹೀಗಿದ್ದರೂ ಸದ್ಯಕ್ಕೀಗ ಅವರು ಮಾಡುವ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ಚಾರ್ಜ್ ಮಾಡುತ್ತಾರೆ.

Cine WorldMay 16, 2020, 4:15 PM IST

250 ಕೋಟಿ ಆಸ್ತಿಯ ಒಡತಿ ಮಾಧುರಿ, ಸಿನಿಮಾ ಬಿಟ್ಟು ಹೀಗೂ ಸಂಪಾದನೆ!

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ಗೆ 53 ವರ್ಷ. 1967ರ ಮೇ 15 ರಂದು ಮುಂಬೈನಲ್ಲಿ ಜನಿಸಿದ ಮಾಧುರಿ ದೀಕ್ಷಿತ್ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. ಸಿನಿಮಾ ಕ್ಷೇತ್ರವಲ್ಲದೇ, ಸೋಶಿಯಲ್ ಮೀಡಿಯಾದಲ್ಲೂ ಭಾರೀ ಆಕ್ಟಿವ್ ಆಗಿರುವ ಮಾಧುರಿ ಇತ್ತೀಚೆಗೆ ಸಿನಿಮಾಗಳಲ್ಲಿ ಕೊಂಚ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಲಾಕ್‌ಡೌನ್‌ನಿಂದಾಗಿ ಅವರು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಅವರ ಆಸ್ತಿ ಬಗ್ಗೆ ಹೇಳುವುದಾದರೆ, ಇಂಟರ್ನೆಟ್‌ನಲ್ಲಿ ಲಭ್ಯವಾದ ಮಾಹಿತಿ ಅನ್ವಯ ಅವರು ಸುಮಾರು 250 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆನ್ನಲಾಗಿದೆ. ದೇಶ ಮಾತ್ರವಲ್ಲ ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ. ಮಾಧುರಿ ಬಳಿ ಇರುವ ಆಸ್ತಿಯಲ್ಲಿ ಬಾಹುಬಲಿಯಂತಹ ಸಿನಿಮಾ ಮಾಡಬಹುದು.

• undefined

Cine WorldMay 15, 2020, 5:24 PM IST

ಪತಿ ಶ್ರೀರಾಮ್‌ಗೆ ಮಾಧುರಿ ಬಗ್ಗೆಯೇ ಗೊತ್ತಿರಲಿಲ್ಲವಂತೆ!

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ಮಾಧುರಿ ದೀಕ್ಷಿತ್‌ಗೆ 53ನೇ  ವರ್ಷದ ಹುಟ್ಟುಹಬ್ಬದ ಸಂಭ್ರಮ. 15 ಮೇ 1967 ರಂದು ಮುಂಬೈನಲ್ಲಿ ಜನಿಸಿದ ಮಾಧುರಿ,  ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ, ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸೋಶಿಯಲ್‌ ಮೀಡಿಯಾದ ಮೂಲಕ ಫ್ಯಾನ್‌ಗಳ ಜೊತೆ ಕನೆಕ್ಟ್‌ ಆಗಿದ್ದಾರೆ. ಪ್ರಸ್ತುತ, ಲಾಕ್ ಡೌನ್ ಕಾರಣ ಅವರು ಮನೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಯುಎಸ್ ಮೂಲದ ಸರ್ಜನ್‌ ಡಾ. ಶ್ರೀರಾಮ್ ನೆನೆ ಅವರನ್ನು ಮದುವೆಯಾಗಿರುವ ಇವರಿಗೆ ಎರಡು ಗಂಡು ಮಕ್ಕಳು. ಜನರಿಗೆ ಇವರಿಬ್ಬರ ಲವ್‌ ಸ್ಟೋರಿ ಬಗ್ಗೆ ಹೆಚ್ಚು ತಿಳಿದಿಲ್ಲ. ಇಲ್ಲಿದೆ ನೋಡಿ ಮಾಧುರಿ ಹಾಗೂ ಶ್ರೀರಾಮ್‌ ನೆನೆ ಅವರ  ಪ್ರೇಮ್‌ಕಹಾನಿ.

