ಮಾಂಸ

(Search results - 182)

Fact Check

Fact Check12, Jun 2020, 9:22 AM

Fact Check: ಚೀನಾದಿಂದ ಮಾನವ ಮಾಂಸ ರಫ್ತು?

ತನ್ನ ವೈಯಕ್ತಿಕ ಲಾಭಕ್ಕಾಗಿ ಎಂಥ ಕೀಳುಮಟ್ಟಕ್ಕಾದರೂ ಇಳಿಯುವ ಚೀನಾ ಇದೀಗ ಮಾನವನ ದೇಹದ ಭಾಗಗಳನ್ನೇ ಉಪಯೋಗಿಸಿ ಕಾರ್ನ್‌ಡ್‌ ಬೀಫ್‌ (ಮಾಂಸಾಹಾರಿ ಖಾದ್ಯ) ತಯಾರಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿಜನಾ ಈ ಸುದ್ದಿ?

• इस होटल के मालिक पर आरोप है कि वो पकड़े गए कुत्तों को अपने बूचड़खाने में मारकर उसे मटन की डिश बताकर लोगों को खिला देता है।

Karnataka Districts11, Jun 2020, 8:41 AM

ಮಾಂಸದಂಗಡಿಗೆ ಪರವಾನಗಿ ಕಡ್ಡಾಯ; ಮಾಲೀಕರಿಗೆ ಸೂಚನೆ

ಕೊವಿಡ್‌ -19 ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ತ್ಯಾಜ್ಯವಸ್ತುಗಳನ್ನು ವಿಲೇ ಮಾಡಲು ಮಟನ್‌- ಚಿಕನ್‌ ಸ್ಟಾಲ್‌ ಮಾಲೀಕರು ಸಂಘ ರಚಿಸಿಕೊಂಡು ಆ ಮೂಲಕವೇ ವಾಹನ ನಿಗದಿಪಡಿಸಿಕೊಂಡು ವಿಲೇ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯಿತು.

ಂಎಎತ

International3, Jun 2020, 6:28 PM

ಲಾಕ್‌ಡೌನ್ ವೇಳೆ ಲಂಚ್‌ ತಯಾರಿಸಿದ ಯುವಕ, ಅಜ್ಜಿಯನ್ನೇ ಕೊಂದು ಬೇಯಿಸಿ ತಿಂದ!

ವಿಶ್ವಾದ್ಯಂತ ಲಾಕ್‌ಡೌನ್ ವೇಳೆ ಅನೇಕ ರೀತಿಯ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ. ಜನರು ಮನೆಯಲ್ಲೇ ಉಳಿದಿರುವುದರಿಂದ ಅನೇಕ ರೀತಿಯ ಹಿಂಸಾತ್ಮಕ ಘಟನೆಗಳು ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಕ್ಯಾಲಿಫೋರ್ನಿಯಾದಲ್ಲಿ ಬೆಳಕಿಗೆ ಬಂದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ ಮನೆಯೊಂದರಲ್ಲಿ ತೊಂಭತ್ತು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ದೇಹದ ಅನೇಕ ಭಾಗಗಳು ಹಾಗೂ ಮಾಂಸ ನಾಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಕೊಂದು ಇದನ್ನು ಬೇಯಿಸಿ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ.

• বাজার দর আগুন, লক্ষ্মী পুজোর আয়োজনে মাথায় হাত মধ্যবিত্তের

Karnataka Districts30, May 2020, 7:42 AM

ಫುಟ್ಬಾಲ್‌ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್‌

ಮಂಗಳೂರಿನ ನೆಹರು ಮೈದಾನದ ಫುಟ್ಬಾಲ್‌ ಮೈದಾನದಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್‌ ಜಾರಿ ಮಾಡಿದೆ.

• जैन इंटर कॉलेज में बनाए गए क्वारंटीन वार्ड में दूसरे प्रदेशों से आए जमातियों को रखा गया है। सूचना मिली कि जमातियों को जब खाना दिया गया तो उन्होंने फेंक दिया और मांसाहारी भोजन दिए जाने की मांग की। (प्रतीकात्मक फोटो)
Video Icon

state25, May 2020, 11:30 AM

ನಾನ್‌ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಕೆಜಿಗೆ ದುಪ್ಪಟ್ಟು ದರ ಹೆಚ್ಚಳ

ಆನೇಕಲ್‌ನಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲದೇ ಲಾಕ್‌ಡೌನ್‌ಗೆ ಡೋಂಟ್ ಕೇರ್ ಎಂದಿದ್ದಾರೆ.

गोली गाय के चमड़े को भेद नहीं पाई। उसने गाय पर 22 एमएम के हैंडगन से गोली चलाई थी। इसके बाद किसान ने उसी से दो गोलियां और चलाई। लेकिन गाय को कुछ नहीं हुआ।

Karnataka Districts23, May 2020, 11:05 AM

ಚಿಕನ್ ಸೆಂಟರ್‌‌ನಲ್ಲಿ ದನದ ಮಾಂಸ ಮಾರಾಟ..!

