ಮಾಂತ್ರಿಕ

(Search results - 40)

spb

Video Icon

Entertainment25, Sep 2020, 5:30 PM

'ಮನೆಯ ಇನ್ನೊಬ್ಬ ಅಣ್ಣನನ್ನು ಕಳೆದುಕೊಂಡಂತಾಗಿದೆ, ಬಾಲು ಸರ್ ಇಷ್ಟು ಬೇಗ ಸಾಯಬಾರದಿತ್ತು'

ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಕನ್ನಡಕ್ಕೂ ಎಸ್‌ಪಿಬಿಗೂ ಅವಿನಾಭಾವ ಸಂಬಂಧ ಇದೆ.  ನಟಿ ಸುಧಾರಾಣಿ ಎಸ್‌ಪಿಬಿಯವರನ್ನು ಸ್ಮರಿಸಿಕೊಂಡಿದ್ದಾರೆ.

దయచేసి అర్థం చేసుకోండి.. ఆగష్టు 5 తరువాత మాకు అనుమానం వచ్చి టెస్ట్ చేయించుకున్నాం తప్పితే అంతకు ముందు నేను పూర్తి ఆరోగ్యంతోనే ఉన్నాను. అయితే నాకు కరోనా వచ్చిన తరువాత మా ఇంట్లో మా అమ్మ, నాన్న, పాపలకు కూడా కరోనా పాజిటివ్ వచ్చింది.

Video Icon

Entertainment24, Aug 2020, 12:54 PM

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವಂತಿದ್ರು ವಿಷ್ಣುದಾದಾ- ಎಸ್‌ಪಿಬಿ..!

ಗಾನ ಗಂಧರ್ವ ಎಸ್‌ಪಿಬಿ ಅಂದರೆ ಸೌಜನ್ಯದ ಸಾಕಾರ ಮೂರ್ತಿ. ಸಂಗೀತ ಲೋಕದ ಮಾಂತ್ರಿಕ. ಮೈಕ್ ಹಿಡಿದು ಹಾಡಲು ನಿಂತರೆ ಕೇಳುಗರು ಅಲ್ಲಿಯೇ ಕಳೆದು ಹೋಗಬೇಕು. ಅವರ ಕಂಠಕ್ಕೆ ಅಂತದ್ದೊಂದು ಶಕ್ತಿಯಿದೆ. ಚಿತ್ರರಂಗದಲ್ಲಿ ಎಸ್‌ಪಿಬಿ ಸ್ನೇಹ ಇಟ್ಟುಕೊಂಡಿದ್ದು ಕೆಲವೇ ಕೆಲವು ಮಂದಿ ಜೊತೆ. ಅವರಲ್ಲಿ ಡಾ. ವಿಷ್ಣುವರ್ಧನ್  ಒಬ್ಬರು. ವಿಷ್ಣು- ಬಾಲು ಕಾಂಬಿನೇಶನ್ ಅಂದ್ರೆ ಚಿತ್ರರಂಗದ ಮಟ್ಟಿಗೆ ಸೂಪರ್ ಹಿಟ್‌ ಕಾಂಬಿನೇಶನ್. ಇವರ ಕಾಂಬಿನೇಶನ್‌ ಹಾಡುಗಳೆಂದರೆ ಸೂಪರ್‌ ಹಿಟ್‌ ಅಂತಾನೇ ಅರ್ಥ. ವಿಷ್ಣುವರ್ಧನ್ ಕುಟುಂಬಕ್ಕೂ ಎಸ್‌ಪಿಬಿ ಹತ್ತಿರವಾಗಿದ್ದರು. ಇವರಿಬ್ಬರ ಸ್ನೇಹ ಸಂಬಂಧ ಹೇಗಿತ್ತು? ಇಲ್ಲಿದೆ ನೋಡಿ..!

• undefined

Cricket16, Aug 2020, 5:28 PM

ಧೋನಿ ಬ್ಯಾಟಿಂಗ್ ಬೆನ್ನೆಲುಬು, ವಿಕೆಟ್ ಹಿಂದಿನ ಮಾಂತ್ರಿಕ..!

ಬಾಂಗ್ಲಾ ಸರಣಿಯಲ್ಲಿ ಅಷ್ಟೇನೂ ಉತ್ತಮ ಸಾಧನೆ ತೋರಿರದ ಧೋನಿಗೆ ಯಶಸ್ಸು ತಂದುಕೊಟ್ಟಿದ್ದು ಪಾಕಿಸ್ತಾನ ವಿರುದ್ಧದ ಸರಣಿ. ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 123 ಎಸೆತದಲ್ಲಿ 148 ರನ್ ಗಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಈ ಒಂದು ಇನ್ನಿಂಗ್ಸ್ ಭಾರತ ಕ್ರಿಕೆಟ್‌ನಲ್ಲಿ ‘ಧೋನಿ ಯುಗ’ಕ್ಕೆ ನಾಂದಿ ಹಾಡಿತು.

