ಮಾಗಡಿ  

(Search results - 18)
 • Bengaluru

  Karnataka Districts7, Aug 2019, 10:43 PM IST

  ಕಿಡ್ನಾಪ್-ಕೊಲೆ ಆರೋಪಿಗಳ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್

  ಕಿಡ್ನಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆರೋಪಿ ಹಾಗೂ ಗಾಯಾಳು ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲಿಸಲಾಗಿದೆ.

 • Magadi

  Karnataka Districts1, Aug 2019, 7:59 PM IST

  ಮಾಗಡಿ ದೇವಾಲಯದ ಹುಂಡಿ ತೆರೆದಾಗ ಕಾದಿದ್ದ ಅಚ್ಚರಿ

  ದೇವಾಲಯದ ಹುಂಡಿ ತರೆದಾಗ ಅಚ್ಚರಿ ಕಾದಿತ್ತು. ಬ್ಯಾನ್ ಆಗಿ ವರ್ಷಗಳೇ ಉರುಳಿದ್ದರೂ ಆ ನೋಟುಗಳು ಸಿಕ್ಕಿದ್ದವು. ಅಲ್ಲದೇ ಭಕ್ತರು ಈ ದೇವರಿಗೆ ವಿದೇಶಿ ಕರೆನ್ಸಿಯನ್ನು ಅರ್ಪಿಸಿದ್ದಾರೆ.

 • wayanad tribal

  Karnataka Districts17, Jul 2019, 8:10 AM IST

  ಇರುಳಿಗರು ವಾಸಿಸುತ್ತಿದ್ದ ಪ್ರದೇಶಕ್ಕೆ ತಾಲೂಕು ಅಧಿಕಾರಿಗಳ ಭೇಟಿ

  ಮಾಗಡಿಯ ಸಾವನದುರ್ಗ ತಪ್ಪಲಿನ ಜೋಡುಗಟ್ಟೆ ಅರಣ್ಯ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇರುಳಿಗರು ವಾಸಿಸುತ್ತಿದ್ದ ಕುರುಹುಗಳು, ಕಲ್ಯಾಣಿ, ಶವವನ್ನು ಮುಚ್ಚಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿ ಸಂಬಂಧ ಪಟ್ಟಇಲಾಖೆಗಳಿಗೆ ವರದಿ ಸಲ್ಲಿಸಿದರು.

 • NEWS21, Apr 2019, 3:31 PM IST

  ಫಳ...ಫಳ... ಹೊಳೆಯೋ ನಮ್ಮ ಮೆಟ್ರೋ ಫ್ಲಾಟ್ ಫಾರಂ ವಿರುದ್ಧ ದೂರು!

  ನಮ್ಮ ಮೆಟ್ರೋನ ಫಳ...ಫಳ... ಹೊಳೆಯೋ ಫ್ಲಾಟ್ ಫಾರಂನಿಂದ ಬೇಸತ್ತು, ಮಂಜುನಾಥ ಎಂಬಾತ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಬ್ಬಾ...! ಫ್ಲಾಟ್ ಫಾರಂ ಹೊಳೆಯುತ್ತಿದ್ದರೆ ದೂರು ಯಾಕೆ? ಎನ್ನುತ್ತೀರಾ? ಇಲ್ಲಿದೆ ನೋಡಿ ವಿವರ

 • Bike Rally
  Video Icon

  state2, Mar 2019, 6:27 PM IST

  ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ರಾಜೀವ್ ಚಂದ್ರಶೇಖರ್ ಬೈಕ್ ರ್ಯಾಲಿ!

  ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಘಟಕ ಭರ್ಜರಿ ತಯಾರಿ ನಡೆಸಿದೆ. ಇಂದು ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಪೇಟೆಯಿಂದ ಮಾಗಡಿ ರಸ್ತೆವರೆಗೆ ಬೈಕ್ ರ್ಯಾಲಿ ನಡೆಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲಾಯಿತು. 

 • Nata Sarvabhouma

  Sandalwood2, Feb 2019, 9:36 AM IST

  ನಟ ಸಾರ್ವಭೌಮ ರಿಲೀಸ್‌ಗೂ ಮುನ್ನ 1200 ಟಿಕೆಟ್ ಖರೀದಿಸಿದ ಅಭಿಮಾನಿ

  ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ ‘ನಟ ಸಾರ್ವಭೌಮ’ ಫೆ.7 ಕ್ಕೆ ತೆರೆ ಕಾಣುತ್ತಿದ್ದು, ಶುಕ್ರವಾರ (ಫೆ.1)ದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಲಾಲ್‌ಬಾಗ್ ರಸ್ತೆಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಸೇರಿದಂತೆ ಐದು ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು.