• undefined

Cine WorldMay 15, 2020, 12:18 PM IST

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧುರಿ: ಈ ಸತ್ಯ ಮಾತ್ರ ಬಾಯಿ ಬಿಡೋಲ್ಲ

ಬಾಲಿವುಡ್‌ ದಿವಾ ಎವರ್‌ಗ್ರೀನ್‌ ನಟಿ ಮಾಧುರಿ ದೀಕ್ಷಿತ್‌ ಹಿಟ್‌ ಸಿನಿಮಾಗಳನ್ನು ನೀಡುವ ಮೂಲಕ ತುಂಬಾ ಜನಪ್ರಿಯರಾಗಿದ್ದವರು. ಜೊತೆಗೆ ಸಂಜಯ್ ದತ್ ಅವರೊಂದಿಗಿನ ಸಂಬಂಧವು 90ರ ದಶಕದಲ್ಲಿ ತುಂಬಾ ಚರ್ಚೆಯಲ್ಲಿತ್ತು. ಸಂಜಯ್ ದತ್ ಕೂಡ ಮಾಧುರಿ ದೀಕ್ಷಿತ್ ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಒಪ್ಪಿಕೊಂಡಿದ್ದರು. ಸಂಜಯ್ ಬಯೋಪಿಕ್‌ 'ಸಂಜು' ಬಿಡುಗಡೆಯಾಗುವ ಮೊದಲು ಮಾಧುರಿಗೆ ಸಂಬಂಧಿಸಿದ ದೃಶ್ಯವೂ ಸಿನಿಮಾದಲ್ಲಿ ಇರಲಿದೆ ಎಂಬ ಸುದ್ದಿಯಿತ್ತು, ಆದರೆ ನಂತರ ಮಾಧುರಿ ಆ ದೃಶ್ಯಗಳಿಗೆ  ಕತ್ತರಿ ಹಾಕಿಸಿದರು, ಎನ್ನುತ್ತವೆ ಮೂಲಗಳು.

• undefined

Cine WorldMay 6, 2020, 10:55 PM IST

ಒಂದ್ ಕಾಲದಲ್ಲಿ ಮಾಧುರಿಯನ್ನೇ ಬೇಡ ಎಂದಿದ್ದ ದೂರದರ್ಶನ, ಕಾರಣ ಸಾಮಾನ್ಯಾನಾ?

ಮಾಧುರಿ ದೀಕ್ಷಿತ್‌ ಹಿಂದಿ ಸಿನಿಮಾದ ಫೇಮಸ್‌ ನಟಿ. ತನ್ನ ನಟನೆ ಹಾಗೂ ಡ್ಯಾನ್ಸ್‌ನಿಂದ ಬಾಲಿವುಡನ್ನು ಆಳಿದ ಸುಂದರಿ. 90ರ ದಶಕದಲ್ಲಿ ಹುಡುಗರ ನಿದ್ರೆಗೆಡಿಸಿದ ಈ ನಟಿ  ನಂಬರ್‌ ಓನ್‌ ಪಟ್ಟವನ್ನು ಸಹ ಅಲಕಂರಿಸಿದ್ದರು. ಇಂದಿಗೂ ತನ್ನ ಛಾರ್ಮ್‌ ಉಳಿಸಿಕೊಂಡಿರುವ ಧಕ್‌ ಧಕ್‌ ಹುಡುಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ದೂರದರ್ಶನ ರಿಜೆಕ್ಟ್‌ ಮಾಡಿತಂತೆ. ಈ ವಿಷಯ ಆಶ್ಚರ್ಯವಾದರೂ ನಿಜ.

• undefined

Cine WorldApr 20, 2020, 3:55 PM IST

ಪ್ರೇಮ್‌ ಕಹಾನಿ - ಕ್ರಿಕೆಟಿಗನಿಗೆ ಕೈ ಕೊಟ್ರಾ ಮಾಧುರಿ ದೀಕ್ಷಿತ್?

