Search results - 60 Results
 • Sri nidhi shetty

  Sandalwood19, Nov 2018, 9:02 AM IST

  ಸಂದರ್ಶನ: ಕೆಜಿಎಫ್ ಪಾತ್ರದ ಗುಟ್ಟು ಬಿಟ್ಟುಕೊಟ್ಟ ನಾಯಕಿ

  ಮಾಡೆಲ್  ಲೋಕದಲ್ಲಿ ಚಿತ್ರರಂಗಕ್ಕೆ ಬಂದಿರುವ ಮತ್ತೊಬ್ಬ ನಟಿ ಶ್ರೀನಿಧಿ ಶೆಟ್ಟಿ. ಮಂಗಳೂರು ಮೂಲ. ಬೆಳೆದಿದ್ದು ಬಾಂಬೆ ಅಂಗಳದಲ್ಲಿ. ಓದಿದ್ದು ಬೆಂಗಳೂರಿನಲ್ಲಿ. ಮಾಡೆಲಿಂಗ್ ಕನಸು ಕಂಡು ಈಡೇರಿಸಿಕೊಂಡಿದ್ದು ಕೂಡ ಇದೇ ಸಿಲಿಕಾನ್ ಸಿಟಿಯಲ್ಲಿ. ಈಗ ಬೆಳ್ಳಿತೆರೆ ಮೇಲೆ ರಾರಾಜಿಸುವ ಈಕೆಯ ಕನಸಿಗೆ ವೇದಿಕೆಯಾಗಿರುವುದು ‘ಕೆ.ಜಿ.ಎಫ್’ ಸಿನಿಮಾ. ಮೊದಲ ನಟನೆಯ ಟ್ರೇಲರ್ ಬಿಡುಗಡೆ ಮಾಡಿಕೊಂಡ ಶ್ರೀನಿಧಿ ಶೆಟ್ಟಿ ಜತೆಗಿನ ಮಾತುಗಳು ಇಲ್ಲಿವೆ.

 • Jawa

  AUTOMOBILE15, Nov 2018, 8:13 PM IST

  ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು!

  ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟರ್‌ಸೈಕಲ್ ಮತ್ತೆ ಭಾರತದ ರಸ್ತೆಗಿಳಿದಿದೆ. ಮೂರು ಮಾಡೆಲ್‌ಗಳಲ್ಲಿ ಜಾವಾ ಮೋಟರ್ ಬೈಕ್ ಭಾರತದಲ್ಲಿ ಎರಡನೇ ಅಧ್ಯಾಯ ಆರಂಭಿಸಿದೆ. ನೂತನ ಬೈಕ್ ಚಿತ್ರಗಳು ಇಲ್ಲಿದೆ.

 • Jawa motorbike1

  AUTOMOBILE15, Nov 2018, 2:59 PM IST

  ಮತ್ತೆ ರಸ್ತೆಗಿಳಿದ ದಿಗ್ಗಜ-ಜಾವಾ ಮೋಟರ್ ಬೈಕ್ ಬಿಡುಗಡೆ!

  ಬಹುನಿರೀಕ್ಷಿತ ಜವಾ ಮೋಟರ್‌ಬೈಕ್ ಬಿಡುಗಡೆಯಾಗಿದೆ. ಮೂರು ಮಾಡೆಲ್‌ಗಳಲ್ಲಿ ಜಾವಾ ಭಾರತದ ರಸ್ತೆಗಿಳಿದಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಜಾವಾ ಮತ್ತೆ ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿದೆ. ನೂತನ ಬೈಕ್ ಬೆಲೆ, ವಿಶೇಷತೆ  ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Nimika Ratnakar

  Sandalwood8, Nov 2018, 3:09 PM IST

  ಕನ್ನಡ ಚಿತ್ರರಂಗದ ಹೊಸಫಸಲು: ಎಂಟ್ರಿಯಲ್ಲೇ ಅದ್ಭುತ ಅವಕಾಶ ಪಡೆದ ನಿಮಿಕಾ!

