ಮಾಂಸದಂಗಡಿ  

(Search results - 7)
 • इस होटल के मालिक पर आरोप है कि वो पकड़े गए कुत्तों को अपने बूचड़खाने में मारकर उसे मटन की डिश बताकर लोगों को खिला देता है।

  Karnataka DistrictsJun 11, 2020, 8:41 AM IST

  ಮಾಂಸದಂಗಡಿಗೆ ಪರವಾನಗಿ ಕಡ್ಡಾಯ; ಮಾಲೀಕರಿಗೆ ಸೂಚನೆ

  ಕೊವಿಡ್‌ -19 ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ತ್ಯಾಜ್ಯವಸ್ತುಗಳನ್ನು ವಿಲೇ ಮಾಡಲು ಮಟನ್‌- ಚಿಕನ್‌ ಸ್ಟಾಲ್‌ ಮಾಲೀಕರು ಸಂಘ ರಚಿಸಿಕೊಂಡು ಆ ಮೂಲಕವೇ ವಾಹನ ನಿಗದಿಪಡಿಸಿಕೊಂಡು ವಿಲೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯಿತು.

 • Fact

  Fact CheckApr 13, 2020, 5:04 PM IST

  Fact Check| ಹೊರಗೋದ್ರೆ ಒದೆ ಬೀಳುತ್ತೆ ಎಂದಿದ್ದ ರೇವಣ್ಣ ಮಾಂಸದಂಗಡಿಯಲ್ಲಿ ಪ್ರತ್ಯಕ್ಷ?

  ಲಾಕ್‌ಡೌನ್ ನಡುವೆ ಮಾಜಿ ಸಚಿವ ರೇವಣ್ಣ ಮಾಂಸದಂಗಡಿಯಲ್ಲಿರುವ ಫೋಟೋ ವೈರಲ್ ಆಗಿದೆ. ಏನಿದರ ಸತ್ಯಾಸತ್ಯತೆ? ಇಲ್ಲಿದೆ ವಿವರ

 • undefined
  Video Icon

  Coronavirus KarnatakaMar 26, 2020, 12:52 PM IST

  ಯುಗಾದಿ ಹೊಸತೊಡಕು, ಮಾಂಸಕ್ಕಾಗಿ ಮುಗಿಬಿದ್ದ ಜನ: ಜಿಲ್ಲಾಡಳಿತದಿಂದ ಅನುಮತಿ

  ಯುಗಾದಿ ಹೊಸತೊಡಕು ಆಚರಣೆಗೆ ಮಾಂಸಕ್ಕಾಗಿ ಜನ ಮುಗಿ ಬಿದ್ದಿದ್ದಾರೆ. ಮಂಡ್ಯ, ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ಮಾಂಸದಂಗಡಿಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ. ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದು ಬೇಕಾಬಿಟ್ಟಿ ಜನ ಜಂಗುಳಿ ಸೇರಿಸಿದರೆ ಅದಕ್ಕೂ ಬ್ರೇಕ್ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದೆ. 

 • fresh chicken

  Karnataka DistrictsMar 15, 2020, 8:44 AM IST

  ಕೊರೋನಾ ಎಫೆಕ್ಟ್‌: ನಾನ್‌ವೆಜ್ ಕೇಳೋರೆ ಇಲ್ಲ, ಬಿಕೋ ಎನ್ನುತ್ತಿವೆ ಮಾಂಸದಂಗಡಿ

  ಸಿನಿಮಾ ಟಾಕೀಸ್‌ ಬಂದ್‌, ಬಿಕೋ ಎನ್ನುತ್ತಿರುವ ಕೋಳಿ ಅಂಗಡಿಗಳು, ಮಿಲ್ಟರಿ ಹೋಟೆಲ್‌ಗಳ ಗ್ರಾಹಕರ ಇಳಿಮುಖ, ಮಧ್ಯಾಹ್ನ ಹೊರಗೆ ಬಾರದ ಜನರು. ಶಾಲೆ-ಕಾಲೇಜುಗಳು ಬಂದ್‌ ದೇವಸ್ಥಾನಗಳಲ್ಲಿ ಜನರಿಲ್ಲ. ಇದು ಹರಪನಹಳ್ಳಿಯಲ್ಲಿ ಕೊರೋನಾ ಭೀತಿಯ ನಂತರದ ಸ್ಥಿತಿ.

 • meat shop

  Karnataka DistrictsJan 4, 2020, 8:11 AM IST

  ರಸ್ತೆ ಬದಿಯಲ್ಲೇ ಕುರಿ-ಕೋಳಿ ಕಡೀತಾರೆ, ಜನ ಮೂಗು ಮುಚ್ಕೋತಾರೆ..!

  ತಿಪಟೂರಿನಲ್ಲಿ ಕನಿಷ್ಟ ಮಾನದಂಡಗಳನ್ನು ಅನುಸರಿಸದೆ, ಕಾನೂನು ಬಾಹಿರವಾಗಿ ಕುರಿ-ಕೋಳಿ ಕಡಿದು ಮಾಂಸ ಮಾರಾಟ ಮಾಡುವ ಅಂಗಡಿಗಳಿದ್ದು ಮೂಗು ಮುಚ್ಚಿಕೊಂಡೆ ಓಡಾಡಬೇಕಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಕಚೇರಿಗಳಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ಹೋಗುವುದಲ್ಲದೆ, ಇದೇ ರಸ್ತೆಯಲ್ಲಿ ಮಾರುಕಟ್ಟೆಸೇರಿದಂತೆ ಇತರೆಡೆಗಳಿಗೆ ಸಾರ್ವಜನಿಕರು ಓಡಾಡುತ್ತಾರೆ.illegal meat shops in tumakur irritates public

 • Matton
  Video Icon

  LIFESTYLEApr 7, 2019, 5:42 PM IST

  ವರ್ಷತೊಡಕಿನ ಸಂಭ್ರಮ, ಮಾಂಸದಂಗಡಿ ಮುಂದೆ ಜನವೋ ಜನ!

  ಯುಗಾದಿ ಹಬ್ಬದ ನಂತರದ ವರ್ಷತೊಡಕಿನ ಸಂಭ್ರಮ ಮಾಂಸಹಾರಿಗಳಿಗೆ ಚೆನ್ನಾಗಿ ಗೊತ್ತು. ಹಬ್ಬದ ಮರುದಿನ ಮನೆಯಲ್ಲಿ ಮಾಂಸದೂಟ ಮಾಡಿ ಸವಿಯಲು ಜನರು ಸಾಲುಕಟ್ಟಿ ನಿಂದಿದ್ದ ದೃಶ್ಯ ಮೈಸೂರು ರಸ್ತೆಯ ಪಾಪಣ್ಣ ಮಾಂಸದ ಅಂಗಡಿ ಮುಂದೆ ಕಂಡುಬಂದಿದ್ದು ಹೀಗೆ..

 • undefined

  NEWSSep 21, 2018, 7:05 PM IST

  ಪತಿ ನನ್ನೊಂದಿಗೆ ಸೆಕ್ಸ್ ಮಾಡದೆ ಕಿರುಕುಳ

  4 ತಿಂಗಳ  ಹಿಂದೆ ಇವರಿಬ್ಬರ ವಿವಾಹವಾಗಿದೆ. ಪತಿ ಮಾಂಸದಂಗಡಿ ವ್ಯಾಪಾರ ಮಾಡುತ್ತಿದ್ದು ಮೊದಲ ಮದುವೆ ಮುಚ್ಚಿಟ್ಟು ನನ್ನನ್ನು ವಿವಾಹವಾಗಿದ್ದಾನೆ