ಮಹಿಳಾ ಘಟಕ  

(Search results - 18)
 • <p>Motamma </p>

  Karnataka Districts3, May 2020, 1:25 PM

  ಇಂತಹ ಸಂದರ್ಭದಲ್ಲೂ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ: ಮಾಜಿ ಸಚಿವೆ ಮೋಟಮ್ಮ

  ಬಿಜೆಪಿ ಕೇವಲ ಕಾಂಗ್ರೆಸ್ ಮೇಲೆ‌ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದೆ. ಗರ್ಭಿಣಿಯರಿಗೆ ನೀಡುವ ಆಹಾರದಲ್ಲಿ ಬಿಜೆಪಿ ಪಕ್ಷದ ಸಿಂಬಲ್ ಹಾಕಿದ್ದಾರೆ. ಬಿಜೆಪಿ ಅವರಿಗೆ ನಾಚಿಕೆ ಆಗೋದಿಲ್ವಾ? ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಂತಹ ನೀಚ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ. 
   

 • Dharwad

  Karnataka Districts1, Mar 2020, 2:17 PM

  ಮಹಿಳೆಯರ ಸೀರೆ ಓಟದ ಸ್ಪರ್ಧೆಯ ಕೆಲ ಫೋಟೋಸ್

  ಧಾರವಾಡ(ಮಾ.01):  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಧಾರವಾಡದಲ್ಲಿ ಮಹಿಳೆಯರು ಸೀರೆ ಓಟದ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಹಿಳಾ ಘಟಕ ಮತ್ತು ಜೈನ್ ಸ್ಟುಡಿಯೋ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. 

 • swamy

  Karnataka Districts21, Dec 2019, 11:02 AM

  ಪಂಚಮಸಾಲಿ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಿ: ಬಸವ ಜಯ ಮೃತ್ಯುಂಜಯ ಶ್ರೀ

  ನಾಡ ರಕ್ಷಣೆಗಾಗಿ ಹೋರಾಡಿದ ವೀರರಾಣಿ ಕಿತ್ತೂರ ಚನ್ನಮ್ಮ ಅವರ 241ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಡಿ. 29ರಂದು ನಡೆಯಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
   

 • Roti

  Karnataka Districts13, Aug 2019, 11:31 AM

  ಚಿತ್ರದುರ್ಗ: ನೆರೆ ಸಂತ್ರಸ್ತರಿಗೆ ಬಿಜೆಪಿ ಮಹಿಳಾ ಘಟಕದಿಂದ 5 ಸಾವಿರ ರೊಟ್ಟಿ ತಯಾರಿ

  ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕ ನೆರೆ ಸಂತ್ರಸ್ತರಿಗಾಗಿ 5000ರೊಟ್ಟಿಗಳನ್ನು ಹಾಗೂ ಚಟ್ನಿಪುಡಿಯನ್ನು ತಯಾರಿಸಿದ್ದಾರೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದು, ಜನರಿಗೆ ಅಗತ್ಯವಾದ ಆಹಾರ, ಬಟ್ಟೆಗಳನ್ನು ಸಂಗ್ರಹಿಸಿ ಜನ ಕಳುಹಿಸಿ ಕೊಡುತ್ತಿದ್ದಾರೆ. ಇದೀಗ  ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕವೂ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.

 • kumaraswamy dev gowda

  NEWS27, Jun 2019, 5:15 PM

  ಕೊನೆಗೂ ಜೆಡಿಎಸ್ ಮಹಿಳಾ ಘಟಕ ರಾಜ್ಯಾಧ್ಯಕ್ಷರ ನೇಮಕ...!

  ಪಕ್ಷ ಸಂಘಟನೆಗೆ ಜೆಡಿಎಸ್ ಮುಂದಾಗಿದ್ದು, ಜುಲೈನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೊಂದೇ ಪದಾಧಿಕಾರಿಗಳನ್ನು ನೇಮಕ ಮಾಡುಲಾಗುತ್ತಿದ್ದು, ಇಂದು ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದೆ. 

 • ಪಕ್ಷದ ಸಂಘಟನೆಗಳಲ್ಲಿ, ಪ್ರತಿಭಟನೆಗಳಲ್ಲಿ, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

  Lok Sabha Election News29, Mar 2019, 6:28 PM

  ತೇಜಸ್ವಿ ಸೂರ್ಯ ವಿರುದ್ಧ ಆಯೋಗಕ್ಕೆ ದೂರು,  ಕಾರಣ?

  ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಮಹಿಳಾ ಘಟಕ ದೂರು ದಾಖಲಿಸಿದೆ.

 • congress

  state25, Feb 2019, 8:47 AM

  ಲೋಕಸಭಾ ಚುನಾವಣೆ : ಕಾಂಗ್ರೆಸ್ ಟಿಕೆಟ್ ಪಡೆವ ಮಹಿಳಾ ಅಭ್ಯರ್ಥಿಗಳ್ಯಾರು?

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಟಿಕೆಟ್ ವಿಚಾರವೂ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಶೇ.33ರಷ್ಟು ಟಿಕೆಟ್ ನೀಡಲು ಮಹಿಳಾ ಘಟಕ ಆಗ್ರಹಿಸಿದೆ. 

 • triple talaq

  INDIA8, Feb 2019, 9:59 AM

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು

  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು| ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ಘೋಷಣೆ

 • NEWS19, Nov 2018, 9:17 AM

  ತಾಜ್‌ಮಹಲ್‌ನಲ್ಲಿ ಮಂಗಳಾರತಿ! ಗಂಗಾಜಲ ಸಿಂಪಡಿಸಿ ಶುದ್ಧೀಕರಣ

  ರಾಷ್ಟ್ರೀಯ ಭಜರಂಗದಳದ ಮಹಿಳಾ ಘಟಕವು ಭಾನುವಾರ ಗಂಗಾಜಲ ಚಿಮುಕಿಸಿ, ಮಂಗಳಾರತಿ ಎತ್ತುವ ಮೂಲಕ ತಾಜ್ ಮಹಲ್ ನಲ್ಲಿ ಜಾಗವನ್ನು ಶುದ್ಧ ಮಾಡುವ ಪ್ರಕ್ರಿಯೆ ನಡೆಸಿದೆ.

 • Pushpa Amarnath

  state18, Nov 2018, 8:21 AM

  'ಪದಗ್ರಹಣಕ್ಕೆ ಸ್ಲೀವ್‌ಲೆಸ್‌ ರವಿಕೆ ತೊಡಬೇಡಿ': ಲಿಪ್‌ಸ್ಟಿಕ್‌, ಸ್ಕರ್ಟ್‌ಗೆ ಕಾಂಗ್ರೆಸ್‌ ಬ್ಯಾನ್‌!

  ಪದ​ಗ್ರ​ಹಣ ಸಮಾ​ರಂಭಕ್ಕೆ ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಬೌಸ್‌ ತೊಡಬೇಕು. ಲಿಪ್‌ಸ್ಟಿಕ್‌ ಹಚ್ಚಿ​ಕೊ​ಳ್ಳು​ವುದು ಸೇರಿದಂತೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳಬಾ​ರದು. ಭಾರಿ ಒಡ​ವೆ​ಗ​ಳನ್ನು ತೊಡ​ಬಾ​ರದು. ಸ್ಕರ್ಟ್‌ ಹಾಗೂ ಸ್ಲೀವ್‌ಲೆಸ್‌ ಉಡುಪು ತೊಟ್ಟು ಬರಬಾ​ರದು ಎಂದು ಮಹಿಳಾ ಕಾರ್ಯ​ಕ​ರ್ತ​ರಿಗೆ ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಡ್ರೆಸ್‌ ಕೋಡ್‌ ವಿಧಿ​ಸಿದ್ದಾರೆ ಎನ್ನಲಾಗಿದೆ.

 • laxmi hebbalkar

  Bagalkot28, Oct 2018, 9:23 PM

  ನಾನು ಯಾರ ಒತ್ತಡಕ್ಕೂ ಮಣಿಯಲ್ಲ; ಮತ್ತೆ ಗುಡುಗಿದ ಹೆಬ್ಬಾಳ್ಕರ್

  ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೋಕ್ ನೀಡಲಾಗುತ್ತದೆ ಎಂಬ ಮಾತಿಗೆ ಲಕ್ಷ್ಮೀ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ..?

 • NEWS13, Oct 2018, 9:25 AM

  ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಜಾಮೀನು ರಹಿತ ವಾರಂಟ್‌!

