ಮಾದಕ ವಸ್ತು  

(Search results - 21)
 • CCB

  Karnataka Districts18, Aug 2019, 9:23 AM IST

  ಮಾದಕ ವಸ್ತು, ಭೂ ಮಾಫಿಯಾಗೆ ಲಗಾಮು!

  ಮಾದಕ ವಸ್ತು ಹಾಗೂ ಭೂ ಮಾಫಿಯಾಗಳಿಗೆ ಲಗಾಮು ಹಾಕಲು ಸಿಸಿಬಿ ಸಿದ್ಧತೆ ನಡೆಸಿದೆ. ಸಕ್ರಿಯ ರೌಡಿ ಗುಂಪುನ್ನು ಪಟ್ಟಿತಯಾರಿಸಿ ಕಾರ್ಯಾಚರಣೆ ಕೈಗೊಂಡಿದೆ.

 • e-cigarettes

  NEWS4, Jul 2019, 9:52 AM IST

  ಮೋದಿ 100 ದಿನಗಳ ಅಜೆಂಡಾ: ದೇಶದಲ್ಲಿ ಇ- ಸಿಗರೆಟ್‌ ನಿಷೇಧ?

  ಇ- ಸಿಗರೆಟ್‌ಗೆ ನಿಷೇಧ?| ಮಾದಕ ವಸ್ತು ಪಟ್ಟಿಗೆ ಸೇರ್ಪಡೆ ಮಾಡಿ ನಿರ್ಬಂಧ| ಮೋದಿ 100 ದಿನಗಳ ಅಜೆಂಡಾದಲ್ಲಿ ಇದೂ ಒಂದು

 • Drugs

  NEWS13, May 2019, 9:31 AM IST

  ಐಪಿಎಸ್‌ ಅಧಿಕಾರಿ ಮನೇಲಿ 1000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

  ಐಪಿಎಸ್‌ ಅಧಿಕಾರಿ ಮನೇಲಿ 1000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ| 1818 ಕೆಜಿ ತೂಕದ ಸೂಡೋಎಪಿಡ್ರಿನ್‌ ಪತ್ತೆ

 • LoC

  NEWS19, Apr 2019, 8:12 AM IST

  ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತ

  ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತಕ್ಕೆ ನಿರ್ಧಾರ| ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತು, ನಕಲಿ ನೋಟುಗಳ ಕಳ್ಳಸಾಗಣೆಗೆ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಿರ್ಧಾರ

 • murder

  NEWS28, Nov 2018, 12:41 PM IST

  PoKಯಿಂದ 50 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ದಂಪತಿ ಅರೆಸ್ಟ್

  ಜಮ್ಮು ಕಾಶ್ಮೀರ  ಮೂಲದ ದಂಪತಿ ಪಾಕ್ ಆಕ್ರಮಿತ ಕಾಶ್ಮೀರ 50 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ವೇಳೆ ವಿಶೇಷ ಕಾರ್ಯಪಡೆ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

 • cannabis

  NEWS17, Oct 2018, 3:23 PM IST

  ಈ ದೊಡ್ಡ ರಾಷ್ಟ್ರದಲ್ಲಿ ಆನ್‌ಲೈನ್‌ನಲ್ಲೇ ಗಾಂಜಾ ಆರ್ಡರ್ ಮಾಡ್ಬಹುದು!

  ವಿಶ್ವದ ದೊಡ್ಡ ರಾಷ್ಟ್ರವೊಂದು ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ಕಾನೂನು ಬದ್ಧ ಮಾಡಿದೆ. ಹಾಗಾದರೆ ಯಾವ ರಾಷ್ಟ್ರ? ಇಲ್ಲಿದೆ ಮಾಹಿತಿ..

 • ganja

  News16, Sep 2018, 9:14 AM IST

  ಈ ಸ್ಟಾರ್‌ಗೆ ಗಾಂಜಾ ಬೇಕಂತೆ: ಕಜ್ಜಾಯ ಆಗುತ್ತಾ ಎಂದ ಪೊಲೀಸರು!

