ಮಹೇಶ್ ಕುಮಟಳ್ಳಿ  

(Search results - 43)
 • undefined
  Video Icon

  Politics24, Feb 2020, 8:47 PM IST

  ಸಾಹುಕಾರನಿಗೆ ಶಪಥ ಹಾಕೋದೇ ಭಾರೀ ಪ್ರೀತಿ: BSY ಸರ್ಕಾರಕ್ಕೂ ಬೆಳಗಾವಿ ಬಾಂಬ್ ಭೀತಿ..?

  ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಸೇರಿಕೊಂಡು ಮೈತ್ರಿ ಸರ್ಕಾರ ಅಂತ ಮಾಡಿಕೊಂಡು 14 ತಿಂಗಳು ಹಾಗೋ ಹೀಗೋ ಆಡಳಿತ ಕೊಟ್ಟು ಹೋದರು. ಆದ್ರೆ ಹೋಗೋದಕ್ಕೆ ಕಾರಣವಾಗಿದ್ದು ಬೆಳಗಾವಿ ಬಾಂಬ್ ಅನ್ನೋದು ಎಲ್ಲಾರಿಗೂ ಗೊತ್ತಿರೋ ವಿಚಾರ.. ಆದ್ರೆ ಈಗ ಹೊಸ ವಿಚಾರ ಏನಪ್ಪ ಅಂದ್ರೆ ಕುಮಾರಣ್ಣನ ಸರ್ಕಾರಕ್ಕೆ ಹಗಲೂ ಇರುಳು ಕಾಡಿದ್ದ ಬೆಳಗಾವಿ ಸಾಹುಕಾರ ಈಗ ಬಿಎಸ್ ವೈ ಸರ್ಕಾರಕ್ಕೂಕಂಟಕರಾಗ್ತಾರಾ ಅನ್ನೋ ಅನುಮಾನಗಳು ಶುರುವಾಗಿದೆ. ಅದಕ್ಕೆ ಕಾರಣ ರಮೇಶ್ ಜಾರಕಿಹೊಳಿಯ ರಾಜಿನಾಮೆ ಮಾತುಗಳು.  ಬನ್ನಿ ಹಾಗಾದ್ರೆ ಸಾಹುಕಾರ ತೊಟ್ಟ ಹೊಸ ಶಪಥ ಏನು ಅನ್ನೋದನ್ನ ನೋಡ್ಕೊಂಡು ಬರೋಣ.

 • Mahesh Kumatalli
  Video Icon

  Politics10, Feb 2020, 3:02 PM IST

  ಖಾತೆ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಅಸಮಾಧಾನವಿದೆ: ಕುಮಟಳ್ಳಿ

  'ಬೈ ಎಲೆಕ್ಷನ್‌ನಲ್ಲಿ ಗೆದ್ದರೆ ಮಂತ್ರಿಸ್ಥಾನ ಕೊಡುವುದಾಗಿ ಹೇಳಿದ್ರು. ಆದರೆ ಅನಿವಾರ್ಯ ಕಾರಣಗಳಿಂದ ಸಚಿವ ಸ್ಥಾನ ತಪ್ಪಿದೆ' ಎಂದು ಸಚಿವ ಸ್ಥಾನ ವಂಚಿತ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. 

   

 • mahesh kumathalli mla

  Politics8, Feb 2020, 10:34 AM IST

  ಮಹೇಶ್ ಕುಮಟಳ್ಳಿ ಕೊನೆಗೂ ಸಮಾಧಾನ: BSY ಕೊಟ್ರು ಬಂಪರ್ ಬಹುಮಾನ

  ಉಪಚುನಾವಣೆಯಲ್ಲಿ ಗೆದ್ದರೂ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಅಥಣಿ ಶಾಸಕ ಮಹೇಶ್ ಕುಟಮಟಳ್ಳಿ ಕೊನೆಗೂ ಕೂಲ್ ಆಗಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಸಮ್ಮುಖದಲ್ಲಿ ಕಮಟಳ್ಳಿಯನ್ನು ಸಿಎಂ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • Mahesh Kumatalli
  Video Icon

  Politics7, Feb 2020, 3:40 PM IST

  'ಕುಮಟಳ್ಳಿಗೆ ಸಚಿವ ಸ್ಥಾನ ಕೊಟ್ಟಿದ್ರೆ ಗೌರವ ಹೆಚ್ಚಾಗ್ತಾ ಇತ್ತು'

  ಮಹೇಶ್ ಕುಮಟಳ್ಳೀಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಗೌರವ ಹೆಚ್ಚಾಗ್ತಾ ಇತ್ತು ಎಂದು ಕುಮಟಳ್ಳಿ ಪರ ಶಾಸಕ ನೆಹರು ಓಲೇಕಾರ್ ಬ್ಯಾಟಿಂಗ್ ಮಾಡಿದ್ದಾರೆ. 