  ಹಾಡು ಹೇಳಲು ಬಂದು ಆ್ಯಕ್ಟರ್ ಆದವರು ನಿಮಿಕಾ ರತ್ನಾಕರ್. ಹಾಗೆಯೇ ಮಾಡೆಲ್ ಕೂಡಾ ಹೌದು. ಇಂಜಿನಿಯರಿಂಗ್ ಪದವೀಧರೆ. ಕಾರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿ ಕೖತುಂಬಾ ಸಂಬಳ ಎಣಿಸುತ್ತಿದ್ದವರು ಈಗ ನಟಿ. 'ರಾಮಧಾನ್ಯ' ಚಿತ್ರದೊಂದಿಗೆ ಶುರುವಾದ ಅವರ ಸಿನಿ ಪಯಣಕ್ಕೀಗ ಎಂಟ್ರಿಯಲ್ಲೇ ಟರ್ನಿಂಗ್ ಪಾಯಿಂಟ್. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಉಪೇಂದ್ರ ಅಭಿನಯದ 'ರವಿಚಂದ್ರ' ಚಿತ್ರದ ಇಬ್ಬರು ನಾಯಕಿಯರಲ್ಲಿ ನಿಮಿಕಾ ಕೂಡಾ ಒಬ್ಬರು. ಇಲ್ಲಿ ಅವರು ಉಪೇಂದ್ರ ಜೋಡಿ. ಎಂಟ್ರಿಯಲ್ಲೇ ಒಂದೊಳ್ಳೆ ಅವಕಾಶ ಸಿಕ್ಕಿದೆ. ಹಾಗಾದ್ರೆ ತಮ್ಮ ಬದುಕಿನ ಪಯಣದ ಕುರಿತಾಗಿ ನಿಮಿಕಾ ರತ್ನಾಕರ್ ಹೇಳುವುದೇನು? ಇಲ್ಲಿದೆ ಅವರ ಮಾತುಗಳು.

 • Angel Gupta

  CRIME2, Nov 2018, 5:26 PM IST

  ಕಾಲ್ ಹಿಸ್ಟರಿ ಬಟಾಬಯಲು ಮಾಡಿತು ಮಾಡೆಲ್ ಅಸಲಿ ರಹಸ್ಯ

  ಕಳೆದ ಎರಡು ದಿನದ ಹಿಂದೆ ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದ 38 ವರ್ಷದ ಶಿಕ್ಷಕಿಯೊಬ್ಬಳ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 • Model Megha Sharma

  INDIA1, Nov 2018, 7:25 PM IST

  ರಾತ್ರಿ ಪೊಲೀಸ್ ಮುಂದೆ ಮಾಡೆಲ್ ಬಟ್ಟೆ ಬಿಚ್ಚಿದ್ಯಾಕೆ? ಬೆಳಗ್ಗೆ ಹೇಳಿದ್ದೇನು?

   ಪೊಲೀಸರು ಕಾನೂನು ಮುರಿದಿದ್ದಾರೆ. ಮಹಿಳಾ ಕಾನ್ಸ್ ಟೇಬಲ್ ಇಲ್ಲದೆ ಬಂಧನಕ್ಕೆ ಬಂದ ಪೊಲೀಸ್ ನೋಡಿ ನಾನು ಭಯಗೊಂಡಿದ್ದೆ. ಹಾಗಾಗಿ ಬಟ್ಟೆ ಬಿಚ್ಚಿ ನಾಟಕವಾಡಿದೆ ಎಂದಿದ್ದಾಳೆ.