 • Trividha Dasohi Siddaganga Seer

  state22, Jan 2019, 8:08 AM IST

  ಆರಿದ ಊರ ದೀಪ : ಪ್ರತೀ ಮನೆಯಿಂದ ಕೇಳುತ್ತಿದೆ ಬಿಕ್ಕಳಿಕೆ ಸದ್ದು...

  ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳ ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರ ಗ್ರಾಮದ ಪ್ರತಿ ಮನೆಯಲ್ಲೂ ಸಿದ್ದಗಂಗಾ ಶ್ರೀಗಳ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಗ್ರಾಮದ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಮಾಲೆ ಸಲ್ಲಿಸಿ ಕಂಬನಿ ಸುರಿಸುತ್ತಿದ್ದಾರೆ.
   

 • Darshan
  Video Icon

  Sandalwood11, Dec 2018, 3:32 PM IST

  ದರ್ಶನ್‌ಗೆ ವಿಲ್ ಪವರ್ ಜಾಸ್ತಿ ಅನ್ನೋದು ಈ ಕಾರಣಕ್ಕೆ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದಲ್ಲಿ ಕೈ ಮುರಿದುಕೊಂಡು ಮೂರು ತಿಂಗಳುಗಳೇ ಕಳೆದಿವೆ. ಆಗಲೇ ದರ್ಶನ್ ರೆಡಿಯಾಗಿದ್ದಾರೆ. ಆಗಲೇ ಒಡೆಯ ಚಿತ್ರದ ಚಿತ್ರೀಕರಣ ಶುರುವಾಗಿದೆ. ಮಾಗಡಿಯ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಫೈಟಿಂಗ್ ಸೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ದಚ್ಚು. 

 • rape
  Video Icon

  NEWS1, Jul 2018, 7:26 PM IST

  ಗಂಡನ ಪೋನ್ ನಂಬರ್ ಕೇಳೊ ನೆಪದಲ್ಲಿ ಅತ್ಯಾಚಾರ

  • ಗಂಡನ ನಂಬರ್ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಕಾಮುಕರು
  • ಘಟನೆ ನಂತರ ಕಾಮುಕರು ಪರಾರಿ 
  • ಸಂತ್ರಸ್ಥ ಮಹಿಳೆ ಮಾಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲು 
  • ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
 • Karnataka Assembly Election

  15, May 2018, 8:45 AM IST

  ರೇವಣ್ಣ, ಹ್ಯಾರಿಸ್ ಮುನ್ನಡೆ: ಸಿದ್ದು, ರಾಮನಾಥ್ ರೈ, ಜಗ್ಗೇಶ್ ಹಿನ್ನಡೆ

  ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಭಾರಿ ಹಿನ್ನಡೆಯಿದ್ದಾರೆ. ಹೊಳೆನರಸಿಪುರದಲ್ಲಿ ರೇವಣ್ಣ, ಶಾಂತಿನಗರದಲ್ಲಿ ಹ್ಯಾರಿಸ್, ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಮುನ್ನಡೆ ಕಾಯ್ದುಕೊಂಡಿದ್ದಾರೆ  

 • 5, May 2018, 8:41 AM IST

  ಪೂಜಾ ಗಾಂಧಿಯದ್ದು ಐರನ್ ಲೆಗ್ : ಬಾಲಕೃಷ್ಣ

  ಜೆಡಿಎಸ್ ಸ್ಟಾರ್ ಪ್ರಚಾರಕಿ ಚಿತ್ರನಟಿ ಪೂಜಾ ಗಾಂಧಿ ಯಾರ ಪರ ಚುನಾವಣಾ ಪ್ರಚಾರ ನಡೆಸಿದ್ದಾರೋ ಅವರೆಲ್ಲರು ಸೋಲು ಅನುಭವಿಸಿದ್ದಾರೆ. ಒಂದರ್ಥದಲ್ಲಿ ಪೂಜಾ ಗಾಂಧಿಯವರದು ಐರನ್ ಲೆಗ್ ಎಂದು ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.

