ಮಹೇಂದ್ರ  

(Search results - 23)
 • Team India

  Cricket21, Jan 2020, 9:52 PM IST

  ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಎಂಎಸ್ ಧೋನಿ ಇದ್ದಾರಾ?

  ನ್ಯೂಜಿಲೆಂಡ್  ಏಕದಿನ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದೆ. ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಏಕದಿನ ತಂಡದಲ್ಲಿಯೂ ಸ್ಥಾನ ವಂಚಿತರಾಗಿದ್ದಾರೆ.

 • Chikkamagaluru
  Video Icon

  Chikkamagalur5, Dec 2019, 11:18 PM IST

  ಚಿಕ್ಕಮಗಳೂರಲ್ಲೊಂದು ಮಾದರಿ ಸ್ಟೋರಿ: ಸುದೀರ್ಘ ಪೊಲೀಸ್ ಸೇವೆಗೆ ಇನ್ಸ್ ಪೆಕ್ಟರ್ ಕೊಟ್ಟ ಗಿಫ್ಟ್

  ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್ ಐ ಆಗಿ ನಿವೃತ್ತಿ ಹೊಂದಿದ ಮಹೇಂದ್ರಪ್ಪ ಅವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡುಗೆ ನೀಡಿದರು.

 • दम्पती ने पुणे पुलिस आयुक्त के. वेंकटेशम को एक लिखित आवेदन दिया था।

  Karnataka Districts4, Oct 2019, 8:07 AM IST

  ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ: ಸಿಂಘಿ

  ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್‌ ಸೆಂಟರ್‌ ಮಹೇಂದ್ರ ಸಿಂಘಿ ಹೇಳಿದರು.
   

 • ms dhoni 2007 t 20 ball out

  SPORTS14, Sep 2019, 6:31 PM IST

  ಮಹೇಂದ್ರ ಸಿಂಗ್ ಧೋನಿ ಬರೀ ಹೆಸರಲ್ಲ...!

  ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 14, 2007ರಂದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಚೊಚ್ಚಲ ಬಾರಿಗೆ ಮುನ್ನಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ ಎಂದರೆ ಬರೀ ಹೆಸರಲ್ಲ, ಅದೊಂದು ಸ್ಫೂರ್ತಿಯ ಚಿಲುಮೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ನಾಯಕ ಧೋನಿ. 

 • Bengaluru bulls pawan Sherawat

  SPORTS1, Sep 2019, 10:10 PM IST

  PKL 2019: ತವರಿನಲ್ಲಿ ಬೆಂಗಳೂರು ಬುಲ್ಸ್‌ಗೆ ಮೊದಲ ಗೆಲುವು!

  ತಮಿಳ್ ತಲೈವಾಸ್ ವಿರುದ್ದ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಅಬ್ಬರಿಸಿದೆ. ರೋಹಿತ್ ಕುಮಾರ್ ಹಾಗೂ ಪವನ್ ಶೆರಾವತ್ ರೈಡ್ ಬುಲ್ಸ್ ತಂಡಕ್ಕೆ ಹೆಚ್ಚಿನ ಅಂಕ ತಂದುಕೊಟ್ಟಿತು. ಮಹೇಂದ್ರ ಸಿಂಗ್ ಟ್ಯಾಕಲ್ ಬುಲ್ಸ್ ಅಂತರವನ್ನು ಹೆಚ್ಚಿಸಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • Bengaluru Bulls

  SPORTS30, Aug 2019, 8:23 PM IST

  PKL7: ತವರಿನಲ್ಲಿ ಅಬ್ಬರಿಸಲು ರೆಡಿ ಎಂದ ಶೆರಾವತ್!