ಈ ಕ್ವಾರೆಂಟೈನ್‌ ಸಮಯದಲ್ಲಿ  ಸೆಲೆಬ್ರೆಟಿಗಳ ಹಲವು ವಿಷಯಗಳು ವೈರಲ್‌ ಆಗುತ್ತಿವೆ. ಅವರ ಹಳೆಯ ಲವ್‌ ಸ್ಟೋರಿಗಳು ಸಹ ಅವುಗಳಲ್ಲಿ ಸೇರಿವೆ. ನಿಮಗೆ ತಿಳಿದಿರುವಂತೆ ಫಿಲ್ಮಂ ಸ್ಟಾರ್‌ಗಳಿಗೂ ಕ್ರಿಕೆಟಿಗೂ ಹಳೆಯ ನಂಟು. ಹಳೆಯ ಹೊಸ ಹಲವು ಪ್ರೇಮ್‌ ಕಹಾನಿಗಳಿವೆ ಈ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರ ನಡುವೆ. ಬಾಲಿವುಡ್‌ ದಿವಾ ಮಾಧುರಿ ದಿಕ್ಷಿತ್‌ ಮತ್ತು ಕ್ರಿಕೆಟಿಗ ಅಜಯ್‌ ಜಡೇಜಾರ ನಡುವಿನ ಪ್ರೀತಿ ಹಳೆದಾದರೂ ಈಗ ಮತ್ತೆ ಸೋಶಿಯಲ್‌ ಮಿಡೀಯಾದಲ್ಲಿ ಸದ್ದು ಮಾಡುತ್ತಿದೆ.

• মাধুরীর ছবি

Cine WorldApr 16, 2020, 7:54 PM IST

ಡ್ಯಾನ್ಸಿಂಗ್ ಕ್ವೀನ್‌ ಮಾಧುರಿಯಿಂದ ಮಗನಿಗೆ ಕಥಕ್‌ ಪಾಠ

ಮಾಧುರಿ ದೀಕ್ಷಿತ್ ಬಾಲಿವುಡ್‌ನ ಡ್ಯಾನ್ಸಿಂಗ್ ಕ್ವೀನ್. ಧಕ್‌ ಧಕ್‌  ಹುಡುಗಿಯ ಕುಣಿತಕ್ಕೆ ಮನಸೋಲದವರೇ ಇಲ್ಲ. ಲಾಕ್‌ಡೌನ್‌ನಿಂದ ಜೀವನ ಮನೆಯ 4 ಗೋಡೆಗೆ ಸೀಮಿತವಾಗಿದ್ದರೂ, ಅವರು  ನೃತ್ಯ ಅಭ್ಯಾಸದಿಂದ ಬ್ರೇಕ್‌ ತೆಗೆದುಕೊಂಡಿಲ್ಲ. ಮಗ ಅರಿನ್ ನುಡಿಸುತ್ತಿರುವ ತಬಲಾ ತಾಳಕ್ಕೆ ಇವರು ಹೆಜ್ಜೆ ಹಾಕುತ್ತಿರುವ ವಿಡಿಯೋ ಒಂದು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಮಾಧುರಿ ತನ್ನ ಮಗನಿಗೆ ಶಾಸ್ತ್ರೀಯ ನೃತ್ಯ ಕಥಕ್‌ನ ಕೆಲವು ಸ್ಟೇಪ್ಸ್‌ ಕಲಿಸುತ್ತಿರುವುದನ್ನು ನಾವು ನೋಡಬಹುದು. ಅಮ್ಮ ಮಗನ ಈ ವಿಡಿಯೋ ವೈರಲ್‌ ಆಗಿದೆ.
• undefined
Video Icon

ENTERTAINMENTAug 12, 2019, 12:44 PM IST

ಪೆಹಲಾ ಪೆಹಲಾ ಪ್ಯಾರ್ ಹೇ ಎಂದು ಸಲ್ಲು-ಮಾಧುರಿ ನಾಚಿದ್ದ ಹಮ್ ಆಪ್ಕೆ ಹೇ ಕೌನ್‌ಗೆ 25 ವರ್ಷದ ಸಂಭ್ರಮ

ಮಾಧುರಿ ದೀಕ್ಷಿತ್ - ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ ಹಮ್ ಆಪ್ಕೆ ಹೇ ಕೌನ್’ ಸಿನಿಮಾಗೆ 25 ವರ್ಷದ ಸಂಭ್ರಮ. ಸಲ್ಮಾನ್ - ಮಾಧುರಿ ಪ್ರೀತಿ- ಪ್ರಣಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಂತೂ ಸುಳ್ಳಲ್ಲ. ಈ ಖುಷಿಗೆ ಇಡೀ ಚಿತ್ರತಂಡ ಒಂದುಗೂಡಿತ್ತು. ಅಲ್ಲಿ ಸಲ್ಮಾನ್ - ಮಾಧುರಿ ಸಖತ್ ಸ್ಟೆಪ್ ಹಾಕಿದ್ದಾರೆ. ಹಮ್ ಆಪ್ ಕೆ ಹೇ ಕೌನ್ ಚಿತ್ರದ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.