ಮಾಡರ್ನ್ ಲೈಫ್  

(Search results - 1)
  • Alone

    LIFESTYLE8, Sep 2019, 1:46 PM IST

    ಮಾಡರ್ನ್ ಲೈಫಲಿ ನಾವೇಕೆ ಒಂಟಿಯಾಗುತ್ತಿದ್ದೇವೆ ಗೊತ್ತೇ?

    ಇದೆಲ್ಲ ಎಷ್ಟು ಸರಳ ಮತ್ತು ಸುಂದರ ಅಂತ ಈ ಕಾಲದ ಎಲ್ಲರಿಗೂ ಅನ್ನಿಸುತ್ತಿದೆ ಎಂಬುದೇ ಇದರ ವಿಶೇಷ. ಏರ್‌ಪೋರ್ಟುಗಳಲ್ಲಿ ಎಲ್ಲರ ಜೊತೆಗೆ ಕುಳಿತಿರುವುದಕ್ಕೆ ಸಂಕಟವಾದರೆ ಅಂಥವರಿಗೆ ಸ್ಪೆಷಲ್ ಲೌಂಜ್ಗಳಿವೆ. ಆ ಲೌಂಜ್‌ನಲ್ಲೂ ಬೇರೆಯವರು ಇರುತ್ತಾರಲ್ಲ. ಅದಕ್ಕಾಗಿ ಈಗ ಕ್ಯಾಪ್ಸೂಲುಗಳು ಬರುತ್ತಿವೆ. ಅದರೊಳಗೆ ಹೊಕ್ಕು ಬಾಗಿಲು ಹಾಕಿಕೊಂಡರೆ ನಿನಗೆ ನೀನೇ ಗೆಳೆಯ ನಿನಗೆ ನೀನೇ!