ಮಾಂಜ್ರಾ  

(Search results - 2)
 • Manjra

  Sandalwood13, Feb 2020, 9:31 AM

  ತೆರೆ ಮೇಲೆ ಅನ್‌​ಟೋಲ್ಡ್‌ ಪ್ರೇಮ ಕಥೆ 'ಮಾಂಜ್ರಾ'

  ತಾನು ಪ್ರೀತಿ​ಸಿದ ಹುಡು​ಗಿ​ಗಾಗಿ ಬೆಂಗ​ಳೂ​ರಿ​ನಿಂದ ಕಾಲ್ಗೆಜ್ಜೆ ಕೊಂಡು ಹೋದ ಹುಡು​ಗ​ನಿಗೆ ಹುಡುಗಿ ಕಾಣ​ಲಿಲ್ಲ. ಆತ ತನ್ನ ಹುಡು​ಗಿ​ಯನ್ನು ಎಷ್ಟೇ ಹುಡು​ಕಿ​ದರೂ ಸಿಗ​ಲಿಲ್ಲ. ಆತ ಮುಂದೆ ಮಾನ​ಸಿಕ ಅಸ್ವಸ್ಥ​ನಾ​ಗು​ತ್ತಾನೆ. ಈಗಲೂ ಜೀವಂತ​ವಾ​ಗಿ​ರುವ ಈ ವ್ಯಕ್ತಿಯ ಹೆಸರು ಶಂಕ​ರಪ್ಪ. ಆಕೆಯ ನೆನ​ಪಿ​ನಲ್ಲಿ ಎಲ್ಲ​ವನ್ನೂ ಕಳೆ​ದು​ಕೊಂಡು ಹುಚ್ಚ​ನಾ​ಗಿ​ದ್ದಾನೆ. ಆ ಹುಡು​ಗಿಯ ಹೆಸರು ಪದ್ಮಾ.

 • BSY

  Bidar24, Oct 2019, 1:10 PM

  ಬೀದರ್‌: ಮಾಂಜ್ರಾ ನದಿಗೆ ಬ್ಯಾರೇಜ್ ನಿರ್ಮಿಸಲು ಸಿಎಂಗೆ ಮನವಿ

  ಜಿಲ್ಲೆಯ ರೈತರು ಮಳೆಯನ್ನೆ ಅವಲಂಬಿಸಿರುವುದರಿಂದ ಬೀದರ್ ತಾಲೂಕಿನ ಕಂದಗೂಳ ಮತ್ತು ಚಿಲ್ಲರ್ಗಿ ಬಳಿ ಮಾಂಜ್ರಾ ನದಿಗೆ ಬ್ಯಾರೇಜ್ ನಿರ್ಮಿಸುವಂತೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.