ಮಾಡೆಲಿಂಗ್  

(Search results - 20)
 • <p>ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ.</p>

  Fashion13, Aug 2020, 7:16 PM

  ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

  ತೈವಾನ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಈ ಜೋಡಿ ಸೆಲಿಬ್ರಿಟಿಗಳೂ ಇಲ್ಲ, ಯುವ ಜೋಡಿಯೂ ಅಲ್ಲ, ಬದಲಿಗೆ ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ. ಈ ಮಾಡೆಲಿಂಗ್‌ಗೊಂದು ಕಾರಣವಿದೆ. ಈ ಜೋಡಿಯ ಕತೆ ಆಸಕ್ತಿಕರವಾಗಿದೆ. 

 • <p>05 top10 stories</p>

  News5, Aug 2020, 5:05 PM

  ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ, 370ನೇ ವಿಧಿ ರದ್ದಾಗಿ ಒಂದು ವರ್ಷ: ಆ.5ರ ಟಾಪ್ 10 ಸುದ್ದಿ!

  ಶತ ಶತಮಾನಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡುವ ಮೂಲಕ ಮಂದಿರ ನಿರ್ಮಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಇಡೀ ದೇಶವೆ ಮಂದಿರ ನಿರ್ಮಾಣದ ಸಂಭ್ರಮದಲ್ಲಿದ್ದರೆ, ಆಲ್ ಇಂಡಿಯಾ ಮುಸ್ಲಿಂ ಬೋರ್ಡ್ ಅಸಮಾಧಾನ ಹೊರಹಾಕಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಇಂದಿಗೆ ಒಂದು ವರ್ಷ ಸಂದ ಬೆನ್ನಲ್ಲೇ ಕರ್ಫ್ಯೂ ಜಾರಿ ಮಾಡಲಾಗಿದೆ. ಸುಶಾಂತ್ ಸಿಂಗ್ ಸಾವು ಪ್ರಕರಣ ಸಿಬಿಐ ವಶಕ್ಕೆ, ಮಾಡೆಲಿಂಗ್ ಐಶ್ವರ್ಯ ಇದೀಗ ಐಎಎಸ್ ಅಧಿಕಾರಿ ಸೇರಿದಂತೆ ಆಗಸ್ಟ್ 5 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • undefined

  Cine World15, Jul 2020, 6:17 PM

  ಹೇಗಿದ್ದರು ನೋಡಿ ಬಚ್ಚನ್‌ ಸೊಸೆ ಗುರುತೇ ಸಿಗೋಲ್ಲ - ಥ್ರೋಬ್ಯಾಕ್‌ ಪೋಟೋಗಳು

  ಬಚ್ಚನ್ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದ್ದು. ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್  ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದಾರೆ.  ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯರನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಿತಾಬ್ ಮತ್ತು ಅಭಿಷೇಕ್ ಅವರ ಸ್ಥಿತಿ ಉತ್ತಮವಾಗಿದೆ ಮತ್ತು ಔಷಧಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ  ಬಚ್ಚನ್ ಸೊಸೆಯ ಮಾಡೆಲಿಂಗ್ ಸಮಯದ  ಕೆಲವು ಹಳೆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • <p>ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ಇವರನ್ನು ಪುರುಷರ ವಾರ್ಡ್‌ನಲ್ಲಿ ಪಾರದರ್ಶಕ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ.</p>

  International22, May 2020, 6:36 PM

  ಕೆಲಸ ಕಳೆದುಕೊಂಡಿದ್ದ 'ಹಾಟ್' ನರ್ಸ್‌ಗೆ ಸಿಕ್ತು ಮಾಡೆಲಿಂಗ್ ಅವಕಾಶ!

  ವಿಶ್ವದಲ್ಲಿ ನಡೆಯುವ ಕೆಲ ಘಟನೆಗಳನ್ನು ಯಾರೂ ಊಹಿಸಿರುವುದಿಲ್ಲ. ಕೆಲವರು ಇದನ್ನು ಅದೃಷ್ಟ ಎನ್ನುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ರಷ್ಯಾದ ನರ್ಸ್‌ ಕತೆ. ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.