২. বনাম রিয়াল মাদ্রিদ (২০০৭)

১০ ই মার্চ ২০০৭ সালে মাত্র ১৯ বছর বয়সে রিয়াল মাদ্রিদের বিরুদ্ধে অসাধারণ পারফরম্যান্স করে গোটা বিশ্বের নজর কাড়েন লিও মেসি। তখন বার্সায় চলছে রোনালদিনহো রাজ। তার মাঝে মাত্র ১৯ বছর বয়সে রিয়াল মাদ্রিদের বিরুদ্ধে হ্যাটট্রিক করে সারা বিশ্বকে বার্তা পাঠিয়ে দেন মেসি, যে বিশ্ব ফুটবলে নতুন একটি যুগের আরম্ভ হতে চলেছে।

Football24, Jun 2020, 12:29 PM

ಫುಟ್ಬಾಲ್ ಮಾಂತ್ರಿಕ ಮೆಸ್ಸಿಗಿಂದು 33ನೇ ಬರ್ತ್ ಡೇ ಸಂಭ್ರಮ

2000ನೇ ಇಸವಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದ ಮೆಸ್ಸಿ, ನವೆಂಬರ್ 16, 2003ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಪರ ಪಾದಾರ್ಪಣೆ ಮಾಡಿದರು. ಆ ಬಳಿಕ ಮೆಸ್ಸಿ ಹಿಂತಿರುಗಿ ನೋಡಲೇ ಇಲ್ಲ.

Anil Kumble

Karnataka Districts11, Jun 2020, 9:01 PM

ಶೃಂಗೇರಿ ಶಾರದಾಂಬೆಗೆ ನಮಿಸಿದ ಸ್ಪಿನ್ ಮಾಂತ್ರಿಕ,  ಸುಮಧುರ ಗಾಯಕ

ಕ್ರಿಕೆಟ್ ಜರ್ಸಿಯಲ್ಲಿ ಇಂಡಿಯನ್ ಕ್ಯಾಪ್ ಹೊತ್ತ ಅನಿಲ್ ಕುಂಬ್ಳೆ ಅವರನ್ನು ಕಂಡಿದ್ದೇವೆ. ಸೂಟು ಬೂಟು ಧರಿಸಿ ಮೈಕ್ ಮುಂದೆ ಮೈಮರೆಯುವ ವಿಜಯ್ ಪ್ರಕಾಶ್ ಅವರನ್ನು ಕಂಡಿದ್ದೇವೆ.  ಪಂಚೆ ಉಟ್ಟು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ದಿಗ್ಗಜ ಗಾಯಕ ವಿಜಯ್ ಪ್ರಕಾಶ್ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

Krsihnayaji

Karnataka Districts25, Apr 2020, 8:55 AM

ಬಡಗು ತಿಟ್ಟಿನ ಚಂಡೆ ಮಾಂತ್ರಿಕ ಕೃಷ್ಣಯಾಜಿ ಇಡಗುಂಜಿ ನಿಧನ

ಬಡಗು ತಿಟ್ಟು ಯಕ್ಷಗಾನದ ಪ್ರಸಿದ್ಧ ಚಂಡೆ ವಾದಕ ಕೃಷ್ಣ ಯಾಜಿ ಇಡಗುಂಜಿ (73) ಶುಕ್ರವಾರ ಸಂಜೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಜೆ ಮನೆಯ ಸಮೀಪ ಕುಸಿದು ಬಿದ್ದ ಅವರನ್ನು ಹೊನ್ನಾವರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು.

• Kumble

Small Screen4, Mar 2020, 6:38 PM

ಇದ್ದಕ್ಕಿದ್ದಂತೆ ಕುಂಬ್ಳೆ ಮನೆಗೆ ಶೈನ್ ಶೆಟ್ಟಿ, ಹೊಸಾ ಪ್ರಾಜೆಕ್ಟ್ ಇನ್ನೇನು ಗಟ್ಟಿ?

ಬಿಗ್ ಬಾಸ್ ನಲ್ಲಿ ಗೆದ್ದು ಬೀಗಿದ ಶೈನ್ ಶೆಟ್ಟಿ ದಿಢೀರ್ ಎಂದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಅಲ್ಲದೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

• shangri la

India17, Feb 2020, 4:32 PM

Photos| ಭಾರತ ಚೀನಾ ಗಡಿಯಲ್ಲಿದೆ 'ರಹಸ್ಯಮ'ಯ ಕಣಿವೆ, ನಡೆಯುತ್ತೆ ಅಚ್ಚರಿ!

