ಮಹಿಳೆ ಪ್ರವೇಶ  

(Search results - 17)
  • sasikala sabarimala

    INDIAJan 5, 2019, 8:57 AM IST

    ಲಂಕಾ ಮಹಳೆ ಶಬರಿಮಲೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ದೃಢ!

    ಶಬರಿಮಲೆಗೆ ಈಗ ಲಂಕಾ ಮಹಿಳೆ ಪ್ರವೇಶ| ಇರುಮುಡಿ ಹೊತ್ತು, 18 ಮೆಟ್ಟಿಲೇರಿ ಇತಿಹಾಸ ಸೃಷ್ಟಿಸಿದ ಶಶಿಕಲಾ| ದರ್ಶನ ಪಡೆದಿಲ್ಲ ಎಂದು ಮಹಿಳೆ ಹೇಳಿದ್ದರಿಂದ ಗೊಂದಲ ಸೃಷ್ಟಿ| ಸಿಸಿಟೀವಿಯಲ್ಲಿ ಮಹಿಳೆ ಗರ್ಭಗುಡಿ ಪ್ರವೇಶಿಸಿದ್ದು ದೃಢ: ಗೊಂದಲಕ್ಕೆ ತೆರೆ

  • undefined

    NEWSOct 26, 2018, 12:54 PM IST

    ಶಬರಿಮಲೆಗೆ ಮಹಿಳೆ ಪ್ರವೇಶ ತೀರ್ಪು ನೀಡಿದ ಜಡ್ಜ್‌ಗೆ ಲಕ್ವ ಹೊಡೆದಿದ್ದು ಹೌದಾ?

    ಶಬರಿಮಲೆಗೆ ಮಹಿಳೆಯರು ಪ್ರವೇಶಿಲು ಅವಕಾಶ ನೀಡಿ ತೀರ್ಪು ನೀಡಿದ್ದ ಸುಪ್ರಿಂಕೋರ್ಟ್ ನಿವೃತ್ತ  ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರಿಗೆ ಲಕ್ಷ ಹೊಡೆದಿದೆ ಎನ್ನುವ ಸುಳ್ಳು ಸುದ್ದಿಯೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. 

  • Mount Athos

    TravelOct 25, 2018, 3:50 PM IST

    ಶಬರಿಮಲೆ ಮಾತ್ರವಲ್ಲ ಈ ಪರ್ವತಕ್ಕೂ ಹೆಣ್ಣು ಕಾಲಿಡುವಂತಿಲ್ಲ!

    ಪವಿತ್ರ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ಇರುವುದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲ. ಜಗತ್ತಿನ ಇತರ ಪ್ರಮುಖ ಧರ್ಮಗಳಲ್ಲೂ ಪವಿತ್ರ ಸ್ಥಳಗಳಿಗೆ ಮಹಿಳೆ ಪ್ರವೇಶಿಸುವುದನ್ನು ತಡೆ ಹಿಡಿಯಲಾಗಿದೆ. ಅದರಂತೆ ಗ್ರೀಕ್ ನಲ್ಲಿರುವ ಪವಿತ್ರ ಮೌಂಟ್ ಆ್ಯಥೋಸ್‌ನಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ.

  • rahul easwar

    NEWSOct 25, 2018, 1:23 PM IST

    ಶಬರಿಮಲೆ ಮಹಿಳೆ ಪ್ರವೇಶ: ಪ್ಲ್ಯಾನ್ ಸಿ ಅಂದ್ರೆ ರಕ್ತಪಾತ ಎಂದ ರಾಹುಲ್!

    ಶಬರಿಮಲೆ ಬೆಟ್ಟದ ಮೇಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಅರೋಪದ ಮೇಲೆ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹೋರಾಟಗಾರ ರಾಹುಲ್ ಈಶ್ವರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • supreme court sabarimala

    NEWSOct 23, 2018, 5:44 PM IST

    ಶಬರಿಮಲೆ ಬಂದ್: ಮರು ಪರಿಶೀಲನೆ ಅರ್ಜಿ ವಿಚಾರಣೆ ನ.13ಕ್ಕೆ!

    10-50 ವರ್ಷದೊಳಗಿನ ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶಿಸಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆಯನ್ನು ನ.13ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. 

  • sabarimalai padi Poojai

    NEWSOct 23, 2018, 11:27 AM IST

    ಪುರುಷ ವೇಷದಲ್ಲಿ ಅಯ್ಯಪ್ಪ ದೇಗುಲಕ್ಕೆ ಮಹಿಳೆ ಪ್ರವೇಶ..?

    ಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸೋಮವಾರವೂ ಕೂಡ ವಿರೋಧ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಯಿತು.ಇದೇ ವೇಳೆ ಸುದ್ದಿಯೊಂದು ಕೋಲಾಹಲಕ್ಕೂ ಕಾರಣವಾಯ್ತು.

