ಮಹೇಶ್ ಭಟ್  

(Search results - 11)
 • <p>ರಿಯಾ ಸುಶಾಂತ್ ತೊರೆಯಲು ನಾನು ಕಾರಣ ಎಂಬ ಆರೋಪದಲ್ಲಿ ಯಾವ ಹುರುಳಿಲ್ಲ.</p>

  Cine World7, Aug 2020, 6:52 PM

  ಲೈಂಗಿಕ ದೌರ್ಜನ್ಯ ಆರೋಪ: ನಿರ್ದೇಶಕ ಮಹೇಶ್ ಭಟ್‌ಗೆ ನೋಟಿಸ್

  ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ವಿರುದ್ಧ ಬ್ಲಾಕ್‌ಮೇಲ್ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಆರೋಪದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕಳುಹಿಸಿದೆ.

 • <p>Mahesh Bhatt</p>

  Cine World7, Aug 2020, 1:48 PM

  ಯಾವುದನ್ನು ಯಾರಿಗೂ ಸಾಬೀತು ಪಡಿಸ್ಬೇಕಿಲ್ಲ: ಮಹೇಶ್ ಭಟ್ ಭಾವುಕ ಬರಹ

  ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

 • <p>সুশান্তের মৃত্যুর আগেই কোটি কোটি টাকা ঘায়েব করে সরিয়ে নিয়েছিল প্রেমিকা রিয়া চক্রবর্তী। প্রায় ১৫ কোটি টাকা সুশান্তের ব্যাঙ্ক থেকে সরিয়ে নিয়েছিলেন। এমনই বিস্ফোরক অভিযোগ অভিনেতার বাবার।</p>

  Cine World29, Jul 2020, 10:06 PM

  ಸುಶಾಂತ್ ನಿಂದ ದೂರವಾಗು ಎಂದು ರಿಯಾಗೆ ಮಹೇಶ್‌ ಭಟ್  ಹೇಳಿದ್ರಾ?

  ಮುಂಬೈ(ಜು.  29) ಸುಶಾಂತ್ ಸಿಂಗ್ ಅವರಿಂದ ದೂರವಾಗಲು ನಾನು ಯಾವತ್ತೂ ರಿಯಾ ಚಕ್ರವರ್ತಿಗೆ ಹೇಳಿಲ್ಲ ಎಂದು ನಿರ್ದೇಶಕ ಮಹೇಶ್ ಭಟ್ ಹೇಳಿದ್ದಾರೆ. ಇದಕ್ಕೆ ಕಾರಣ ಇದೆ. ಸುಶಾಂತ್ ಪ್ರಿಯತಮೆಯೊಂದಿಗೆ ಭಟ್ ಹೆಸರು ಥಳಕು ಹಾಕಿಕೊಂಡಿತ್ತು. 

 • Cine World30, Jun 2020, 11:36 AM

  ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

  ಅಲಿಯಾ ಭಟ್‌ ಸಿನಿಮಾ ಬೇಡ, ಇವರನ್ನು ಮೊದಲು ಚಿತ್ರರಂಗದಿಂದ ಓಡಿಸಿ ಎಂದು ಸಡಕ್-2 ಚಿತ್ರವನ್ನು ಬಾಯ್ಕಾಟ್ ಮಾಡಲು ನೆಟ್ಟಿಗರು ಮುಂದಾಗಿದ್ದಾರೆ. 