 • ivanka trump

  International25, Feb 2020, 9:22 PM

  ಟ್ರಂಪ್ ಮಗಳು ಇವಾಂಕಾ ಎಂಥ ಸುಂದರಿ, ಇನ್ನೆರಡು ದಿನ ಇದ್ದ್ ಹೋಗ್ರಿ!

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಭಾರತಕ್ಕೆ ಆಗಮಿಸಿದ್ದ ಟ್ರಂಪ್ ಮಗಳು ಮೋಡಿ ಮಾಡಿದ್ದರು. ಇಲ್ಲಿದೆ ನೋಡಿ ಒಂದು ಪೋಟೋ ಗ್ಯಾಲರಿ

 • Spoorthy Shetty
  Video Icon

  Fashion29, Jan 2020, 2:37 PM

  18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

  ಬೆಂಗಳೂರು (ಜ. 29): ಟೀನೇಜ್ ಅಂದ್ರೆ ಹಾಗೇನೆ. ಹುಡುಗ ಹುಡುಗಿಯರು ಆತ್ಮವಿಶ್ವಾಸದ ಚಿಲುಮೆಗಳಾಗಿರ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಮ್ಮೆ ಪಡುವ, ತಮ್ಮನ್ನೇ ತಾವು ಪ್ರೀತಿಸುವ ಪ್ರಾಯ ಇದು. ಈಕೆಯ ಹೆಸರು ಸ್ಪೂರ್ತಿ ಶೆಟ್ಟಿ. ಕರಾವಳಿಯ ಬಂಟರ ಹುಡುಗಿ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತನ್ನಂತಹ ಹತ್ತಾರು ಮಾಡೆಲ್‌ಗಳಿಗೆ ತರಬೇತಿ  ನೀಡುತ್ತಿದ್ದಾಳೆ. ಈಕೆಯ ಮಾಡೆಲಿಂಗ್‌ ಬಗ್ಗೆ ಒಂದು ಝಲಕ್ ಇಲ್ಲಿದೆ!  

 • fashion

  India30, Dec 2019, 3:43 PM

  21 ವರ್ಷ ಸೇನೆಯಲ್ಲಿ ದೇಶಸೇವೆ, ಈಗ ಮಾಡೆಲಿಂಗ್‌ನಲ್ಲಿ ಮಿಂಚಿಂಗ್!

  ಸೇನೆ, ಫ್ಯಾಷನ್ ಎರಡೂ ವಿಭಿನ್ನ ಜಗತ್ತು. ಆದರೆ ಎರಡೂ ಕ್ಷೇತ್ರದಲ್ಲಿ ಮಿಂಚಿದ ಮಾಜಿ ಸೇನಾಧಿಕಾರಿ ನಿಮಿತ್ ಮೆಹ್ತಾ| 21 ವರ್ಷ ಸೇನೆಯಲ್ಲಿ ಸೇವೆ, ನಿವೃತ್ತಿಯಾದ ಬಳಿಕ ಮಾಡೆಲಿಂಗ್ಕ್ಷೇತ್ರಕ್ಕೆ ಎಂಟ್ರಿ| ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಡಲು ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿಕೊಟ್ಟ ನಿತಿನ್ ಮೆಹ್ತಾ

 • Manidra bedi

  Entertainment7, Dec 2019, 6:01 PM

  ಬಾಲಿಯಲ್ಲಿ ಬಿಕಿನಿ ಫೋಟೋಶೂಟ್, 47ರಲ್ಲೂ ಮಂದಿರಾ ಸಖತ್ ಹಾಟ್!

  ವಿಶ್ವಕಪ್ ಕ್ರಿಕೆಟ್, ಐಪಿಎಲ್ ಟೂರ್ನಿ ಸೇರಿದಂತೆ ಕ್ರೀಡಾ ನಿರೂಪಕಿಯಾಗಿ ಅಭಿಮಾನಿಗಳ ನಿದ್ದೆಗೆಡಿಸಿದ ಮಾಡೆಲ್ ಕಮ್ ನಟಿ ಮಂದಿರಾ ಬೇಡಿ ಇದೀಗ ಬಿಕಿನಿ ಫೋಟೋ ಮೂಲಕ  ಮತ್ತೆ ಮಿಂಚುತ್ತಿದ್ದಾರೆ. ಕ್ರಿಕೆಟ್‌ನಿಂದ ದೂರವಾದ ಬಳಿಕ  ಮಾಡೆಲಿಂಗ್, ನಟನೆಯಲ್ಲಿ ತೊಡಗಿಸಿಕೊಂಡ ಮಂದಿರಾ, ಸದ್ಯ ಬಾಲಿಯಲ್ಲಿ ರಜಾ  ದಿನವನ್ನು ಹಾಯಾಗಿ ಕಳೆಯುತ್ತಿದ್ದಾರೆ. 47ರ ಹರೆಯದ ಮಂದಿರಾ ಬೇಡಿ, ಈಗಲೂ ಅಷ್ಟೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  