  • Rajeev Chandrasekhar

    NEWSOct 19, 2018, 3:25 PM IST

    ನಾನೇಕೆ ಶಬರಿಮಲೆ ಸುಪ್ರೀಂ ತೀರ್ಪು ವಿರೋಧಿಸುತ್ತೇನೆ?: ರಾಜೀವ್ ಚಂದ್ರಶೇಖರ್

    ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆ ನಂತರ ಶಬರಿಮಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಂದು ಸಮನ್ವಯ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪ್ರಸ್ತುತ ಸ್ಥಿತಿಗತಿಯ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

  • Focus
    Video Icon

    NEWSOct 18, 2018, 9:03 PM IST

    ಅಯ್ಯಯ್ಯೋ ಅಯ್ಯಪ್ಪಾ: ಏನ್ ಆಗ್ತಿದೆ ನೋಡಪ್ಪಾ!

    ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ಪ್ರವೇಶದ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸುಪ್ರೀಂ ಕೋರ್ಟ್ ನ ಈ ಆದೇಶ ಕೇರಳವನ್ನು ಅಕ್ಷರಶಃ ರಣಾಂಗಣವನ್ನಾಗಿಸಿದೆ. 

  • LRC
    Video Icon

    NEWSOct 17, 2018, 10:49 PM IST

    ಗೆದ್ದ ಪ್ರತಿಭಟನೆಕಾರ: ನಾಳೆಯೂ ನಡೆಯುತ್ತಾ ಇದೇ ಪ್ರಕಾರ?

    ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.

  • Ayyappa
    Video Icon

    NEWSOct 17, 2018, 10:16 PM IST

    ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಬರ್ತಾರಾ?

    ಮಹಿಳೆಯರಿಗೂ ಪ್ರವೇಶ ನೀಡಿ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಬಳಿಕ, ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನದ ಬಾಗಿಲು ಇಂದು ಸಂಜೆ ತೆರೆದಿದೆ.

  • Sabarimala

    NEWSOct 17, 2018, 6:57 PM IST

    ತೆರೆದ ಶಬರಿಮಲೆ ದ್ವಾರ: ಮಹಿಳೆ ತಡೆಯುವಲ್ಲಿ ಯಶಸ್ವಿಯಾದ ಪ್ರತಿಭಟನಾಕಾರ!

    ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ. ಪ್ರತಿಭಟನೆಯಿಂದಾಗಿ ಶಬರಿಮಲೆಯ ಮಾರ್ಗದುದ್ದಕ್ಕೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

  • undefined

    NEWSOct 10, 2018, 12:29 PM IST

    ಶಬರಿಮಲೆ ರತ್ನ ರಹಸ್ಯವೇನು? ಆಭರಣಗಳ ವಿಶೇಷತೆಗಳೇನು?

    ಶಬರಿಮಲೆ ಅಯ್ಯಪ್ಪ ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಂದಳ ರಾಜಮನೆತನ ಕೂಡ ತೀರ್ಪನ್ನು ವಿರೋಧಿಸಿದೆ. ಶಬರಿಮಲೆಗೆ ಮಹಿಳೆ ಪ್ರವೇಶಿಸಿದರೆ ತಮ್ಮಲ್ಲಿರುವ ಅಯ್ಯಪ್ಪನ ಆಭರಣಗಳನ್ನು ಕೊಡುವುದಿಲ್ಲ ಎಂದು ರಾಜಮನೆತನದವರು ಹೇಳಿದ್ದಾಗಿಯೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆಯ ಆಭಣಗಳ ವಿಶೇಷತೆ ಏನು? ಅವು ಪಂದಳ ರಾಜಮನೆತನದ ಬಳಿ ಏಕಿವೆ? ಆಭರಣಗಳನ್ನು ಪ್ರತಿ ವರ್ಷ ಶಬರಿಮಲೆಗೆ ತರುವಾಗ ಪಾಲಿಸುವ ಸಂಪ್ರದಾಯಗಳೇನು ಎಂಬಿತ್ಯಾದಿ ಕುತೂಹಲಕರ ಮಾಹಿತಿ ಇಲ್ಲಿದೆ.

  • sabarimalai  congress warning

    NEWSOct 10, 2018, 7:37 AM IST

    ಶಬರಿಮಲೆ: ಅ.16ರಂದು ಮಹಿಳೆ ಪ್ರವೇಶ ಖಚಿತ?

    ಸಂಪ್ರದಾಯದ ಅನುಸಾರ ಸದ್ಯ ಮುಚ್ಚಿರುವ ಶಬರಿಮಲೆ ದೇವಾಲಯವು ಆಕ್ಟೋಬರ್‌ 16ರಂದು ತೆರೆಯಲಿದ್ದು, ಅಂದು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವೇದಿಕೆ ಸಜ್ಜಾದಂತಾಗಿದೆ.

  • sabarimalai  congress warning

    NEWSOct 8, 2018, 4:56 PM IST

    ಶಬರಿಮಲೆ ಕುರಿತ ಸುಪ್ರೀಂ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿ!

    ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೆ ಪ್ರವೇಶದ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಿಂದೂ ಪರ ಸಂಘಟನೆಗಳು ನಿರ್ಧರಿಸಿವೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶದ ಅವಕಾಶ ನೀಡುವುದರಿಂದ ಶತಮಾನಗಳ ನಂಬಿಕೆ ಮತ್ತು ಪಾವಿತ್ರ್ಯವನ್ನು ಹಾಳು ಮಾಡಿದಂತೆ ಎಂದು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

  • Sabarimala

    NEWSSep 28, 2018, 10:55 AM IST

    ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

    ಮಹತ್ವದ ಬೆಳವಣಿಗೆಯೊಂದರಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.