 • Cine World26, Jun 2020, 6:48 PM

  ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್

  ಬಾಲಿವುಡ್‌ನ ಹ್ಯಾಂಡ್‌ಸಮ್ ‌ನಟ ರಣಬೀರ್‌ ಕಪೂರ್‌. ಸಿನಿಮಾಗಳಿಗಿಂತ ಹೆಚ್ಚು ಇವನ ಅಫೇರ್‌ಗಳಿಂದ ಫೇಮಸ್‌. ಬಹುತೇಕ ಎಲ್ಲಾ ಸಹನಟಿಯರ ಜೊತೆ ಲಿಂಕ್‌ಅಪ್‌ ರೂಮರ್‌ ಇದೆ. ಅಂತಿಮವಾಗಿ ನಟಿ ಆಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ನಟ ಇದೀಗ ಮದುವೆಗೂ ಸಿದ್ಧರಾಗಿದ್ದಾರೆ. ಈ ಹಿಂದೆ ಕಾಫಿ ವಿಥ್‌ ಕರಣ್‌ನಲ್ಲಿ ಆಲಿಯಾರ ತಂದೆ ಮಹೇಶ್‌ಭಟ್‌ ಭಾವಿ ಆಳಿಯನಿಗೆ ಲೇಡಿಸ್‌ ಮ್ಯಾನ್‌ ಎಂದು ಕರೆದಿದ್ದರು. ರಣಬೀರ್ ಕಪೂರ್ ಮಹೇಶ್ ಭಟ್ ಅವರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಅನುಮತಿ ಕೋರಿದಾಗ, ಏನಾಯಿತು?

 • Cine World18, Jun 2020, 4:56 PM

  ಸುಶಾಂತ್ ಸಾವಿನ ಬಗ್ಗೆ ಮೊದಲೇ ಗೊತ್ತಿದ್ದರೂ ಆಲಿಯಾ ಭಟ್‌ ತಂದೆ ಮೌನಿ ಆಗಿದ್ದೇಕೆ?

  ಸುಶಾಂತ್ ಸಾವಿನ ನಂತರ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ಮಹೇಶ್‌ ಭಟ್‌ ಸುಶಾಂತ್‌ನನ್ನು ಪರ್ಮೀನ್‌ ಬಾಬಿಗೆ ಹೊಲಿಸಿದ್ದಾರೆ. ಮಹೇಶ್‌ ಮಾತುಗಳಿಗೆ ನಟಿ ಕಂಗನಾ ಗರಂ ಆಗಿದ್ದಾರೆ.

 • Cine World22, May 2020, 6:27 PM

  ರಣಬೀರ್‌ಗೆ 'ಲೇಡೀಸ್ ಮ್ಯಾನ್' ಎಂದ ಆಲಿಯಾ ತಂದೆ ಮಹೇಶ್ ಭಟ್!

  ಆಲಿಯಾ ಮತ್ತು ರಣಬೀರ್‌ ಕಪೂರ್‌ ಅಫೇರ್‌ ಈಗ ಸದ್ಯಕ್ಕೆ ಬಾಲಿವುಡ್‌ನಲ್ಲಿ ಖರ್ಚಾಗುತ್ತಿರುವ ಬಿಸಿ ಬಿಸಿ ಕೇಕ್. ಇಬ್ಬರ ಹಳೆ ರಿಲೇಷನ್‌ಶಿಪ್‌ ಮತ್ತು ಬ್ರೇಕ್‌ ಅಪ್‌ಗಳ ಬಗ್ಗೆ ಎಲ್ಲರಿಗೂ ಗೊತ್ತು. ಬಾಲಿವುಡ್‌ನ ಫೇಮಸ್‌ ಸ್ಟಾರ್‌ಗಳಾದ ಆಲಿಯಾ ಭಟ್‌ ಮತ್ತು ರಣಬೀರ್‌ ಈಗ ತಮ್ಮ ಸಂಬಂಧದ ಬಗ್ಗೆ ಸೀರಿಯಸ್‌ ಆಗಿದ್ದು, ಮದುವೆ ಆಗುವುದಾಗಿಯೂ ಹೇಳುತ್ತಿದ್ದಾರೆ. ಇದರ ಮದ್ಯೆ ಆಲಿಯಾಳ ತಂದೆ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ಕಾಫಿ ವಿಥ್‌ ಕರಣ್‌ ಶೋ ನಲ್ಲಿ ರಣಬೀರ್‌ ಬಗ್ಗೆ ನೀಡಿದ ಅಭಿಪ್ರಾಯವೊಂದು ಸದ್ದು ಮಾಡುತ್ತಿದೆ. ಮಹೇಶ್‌ ಭಟ್‌ ಭಾವಿ ಆಳಿಯ ರಣವೀರ್‌ ಕಪೂರ್‌ನನ್ನು 'ಲೇಡಿಸ್‌ ಮ್ಯಾನ್‌' ಎಂದು ಕರೆದಿದ್ದರು.

