ಮಹಿಳಾ ಐಪಿಎಲ್  

(Search results - 16)
 • <p>Velocity</p>

  IPLNov 5, 2020, 3:04 PM IST

  ಮಹಿಳಾ IPL 2020: ಟಾಸ್ ಗೆದ್ದ ವೆಲೋಸಿಟಿ ಬ್ಯಾಟಿಂಗ್, 1 ಬದಲಾವಣೆ!

   ಮಹಿಳಾ ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ವೆಲೊಸಿಟಿ ಹಾಗೂ ಟ್ರೈಲ್‌ಬ್ಲೇಜರ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ವೆಲೊಸಿಟಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

 • <p>ಮೂರು ತಂಡಗಳಾದ ಸೂಪರ್‌ನೊವಾಸ್, &nbsp;ವೆಲೊಸಿಟಿ ಹಾಗೂ ಟ್ರೈಲ್‌ಬ್ಲೇಜರ್ಸ್ ಮಹಿಳಾ ಐಪಿಎಲ್ 2020 ಟೂರ್ನಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.</p>

  IPLNov 3, 2020, 7:51 PM IST

  ಮಹಿಳಾ T20 ಕ್ರಿಕೆಟ್‌ಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ; ನೀತಾ ಅಂಬಾನಿ ಸಂಪೂರ್ಣ ಬೆಂಬಲ!

  IPL ಪ್ಲೇ ಆಫ್ ಪಂದ್ಯಗಳ ನಡುವೆ ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ. 3 ತಂಡಗಳ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಬಿಸಿಸಿಐ ಮಹತ್ವದ ಮಹಿಳಾ ಟಿ20 ಚಾಲೆಂಜರ್ ಟೂರ್ನಿಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ ಘೋಷಿಸಿದೆ.

 • undefined

  IPLNov 1, 2020, 7:19 PM IST

  ನ.04 ರಿಂದ ಮಹಿಳಾ IPL 2020 ಟೂರ್ನಿ; ಶಾರ್ಜಾದಲ್ಲಿ ಮೆಘಾಫೈಟ್!

  13ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಪ್ಲೇ ಆಫ್ ಸ್ಥಾನಕ್ಕಾಗಿ ಹೋರಾಟ ಚುರುಕುಗೊಂಡಿದೆ. ಇದೀಗ ಮಹಿಳಾ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಪ್ಲೇ ಆಫ್ ಪಂದ್ಯದ ನಡುವೆ ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಗೊಳ್ಳಲಿದೆ. 3 ತಂಡಗಳು ಹೋರಾಟ ನಡೆಸಲಿದೆ. ಮಹಿಳಾ ಐಪಿಎಲ್ ಟೂರ್ನಿ ವೇಳಾಪಟ್ಟಿ, ತಂಡ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

 • Supernova

  SPORTSMay 12, 2019, 9:06 AM IST

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್

  ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್| ಮಹಿಳಾ ಐಪಿಎಲ್ ಫೈನಲ್: ವೆಲಾಸಿಟಿ ವಿರುದ್ಧ 4 ವಿಕೆಟ್ ಜಯ | ವೆಲಾಸಿಟಿ 121/6, ಸೂಪರ್‌ನೋವಾಸ್ 125/6

 • SUP VS VEL

  SPORTSMay 11, 2019, 1:00 PM IST

  ಮಹಿಳಾ ಐಪಿಎಲ್‌ ಫೈನಲ್‌’ನಲ್ಲಿಂದು ಕೌರ್-ಮಿಥಾಲಿ ಫೈಟ್

  ಗುರುವಾರ ನಡೆದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳು, ಇದೀಗ ಮತ್ತೆ ಎದುರಾಗಲಿದ್ದು ಮಹಿಳಾ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸೂಪರ್‌ನೋವಾಸ್‌ ತನ್ನ ಬ್ಯಾಟಿಂಗ್‌ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. 