  ಮಾದಕ ವಸ್ತು  ಮರಿಜುವಾನಾ(ಗಾಂಜಾದ ವೈಜ್ಞಾನಿಕ ಹೆಸರು) ಕಾನೂನುಬದ್ಧಗೊಳಿಸುವಂತೆ ಬಾಲಿವುಡ್ ನಟ ಉದಯ್ ಚೋಪ್ರಾ ಆಗ್ರಹಿಸಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮರಿಜುವಾನಾ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

 • Video Icon

  News29, Aug 2018, 11:07 AM IST

  ‘ಸಿನಿಮಾದಲ್ಲಿ ಮರ್ಡರ್ ಸೀನ್ ನೋಡ್ಬಿಟ್ಟು ಯಾರಾದ್ರೂ ಮರ್ಡರ್ ಮಾಡ್ತಾರಾ?’

  ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.  ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ  ನೋಟಿಸ್ ನೀಡಲಾಗಿದೆ.  ಇತ್ತೀಚಿಗೆ ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಹಾಡೊಂದನ್ನು ರಿಲೀಸ್ ಮಾಡಿದ್ದರು. ’ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದು ಯುವಕರಿಗೆ ಪ್ರಚೋದನೆ ನೀಡುವಂತಿದೆ ಎನ್ನಲಾಗಿದೆ. ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಚಿಟ್ ಚಾಟ್‌ ನಡೆಸಿರುವ ಚಂದನ್ ಶೆಟ್ಟಿ ಏನು ಹೇಳಿದ್ದಾರೆ ನೋಡೋಣ.... 

 • News27, Aug 2018, 5:45 PM IST

  ರ‍್ಯಾಪರ್ ಚಂದನ್ ಶೆಟ್ಟಿಗೆ ಪೊಲೀಸ್ ನೋಟಿಸ್

  ಇತ್ತೀಚಿಗೆ ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಹಾಡೊಂದನ್ನು ರಿಲೀಸ್ ಮಾಡಿದ್ದರು.  ’ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದು ಯುವಕರಿಗೆ ಪ್ರಚೋದನೆ ನೀಡುವಂತಿದೆ ಎನ್ನಲಾಗಿದೆ. 

 • Drugs

  NEWS12, Aug 2018, 7:38 AM IST

  ವಿದ್ಯಾರ್ಥಿಗಳಲ್ಲೇ ಹೆಚ್ಚು ಮಾದಕ ವ್ಯಸನ : ಪತ್ತೆ ಹೇಗೆ..?

  ಮಾರಕ ಮಾದಕ ದ್ರವ್ಯದ ಚಟ ರಾಜ್ಯದಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದರೆ, ರಾಜ್ಯದಲ್ಲಿ ಮದ್ಯ ಹಾಗೂ ಮಾದಕ ವಸ್ತು ಸೇವನೆಯ ಚಟಕ್ಕೆ ಸಿಲುಕಿರುವವರ ಪೈಕಿ ಶೇ.21.6 ರಷ್ಟುಮಂದಿ ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ.

 • Drugs

  Geneal News7, Aug 2018, 10:42 AM IST

  ಡ್ರಗ್ಸ್ ದಂಧೆಗಿದೆ ಕೆಲ ಪೋಲಿಸರ ಶ್ರೀರಕ್ಷೆ

  ರಾಜ್ಯ ವ್ಯಾಪಿ ಹರಡಿರುವ ಡ್ರಗ್ಸ್ ದಂಧೆಗೆ ಕೆಲವು ಪೊಲೀಸರೇ ಕೈ ಜೋಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾದಕ ವಸ್ತು ಜಾಲ ಪತ್ತೆಗೆ ಈಗಾಗಲೇ ಹನ್ನೊಂದು ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ.