 • Cine World10, May 2020, 10:00 PM

  ಕಂಗನಾಳ ಮೇಲೆ ಚಪ್ಪಲಿ ಎಸೆದಿದ್ದರಂತೆ ಮಹೇಶ್ ಭಟ್!

  ಸಿನಿಮಾರಂಗದಲ್ಲಿ ಪರಸ್ಪರ ಜಗಳ ಕಾಮನ್‌. ಅದರಲ್ಲೂ ಕೆಲವು ಸ್ಟಾರ್‌ಗಳಂತೂ ಹಾವು ಮುಂಗಸಿಯ ತರ ಕಿತ್ತಾಡುವುದನ್ನು ನೋಡಿದ್ದೇವೆ. ಸಿಕ್ಕ ಅವಕಾಶಗಳನ್ನು ಬಿಡದೆ ಒಬ್ಬರ ಮೇಲೆ ಒಬ್ಬರು ದೂರುತ್ತಿರುತ್ತಾರೆ. ಬಾಲಿವುಡ್‌ನ ಕಂಗನಾ ಹಾಗೂ ಅಲಿಯಾರ ನಡುವಿನ ಜಟಾಪಟಿ ಹೊಸದೇನೂ ಅಲ್ಲ. ಕಂಗನಾ ಅಲಿಯಾರನ್ನು ಕೆಣಕುತ್ತಲೇ ಇರುವುದು ಸುದ್ದಿಯಾಗುತ್ತಿರುತ್ತದೆ. ಕಂಗನಾಳ ತಂಗಿ ರಂಗೋಲಿ ಸಹ ಅಕ್ಕನಂತೆ ತನ್ನ ಮಾತುಗಳಿಂದ ವಿವಾದಕ್ಕೆ ಒಳಾಗುತ್ತಿರುತ್ತಾರೆ ಆಗಾಗ. ಕಂಗನಾಳ ಮೇಲೆ ಚಪ್ಪಲಿ ಮಹೇಶ್ ಭಟ್ ಎಸೆದಿದ್ದರು ಎಂದು ರಂಗೋಲಿ ಹಿಂದೊಮ್ಮೆ ಕಿಡಿಕಾರಿದ್ದು ಈಗ ಮತ್ತೆ ಆ ವಿಷಯಕ್ಕೆ ಜೀವ ಬಂದು ವೈರಲ್‌ ಆಗಿದೆ.

 • Kangana Mahesh bhat

  ENTERTAINMENT18, Apr 2019, 11:16 AM

  ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?

  ಕಂಗನಾ- ಅಲಿಯಾ ವಿವಾದಕ್ಕೆ ಸಿಕ್ತು ಮತ್ತೊಂದು ಟ್ವಿಸ್ಟ್, ವಾರ್ ಶುರು ಮಾಡಿದ್ದು ಕಂಗನಾ ಸಹೋದರಿ ಹಾಗೂ ಅಲಿಯಾ ತಾಯಿ ಬಟ್ ಟಾಪಿಕ್ ಆಫ್ ಕಾನ್ವರ್ಸೇಶನ್ ಆದವರು ಮಾತ್ರ ಅಲಿಯಾ ತಂದೆ ಮಹೇಶ್ ಭಟ್ .

 • ranbir alia

  Cine World12, Dec 2018, 3:55 PM

  ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಬಹಳ ಸಮಯದಿಂದ ಗುಸುಗುಸು ಪಿಸುಪಿಸು ಸುದ್ದಿ ಸುಳಿದಾಡುತ್ತಲೇ ಇತ್ತು. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಆಗಾಗ ದೊರೆಯುತ್ತಿದ್ದವು. ಇವರಿಬ್ಬರ ಪ್ರೀತಿಗೆ ತಂದೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.