  ಬೆಂಗಳೂರು ಬುಲ್ಸ್ ತವರಿನ ಚರಣದ ಪಂದ್ಯಕ್ಕೆ ರೆಡಿಯಾಗಿದೆ. ತಂಡದ ಸ್ಟಾರ್ ಪಟುಗಳಾದಗ ರೈಡರ್ ಪವನ್ ಶೆರಾವತ್ ಹಾಗೂ ಡಿಫೆಂಡರ್ ಮಹೇಂದರ್ ಸಿಂಗ್   ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ತಯಾರಿ ಹಾಗೂ ಗೇಮ್ ಪ್ಲಾನ್ ಕುರಿತು ಮಾಹಿತಿ ಹಂಚಿಕೊಂಡರು.

 • article 370 amit shah modi

  NEWS6, Aug 2019, 10:29 AM IST

  ಆರ್ಟಿಕಲ್ 370 ರದ್ದು: ‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್‌ ಸಕ್ಸಸ್!

  ‘ಎಂಎಸ್‌ಡಿ’ ಸೀಕ್ರೆಟ್‌ ಆಪರೇಷನ್| ‘ಎಂಎಸ್‌ಡಿ’ ಎಂದರೆ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅಲ್ಲ!| ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಫ್ಯಾಕ್ಟ್

 • উদ্ধার হল ভি জে সিদ্ধার্থের দেহ। ছবি- গেটি ইমেজেস

  NEWS31, Jul 2019, 9:31 AM IST

  ಕಾಫಿ ತೋಟದ ಒಡೆಯನಾದರೂ ಊಟದ ಡಬ್ಬಿ ತಂದುಕೊಡುವ ಕೆಲಸ

  ಕಾಫಿ ತೋಟದ ಮಾಲಿಕನಾದರೂ ಕೂಡ ಮುಂಬೈನಲ್ಲಿ ಇದ್ದಾಗ ಗುಜರಾತ್ ಮೂಲದ ಉದ್ಯಮಿಯೋರ್ವರ ಬಳಿ ಅತ್ಯಂತ ಆತ್ಮೀಯತೆ ಇಂದ ಇದ್ದ ಸಿದ್ಧಾರ್ಥ್ ಅವರ ಬಳಿಯೇ ಉದ್ಯಮ ಕ್ಷೇತ್ರದ ಎಲ್ಲಾ ವಿಚಾರ ತಿಳಿದಿದ್ದರು. 

 • undefined

  SPORTS31, Jul 2019, 8:12 AM IST

  ಕಾಶ್ಮೀರದಲ್ಲಿ ಇಂದಿನಿಂದ ಗಸ್ತು ತಿರುಗಲಿದ್ದಾರೆ ಕ್ರಿಕೆಟಿಗ ಧೋನಿ!

  ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ| ಕಾಶ್ಮೀರದಲ್ಲಿ ಇಂದಿನಿಂದ ಕ್ರಿಕೆಟಿಗ ಧೋನಿ ಪಹರೆ

 • MS Dhoni and Virat Kohli

  SPORTS18, Jul 2019, 12:07 PM IST

  ನಾಳೆ ಮಹೇಂದ್ರ ಸಿಂಗ್ ಧೋನಿ ಭವಿಷ್ಯ ನಿರ್ಧಾರ?

  ವಿಶ್ವಕಪ್‌ ಬಳಿಕ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನುವ ವದಂತಿ ಹಬ್ಬಿದ್ದು, ಅವರ ನಿವೃತ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶ್ವಕಪ್‌ನಲ್ಲಿ ಧೋನಿ ಬ್ಯಾಟಿಂಗ್‌ ಲಯದ ಬಗ್ಗೆ ಹಲವರು ಟೀಕಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್‌ ಅನ್ನು ಸ್ವತಃ ಸಚಿನ್‌ ತೆಂಡುಲ್ಕರ್‌ ಸಹ ಪ್ರಶ್ನಿಸಿದ್ದರು. ಆದರೆ ನಾಯಕ ವಿರಾಟ್‌ ಕೊಹ್ಲಿ ಮಾತ್ರ, ತಮ್ಮ ಹಿರಿಯ ಸಹ ಆಟಗಾರನ ಬೆನ್ನಿಗೆ ನಿಂತಿದ್ದರು. ‘ಧೋನಿ ಅಗತ್ಯಕ್ಕೆ ತಕ್ಕಂತೆ ಬ್ಯಾಟ್‌ ಮಾಡುತ್ತಿದ್ದಾರೆ. ಈಗಲೂ ತಂಡಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದಿದ್ದರು.
   

