ಮಹೇಶ್ ಬಾಬು

(Search results - 46)

Rashmika

Cine World29, Jun 2020, 11:12 PM

ಕೊಡಗಿನ ಬೆಡಗಿ ರಶ್ಮಿಕಾ ಕೊಟ್ಟ ಗಿಫ್ಟ್ ಗೆ  ಒಂದು ಕಾಲದ ಬಾಲಿವುಡ್ ನಂ. 1 ಚೆಲುವೆ ಫಿದಾ!

ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಬಂದರೂ ಪಕ್ಕದ ತೆಲುಗಿನಲ್ಲಿ ಈಗ ಭಾರೀ ಫೆಮಸ್.  ಮಹೇಶ್ ಬಾಬು ಜತೆಗೂ ಕಾಣಿಸಿಕೊಂಡು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಇದೀಗ ರಶ್ಮಿಕಾ ಒಂದು ಅಚ್ಚರಿಯ ಗಿಫ್ಟ್ ನ್ನು ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ಅವರಿಗೆ ನೀಡಿದ್ದಾರೆ.

• Sandalwood25, Jun 2020, 6:46 PM

ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.

• Video Icon

Sandalwood20, Jun 2020, 3:36 PM

ಕನ್ನಡದ ಸ್ಟಾರ್‌ಗೆ ಮಣೆ ಹಾಕ್ತವ್ರೆ ಟಾಲಿವುಡ್ ಪ್ರಿನ್ಸ್‌?

ಟಾಲಿವುಡ್‌ ನಟ ಮಹೇಶ್‌ ಬಾಬು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರಲ್ಲೂ ತಮ್ಮ ಮುಂದಿನ ಸಿನಿಮಾ ' ಸರ್ಕಾರು ವಾರಿ ಪಾಠ'ಕ್ಕೆ ಕನ್ನಡಿಗರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇನ್ನೂ ಸಿನಿಮಾದಲ್ಲಿ ನಟನಷ್ಟೇ ಹೈಲೈಟ್ ಆಗುವ ವಿಲನ್ ಪಾತ್ರವನ್ನೂ ಕನ್ನಡಿಗರೇ ಮಾಡಬೇಕೆಂದು ಪ್ರಿನ್ಸ್ ನಿರ್ದೇಶಕರಲ್ಲಿ ಡಿಮ್ಯಾಂಡ್ ಮಾಡಿದ್ದಾರಂತೆ. ಇದಕ್ಕಿದ್ದಂತೆ ಕನ್ನಡಿಗರ ಮೇಲೇಕೆ ಪ್ರಿನ್ಸ್‌ಗೆ ಒಲವು?

Kicha

News14, Jun 2020, 3:35 PM

ಸರ್ಕಾರು ಸಿನಿಮಾದಲ್ಲಿ ಮಹೇಶ್‌ ಬಾಬುಗೆ ವಿಲನ್ ಆಗ್ತಾರಾ ಕಿಚ್ಚ..?

ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾದಲ್ಲಿ ವಿಲ್ ಆಗಿ ನಟಿಸಿ ತೆಲುಗು ಸಿನಿ ಪ್ರಿಯರ ಮನಸ್ಸು ಗೆದ್ದ ಕಿಚ್ಚ ಸುದೀಪ್‌ಗೆ ಈಗ ಮತ್ತೊಂದು ಬಿಗ್‌ ಆಫರ್ ಬಂದಿದೆ. 'ಈಗ' ಸಿನಿಮಾದಲ್ಲಿ ತಮ್ಮ ನಟನೆಯಿಂದ ಹೀರೋ ಆಗೋದಕ್ಕೂ ಸೈ, ವಿಲನ್‌ಗೂ ಸೈ ಅಂತ ತೋರಿಸಿಕೊಟ್ಟಿದ್ರು ಸುದೀಪ್.

SN mahesh babu

Video Icon

Cine World3, Jun 2020, 11:58 AM

ಪ್ರಿನ್ಸ್‌ ಫೇವರೇಟ್ ಸಮಂತಾನಾ, ರಶ್ಮಿಕಾನಾ?

ಪ್ರಿನ್ ಮಹೇಶ್ ಬಾಬು ಕನ್ನಡದಲ್ಲೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್‌ ಆಕ್ಟೀವ್ ಅಗಿರುವ ಪ್ರಿನ್ಸ್ ಲಾಕ್‌ಡೌನ್ ಸಮಯದಲ್ಲಿ ಅಭಿಮಾನಿಗಳ ಜೊತೆ ಇಂಟರ್ಯಾಕ್ಷನ್ ನಡೆಸಿದ್ದಾರೆ. ಆಗ ಅಭಿಮಾನಿಯೊಬ್ಬ, 'ನಿಮ್ಮ ಫೇವರೇಟ್ ನಟಿ ಸಮಂತಾನಾ? ರಶ್ಮಿಕಾನಾ? ಎಂದು ಕೇಳಿದ್ದಾರೆ. ಆಗ ಪ್ರಿನ್ಸ್ ಕೊಟ್ಟಿರುವ ಉತ್ತರ ಸಖತ್ತಾಗಿದೆ. ಸಮಂತಾ, ರಶ್ಮಿಕಾ ಇಬ್ಬರೂ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಒಳ್ಳೊಳ್ಳೆ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾಗಾದರೆ ಪ್ರಿನ್ಸ್ ಫೇವರೇಟ್ ನಟಿ ಯಾರು? ಅವರೇ ಹೇಳ್ತಾರೆ ನೋಡಿ..!