 • Women IPL
  Video Icon

  SPORTSMay 9, 2019, 1:28 PM IST

  ಮಹಿಳಾ IPL: ಫೈನಲ್ ಪ್ರವೇಶಿಸೋ ತಂಡ ಯಾವುದು?

  ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದಲ್ಲಿ ಟ್ರೈಯಲ್‌ಬ್ಲೇಜರ್ಸ್ ವಿರುದ್ದ ವೆಲಾಸಿಟಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಇದೀಗ ಫೈನಲ್‌ಗೇರು ತಂಡ ಯಾವುದು ಅನ್ನೋದು ಇನ್ನೂ ಖಚಿತವಾಗಿಲ್ಲ. ಲೀಗ್ ಹಂತದ ಅಂತಿಮ ಪಂದ್ಯದ ಫಲಿತಾಂಶ ತುಂಬಾ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ವೆಲಾಸಿಟಿ ಹಾಗೂ ಟ್ರಯಲ್‌ಬ್ಲೇಜರ್ಸ್? ಇಲ್ಲಿದೆ ನೋಡಿ.

 • Velocity

  SPORTSMay 8, 2019, 5:01 PM IST

  ಮಹಿಳಾ IPL: ವೆಲೋಸಿಟಿಗೆ 113 ರನ್ ಟಾರ್ಗೆಟ್ ನೀಡಿದ ಟ್ರೈಲ್‌ಬ್ಲೇಜರ್ಸ್!

  ಜೈಪುರದಲ್ಲಿ ನಡೆಯುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುತ್ತಿದೆ. ಇದೀಗ ವೆಲೋಸಿಟಿ ಹಾಗೂ ಟ್ರೈಲ್‌ಬ್ಲೇಜರ್ಸ್ ನಡುವಿನ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟ್ರೈಲ್‌ಬ್ಲೇಜರ್ಸ್ 112 ರನ್ ಸಿಡಿಸಿದೆ.

 • Trailblaze

  SPORTSMay 6, 2019, 10:45 PM IST

  ಮಂಧಾನ ಅಬ್ಬರ, ಕನ್ನಡತಿಯ ಸ್ಪಿನ್ ಮೋಡಿ-ಟ್ರೈಲ್‌ಬ್ಲೇಜರ್ಸ್‌ಗೆ 2 ರನ್ ಗೆಲುವು!

  ಮಹಿಳಾ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ರೋಚಕತೆ ಹೆಚ್ಚಿಸಿತು.  ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್ ಗೆಲುವಿನ ನಗೆ ಬೀರಿದರೆ, ಸೂಪರ್‌ನೋವಾಸ್ ಸೋಲಿನ ಕಹಿ ಅನುಭವಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Mandhana

  SPORTSMay 6, 2019, 9:00 PM IST

  ಮಹಿಳಾ IPL: ಮಂಧಾನ ಆರ್ಭಟ- ಸೂಪರ್‌ನೋವಾಗೆ 141 ರನ್ ಟಾರ್ಗೆಟ್!

  ಮಹಿಳಾ ಐಪಿಎಲ್ ಮೊದಲ ಪ್ರದರ್ಶನ ಪಂದ್ಯ ರೋಚಕ ಘಟ್ಟ ತಲುಪಿದೆ. ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಸೂಪರ್‌ನೋವಾಸ್ ಹಾಗೂ ಟ್ರೈಲ್‌ಬ್ಲೇಜರ್ಸ್ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • Smriti mandhana harmanpreet

  SPORTSMay 6, 2019, 7:03 PM IST

  ಮಹಿಳಾ IPL 2019: ಟಾಸ್ ಗೆದ್ದ ಹರ್ಮನ್‌ಪ್ರೀತ್ ಸೈನ್ಯ ಫೀಲ್ಡಿಂಗ್ !