 • News31, Oct 2018, 4:10 PM IST

  ಎಲ್ಲಿಗೆ ಬಂತು ಬಾಲಿವುಡ್? ಪುರುಷ ಮಾಡೆಲ್ ಗೆ ಕಿಸ್ ಮಾಡಲು ಮುಂದಾದ ಡಿಸೈನರ್

  ಒಂದು ಕಡೆ ಮೀ ಟೂ ಎನ್ನುವುದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತ ಆರೋಪ-ಪ್ರತ್ಯಾರೋಪಗಳಲ್ಲೇ ಮುಳುಗಿದ್ದರೆ ಈಗ ಪುರುಷರಿಂದಲೇ ಪುರುಷರ ಮೇಲೆಯೇ ಲೈಂಗಿಕ ಕಿರುಕುಳುದ ಆರೋಪ ಕೇಳಿ ಬಂದಿದೆ.

 • Mobiles31, Oct 2018, 9:50 AM IST

  ಕೈಗೆಟಕುವ ದರದಲ್ಲಿ ಮೈಕ್ರೋಮ್ಯಾಕ್ಸ್‌ನಿಂದ 2 ಹೊಸ ಮೊಬೈಲ್‌ಗಳು!

  ದೀಪಾವಳಿ ಬಂದಿದೆ. ಹೊಸ ಮೊಬೈಲ್ ಖರೀದಿಸುವವರಿಗೆ ಸುಗ್ಗಿಕಾಲ ಬಂದಿದೆಯೆನ್ನಬಹುದು. ಕೈಗೆಟಕುವ ದರದಲ್ಲಿ ಮೊಬೈಲ್ ಒದಗಿಸುವ ಮೈಕ್ರೋಮ್ಯಾಕ್ಸ್ ಇದೀಗ 2 ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ.

 • Jameela Jamil

  News28, Oct 2018, 5:28 PM IST

  ಸ್ತನಗಳ ಮೇಲಿನ ಮಾರ್ಕ್ ಹಿಂದಿನ ಸತ್ಯ ಬಿಚ್ಚಿಟ್ಟ ನಟಿ!

  ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ  ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೆ ಬಹಿರಂಗ ಮಾಡಿದ್ದಾರೆ.

 • Vasudha rao

  LIFESTYLE27, Oct 2018, 11:51 AM IST

  ಸಂದರ್ಶನ : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಮಾಡೆಲ್

  ಮಾಡೆಲ್‌ಗಳಿಗೆ ಕೂದಲು ಆಸ್ತಿ. ಕೂದಲನ್ನು ನೋಡಿಕೊಳ್ಳುವುದಕ್ಕೇ ತುಂಬಾ ತಲೆಕೆಡಿಸಿಕೊಡಿಸಿಕೊಳ್ಳುವವರಿದ್ದಾರೆ. ಅಂಥದ್ದರಲ್ಲಿ ಮಂಗಳೂರಿನ ಮಾಡೆಲ್ ವಸುಧಾ ರಾವ್ ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನೇ ದಾನ ಮಾಡಿದ್ದಾರೆ. ಪ್ರೀತಿಯಿಂದ ತಲೆ ಬೋಳಿಸಿಕೊಂಡಿದ್ದಾರೆ. ಅವರ ಸ್ಫೂರ್ತಿ ಕತೆ ಇಲ್ಲಿದೆ

 • Cine World26, Oct 2018, 5:04 PM IST

  ಸುಶ್ಮಿತಾ ಸೇನ್ ಹೊಸ ಡೇಟಿಂಗ್ ಬಾಯ್ ಯಾರು ಗೊತ್ತಾ?

  ನಟಿ ಸುಶ್ಮಿತಾ ಸೇನ್ ಲವ್ವಲ್ಲಿ ಬಿದ್ದಿದ್ದಾರೆ. ಮಾಡೆಲ್ ರೋಹಮಾನ್ ಶೌಲ್ ಎಂಬುವವರ ಜೊತೆ ಡೇಟಿಂಗ್ ನಡೆಸುತ್ತಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 • WHATS NEW26, Oct 2018, 3:26 PM IST