ಚಿಕನ್ ಸೆಂಟರ್‌ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಆತೂರು ಎಂಬಲ್ಲಿ ನಡೆದಿದೆ. ಇಲ್ಲಿವೆ ಫೋಟೋಸ್

Chicken

state20, May 2020, 7:18 AM

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕೋಳಿ ಮಾಂಸ ಬೆಲೆ ಏರಿಕೆ!

ಚಿಕನ್‌ ಕೆ.ಜಿಗೆ 40ರಿಂದ 50ರು. ಏರಿಕೆ| ನಷ್ಟದಲ್ಲಿದ್ದ ಕುಕ್ಕಟೋದ್ಯಮ ಚೇತರಿಕೆಯತ್ತ| ಕೋಳಿ ಮಾಂಸದ ಬೆಲೆ ಶೇ 35-50ರಷ್ಟುಏರಿಕೆ

• Food19, May 2020, 4:39 PM

ಸೂಪರ್‌ಫುಡ್ ಆಗಿ ಜಗತ್ತಿನ ಮನಸ್ಸು ಗೆಲ್ಲುತ್ತಿರುವ ಹಲಸು

ದಕ್ಷಿಣ ಭಾರತದ  ಹಿತ್ತಲ ಹಣ್ಣಾದ ಹಲಸೀಗ ಮಾಂಸಕ್ಕೆ ಪರ್ಯಾಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಸರು ಮಾಡುತ್ತಿದೆ. ವೇಗನ್‌ಗಳ ಹಾಟ್ ಫೇವರೇಟ್‍‌ ಆಗಿದೆ.

• Video Icon

state15, May 2020, 2:14 PM

ಬಿಬಿಎಂಪಿ, ಆರೋಗ್ಯ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ ಮಹಿಳೆಯ ಆಕ್ರೋಶ

ಗುರುವಾರ ಮುಂಬೈನಿಂದ ಬಂದಿದ್ದ ಪವಿತ್ರಾ ಎಂಬ ಮಹಿಳೆಗೆ ನಗರದ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಹೊಟೇಲ್‌ನಲ್ಲಿ ಸ್ವಚ್ಛತೆ ಇಲ್ಲ, ಹಣ ಪಡೆದು ಧೂಳು ತುಂಬಿದ ಕೊಠಡಿ ನೀಡಿದ್ದಾರೆ. ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಊಟ, ತಿಂಡಿ ಬಗ್ಗೆ ವಿಚಾರಿಸೋಕೆ ಸ್ಟಾಫ್‌ಗಳು ಸರಿಯಾಗಿ ಬರುತ್ತಿಲ್ಲ. ಸಸ್ಯಾಹಾರ ಊಟ ಕೇಳಿದರೆ ಮಾಂಸಾಹಾರ ನೀಡಿದರು. ಈ ಬಗ್ಗೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೆ ಕಂಪ್ಲೇಂಟ್ ಮಾಡಿದರೆ ಉಡಾಫೆ ತೋರಿಸಿದರು ಎಂದು ಆರೋಪಿಸಿದ್ದಾರೆ.

Coronavirus

Fact Check13, May 2020, 9:23 AM

fact Check: ಸಸ್ಯಾಹಾರಿಗಳಿಂದ ಕೊರೋನಾ ದೂರವಾಗುತ್ತಾ?

ಕೊರೋನಾ ವೈರಸ್‌ ದಿನೇ ದಿನೇ ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿದೆ. ಈ ನಡುವೆ ‘ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೊರೋನಾ ವೈರಸ್‌ ತಗುಲಿ ಮೃತಪಟ್ಟಿಲ್ಲ. ಮಾನವ ಶರೀರದೊಳಗೆ ಕೊರೋನಾ ವೈರಾಣು ಜೀವಂತವಾಗಿರಲು ಪ್ರಾಣಿಗಳ ಪ್ರೊಟೀನ್‌ ಅಗತ್ಯ. ಆದ್ದರಿಂದಲೇ ಮಾಂಸಾಹಾರಿಗಳಿಗೆ ಮಾತ್ರ ಕೊರೋನಾ ಸೋಂಕು ತಗುಲಿದೆ. ಇದನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

• CRIME11, May 2020, 7:04 PM

ಚಿಕ್ಕಬಳ್ಳಾಪುರ:  ಮಾಂಸದ ಸಾಂಬಾರಿಗೆ ಉಪ್ಪು ಜಾಸ್ತಿ ಎಂದು ಹೆಂಡತಿಯನ್ನೇ ಕೊಂದು ತಿಂದ!

ಈ ಜಗತ್ತಿನಲ್ಲಿ ಯಾವೆಲ್ಲ ರೀತಿಯ ಜನ ಇರುತ್ತಾರೆ ನೋಡಿ.  ಸಾಂಬಾರಿಗೆ ಉಪ್ಪು ಜಾಸ್ತಿಯಾಗಿದೆ ಎಂಬ ಕಾರಣಕ್ಕೆ ಈ ಪತಿ ಮಹಾಶಯ ಹೆಂಡತಿಯನ್ನೆ ಕೊಂದು ಮುಗಿಸಿದ್ದಾನೆ.