  ಐಪಿಎಲ್ ಪ್ಲೇಆಫ್ ಪಂದ್ಯದ ನಡುವೆ ಆಯೋಜಿಸಲಾಗಿರುವ ಮಹಿಳಾ ಐಪಿಎಎಲ್ ಪ್ರದರ್ಶನ ಟೂರ್ನಿಯ ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಸೂಪರ್‌ನೋವಾಸ್  ಫೀಲ್ಡಿಂಗ್ ಆಯ್ಕೆ ಮಾಡಿದೆ.

 • ipl

  SPORTSApr 29, 2019, 3:07 PM IST

  IPL 2019: ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ಸಮಯ ಬದಲಾವಣೆ!

  IPL 2019ರ ಪ್ಲೇ ಆಫ್, ಫೈನಲ್ ಪಂದ್ಯ ಹಾಗೂ ಮಹಿಳಾ ಐಪಿಎಲ್ ಪ್ರದರ್ಶನದ ಪಂದ್ಯದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೂತನ ವೇಳಾಪಟ್ಟಿ ಬಿಡುಗಡೆ ಮಾಡಿರುವ ಬಿಸಿಸಿಐ ಹೊಸ ಸಮಯದಲ್ಲಿ ಪಂದ್ಯ ಆರಂಭಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.

 • Women IPL

  SPORTSApr 24, 2019, 2:57 PM IST

  ಮಹಿಳಾ ಐಪಿಎಲ್‌ 2019: ತಂಡದ ನಾಯಕಿಯರ ಪಟ್ಟಿ ಪ್ರಕಟ!

  ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಪ್ಲೇ ಆಫ್ ವೇಳೆ ನಡೆಯಲಿರುವ ಈ ಪಂದ್ಯಗಳಿಗೆ ಇದೀಗ ನಾಯಕಿಯರ ಹೆಸರು ಪ್ರಕಟಿಸಲಾಗಿದೆ. 

 • Women IPL

  CRICKETFeb 26, 2019, 9:17 AM IST

  ಐಪಿಎಲ್‌ ಪ್ಲೇ-ಆಫ್‌ ವೇಳೆ ಮಹಿಳಾ ಪ್ರದರ್ಶನ ಪಂದ್ಯ

  2019ರ ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಆರಂಭಿಸಿದೆ. ವಿಶೇಷ ಅಂದರೆ ಈ ಭಾರಿಯೂ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ನಡೆಸಲು ಬಿಸಿಸಿಐ ಸಿದ್ದವಾಗಿದೆ. ಪ್ಲೇ ಆಫ್ ಪಂದ್ಯಗಳ ನಡುವಿನ ಬಿಡುವಿನ ದಿನ ಮಹಿಳಾ ಪಂದ್ಯಗಳು ನಡೆಯಲಿದೆ.

 • Women's IPL

  May 25, 2018, 4:14 PM IST

  2019ರಿಂದಲೇ ಮಹಿಳಾ ಐಪಿಎಲ್..?

  ‘ಪ್ರದರ್ಶನ ಪಂದ್ಯ ಮಹಿಳಾ ಐಪಿಎಲ್‌ಗೆ ಒಂದು ಆರಂಭವಷ್ಟೇ ಆಗಿದ್ದು, ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಮುಂದಿನ ಋತುವಿನಲ್ಲಿಯೇ ಉತ್ತಮ ಯೋಜನೆಗಳೊಂದಿಗೆ ಮಹಿಳಾ ಐಪಿಎಲ್ ಆರಂಭಿಸಲಿದ್ದೇವೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 • Women's IPL

  May 22, 2018, 5:37 PM IST

  ಮಹಿಳಾ ಐಪಿಎಲ್: ರೋಚಕ ಜಯ ಸಾಧಿಸಿದ ಸೂಪರ್’ನೋವಾ

  ತೀವ್ರ ರೋಚಕತೆಯಿಂದ ಕೂಡಿದ್ದ ಏಕೈಕ ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ಸೋವಾಸ್ 3 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಮಹಿಳೆಯರ ಐಪಿಎಲ್ ನೆರೆದಿದ್ದ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.