 • nargis fakhri

  Entertainment4, Dec 2019, 4:37 PM

  ಅದು ಎಷ್ಟೇ ಹಣ ಕೊಟ್ರೂ ಕ್ಯಾಮರಾ ಮುಂದೆ ಬೆತ್ತಲಾಗಲ್ಲ, ನಟಿ ಬಿಚ್ಚು ಮಾತು!

  ನರ್ಗಿಸ್ ಫಕ್ರಿ ಈ ಹೆಸರನ್ನು ಬಾಲಿವುಡ್ ಮತ್ತು ಮಾಡೆಲಿಂಗ್ ಲೋಕ ಕೇಳಿಯೇ ಇರುತ್ತದೆ.  ನಟಿ ಈಗ ಹೇಳಿರುವ ಮಾತು ಸಹಜವಾಗಿಯೇ ಒಂದಿಷ್ಟು ಸುದ್ದಿ ಹುಟ್ಟುಹಾಕಿದೆ.

 • rape
  Video Icon

  CRIME22, Nov 2019, 2:45 PM

  ಬೆಂಗ್ಳೂರಿನಲ್ಲಿ ಹೈಫೈ ವಿಕೃತಕಾಮಿ; ಯುವತಿಯರನ್ನ ಮರುಳು ಮಾಡೋ ಕಥೆ ಕೇಳಿ ಸ್ವಾಮಿ!

  ತಾನು ಶಾಸಕನ ಮಗ ಎಂದು ಹೇಳಿಕೊಂಡು, ಯುವತಿಯರಿಗೆ ಮಾಡೆಲಿಂಗ್,  ಉದ್ಯೋಗದ ಆಸೆ ತೋರಿಸಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂಬಿಎ ಪದವೀಧರನೊಬ್ಬ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಅಷ್ಟೇ ಅಲ್ಲ, ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚುತ್ತಿದ್ದ. ಯುವತಿಯರನ್ನು ಹೇಗೆ ಬಲಿಪಶು ಮಾಡುತ್ತಿದ್ದ ಎಂಬುವುದನ್ನು ಪೊಲೀಸರು ವಿವರಿಸಿದ್ದಾರೆ.  ಇಲ್ಲಿದೆ ಡೀಟೆಲ್ಸ್... 

 • krishna Bhat

  Interviews16, Oct 2019, 3:51 PM

  ಅಪ್ಪ, ಅತ್ತೆಯ ಶಿಫಾರಸ್ಸಿಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ವಿನಯಾ ಪ್ರಸಾದ್ ಸೊಸೆ!

  ಪೋಷಕ ನಟ ರವಿಭಟ್‌ ಪುತ್ರಿ ಕೃಷ್ಣಾ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ‘ಸವರ್ಣದೀರ್ಘ ಸಂಧಿ’ ಸಿನಿಮಾ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ (ಅ.18) ತಮ್ಮ ನಟನೆಯ ಸಿನಿಮಾ ತೆರೆ ಮೇಲೆ ಮೂಡುತ್ತಿರುವ ಹೊತ್ತಿನಲ್ಲಿ ಕೃಷ್ಣಾ ಮಾತುಗಳು ಇಲ್ಲಿವೆ.

 • Garima Yadav

  NEWS18, Sep 2019, 4:14 PM

  ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!

