ಮಹಿಳೆ  

(Search results - 1406)
 • News22, Oct 2019, 5:46 PM IST

  ಅತ್ತೆ-ಅಳಿಯ ಕುಚ್ ಕುಚ್ ಸಂಬಂಧ, ಮಾತು ಕೇಳದ್ದಕ್ಕೆ ಕೊಂದ ಶಾರುಖ್ ಖಾನ್

  ಅತ್ತೆಯನ್ನು ಅಳಿಯ ಹತ್ಯೆ ಮಾಡಿದ್ದಾನೆ. ಇಷ್ಟಕ್ಕೆ ಈ ಸ್ಟೋರಿ ನಿಲ್ಲಲ್ಲ. ಅತ್ತೆ ಅಳಿಯನ ಲವರ್! ಮಗಳ ಗಂಡ ಮತ್ತು ಅತ್ತೆ ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದರು.

 • Hassan22, Oct 2019, 11:52 AM IST

  ಮುಸ್ಲಿಂ ಮಹಿಳೆಯಿಂದ ಹಾಸನಾಂಬೆ ದೇವಿ ದರ್ಶನ

  ಹಾಸನಂಬ ದೇವಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು  ಭೇದ ಭಾವವಿಲ್ಲದೇ ವಿವಿಧ ಧರ್ಮೀಯರೂ ಕೂಡ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. 

 • Why Do Women Need More Sleep Than Men

  Woman22, Oct 2019, 10:26 AM IST

  ಪುರುಷರಿಗಂತ ಮಹಿಳೆಯರೇ ಹೆಚ್ಚೊತ್ತು ನಿದ್ರಿಸುತ್ತಾರೆ: ಏಕೆಂದು ಇಲ್ಲಿದೆ!

  ಸಂಶೋಧನೆಯ ಪ್ರಕಾರ, ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ 20 ನಿಮಿಷಗಳಷ್ಟು ಹೆಚ್ಚು ನಿದ್ರೆ ಅಗತ್ಯ. ಯಾಕೆ ಅನ್ನೋದಕ್ಕೆ ಹಲವು ಕಾರಣಗಳಿವೆ...

 • Police
  Video Icon

  Bengaluru-Urban21, Oct 2019, 9:24 PM IST

  ಮಹಿಳೆಯರ ಜತೆ ಅನುಚಿತ ವರ್ತನೆ ಮಾಡ್ತಿದ್ದ ವ್ಯಕ್ತಿಗೆ ಪೇದೆಯ ಬಾಕ್ಸಿಂಗ್ ಪಂಚ್! ವಿಡಿಯೋ

  ಬೆಂಗಳೂರು[ಅ. 21]  ಬೆಂಗಳೂರಿನ ಬಗಲಗುಂಟೆ ಮಾರಮ್ಮ ಜಾತ್ರೆಯಲ್ಲಿ ಡಿಶುಂ..ಡಿಶುಂ ನಡೆದಿದೆ. ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಗೆ ಪೇದೆ ಬಾಕ್ಸಿಂಗ್ ಪಂಚ್ ನೀಡಿದ್ದಾರೆ. 

  ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಶರಣ್ ಎಂಬುವರನ್ನು ಬಂಧಿಸಲಾಗಿದೆ. ಜಾತ್ರೆಯ ಮನೋರಂಜನಾ ಸ್ಥಳದಲ್ಲಿ ನಡೆದ ಘಟನೆ ವೈರಲ್ ಆಗುತ್ತಿದೆ.

 • Modi- Adani

  National21, Oct 2019, 9:24 AM IST

  Fact Check: ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿಸಿದ್ರಾ ಪ್ರಧಾನಿ ಮೋದಿ?

  ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಎದುರಿಗೆ ನಿಂತು ಅವರಿಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆವೈರಲ್‌ ಆಗುತ್ತಿದೆ. ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಪ್ರಧಾನಿ ಮೋದಿ ಕೋಟ್ಯಧಿಪತಿ ಗೌತಮ್‌ ಅಧಾನಿ ಪತ್ನಿ, ಅದಾನಿ ಗ್ರೂಪ್‌ನ ಚೈರ್‌ ಪರ್ಸನ್‌ ಆಗಿರುವ ಪ್ರೀತಿ ಅದಾನಿಗೆ ತಲೆಬಾಗಿ ನಮಸ್ಕರಿಸುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.  ನಿಜಾನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Bengaluru-Urban21, Oct 2019, 7:47 AM IST

  ಇಬ್ಬರು ಮಕ್ಕಳ ಜತೆ ಬೆಂಗಳೂರು ವೃದ್ಧೆ ಕೇರಳದಲ್ಲಿ ಸಾವಿಗೆ ಶರಣು

  ಇಬ್ಬರು ಮಧ್ಯ ವಯಸ್ಕ ಮಕ್ಕಳ ಜತೆ ಬೆಂಗಳೂರಿನ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎರ್ನಾಕುಲಂನಲ್ಲಿ ನಡೆದಿದೆ.

 • Space Walk

  Technology20, Oct 2019, 6:13 PM IST

  ಇನ್ನು ಲೇಟ್ ಆಗತ್ತೆ ಮನೆಯಲ್ಲಿ ಅಡಿಗೆ: ಆಧುನಿಕ ಮಹಿಳೆ ಮಾಡ್ತಿದ್ದಾಳೆ ಬಾಹ್ಯಾಕಾಶ ನಡಿಗೆ!

  ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ISS)ದಲ್ಲಿ ಇಬ್ಬರು ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶ ನಡಿಗೆ(Space Walk)ಮಾಡುವ ಮೂಲಕ ಇತಿಹಾಸ ರಚಿಸಿದ್ದಾರೆ.

 • Pregnancy pregnant woman

  Health20, Oct 2019, 4:24 PM IST

  ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!

  ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟುಶಾಪ್‌ರ್‍ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

 • Philippines woman

  International19, Oct 2019, 6:28 PM IST

  ಲಗೇಜ್‌ ಶುಲ್ಕ ತಪ್ಪಿಸಲು ಒಂದರ ಮೇಲೊಂದು 2.5 ಕೇಜಿ ಬಟ್ಟೆ ಧರಿಸಿದ ಯುವತಿ

  ವಿಮಾನದಲ್ಲಿ ಪ್ರಯಾಣಿಸುವಾಗ 7 ಕೆಜಿ ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಬೇಕಾದರೆ ಪ್ರಯಾಣಿಕರು ಅದಕ್ಕೆ ಶುಲ್ಕ ಪಾವತಿಸಬೇಕು.  ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಯುವತಿ ಉಪಯೋಗಿಸಿದ ಪ್ಲ್ಯಾನ್ ಅಂತಿಂತದಲ್ಲ. 

 • japan

  International19, Oct 2019, 8:56 AM IST

  ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ!

  ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ| ಪಟ್ಟಕ್ಕೇರಲು ಇಲ್ಲಿ ಮಹಿಳೆಯರಿಗಿಲ್ಲ ಅವಕಾಶ| 2005 ಜನಿಸಿದ ಹಿಸಹಿಟೋ ಮುಂದಿನ ಸರದಾರ| 1965-2005ರ ವರೆಗೆ ರಾಜ ವಂಶದಲ್ಲಿ ಗಂಡು ಮಕ್ಕಳೇ ಹುಟ್ಟಿಲ್ಲ

 • Video Icon

  state18, Oct 2019, 3:58 PM IST

  ರಾಜ್ಯಪಾಲರ ಭೇಟಿಗಾಗಿ ಪಟ್ಟು; ರೈಲು ನಿಲ್ದಾಣ ಬಿಟ್ಟು ಕದಲದ ರೈತರು

  ಮಹದಾಯಿ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಳೆ-ಚಳಿಯ ನಡುವೆಯೂ ಮಹಿಳೆ, ಮಕ್ಕಳು ಸೇರಿದಂತೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿರುವ ರೈತರು, ರಾಜ್ಯಪಾಲರ ಭೇಟಿಗಾಗಿ ಪಟ್ಟುಹಿಡಿದಿದ್ದಾರೆ.

 • Cheetah

  Tumakuru18, Oct 2019, 12:42 PM IST

  ನಾಡಿಗೆ ನುಗ್ಗುತ್ತಿರುವ ಕಾಡು ಪ್ರಾಣಿಗಳು! ಜನರಲ್ಲಿ ಹೆಚ್ಚಿದ ಆತಂಕ

  ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ದಾಳಿ ಮಾಡುತ್ತಿರುವ ಘಟನೆ ಹೆಚ್ಚಾಗುತ್ತಿವೆ. ತುಮಕೂರಿನಲ್ಲಿ ಹೆಬ್ಬೂರು ಬಳಿ ಮಹಿಳೆಯನ್ನು ಚಿರತೆ ಶಿಕಾರಿಯಾಡಿದ್ದು ಅದೇನಾದರೂ ನರಭಕ್ಷಕವಾಗಲಿದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.

 • hadid

  International18, Oct 2019, 10:57 AM IST

  ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತೀ ಸುಂದರ ಮಹಿಳೆ!

  ವಿಜ್ಞಾನದ ಪ್ರಕಾರ ಹದೀದ್‌ ಜಗತ್ತಿನ ಅತೀ ಸುಂದರ ಮಹಿಳೆ!|  ವೈಜ್ಞಾನಿಕವಾಗಿ ಪರೀಕ್ಷಿಸಿ ಬಿರುದು

 • Video Icon

  Bengaluru-Urban17, Oct 2019, 5:47 PM IST

  ಎರಡು ದಿನ ಮೂರು ಹೆಣ, ಬೆಂಗಳೂರಿನಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

  ಎರಡು ದಿನ ಮೂರು ಹೆಣ.. ಮದದೇವಪುರದಲ್ಲಿ ವೃದ್ಧ ದಂಪತಿಯನ್ನು ದಾರುಣನವಾಗಿ ಹತ್ಯೆ ಮಾಡಲಾಗಿದೆ. ಚಂದ್ರೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

  ದರೋಡೆಗೆ ಬಂದ ವೇಳೆ ದಂಪತಿ ಪ್ರತಿರೋಧ ಒಡ್ಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ದಿನದ ಹಿಂದೆಯೇ ಕೊಲೆ ನಡೆದಿದ್ದು ಅಕ್ಕಪಕ್ಕದವರು ಗಮನಿಸಿದ ನಂತರ ಬೆಳಕಿಗೆ ಬಂದಿದೆ.

 • Mysuru Silk
  Video Icon

  Bengaluru-Urban16, Oct 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.