 • mahesh kumathalli_Athani
  Video Icon

  Politics6, Feb 2020, 4:58 PM IST

  ಕೈತಪ್ಪಿದ ಸಚಿವ ಸ್ಥಾನ, ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ

  ಉಪಚುನಾವಣೆಯಲ್ಲಿ ಗೆದ್ದು ಬಂದ ಎಲ್ಲರಿಗೂ ಸಚಿವಸ್ಥಾನ ನೀಡುತ್ತೇನೆ ಎಂದು ಹೇಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಮಹೇಶ್ ಕುಮಟಳ್ಳಿ ಅವರನ್ನು ಸಂಪುಟದಿಂದ ಹೊರಗಿಟ್ಟಿದ್ದಾರೆ. ತಮ್ಮನ್ನು ಸಚಿವ ಸಂಪುಟದಿಂದ ಹೊರಗೆ ಇಟ್ಟ ಬಗ್ಗೆ ಸ್ವತಃ ಕುಮಟಳ್ಳಿ ಮಾತನಾಡಿದ್ದು ಇನ್ನು ತಮಗೆ ವಿಶ್ವಾಸ ಇದೆ. ಭೇಟಿ ಮಾಡಿ ಮಾತುಕತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

 • 17 disqualified mla s join BJP

  Politics5, Feb 2020, 11:22 PM IST

  ಕೊನೆಗೂ ಪಟ್ಟಿ ಬಹಿರಂಗ, ಯಾರಿಗೆಲ್ಲ ಮಂತ್ರಿಗಿರಿ? ಯಾವ ಖಾತೆ?

  ಬಿಎಸ್ ಯಡಿಯೂರಪ್ಪ ಕೊಟ್ಟ ಮಾತನ್ನು ರಾಜಕೀಯವಾಗಿ ಉಳಿಸಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದು ಬಂದ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಉಳಿದ ಎಲ್ಲರೂ ಸಚಿವರಾಗುತ್ತಿದ್ದಾರೆ.

 • Jarkiholi
  Video Icon

  Politics3, Feb 2020, 7:40 PM IST

  ಕುಮಟಳ್ಳಿ ಪರ BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಜಾರಕಿಹೊಳಿ ಬದ್ರರ್ಸ್

  ಅಥಣಿ ಕ್ಷೇತ್ರ ನೂತನ ಶಾಸಕ ಮಹೇಶ್ ಕಮಟಳ್ಳಿಗೆ ಮಂತ್ರಿ ಸ್ಥಾನ ಇಲ್ಲ ಎನ್ನುವುದು ಗೊತ್ತಾಗಿದೆ. ಇದರಿಂದ ಮಹೇಶ್ ಕುಮಟಳ್ಳಿ ಅಸಮಾಧಾನಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮಹೇಶ್ ಕುಮಟಳ್ಳಿ ಪರ ಜಾರಕಿಹೊಳಿ  ಬ್ರದರ್ಸ್ ಸಿಎಂ ಬಿಎಸ್ ಯಡಿಯೂರಪ್ಪ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಏನದು..?

 • BSY

  Politics2, Feb 2020, 7:37 PM IST

  ಹಿಂಬಾಗಿಲಿನಿಂದ ಸಿಎಂ ಭೇಟಿಯಾದ ಜಾರಕಿಹೊಳಿ: ಕಾರಣವೂ ಉಂಟು...!

  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಉಳುವಿಗೆ ಪ್ರಮುಖ ಕಾರಣರಾಗಿರುವ ರಮೇಶ್ ಜಾರಕಿಹೊಳಿ ಅವರು ದಿಢೀರ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಅವರು ಹಿಂಬಾಗಿನಿಂದ ಮನೆ ಪ್ರವೇಶಿಸಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಸಾಹುಕಾರ ಸಿಎಂ ಭೇಟಿ ಮಾಡಿದ್ಯಾಕೆ..? ಈ ಕೆಳಗಿನಂತಿದೆ ಕಾರಣ

 • Mahesh Kumatalli

  Karnataka Districts2, Feb 2020, 12:17 PM IST

  'ನನಗೆ ಸಚಿವ ಸ್ಥಾನ ಸಿಗದಿದ್ರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲು ತಯಾರಿದ್ದೇನೆ'

  17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಇದನ್ನ ಸಿಎಂ ಯಡಿಯೂರಪ್ಪ ಅವರು ಪದೇ ಪದೇ ಬಹಿರಂಗವಾಗಿ ಹೇಳಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ. 
   

