ಮಹಿಳಾ ಸಾಧಕಿಯರು  

(Search results - 6)
 • Independent women deepika padukone

  LIFESTYLE4, Jul 2019, 4:05 PM

  ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

  ಏಕತಾನತೆಯ ಉದ್ಯೋಗ ತೊರೆದು, ಪ್ಯಾಶನ್ ಹುಡುಕಿಕೊಂಡು ಹೋಗಿ ಗೆದ್ದು ತೋರಿಸಿರುವ ಮಹಿಳೆಯರಿವರು... ವಿಶೇಷ ಕರಿಯರ್‌ ಆಯ್ದುಕೊಂಡು ವಿಶೇಷವೆನಿಸಿಕೊಂಡವರು..

 • Ananya Bhat

  Woman10, Oct 2018, 3:46 PM

  ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯಾ ಭಟ್

  ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯ ಭಟ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಿನ್ನೆಲೆ ಗಾಯಕಿ. ತನ್ನ ೧೪ನೇ ವಯಸ್ಸಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ, ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನನ್ಯಾ ಹಿಂದಿರುಗಿ ನೋಡಲೇ ಇಲ್ಲ.

   

 • Women Achiever

  Woman9, Oct 2018, 4:59 PM

  ಅಂಧರ ಬಾಳಿಗೆ ಬೆಳಕಾದ ಅನಿತಾ ಸತೀಶ್

  ಸುವರ್ಣ ನ್ಯೂಸ್- ಕನ್ನಡ ಪ್ರಭದ ಮಹಿಳಾ ಸಾಧಕಿಯರು ಪ್ರಶಸ್ತಿ ಪಡೆದ ಅನಿತಾ ಅವರು ಹುಟ್ಟಿದ್ದು ಮೇಗರವಳ್ಳಿಯಲ್ಲಿ. ಇಬ್ಬರು ಸೋದರಿಯರು ಮತ್ತು ಓರ್ವ ಸೋದರನ ಜೊತೆಯ ಮನೆಯಲ್ಲಿ ಮೂರು ಮಂದಿ ಹೆಣ್ಣು ಮಕ್ಕಳೂ ಹುಟ್ಟು ಕುರುಡರು ಎಂದು ತಾಯಿ ಸಾವಿತ್ರಮ್ಮ ಅವರಿಗೆ ತಿಳಿದಾಗ ಆ ತಾಯಿಯ ಹೃದಯದಲ್ಲಿ ಆದ ಆಘಾತಕ್ಕೆ ಶಬ್ದಗಳ ತೂಕ ಸಾಲದಾಗುತ್ತದೆ. ಆದರೆ ಎದೆಗುಂದದ ತಾಯಿ ಮೇಗರವಳ್ಳಿಯ ಸರ್ಕಾರಿ ಶಾಲೆಗೆ ನಾಲ್ಕು ಜನರನ್ನೂ ಕಳುಹಿಸಿದರು.

 • Women achievers
  Video Icon

  NEWS7, Oct 2018, 9:28 AM

  ಸುವರ್ಣ ನ್ಯೂಸ್-ಕನ್ನಡ ಪ್ರಭ ಸಹಯೋಗದಲ್ಲಿ ಮಹಿಳಾ ಸಾಧಕಿಯರಿಗೆ ಗೌರವ

  ಪ್ರತಿಬಾರಿಯಂತೆ ಈ ಬಾರಿಯೂ ಕನ್ನಡ ಪ್ರಭ- ಸುವರ್ಣ ನ್ಯೂಸ್ ಸಹಯೋಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು. ಯಾರ್ಯಾರಿಗೆ ಪ್ರಶಸ್ತಿ ಸಿಕ್ಕಿದೆ ಇಲ್ಲಿದೆ ನೋಡಿ. 

 • Women Achivers

  NEWS28, Sep 2018, 9:14 AM

  ಸಾಧಕಿಯರ ಪ್ರಶಸ್ತಿಗೆ 8 ಮಹಿಳೆಯರ ಆಯ್ಕೆ

  ಕೃಷಿ, ಕಲೆ ಮತ್ತು ಸಂಸ್ಕೃತಿ, ಕಾರ್ಪೊರೇಟ್‌, ಸಾಹಿತ್ಯ, ಅಂಗವಿಕಲ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಮಹಿಳೆಯರನ್ನು ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಸ್ಥಾಪಿಸಿರುವ ಪ್ರತಿಷ್ಠಿತ ‘ಮಹಿಳಾ ಸಾಧಕಿಯರು-2018’ ಪ್ರಶಸ್ತಿಯ ದ್ವಿತೀಯ ಆವೃತ್ತಿಗೆ ಆಯ್ಕೆ ಮಾಡಲಾಯಿತು