ಮಹಿಳಾ  

(Search results - 804)
 • Darshan
  Video Icon

  Sandalwood16, Feb 2020, 2:44 PM IST

  'ಸಾರಥಿ'ಗೆ ಬರ್ತಡೇ ಸಂಭ್ರಮ; ಮಹಿಳಾ ಅಭಿಮಾನಿಗಳಿಗೆ 'ಭೂಪತಿ' ಹೇಳೀದು ಹೀಗೆ!

  ಬರ್ತಡೇಗೆ ಕೇಕ್ ಕಟ್ ಮಾಡೋದು, ಹೂಗುಚ್ಛ ಕೊಡೋದು ಕಾಮನ್. ಈ ಬಾರಿ ದರ್ಶನ್ ಬರ್ತಡೇಯನ್ನು ಸ್ವಲ್ಪ ಡಿಫರೆಂಟಾಗಿ ಆಚರಿಸಬೇಕೆಂದು ಮಹಿಳಾ ಅಭಿಮಾನಿಗಳು ದರ್ಶನ್ ಮನೆ ಮುಂದೆ ರಂಗೋಲಿಯನ್ನು ಹಾಕಿ ವಿಶ್ ಮಾಡಿದ್ದಾರೆ. ಮಹಿಳಾ ಅಭಿಮಾನಿಗಳ ಸಂಭ್ರಮ ನೋಡಿ ದರ್ಶನ್ ಏನ್ ಹೇಳ್ತಾರೆ ನೋಡಿ!

 • undefined

  Cricket16, Feb 2020, 11:10 AM IST

  ಟಿ20 ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಭಾರತ vs ಪಾಕಿಸ್ತಾನ ಮುಖಾಮುಖಿ!

  ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಭ್ಯಾಸವೇ ಆಗಿರಲೇ ಫ್ರೆಂಡ್‌ಶಿಪ್ ಗೇಮ್ ಆಗಿರಲಿ ಇಲ್ಲಿ ಯಾರೂ ಕೂಡ ಸೋಲನ್ನು ಸಹಿಸುವುದಿಲ್ಲ. ಇದು ಅಭಿಮಾನಿಗಳಿಗೆ ಪ್ರತಿಷ್ಠೆಯ ಕದನ.  ಇದೀಗ ಭಾರತ ಹಾಗೂ ಪಾಕಿಸ್ತಾನ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ. 
   

 • HD Devegowda Family

  Karnataka Districts16, Feb 2020, 10:20 AM IST

  BBMP ಚುನಾವಣೆಗೆ ಮಾರ್ಚ್‌ನಲ್ಲೇ ಸಮಾವೇಶ: JDS ಮಾಸ್ಟರ್ ಪ್ಲಾನ್

  ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಜ್ಜಾಗಲು ಮಾಚ್‌ರ್‍ ಮೊದಲ ವಾರದಲ್ಲಿ ಪಕ್ಷದ ಮಹಿಳಾ ಸಮಾವೇಶವನ್ನು ನಡೆಸಲು ಜೆಡಿಎಸ್‌ ತೀರ್ಮಾನಿಸಿದೆ.

 • job fair nilambur

  Jobs15, Feb 2020, 12:30 PM IST

  ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಬೃಹತ್ ಉದ್ಯೋಗ ಮೇಳ

  ಜಿಲ್ಲಾಡಳಿತ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಫೆ. 22 ಮತ್ತು 23ರಂದು ನಗರದ ಹುಕ್ಕೇರಿಮಠ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
   

 • IPS

  India14, Feb 2020, 2:53 PM IST

  ನಿನ್ನ ನೋಡ್ಕೊಳ್ತೀನಿ, ಬೆದರಿಕೆಯೊಡ್ಡಿದ ರಾಜಕಾರಣಿಯ ಸೊಕ್ಕಡಗಿಸಿದ ಮಹಿಳಾ IPS!