ಜೇಮ್ಸ್ ಹಿಲ್ಟನ್ ತನ್ನ ಕೃತಿ ಲಾಸ್ಟ್ ಹೊರಾಯ್ಸನ್ ನಲ್ಲಿ ರಹಸ್ಯಮಯ ಶಾಂಗ್ರಿಲಾ ಕಣಿವೆ ಕುರಿತು ಉಲ್ಲೇಖಿಸಿದ್ದಾರೆ. ಇದನ್ನು ಹೊರತುಪಡಿಸಿ ಹಲವಾರು ಪುಸ್ತಕಗಳಲ್ಲಿ ಈ ಕುರಿತು ಬರೆಯಲಾಗಿದೆ. ಚೀನಾ ಇದಕ್ಕಾಗಿ ತೀವ್ರ ಹುಡುಕಾಟ ನಡೆಸಿದೆಯಾದರೂ, ಪತ್ತೆಹಚ್ಚಲು ವಿಫಲವಾಗಿದೆ. ಈ ಕಣಿವೆಯಲ್ಲಿ ತಂತ್ರ- ಮಂತ್ರ ಸಾಧಿಸಿದ ಮಾಂತ್ರಿಕರು ನೆಲೆಸುತ್ತಾರೆಂಬ ಮಾತುಗಳೂ ಕೇಳಿ ಬಂದಿವೆ. ಇದನ್ನು ಬರ್ಮುಡಾ ಟ್ರಯಾಂಗಲ್ ನಂತೆ ಎಂದೂ ಹೇಳಲಾಗಿದ್ದು, ಕಣಿವೆಗೆ ತೆರಳಿದ ಜನರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

• Rehman

Cine World6, Jan 2020, 2:51 PM

ಮೆಲೋಡಿಯಸ್ ಹಾಡುಗಳ ಮಾಂತ್ರಿಕ ಎ ಆರ್ ರೆಹಮಾನ್; ಇಂಟರೆಸ್ಟಿಂಗ್ ವಿಚಾರಗಳು!

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್,  ಮೆಲೋಡಿಯಸ್ ಹಾಡುಗಳಿಂದ ಮೋಡಿ ಮಾಡುವ ಜಾದುಗಾರ. ಇವರ ಹಾಡುಗಳನ್ನು ಕೇಳುವುದೆಂದರೆ ಅದೊಂದು ಸಂಭ್ರಮ, ರೋಮಾಂಚನ. ಇಂದು ಎ ಆರ್ ರೆಹಮಾನ್ ಅವರಿಗೆ 53 ನೇ ಹುಟ್ಟುಹಬ್ಬದ ಸಂಭ್ರಮ.  ಅವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

• Siddu

Dakshina Kannada19, Oct 2019, 8:06 AM

ಕದ್ರಿ ಗೋಪಾಲನಾಥ್‌ ಮನೆಗೆ ಸಿದ್ದು ಭೇಟಿ

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಗಲಿದ ಸ್ಯಾಕ್ಸೋಫೋನ್‌ ಮಾಂತ್ರಿಕ ಪದ್ಮಶ್ರೀ ಕದ್ರಿ ಗೋಪಾಲನಾಥ್‌ ಅವರ ಪದವಿನಂಗಡಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

• Kadri gopalanath

Dakshina Kannada15, Oct 2019, 10:36 AM

ಸ್ಯಾಕ್ಸೋಫೋನ್ ಮಾಂತ್ರಿಕನ ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಲ್ಲೇ!

ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್‌ ಅವರ ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಿನಲ್ಲಿ ನಡೆದಿದೆ. ಈ ವರ್ಷ ಜೂ.23ರಂದು ಬೆಂಗಳೂರಿನಲ್ಲಿ ನಡೆಸಿಕೊಟ್ಟಸಂಗೀತ ಕಛೇರಿ ಕದ್ರಿ ಗೋಪಾಲನಾಥ್‌ ಅವರ ಜೀವನದ ಕಟ್ಟಕಡೆಯ ಕಛೇರಿ. ಆದರೆ ಅದು ಖಾಸಗಿ ಸಮಾರಂಭವಾಗಿತ್ತು.Kadri Gopalnath last public performance in Mangalore