 • Video Icon

  4, May 2018, 8:32 PM IST

  ಎಚ್‌ಸಿ ಬಾಲಕೃಷ್ಣ ಬಳಿ ಇರೋ ಸೀಡಿ ಇದಾಗಿರಬೇಕು...!

  ತನ್ನ ಬಳಿ ನಿಖಿಲ್ ಕುಮಾರಸ್ವಾಮಿ ಬಗ್ಗೆ ಸೀಡಿ ಇದೆ ಎಂದು ಬಳಿಕ ಯೂ-ಟರ್ನ್ ಹೊಡೆದಿದ್ದ ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ವಿರುದ್ಧ  ನಿಖಿಲ್ ಇಂದು ಹರಿಹಾಯ್ದಿದ್ದಾರೆ. ಬಾಲಕೃಷ್ಣ ಬಳಿ ಇರೋ ಸೀಡಿ, ನನ್ನ ಜಾಗ್ವರ್ ಸಿನಿಮಾದ್ದು ಆಗಿರಬಹುದು ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

 • Nikil Kumaraswamy New
  Video Icon

  28, Apr 2018, 5:40 PM IST

  ನಿಖಿಲ್ ಗರಂಗೆ ಮಾಗಡಿ ನಾಯಕ ಉಲ್ಟಾ

  ನಿಖಿಲ್ ತಾಕತ್ತಿದ್ದರೆ ಮಾಡಲಿಕ್ಕೆ ಹೇಳಿ.ಯಾವ ರೀತಿ ಎಚ್.ಸಿ.ಬಾಲಕೃಷ್ಣ ಬೆನ್ನಿಗೆ ಚೂರಿ ಚುಚ್ಚಿಹೋಗಿದ್ದಾರೆ ಗೊತ್ತಿದೆ’ಎಂದಿದ್ದರು. ಅನಂತರ ಮತ್ತೆ ವಿವಾದದ ಬಗ್ಗೆ ಮಾತನಾಡಿದ್ದ ಬಾಲಕೃಷ್ಣ ’ಅವರಿಗೆ ನಾನೇನು ಹೇಳಿಲ್ಲ, ಯಾರೋ ತಪ್ಪಾಗಿ ಬರೆದಿದ್ದಾರೆ. ನಾನು ಹೇಳ್ದೆ, ನಿಖಿಲ್ ಗೌಡ್ರು ಕೆಲವು ವಿಚಾರವನ್ನ ಹಗುರವಾಗಿ ಮಾತನಾಡ್ತಾರೆ. ಮಾತಾಡೋದು ಬೇಡ ಎಂದಿದ್ದರು.

 • HDK- Raitha

  25, Apr 2018, 4:07 PM IST

  ಪ್ರಚಾರದ ವೇಳೆ ಎಚ್’ಡಿಕೆಗೆ ಹಣ ಸಹಾಯ ಮಾಡಿದ ರೈತ

  ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಗ್ರಾಮದ ಕೃಷ್ಣಪ್ಪ ಎಂಬ ರೈತ ಎಚ್’ಡಿಕೆ ಬೇಡವೆಂದರೂ ನೀವು ಹಣ ಪಡೆದುಕೊಳ್ಳಲೇಬೇಕೆಂದು ಹಠ ಹಿಡಿದಿದ್ದಾರೆ. 
   

  ಏಕಾಂಗಿಯಾಗಿ ರಾಜ್ಯದಾದ್ಯಾಂತ ರೈತರ ಪರವಾದ ಧ್ವನಿಯಾಗಿರುವ ಕುಮಾರಸ್ವಾಮಿಯವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಕುಮಾರಸ್ವಾಮಿ ಬಳಿ ಹಣ ಇಲ್ಲ. ಕಾಂಗ್ರೆಸ್ ಬಿಜೆಪಿಯವರು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ನಮ್ಮೂರು ಕೂಟಗಲ್’ನಲ್ಲೇ ಕಾಂಗ್ರೆಸ್’ನವರು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಅದನ್ನ ನೋಡಿದ ನಾನು ದುಡಿದು ಸೇರಿಸಿಟ್ಟಿದ್ದ 2 ಲಕ್ಷ ಹಣವನ್ನ ಕುಮಾರಣ್ಣನಿಗೆ ಕೊಟ್ಟಿದ್ದೇನೆ.