 • undefined
  Video Icon

  Politics30, Jan 2020, 1:57 PM IST

  'ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೊಡ್ಬೇಕು; ಶಂಕರ್‌ ಬಗ್ಗೆ ಹೇಳಕ್ಕಾಗಲ್ಲ'

  ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯಾರಿಗಿದೆ ಯಾರಿಗಿಲ್ಲ ಮಂತ್ರಿ ಭಾಗ್ಯ? ಸಚಿವ ಸಂಪುಟ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತು

 • Mahesh Kumatalli

  Karnataka Districts11, Dec 2019, 12:09 PM IST

  ಅಥಣಿ ನೂತನ ಶಾಸಕ ಕುಮಟಳ್ಳಿ ಮುಂದಿವೆ ಸಾಲು ಸಾಲು ಸವಾಲು!

  ಉಪಚುನಾವಣೆಯ ಕದನ ಮುಗಿತು. ಇನ್ನೇನಿದ್ದರೂ ಅಭಿವೃದ್ಧಿ ಮಂತ್ರ ಜಪಿಸಿ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗೆದ್ದು ಬಂದಿರುವ ಶಾಸಕರು ಈಗ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಿದೆ. ಅಥಣಿ ಮತಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ, ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ಆದಿಯಾಗಿ ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. 
   

 • CM Lakshman Savadi

  Karnataka Districts9, Dec 2019, 12:50 PM IST

  ಬೆಳಗಾವಿ ಜಿಲ್ಲೆಗೆ ಇನ್ನೊಂದು ಡಿಸಿಎಂ ಸ್ಥಾನ ಕೊಟ್ಟರೆ ಸಂತೋಷ: ಸವದಿ

  ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ  ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. 
   

 • laxman savadi mahesh kumathalli mla

  Karnataka Districts5, Dec 2019, 10:12 AM IST

  ಒಂದು ಕಾಲದಲ್ಲಿ ಎದುರಾಳಿ: ಈಗ ಸವದಿಗೆ ಅಣ್ಣಾ ಅಣ್ಣಾ ಅಂತಾರೆ ಕುಮಟಳ್ಳಿ!

  ನೀನು ಚುನಾವಣೆಯಲ್ಲಿ ಗೆಲ್ಲಬೇಕು, ಮಂತ್ರಿಯಾಗಬೇಕು, ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಆಲ್ ದಿ ಬೆಸ್ಟ್ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರಿಗೆ ಹೇಳಿದ್ದಾರೆ. 
   

 • undefined

  Karnataka Districts1, Dec 2019, 1:10 PM IST

  ಹೆಬ್ಬಾಳ್ಕರ್ ಎದೆ ಯಾವಾಗ ಝಲ್ ಅನ್ನುತ್ತೋ, ಯಾವಾಗ ಡನ್ ಅನ್ನುತ್ತೋ ನಮಗೇನ್ ಗೊತ್ತು?

  ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನ ಮಾತು ಹೇಳುವುದು ಸರಿಯಲ್ಲ, ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಡ್ಯಾಷ್ ಡ್ಯಾಷ್ ಎನ್ನುವುದು ಸರಿಯಲ್ಲ. ಅದು ಏನು ಡ್ಯಾಷ್ ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಅವರು ಮೊದಲು ಬಿಟ್ಟ ಸ್ಥಳ ತುಂಬಲಿ ಆ ಬಳಿಕ ನಾವು ಡ್ಯಾಷ್ ಡ್ಯಾಷ್ ತುಂಬುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. 
   

 • undefined

  Karnataka Districts29, Nov 2019, 1:26 PM IST

  ‘ಕುಮಟಳ್ಳಿ ತನಗೆ ತಾನೇ ಉಪಕಾರ ಮಾಡಿಕೊಂಡಿದ್ದಾರೆ ಹೊರತು ಜನತೆಗಲ್ಲ’

  ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಶಾಸಕನನಾಗಿ ತನ್ನ ಹುಟ್ಟೂರು  ತೆಲಸಂಗ  ಗ್ರಾಮದಲ್ಲಿ ನೂರು ರೂಪಾಯಿ ಕೆಲಸ ಮಾಡಿಲ್ಲ, ಹುಟ್ಟಿದ ಊರಿಗೆ ಉಪಕಾರ ಮಾಡಲಿಲ್ಲ, ಪಕ್ಷಕ್ಕೂ ಕೂಡ ಉಪಕಾರ ಮಾಡಲಿಲ್ಲ  ತನಗೆ ತಾನೇ ಉಪಕಾರ ಮಾಡಿಕೊಂಡಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕುಮಟಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.