• Chicken

Karnataka Districts6, May 2020, 8:18 PM

ಮಾಂಸ ಮಾರಾಟ ನಿಷೇಧ: ಮದ್ಯದ ಕತೆ..?

ಕೊರೋನಾ ವೈರಸ್ ಲಾಕ್‌ಡೌನ್ ನಡುವೆಯೂ ಮಾಂಸ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಶಾಕ್ ಕೊಟ್ಟಿದೆ.

worms inside lungs

International4, May 2020, 6:49 PM

ಹಾವಿನ ಹಸಿ ಮಾಂಸ ತಿಂದ ವ್ಯಕ್ತಿ, ಕ್ಷಣಾರ್ಧದಲ್ಲಿ ಶ್ವಾಸಕೋಶ ತುಂಬಾ ಹುಳಗಳು!

ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಈ ವೈರಸ್ ಚೀನಾದ ವುಹಾನ್‌ನಿಂದ ಹಬ್ಬಿಕೊಂಡಿದ್ದು ಎಂಬ ಮಾತು ಇಡೀ ವಿಶ್ವಕ್ಕೇ ಸದ್ಯ ತಿಳಿದಿದೆ. ಇದಾದ ಬಳಿಕ ಚೀನಾ ಇಡೀ ವಿಶವದ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವೆಟ್‌ ಮಾರ್ಕೆಟ್ ಭಾರೀ ಫೇಮಸ್. ಇಲ್ಲಿ ಸಾರ್ವಜನಿಕವಾಗೇ ಹಾವು, ಬಾವಲಿಹಾಗೂ ಇನ್ನಿತರ ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡಲಾಗುತ್ತದೆ. ಆದರೀಗ ಕೊರೋನಾ ಹಬ್ಬಿದ ಬಳಿಕ ಇಂತಹ ಮಾರ್ಕೆಟ್‌ಗಳನ್ನು ಮುಚ್ಚುವಂತೆ ಇಡೀ ವಿಶ್ವವೇ ಚೀನಾದ ಮೇಲೆ ಒತ್ತಡ ಹೇರಿದೆ. ಹೀಗಿದ್ದರೂ ಇಲ್ಲಿ ಕಾಡು ಪ್ರಾಣಿಗಳ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ. ಸದ್ಯ ಇಲ್ಲಿ ಹಸಿ ಹಾವು ತಿಂದ ಪರಿಣಾಮ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಹುಟಟ್ಟಿಕೊಂಡಿದೆ. ಅಲ್ಟ್ರಾಸೌಂಡ್ ಮಾಡಿದ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

chicken fry

Video Icon

Karnataka Districts24, Apr 2020, 12:22 PM

ಫ್ರೀ ಹಾಲು ಆಯ್ತು, ಇದೀಗ ಉಚಿತ ಚಿಕನ್‌ಗೆ ಮುಗಿಬಿದ್ದ ಜನ: ಜೀವಕ್ಕಿಂತ ಮಾಂಸವೇ ಮುಖ್ಯವಾಯ್ತಾ?

ಉಚಿತ ಚಿಕನ್‌ಗಾಗಿ ಜನರು ಮುಗಿಬಿದ್ದ ಘಟನೆ ನಗರದ ಲಗ್ಗೆರೆಯಲ್ಲಿ ಇಂದು(ಶುಕ್ರವಾರ೦ ನಡೆದಿದೆ. ಈ ವೇಳೆ ಜನರು ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಮಾಂಸಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ.

• Karnataka

Karnataka Districts23, Apr 2020, 3:20 PM

ಲಾಕ್‌ಡೌನ್ ಸಡಿಲಿಕೆ: ಏನ್ಮಾಡ್ತಿದ್ದಾರೆ ರಾಜ್ಯದ ಜನ..? ಇಲ್ಲಿದೆ ಸಂಪೂರ್ಣ ಚಿತ್ರಣ

ಒಂದೆಡೆ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಸಲಾಗಿದೆ. ಲಾಕ್‌ ಡೌನ್‌ ಕಟ್ಟುನಿಟ್ಟಾಗಿದ್ದಾಗ ಜನ ಅದನ್ನು ಯಾವ ರೀತಿ ಪಾಲಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಕೊರೋನಾ ಭಯದಿಂದ ಜಗತ್ತೇ ತತ್ತರಿಸಿದ್ರೂ, ತರಕಾರಿ, ಮಾಂಸ ಖರೀದಿಯಲ್ಲೇ ಬ್ಯುಸಿ ಇದ್ದ ಜನ ಸಣ್ಣ ಪುಟ್ಟ ಕಾರಣ ಹೇಳಿಕೊಂಡೇ ಓಡಾಡ್ತಿದ್ರು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದೆ. ಈಗ ಹೇಗಿದೆ ಜನರ ರೆಸ್ಪಾನ್ಸ್..? ಇಲ್ಲಿದೆ ವಿಡಿಯೋ