  ಅವಕಾಶ ಕೈ ಬೀಸಿ ಕರೆದ್ರೂ ಫ್ಯಾಷನ್ ಲೋಕಕ್ಕೆ ಗುಡ್‌ಬೈ, ದೇಶ ಸೇವೆಯೇ ಮೊದಲು ಎಂದ ಸುಂದರಿ| ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದವಳು ಇಂದು ಭಾರತೀಯ ಸೈನ್ಯದಲ್ಲಿ ಆಫೀಸರ್| ಆ್ಯಕ್ಟಿಂಗ್, ಮಾಡೆಲಿಂಗ್ ಬೇಡ ಎಂದು ಕನಸಿನ ಬೆನ್ನತ್ತಿ ಆಫೀಸರ್ ಆದ ಗರಿಮಾ ಸಿಂಗ್!

 • Aishwarya Pissay

  SPORTS14, Aug 2019, 5:22 PM

  FIM ಮೋಟಾರ್‌ಸ್ಪೋರ್ಟ್; ಬೆಂಗಳೂರಿನ ಮಹಿಳಾ ರೇಸರ್‌ಗೆ ವಿಶ್ವಕಪ್ ಕಿರೀಟ!

  ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರು ಮುಂಚೂಣಿಯಲ್ಲಿದೆ.  ಇದೀಗ ಬೆಂಗಳೂರು ಮತ್ತೆ ವಿಶ್ವಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಸದ್ದು ಮಾಡುತ್ತಿದೆ.  FIM ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಬೈಕ್ ರೇಸರ್ ಐಶ್ವರ್ಯ, ಚಾಂಪಿಯನ್ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಐಶ್ವರ್ಯ ಬೈಕ್ ರೇಸಿಂಗ್ ಜೊತೆ ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ. ಸುವರ್ಣನ್ಯೂಸ್.ಕಾಂ ಐಶ್ವರ್ಯ ರೋಚಕ ಪಯಣದ ವಿವರಗಳನ್ನು ಚಿತ್ರಗಳಲ್ಲಿ ನೀಡುತ್ತಿದೆ.

 • Kushi

  ENTERTAINMENT19, May 2019, 3:05 PM

  ಕಿರುತೆರೆ ನಟಿ ಪುತ್ರಿ ಟಿಕ್‌ಟ್ಯಾಕ್ ನಲ್ಲಿ ಫೇಮಸ್; ಇಲ್ಲಿವೆ ಫೋಟೋಗಳು

  ಕಿರುತೆರೆ ಧಾರಾವಾಹಿ ನೋಡುವವರಿಗೆ ವಾಣಿಶ್ರೀ ಪರಿಚಯ ಇದ್ದೇ ಇರುತ್ತಾರೆ. ಬಿಗ್ ಬಾಸ್ ಮನೆ ಒಳಗೂ ಹೋಗಿ ಬಂದಿದ್ದಾರೆ. ಅಮ್ಮ ಕಿರುತೆರೆಯಲ್ಲಿ ಫೇಮಸ್ ಆದ್ರೆ ಮಗಳು ಖುಷಿ ಟಿಕ್ ಟ್ಯಾಕ್, ಮಾಡೆಲಿಂಗ್‌ನಲ್ಲಿ ಫೇಮಸ್. ಅವರ ಅಪರೂಪದ ಫೋಟೋಗಳು ಇಲ್ಲಿವೆ. 

 • Modeling

  LIFESTYLE11, May 2019, 3:41 PM

  ಲೈಫ್ ಚಾಲೆಂಜಿಂಗ್ ಆಗಿ ಸ್ವೀಕರಿಸಿ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ ತಾರೆಯರು

   ಫ್ಯಾಷನ್ ಲೋಕದಲ್ಲಿ ಮಿಂಚಲು ಆಕರ್ಷಕ ಲುಕ್‌ನೊಂದಿಗೆ ಕಾಲು ಕೈ ನೆಟ್ಟಗಿರಬೇಕು ಅಂದುಕೊಂಡೋರು ಇದನ್ನು ಓದ್ಲೇ ಬೇಕು. ಈ ಸುದ್ದಿಯಲ್ಲಿ ಏನಿದೆ ಅಂತೀರಾ?  ತಮ್ಮ ನ್ಯೂನ್ಯತೆಗಳನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಫ್ಯಾಷನ್ ಲೋಕದಲ್ಲಿ  ಮಿಂಚಿದ ಮಾಡೆಲ್‌ಗಳ ಇವರು...