 • Sruthi

  ENTERTAINMENT3, Jun 2019, 12:36 PM IST

  ತಂದೆಯನ್ನು ನೆನೆದು ಭಾವುಕರಾದ ನಟಿ ಶ್ರುತಿ ಪುತ್ರಿ!

   

  ಖ್ಯಾತ ನಟಿ ಹಾಗೂ ರಾಜಕಾರಣಿ ಶ್ರುತಿ ಪುತ್ರಿ ಗೌರಿ ಅಪ್ಪ ಎಸ್. ಮಹೇಂದರ್ ನನ್ನು ಮಿಸ್ ಮಾಡಿಕೊಳ್ಳುವುದಾಗಿ ಮತ್ತೊಮ್ಮೆ ಸಮಯ ಕಳೆಯಬೇಕೆಂದು ಬಯಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

 • MS Dhoni

  CRICKET16, Jan 2019, 11:17 PM IST

  ಗಿಲ್‌ಕ್ರಿಸ್ಟ್ ಕಂಡುಹಿಡಿದ ಧೋನಿ ಎಡವಟ್ಟು, ಗೊತ್ತಾಗಿದ್ರೆ ಭಾರತಕ್ಕಿತ್ತು ಪೆಟ್ಟು!

  ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಆದರೆ ಮಹೇಂದ್ರ ಸಿಂಗ್ ಧೋನಿ ರನ್ ಕದಿಯುವಾಗ ಎಟವಟ್ಟು ಮಾಡಿದ್ದಾರೆ. ಈ ಎಡವಟ್ಟು ಆಗಲೇ ಗೊತ್ತಾಗಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಬಂದಿದೆ. 

 • Laxman

  CRICKET18, Nov 2018, 5:40 PM IST

  ಲಕ್ಷ್ಮಣ್ ಆತ್ಮಕಥೆಯಲ್ಲಿ ಬಯಲಾಯ್ತು ಧೋನಿಯ ಮತ್ತೊಂದು ಮುಖ!

  ಲಕ್ಷ್ಮಣ್ ತಮ್ಮ ಈ ಆತ್ಮಕಥೆಯಲ್ಲಿ ತನ್ನ ಸಹ ಆಟಗಾರರಿಗೆ ಸಂಬಂಧಿಸಿದ ಹಲವಾರು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವಿಚಾರವನ್ನೂ ಬರೆದಿದ್ದಾರೆ. 

 • Virat kohli fan

  SPORTS3, Nov 2018, 7:18 PM IST

  ವಿಶೇಷ ಅಭಿಮಾನಿ ಭೇಟಿಯಾದ ಕೊಹ್ಲಿ, ಧೋನಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅದೆಂತ ಸ್ಟಾರ್ ಕ್ರಿಕೆಟಿಗರು ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಇವರ ಸರಳತೆ ಕುರಿತು ಹೇಳಲೇಬೇಕು.  ತಮ್ಮನ್ನ ಭೇಟಿಯಾಗಲು ಕಾಯುತ್ತಿದ್ದ ವಿಶೇಷ ಅಭಿಮಾನಿಯ ಸಂತೋಷವನ್ನ ಇಮ್ಮಡಿಗೊಳಿಸುವಲ್ಲಿ ಈ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ. 

 • BJP failed in south states

  NEWS3, Nov 2018, 7:48 AM IST

  ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ: ಬಿಜೆಪಿ ಅಧ್ಯಕ್ಷರ ಹೇಳಿಕೆ

  ರಾಜ್ಯ ಬಿಜೆಪಿ ಅಧ್ಯಕ್ಷರು ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿಯೊಂದನ್ನು ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ರಾಮಮಂದಿರ ವಿಚಾರವಾಗಿ ಈ ಸುದ್ದಿ ಇರಲಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.