  ಕಾಂಗ್ರೆಸ್ ಶಾಸಕಿಯ ದರ್ಪ ಅಡಗಿಸಿದ ಮಹಿಳಾ IPS ಅಧಿಕಾರಿ| ನಿನ್ನ ನೋಡ್ಕೋತೀನಿ ಎಂದ ಶಾಸಕಿಗೆ ಐಪಿಎಸ್‌ ಅಧಿಕಾರಿಯ ದಿಟ್ಟ ುತ್ತರ| ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

 • Inayat

  India14, Feb 2020, 1:05 PM IST

  ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!

  ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ. CRPF ಸೈನಿಕರ ಮೇಲೆ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದಿಂದ ಇಡೀ ದೇಶದಲ್ಲೇ ಶೋಕ ಮಡುಗಟ್ಟಿತ್ತು. ಬಾಲಿವುಡ್ ಸ್ಟಾರ್ ಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ದೇಶದ ಜನ ಸಾಮಾನ್ಯರೂ ಹುತಾತ್ಮರ ಕುಟುಂಬದ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು. ಇವರಲ್ಲಿ ಓರ್ವ ಮುಸ್ಲಿಂ ಮಹಿಳಾ IAS ಅಧಿಕಾರಿ ಕೂಡಾ ಸದ್ದು ಮಾಡಿದ್ದರು. ಇವರು ಹುತಾತ್ಮರಾದವರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.

 • Pink Auto

  Automobile13, Feb 2020, 12:56 PM IST

  ಪಿಂಕ್ ಆಟೋ ಖರೀದಿಗೆ BBMPಯಿಂದ 75 ಸಾವಿರ ರೂ ಸಹಾಯ ಧನ!

  ಬೆಂಗಳೂರಿನಲ್ಲಿ ಮಹಿಳೆಯ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಮಹಿಳಾ ಪ್ರಯಾಣಿಕರ ಸುರಕ್ಷತೆಯಾಗಿ ಸಾರಥಿ ಯೋಜನೆಯಡಿ ಪಿಂಕ್ ಆಟೋ ಜಾರಿಗೆ ತಂದಿದೆ. ಇದೀಗ  BBMP ಪಿಂಕ್ ಆಟೋ ಖರೀದಿಸಲು ಗರಿಷ್ಠ 75,000 ರೂಪಾಯಿ ಸಹಾಯ ಧನ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Cricket

  Cricket13, Feb 2020, 11:07 AM IST

  ಮಹಿಳಾ ತ್ರಿಕೋನ ಟಿ20: ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ

  ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ತ್ರಿಕೋನ ಏಕದಿನ ಟಿ20  ಸರಣಿ ಅಂತ್ಯವಾಗಿದೆ. ಪ್ರಶಸ್ತಿ ಗೆಲ್ಲೋ ಅತ್ಯುತ್ತಮ ಅವಕಾಶವನ್ನು ಭಾರತ ಮಹಿಳಾ ಕಂಡ ಕೈಚೆಲ್ಲಿದೆ. 

 • undefined

  India11, Feb 2020, 8:34 AM IST

  75 ವರ್ಷದ ವೃದ್ಧೆಗೆ ಗಾಲಿಕುರ್ಚಿ ನಿರಾಕರಿಸಿದ ಇಂಡಿಗೋ

  ಬೆಂಗಳೂರಿನಲ್ಲಿ ವೃದ್ಧ ಮಹಿಳಾ ಪ್ರಯಾಣಿಕರೊಬ್ಬರಿಗೆ ಗಾಲಿ ಕುರ್ಚಿ ನೀಡಲು ನಿರಾಕರಿಸಿ, ಆ ವೃದ್ಧೆಯ ಪುತ್ರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಂಡಿಗೋ ವಿಮಾನದ ಪೈಲಟ್‌ನ ಲೈಸೆನ್ಸನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 3 ತಿಂಗಳು ಅಮಾನತುಗೊಳಿಸಿದೆ.

 • undefined

  India10, Feb 2020, 10:13 AM IST

  ಅಧಿಕಾರಿಗಳ ನಿರ್ಲಕ್ಷ್ಯಮಹಿಳಾ ಮೀಸಲು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗೆ ವಿಜಯ!

  ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗೆ ವಿಜಯ!| 2019ರ ಡಿ.30ರಂದು ಕೃಷ್ಣನಾರಾಯಣಪುರಂ ಗ್ರಾಮ ಪಂಚಾಯತ್‌ಗೆ ನಡೆದಿದ್ದ ಚುನಾವಣೆ 

 • Smriti Mandhana

  Cricket9, Feb 2020, 11:04 AM IST

  ಟಿ20: ಆಸ್ಪ್ರೇಲಿಯಾ ವಿರುದ್ಧ ಗೆದ್ದ ಭಾರತ

  ಭಾರತ, ಆಸ್ಪ್ರೇಲಿಯಾ ವಿರುದ್ಧ 7 ವಿಕೆಟ್‌ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಗಾರ್ಡ್‌ನರ್‌(93)ರ ಆಕರ್ಷಕ ಆಟದ ನೆರವಿನಿಂದ 5 ವಿಕೆಟ್‌ಗೆ 173 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಸ್ಮೃತಿ ಮಂಧನಾ (55), ಶಫಾಲಿ ವರ್ಮಾ (49), ಜೆಮಿಮಾ ರೋಡ್ರಿಗಸ್‌ (30) ಆಸರೆಯಾದರು. 

 • murder
  Video Icon

  CRIME8, Feb 2020, 10:55 AM IST

  ದಿಲ್ಲಿ ಚುನಾವಣೆ ಭರಾಟೆಯಲ್ಲಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಭೀಕರ ಹತ್ಯೆ

  ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಬ್​ ಇನ್ಸ್​​ಪೆಕ್ಟರ್​ ಪ್ರೀತಿ ಅಹ್ಲವಾತ್​ (26) ಮೃತ ಅಧಿಕಾರಿ. ಅವರು ಶುಕ್ರವಾರ ರಾತ್ರಿ ಮೆಟ್ರೋ ನಿಲ್ದಾಣದಿಂದ ಮನೆಗೆ ನಡೆದು ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

 • murder

  Karnataka Districts8, Feb 2020, 8:14 AM IST

  ತಾಯಿಯ ಕೊಂದಿದ್ದ ವಿಚಾರ ಪ್ರಿಯಕರನಿಗೆ ಗೊತ್ತಿರಲಿಲ್ಲ! ಸತ್ಯ ಬಾಯ್ಬಿಟ್ಟ ಅಮೃತಾ

  ಸಾಲಕ್ಕೆ ಹೆದರಿ ತಾಯಿ ಕೊಂದು ಪ್ರಿಯಕರನ ಜತೆ ಅಂಡಮಾನ್‌ಗೆ ತೆರಳಿದ್ದ ಮಹಿಳಾ ಟೆಕ್ಕಿಯ ಕೃತ್ಯ ಆಕೆಯ ಪ್ರಿಯಕರನಿಗೆ ತಿಳಿದಿರಲಿಲ್ಲ ಎಂದು ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ.

 • undefined

  Hockey8, Feb 2020, 8:11 AM IST

  ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!

  ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ವೈರಸ್ ನಿಯಂತ್ರಿಸಲು ಚೀನಾ ಹರಸಾಹಸ ಪಡುತ್ತಿದ್ದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೈರಸ್ ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತ ಮಹಿಳಾ ಹಾಕಿ ತಂಡದ ಚೀನಾ ಪ್ರವಾಸ ರದ್ದುಗೊಂಡಿದೆ. 

 • undefined

  SCIENCE7, Feb 2020, 12:02 PM IST

  11 ತಿಂಗಳು ದಾಖಲೆ ಅವಧಿ ಬಾಹ್ಯಾಕಾಶದಲ್ಲಿದ್ದ ನಾಸಾದ ಮಹಿಳಾ ಯಾತ್ರಿ ಭೂಮಿಗೆ!

  11 ತಿಂಗಳು ದಾಖಲೆ ಅವಧಿ ಬಾಹ್ಯಾಕಾಶದಲ್ಲಿದ್ದ ನಾಸಾದ ಮಹಿಳಾ ಯಾತ್ರಿ ಭೂಮಿಗೆ| ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತೀ ದೀರ್ಘಕಾಲೀನ ಯಾತ್ರೆ ಕೈಗೊಂಡ ಕೀರ್ತಿ ಕೋಚ್‌ ಅವರ ಪಾಲು