  ಐಫೋನ್ ವಾಟ್ಸಪ್‌ಗೆ 4 ಹೊಸ ಫೀಚರ್‌ಗಳು

  ಐಫೋನ್‌ಗಳಿಗೆ ವಾಟ್ಸಪ್ ಸಂಸ್ಥೆ ಹೊಸ ಫೀಚರ್‌ಗಳನ್ನು ಒದಗಿಸಿದೆ. ಸದ್ಯ ಐಫೋನ್ ಎಕ್ಸ್ ಸೀರೀಸ್‌ನ ಮೊಬೈಲ್‌ಗಳಿಗೆ ಮಾತ್ರ ಈ ಫೀಚರ್ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಉಳಿದ ಮಾಡೆಲ್‌ಗಳಿಗೂ ಬರುವುದು ನಿಶ್ಚಿತ.

 • lady model

  CRIME23, Oct 2018, 8:33 PM IST

  ಈ ಮಾಡೆಲ್ ಹತ್ಯೆಯ ಜಾಲಕ್ಕೆ ಸಿಲುಕಿದ್ದು ಹೇಗೆ?

  ಆಕೆಗೆ ಮಾಡೆಲ್ ಗಬೇಕು, ಬಾಲಿವುಡ್ ನಲ್ಲಿ ಮಿಂಚಬೇಕು ಎನ್ನುವ ಕನಸು. ಇದೇ ಕನಸು ಆಕೆಯನ್ನು ಮಾಯಾನಗರಿಗೆ ಸೆಳೆದಿತ್ತು.ಬಾರೀ ಆಸೆ, ಕನಸು ಹೊತ್ತು ಬಂದ ಚೆಲುವೆಯ ಬದುಕಲ್ಲಿ ನಡೆದಿದ್ದೇ ಬೇರೆ. ಅದೇನು ನೋಡಿ ಇವತ್ತಿನ ಎಫ್ ಐಆರ್ ನಲ್ಲಿ. 

 • Ayyappa

  NEWS19, Oct 2018, 2:53 PM IST

  ಭಕ್ತರ ಆಕ್ರೋಶಕ್ಕೆ ಮಣಿದ ರೆಹಾನ ದರ್ಶನ ಪಡೆಯದೇ ವಾಪಸ್

  ಶಬರಿಮಲೆ ದೇಗುಲ ಪ್ರಯತ್ನಿಸುವ ಮಹಿಳೆಯರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಮಾಡೆಲ್ ರೆಹಾನ ಫಾತಿಮಾ ಹಾಗೂ ಇಬ್ಬರು ಮಹಿಳೆಯರು 250 ಪೊಲೀಸರ ಬಿಗಿ ಭದ್ರತೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ್ದಾರೆ. ಆದರೆ ಅವರ ಪ್ರವೇಶಕ್ಕೆ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಅವರು ವಾಪಸಾಗಿದ್ದಾರೆ.  

 • SPORTS17, Oct 2018, 3:14 PM IST

  ಭಾರತದಲ್ಲಿದ್ದಾನೆ ಜ್ಯೂನಿಯರ್ ಧೋನಿ - ಕೀಪಿಂಗ್ ಶೈಲಿ ಅನುಕರಣೆ

  ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ.ಎಸ್ ಧೋನಿ ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್.  ಧೋನಿ ರೀತಿ ಕ್ರಿಕೆಟಿಗನಾಗಬೇಕು, ವಿಕೆಟ್ ಕೀಪಿಂಗ್ ಮಾಡಬೇಕು ಅಂತಾ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹರಸಾಹಸ ಪಟ್ಟಿದ್ದಾರೆ.  ಆದರೆ ಸಾಧ್ಯವಾಗಿಲ್ಲ. ಇದೀಗ ಭಾರತೀಯನೊಬ್ಬ ಧೋನಿಯನ್ನ ಅನುಕರಣೆ ಮಾಡಿ ಜ್ಯೂನಿಯರ್ ಧೋನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.ಯಾರಾತ? ಇಲ್ಲಿದೆ ನೋಡಿ.