  ರಾಜಕೀಯ ಪ್ರಹಸನದಿಂದ ಸದ್ದು ಮಾಡುತ್ತಿದ್ದ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಳ್ಕರ್‌ಗೆ ಇದೀಗ ವಿಶೇಷ ನ್ಯಾಯಾಲಾಯ ಜಾಮೀನು ರಹಿತ ವಾರಂಟ್ ನೀಡಿದೆ. ಅಷ್ಟಕ್ಕೂ ಹೆಬ್ಬಾಳ್ಕರ್‌ಗೆ ವಾರಂಟ್ ನೀಡಿದ್ದೇಕೆ? ಇಲ್ಲಿದೆ.

 • FIR-lady rowdy
  Video Icon

  NEWS23, Sep 2018, 8:06 PM

  ಬುಲೆಟ್ ರಾಣಿ, ಲೇಡಿ ರೌಡಿಯ ‘ರಾಮರಾಜ್ಯ’!

  ಇದು ಲೇಡಿ ರೌಡಿಯ ರಾಮರಾಜ್ಯ!  ಹೌದು ಬುಲೆಟ್ ರಾಣಿ ಯಶಸ್ವಿನಿ ಗೌಡ ಎಂಬಾಕೆಗೆ ಶ್ರೀರಾಮ ಸೇನೆ ಮಹಿಳಾ ಘಟಕದ ಜವಾಬ್ದಾರಿ ಸಿಕ್ಕಿದೆ. ಮೀಟರ್ ಬಡ್ಡಿ ಧಂದೆ ಮಾಡಿಕೊಂಡಿದ್ದ ಈಕೆ ಇನ್ಯಾವ ರೀತಿ ಸಮಾಜ ಸುಧಾರಣೆ ಮಾಡುತ್ತಾಳೋ! ಈ ಬುಲೆಟ್ ರಾಣಿಯ ಕತೆ ಕೇಳಲೇಬೇಕು...

 • Video Icon

  NEWS22, Sep 2018, 1:17 PM

  ರೌಡಿ ಸಮಾಜ ಸೇವೆ ಮಾಡ್ಬಾರ್ದಾ? ‘ಧರ್ಮ’ರಕ್ಷಕಿ ಯಶಸ್ವಿನಿ ಗೌಡ ಪ್ರಶ್ನೆ!

  ಶ್ರೀರಾಮ ಸೇನೆ ಮಹಿಳಾ ಘಟಕದ ಅಧ್ಯಕ್ಷಳಾಗಿ ಅಧಿಕಾರ ಸ್ವೀಕರಿಸಿರುವ ರೌಡಿಶೀಟರ್ ಯಶಸ್ವಿನಿ ಗೌಡ, ತನ್ನ ಹೊಸ ಹೊಣೆಗಾರಿಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ತನ್ನನ್ನು ರೌಡಿ ಶೀಟರನ್ನಾಗಿ ಮಾಡಿದ್ದು ಪೊಲೀಸ್ ಅಧಿಕಾರಿಗಳು ಎಂದು ಅರೋಪಿಸಿರುವ ಯಶಸ್ವಿನಿ,  ಜನರು ತನ್ನನ್ನು ರೌಡಿಯೆಂದು ಕರೆಯುತ್ತಾರೆ, ರೌಡಿ ಸಮಾಜ ಸೇವೆ ಮಾಡ್ಬಾರ್ದಾ? ಎಂದು ಪ್ರಶ್ನಿಸಿದ್ದಾರೆ.

 • Video Icon

  NEWS22, Sep 2018, 12:51 PM

  ‘ರಾಮ'ಸೇನೆಯಲ್ಲಿ ಲೇಡಿ ರೌಡಿಶೀಟರ್‌ಗೆ ಧರ್ಮ ರಕ್ಷಣೆಯ ಹೊಣೆ!

  ಮೀಟರ್ ಬಡ್ಡಿ ದಂಧೆ ನಡೆಸುವ ರೌಡಿ ಶೀಟರ್‌ ಒಬ್ಬಳನ್ನು ಶ್ರೀರಾಮ ಸೇನೆಯು ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ನೇಮಿಸಿದೆ. ತನ್ನನ್ನು ಹಿಂದೂ ಧರ್ಮದ ರಕ್ಷಕನೆಂದು ಹೇಳಿಕೊಳ್ಳುವ ಶ್ರೀರಾಮ ಸೇನೆಯು, ಯಶಸ್ವಿನಿ ಗೌಡ ಎಂಬವಳಿಗೆ ಮಹಿಳಾ ಘಟಕದ ಹೊಣೆ ನೀಡಿದೆ.