SN Mahesh babu

Video Icon

Cine World2, Jun 2020, 4:00 PM

ಮಹೇಶ್‌ ಬಾಬು ಹೊಸ ಸಿನಿಮಾ ಟೈಟಲ್‌; ನಟಿ ನಿಖಿತಾ ಶರ್ಮಾ ಶಾಕ್!

ಟಾಲಿವುಡ್‌ ಸ್ಮಾರ್ಟ್‌ ಪ್ರಿನ್ಸ್ ಮಹೇಶ್‌ ಬಾಬು ನೆಕ್ಸ್ಟ್ ಪ್ರಾಜೆಕ್ಟ್ ಟೈಟಲನ್ನು ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಮೇ 31 ರಿವೀಲ್ ಮಾಡಲಾಗಿತ್ತು. 'ಸರ್ಯಾರು ವಾರಿ ಪಾಠ' ಅನ್ನೋ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ...

• Cine World27, May 2020, 1:23 PM

ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!

ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಗೆ ಆಕ್ಷನ್ ಕಟ್ ಹೇಳ್ತಾರಾ ನಿರ್ದೇಶಕ ಎಸ್ ಎಸ್ ರಾಜಮೌಳಿ. ಹೀಗೊಂದು ಪ್ರಶ್ನೆ ಉದ್ಭವವಾಗಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟರ್ .ಯಾವುದು ಆ ಪೋಸ್ಟರ್ ಅದರ ಹಿಂದಿನ ಅಸಲಿ ಕಥೆ ಏನು ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

SN mahesh babu

Video Icon

Cine World18, May 2020, 4:57 PM

ಪ್ರಿನ್ಸ್‌ ಮಹೇಶ್ ಬಾಬು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಅಂತೆ!

ಟಾಲಿವುಡ್‌ ಪ್ರಿನ್ಸ್ ಮಹೇಶ್‌ ಬಾಬು ಬಗ್ಗೆ ನಿಮಗೆ ತಿಳಿದಿರದ ವಿಚಾರಗಳನ್ನು ಸಿನಿಮಾ ಹಂಗಾಮದಲ್ಲಿ ನಾವು ಹೇಳುತ್ತೇವೆ, ನೋಡಿ.

• Video Icon

Cricket12, May 2020, 11:31 AM

ಅಲ್ಲು ಅರ್ಜುನ್, ಮಹೇಶ್ ಬಾಬು ಸಿನೆಮಾ ಹಾಡಿಗೆ ಡ್ಯಾನ್ಸ್ ಮಾಡಿದ ಆಸೀಸ್ ಕ್ರಿಕೆಟಿಗ ವಾರ್ನರ್

ತೆಲಗು ಡೈಲಾಗ್ ಡೆಲಿವರಿ ಹೇಗೆ ಮಾಡಿದ್ದಾರೆ ವಾರ್ನರ್, ಶೀಲಾ ಕೀ ಜವಾನಿಗೆ ಹೇಗೆ ಸ್ಪೆಪ್ ಹಾಕಿದ್ದಾರೆ. ಸಿನಿಮಾ ಹಾಗೂ ಟಿಕ್ ಟಾಕ್ ಕ್ರೇಜ್ ಇರುವ ವಾರ್ನರ್ ಮತ್ತೊಂದು ಅವತಾರ ನೋಡಿ, ಎಂಜಾಯ್ ಮಾಡಿ.

• Video Icon

Cine World5, May 2020, 1:56 PM

ಆನ್‌ಸ್ಕ್ರೀನ್ ಜೋಡಿಯ ತೆರೆ ಮೇಲಿನ ಕೆಮಿಸ್ಟ್ರಿ ಮನೆಯಲ್ಲಿಯೂ ವರ್ಕ್ ಆಗುತ್ತಾ?

ಮಹೇಶ್ ಬಾಬು, ದುಲ್ಕರ್ ಸಲ್ಮಾನ್, ಅಜಿತ್, ಯಶ್, ಅಲ್ಲು ಅರ್ಜುನ್ ಎಲ್ಲರೂ ತೆರೆ ಮೇಲೆ ವಿಪರೀತ ಮೋಡಿ ಮಾಡುವ ಸ್ಟಾರ್ ನಟರು.

• Video Icon

Cine World15, Apr 2020, 12:23 PM

ಪ್ರಭಾಸ್ ಮುಂದಿನ ಚಿತ್ರಕ್ಕೆ ಕೆಜಿಎಫ್ ಪ್ರಶಾಂತ್ ನೀಲ್?