• Kadri Gopalnath

Dakshina Kannada14, Oct 2019, 9:55 PM

ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಂಪ್ರದಾಯದಂತೆ ಸ್ಯಾಕ್ಸೋಫೋನ್ ಮಾಂತ್ರಿಕನ ಅಂತ್ಯಕ್ರಿಯೆ

ವಿದೇಶಿ ವಾದ್ಯ ಪರಿಕರ ಸ್ಯಾಕ್ಸೋಫೋನ್‌ಗೆ ಕರ್ನಾಟಕ ಸಂಗೀತವನ್ನು ಅಳವಡಿಸಿ ಯಶಸ್ವಿಯಾದ ಏಕೈಕ ಕಲಾಸಾಧಕ, ಪದ್ಮಶ್ರೀ, ಕಲೈಮಾಮಣಿ ಡಾ.ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜಿಪದ ಮಿತ್ತಮಜಲಿನ ಮಿತ್ತಕೆರೆ ಎಂಬಲ್ಲಿ ವಿಧಿಪೂರ್ವಕವಾಗಿ ನೆರವೇರಿತು.

• Slim pills

NEWS16, Sep 2019, 9:20 AM

Fact Check: ಏಮ್ಸ್‌ನಿಂದ ದಿನಕ್ಕೆ 1 ಕೆ.ಜಿ ತೂಕ ಇಳಿಸಿಕೊಳ್ಳುವ ಮಾತ್ರೆ ಶೋಧನೆ?

ತೆಳ್ಳಗೆ ಬೆಳ್ಳಗಿರುವ ದೇಹ ನಮ್ಮದಾಗಬೇಕು ಎನ್ನವುದು ಈಗಿನ ಕಾಲ ಹುಡುಗಿಯರ ದೊಡ್ಡ ಕನಸು. ಇದನ್ನೇ ಬಂಡವಾಳವಾಗಿಸಿಕೊಂಡು ಅ ಹಲವಾರು ಕಂಪನಿಗಳು ಒಂದೇ ತಿಂಗಳಲ್ಲಿ ಬೊಜ್ಜು ಕರಗಿ ಸಣ್ಣಗಾಗುವಿರಿ ಎಂದು ಆಸೆ ತೋರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಆದರೆ ಸದ್ಯ ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ಏಮ್ಸ್‌ನಲ್ಲಿರುವ ವೈದ್ಯರೊಬ್ಬರು ಬೊಜ್ಜು ಕರಗಿಸಿ ಸಣ್ಣಗಾಗುವ ಮಾಂತ್ರಿಕ ಮಾತ್ರೆಯೊಂದನ್ನು ಕಂಡುಹಿಡಿದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• Ajantha Mendis

SPORTS29, Aug 2019, 3:22 PM

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಲಂಕಾ ಮಾಂತ್ರಿಕ ಸ್ಪಿನ್ನರ್..!

34 ವರ್ಷದ ಮೆಂಡಿಸ್‌, 2008ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ 13 ರನ್‌ಗೆ 6 ವಿಕೆಟ್‌ ಕಬ​ಳಿಸಿ ಜನ​ಪ್ರಿ​ಯ​ಗೊಂಡಿ​ದ್ದರು. ಏಕದಿನದಲ್ಲಿ ಅತಿವೇಗದ 50 ವಿಕೆಟ್‌, ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬ​ಳಿ​ಸಿದ ದಾಖಲೆ ಬರೆ​ದಿ​ದ್ದರು.

• laddu

NEWS21, Aug 2019, 8:31 AM

ದಿನಾ ಲಡ್ಡು ತಿನ್ನಿಸುತ್ತಿದ್ದ ಪತ್ನಿ: ಬೇಸತ್ತ ಪತಿಯಿಂದ ಡೈವೋರ್ಸ್‌ಗೆ ಅರ್ಜಿ!

ಮಂತ್ರವಾದಿ ಮಾತು ಕೇಳಿ ದಿನಾ ಲಡ್ಡು ಉಣಿಸುತ್ತಿದ್ದಕ್ಕೆ ಪತಿ ಡೈವೋ​ರ್‍ಸ್ರ್‍ಗೆ ಅರ್ಜಿ| ನಿತ್ಯ ಬೆಳಗ್ಗೆ 4, ರಾತ್ರಿ 4 ಲಡ್ಡು ಕಡ್ಡಾಯ!| ಮಾಂತ್ರಿಕನ ಮಾತಿನಿಂದ ಪೀಕಲಾಟಕ್ಕೆ ಸಿಕ್ಕ ಪತಿ| ಎಷ್ಟೇ ಹೇಳಿದರೂ ನಂಬಿಕೆ ಬದಲಿಸದ ಪತ್ನಿ