 • NEWS3, Aug 2018, 9:50 AM IST

  ನೂಡಲ್ಸ್ ಪ್ಯಾಕ್ ನಲ್ಲಿ ಮಾದಕ ವಸ್ತು

  ನೂಡಲ್ಸ್ ಪ್ಯಾಕ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಾಕ ವಸ್ತು ಪತ್ತೆಯಾಗಿದೆ. ಪ್ಯಾಕೇಟ್ ಗಳಲ್ಲಿ ಕೊಟ್ಯಂತರ ರು. ಮೌಲ್ಯದ ಕೊಕೇನ್, ಕೆಟಮಿನ್ ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ 
   ಅಧಿಕಾರಿಗಳು ಬಂಧಿಸಿದ್ದಾರೆ. 

 • Drugs

  NEWS31, Jul 2018, 1:02 PM IST

  ಬುದ್ದಿವಂತರ ನಾಡಲ್ಲಿ ಹೆಣ್ಣು ಮಕ್ಕಳು ಡ್ರಗ್ಸ್ ಅಡಿಕ್ಟ್!

  ರಾಜ್ಯದ ಶಿಕ್ಷಣ ಕಾಶಿ, ಬುದ್ಧಿವಂತರ ನಾಡು ಎಂದೇ ಕರೆಸಿಕೊಳ್ಳುತ್ತಿರುವ ಅವಿಭಜಿತ ದ.ಕ. ಜಿಲ್ಲೆ ಈಗ ‘ಡ್ರಗ್ಸ್ ಕಾಶಿ’ಯಾಗಿಯೂ ಕುಖ್ಯಾತಿ ಗಳಿಸಿದೆ. ಬೆಂಗಳೂರು ಹೊರತುಪಡಿಸಿದರೆ ಮಾದಕ ವಸ್ತುಗಳಿಗೆ
  ಎರಡನೇ ದೊಡ್ಡ ಮಾರುಕಟ್ಟೆಯಾಗಿ ಕರಾವಳಿ, ಅದರಲ್ಲೂ ವಿಶೇಷವಾಗಿ ಮಂಗಳೂರು ನಗರ ಗುರುತಿಸಿಕೊಂಡಿದೆ. ವಿದೇಶಿ, ಹೊರರಾಜ್ಯ, ಪರವೂರಿನ ವಿದ್ಯಾರ್ಥಿಗಳು ಇಲ್ಲಿದ್ದರೂ ಮಾದಕ
  ವಸ್ತುಗಳಿಗೆ ಬಲಿಯಾಗಿರುವವರಲ್ಲಿ ಕರಾವಳಿಯ ನಗರವಾಸಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.

 • Goat's dead after gang rape in Haryana’s Mewat

  NEWS29, Jul 2018, 1:40 PM IST

  8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು

  ಮಾದಕ ವಸ್ತು ಸೇವಿಸಿದ್ದ  8 ಮಂದಿ  ಕಾಮಾಂಧರು ಗರ್ಭಿಣಿ ಮೇಕೆಯೊಂದರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದರಿಂದ ಮೇಕೆ ಸತ್ತುಹೋಗಿದೆ.

 • NEWS20, Jul 2018, 11:16 AM IST

  ಬೆಂಗಳೂರಲ್ಲಿ ಮಾದಕ ವಸ್ತು ಪೂರೈಕೆ ಹೆಚ್ಚಳ : ಆರ್‌ಸಿ

  ಡ್ರಗ್ಸ್ ಪೂರೈಕೆ, ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟಲು ಕಠಿಣ ಶಿಕ್ಷೆಯನ್ನು ಒಳಗೊಂಡ ಕಾನೂನು ಮತ್ತು ರಾಷ್ಟ್ರೀಯ ಮಟ್ಟದ ಬಲಿಷ್ಠ ಯೋಜನೆಯೊಂದರ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್  ಚಂದ್ರಶೇಖರ್ ಒತ್ತಾಯಿಸಿದ್ದಾರೆ.