ಟಾಲಿವುಡ್ ನ ಡಾರ್ಲಿಂಗ್ ಪ್ರಭಾಸ್ ಮುಂದಿನ ಚಿತ್ರಕ್ಕೆ ಡೈರೆಕ್ಟರ್ ಯಾರು..? ಈ ಕ್ವಶ್ಚ್ ಗೆ ಉತ್ತರವಾಗಿ ಅಲ್ಲಿ ಕೆಜಿಎಫ್ ಡೈರೆಕ್ಚರ್ ಪ್ರಶಾಂತ್ ನೀಲ್ ಹೆಸರು ಹೆಚ್ಚು ಕೇಳಿ ಬರ್ತಿದೆ. ಮಹೇಶ್ ಬಾಬು ಮತ್ತು ಜ್ಯೂನಿಯರ್ ಎನ್ ಟಿ ಆರ್ ಚಿತ್ರದ ಬಳಿಕ ಪ್ರಶಾಂತ್ ನೀಲ್, ಪ್ರಭಾಸ್ ಚಿತ್ರವನ್ನ ಡೈರೆಕ್ಟ್ ಮಾಡ್ತಾರೆ ಅನ್ನೊ ಸುದ್ದಿ ಈಗ ಟಾಲಿವುಡ್ ಅಲ್ಲಿ ವೈರಲ್ ಆಗಿದೆ.

• Coronavirus India28, Mar 2020, 7:23 PM

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಸೆಲೆಬ್ರಿಟಿಗಳು..!

ಇಡೀ ದೇಶವೇ ಈಗ ಡೆಡ್ಲಿ ಕೊರೋನಾ ವೈರಸ್ ಎನ್ನುವ ಮಾರಿ ವಿರುದ್ಧ ಸಮರ ಸಾರಿದೆ. ಇದಕ್ಕೆ ದಿಗ್ಗಜರು ಆರ್ಥಿಕ ಸಹಾಯ ಮೂಲಕ ಸಾಥ್ ನೀಡಿದ್ದಾರೆ.  ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಜನರಿಗೆ ಅಗತ್ಯ ಸೇವೆಗಳು ಕೊರತೆಯಾಗದ್ದಂತೆ ನೋಡಿಕೊಳ್ಳಬೇಕಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ಕೂಡ ಒದಗಿಸಬೇಕಿದೆ. ಇಂತಹ ಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರದ ಜೊತೆ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ.

• Rashmika Mandanna
Video Icon

Cine World24, Mar 2020, 11:09 AM

ದೇವರಕೊಂಡ ಆಯ್ತು, ಪ್ರಿನ್ಸ್ ಆಯ್ತು ಈಗ ರಾಮ್‌ ಚರಣ್ ಜೊತೆನಾ? ಏನಿದು ರಶ್ಮಿಕಾ?

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ದೇವರಕೊಂಡ ಆಯ್ತು, ಮಹೇಶ್ ಬಾಬು ಆಯ್ತು ಈಗ ರಾಮ್‌ ಚರಣ್ ತೇಜಾ ಜೊತೆಗೂ ನಟಿಸ್ತಾರೆ  ಬಗ್ಗೆ ರಶ್ಮಿಕಾರನ್ನು ಕೇಳಿದ್ರೆ ಅವರು ಹೇಳೋ ಕಥೆನೇ ಬೇರೆ! ಏನದು? ಈ ವಿಡಿಯೋ ನೋಡಿ!

• Ranveer Singh
Video Icon

Cine World3, Mar 2020, 5:20 PM

ರಣವೀರ್ ಸಿಂಗ್- ಪ್ರಿನ್ಸ್‌ ಕಮಾಲ್; ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?

ಬಾಲಿವುಡ್ ಸೂಪರ್‌ ಸ್ಟಾರ್ ರಣವೀರ್ ಸಿಂಗ್, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡೋಕೆ ಹೊರಟಿದೆ ಈ ಜೋಡಿ! ಏನಿದು ರಣವೀರ್- ಪ್ರಿನ್ಸ್ ಕಮಾಲ್? ಇಲ್ಲಿದೆ ನೋಡಿ!

• prashanth neel
Video Icon

Cine World19, Feb 2020, 4:39 PM

ಟಾಲಿವುಡ್‌ ಸೂಪರ್‌ಸ್ಟಾರ್ ಸಿನಿಮಾಗೆ ಕೆಜಿಎಫ್‌ ನಿರ್ದೇಶಕರೇ ಬೇಕಂತೆ!

ಟಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಮುಂದಿನ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿರೋ ಸ್ಟಾರ್ ಡೈರೆಕ್ಟರ್ ಗಳನ್ನ ಬಿಟ್ಟು ಕೆಜಿಎಫ್ ನಿರ್ದೇಶಕನೇ ಬೇಕು ಅಂತಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಇಲ್ಲಿದೆ ನೋಡಿ!