ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  

(Search results - 8)
 • Govt Jobs

  State Govt Jobs20, Jan 2020, 7:30 PM

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಬಗ್ಗೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

 • jolle

  Karnataka Districts9, Jan 2020, 9:02 AM

  ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ : ಸಚಿವೆ ಜೊಲ್ಲೆ

  ಅಂಗನವಾಡಿ ಮಕ್ಕಳಿಗೆ ಕೂಡ ಇನ್ಮುಂದೆ ಸಮವಸ್ತ್ರ ವಿತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ
   

 • beggar

  Mandya29, Oct 2019, 2:22 PM

  ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಬಾಲಕಿಯರ ರಕ್ಷಣೆ

  ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಬಾಲಕಿಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮದ್ದೂ​ರಿ​ನಲ್ಲಿ ಸೋಮ​ವಾರ ಜರುಗಿದೆ. ಮದ್ದೂರು ಪಟ್ಟಣದ ಟಿಬಿ ವೃತ್ತದ ಸಿಗ್ನಲ್‌ನಲ್ಲಿ ಭಿಕ್ಷಾಟನೆ ತೊಡಗಿದ್ದ ಪಲ್ಲವಿ, ರುಕ್ಮಿಣಿ, ದೇವಿ ಹಾಗೂ ಪಲ್ಲವಿಯನ್ನು ವಶಕ್ಕೆ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಬರ್ಡ್ಸ್ ಸಂಸ್ಥೆಯ ಪದಾಧಿಕಾರಿಗಳು ಮಂಡ್ಯದ ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಿದ್ದಾರೆ.

 • undefined

  Karnataka Districts5, Oct 2019, 3:08 PM

  ನಿರುದ್ಯೋಗಿಗಳಿಗೊಂದು ಸಂತಸದ ಸುದ್ದಿ

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ವರ್ಷದ ಅವಧಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

 • Kalaburagi Kids
  Video Icon

  Districts19, Sep 2019, 5:53 PM

  ಅನಾಥ ನೀವಲ್ಲ, ಜೊತೆಗಿದ್ದೀವಿ ನಾವೆಲ್ಲ: ಮಕ್ಕಳ ಕಣ್ಣೀರು ಒರೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ !

  ಅದೆಷ್ಟೋ ಜನ ಮಕ್ಕಳಿಲ್ಲಾಂತ ಕೊರಗೋದನ್ನ ನಾವು ನೋಡೇ ಇರ್ತೀವಿ, ಆದರೆ ಇಲ್ಲಿ ಮನೆತುಂಬಾ ಮಕ್ಕಳೇನೋ ಇದ್ದಾರೆ ಸಾಕಿ ಸಲುಹಲು ಹೆತ್ತವರೇ ಇಲ್ಲದಂತಾಗಿದೆ. 5 ವರ್ಷಗಳ ಹಿಂದೆ ತಾಯಿ ತೀರಿಕೊಂಡರು, 4 ತಿಂಗಳ ಹಿಂದೆ ಹೃದಯಾಘಾತದಿಂದ ತಂದೆ ತೀರಿಕೊಂಡು ಈ ಮಕ್ಕಳು ಅಕ್ಷರಷಃ ಅನಾಥವಾಗಿ ಜೀವನ ಸಾಗಿಸಲು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾದಾಗ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆ ನೀಡಿ ಮಕ್ಕಳನ್ನು ರಕ್ಷಿಸಿ ಅನಾಥ ಮಕ್ಕಳ ಬಾಳಿಗೆ ದಾರಿದೀಪವಾಗಿದೆ. ಅಷ್ಟಕ್ಕೂ ನಾವು ತೋರಿಸಲು ಹೊರಟಿರುವ ಸ್ಟೋರಿ ಏನು ಅಂತೀರಾ ನೀವೇ ನೋಡಿ.

 • Jayamala
  Video Icon

  POLITICS29, Aug 2018, 5:47 PM

  ‘ಜಯಮಾಲಾ ಗ್ಲಾಮರಸ್ ಮಿನಿಸ್ಟರ್, ಅವರಷ್ಟು ಗ್ಲಾಮರ್ ಯಾರಿಗಿದೆ ಹೇಳಿ?’

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರನ್ನು ಗ್ಲಾಮರಸ್ ಮಿನಿಸ್ಟರ್, ಅವರಷ್ಟು ಗ್ಲಾಮರ್ ಯಾರಿಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.  

 • undefined
  Video Icon

  Bengaluru City26, Aug 2018, 1:48 PM

  ಕವರ್ ಸ್ಟೋರಿ ಇಂಪ್ಯಾಕ್ಟ್ | ಮಹಿಳಾ ಸಾಂತ್ವನ ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

  ಮಹಿಳಾ ಸಾಂತ್ವನ ಕೇಂದ್ರದ ಕರ್ಮಕಾಂಡದ ಬಗ್ಗೆ ಕವರ್ ಸ್ಟೋರಿ ತಂಡ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   

 • undefined
  Video Icon

  NEWS6, Jul 2018, 4:45 PM

  ಬಿಗ್ 3: ಹುಳು-ಹುಪ್ಪಟೆ ಆಗರವಾಗಿದೆ ಕೋಲಾರದ ಪೌಷ್ಠಿಕ ಆಹಾರ ಕೇಂದ್ರ!

  ಮಕ್ಕಳು-ಬಾಣಂತಿಯರಿಗೆ ಆಹಾರವಸ್ತುಗಳನ್ನು ಪೂರೈಸುವ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರುವ ಪೌಷ್ಠಿಕ ಆಹಾರ ಕೇಂದ್ರ ಹುಳು-ಹುಪ್ಪಟೆಗಳ ಆಗರವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯಾಚರಿಸುವ ಈ ಕೇಂದ್ರದ ಬಗ್ಗೆ ಅಧಿಕಾರಿಗಳು ಏನಂತಾರೆ ನೋಡೋಣ...