ಮಹಾಶಿವರಾತ್ರಿ  

(Search results - 20)
 • Ratosava

  Karnataka Districts25, Feb 2020, 1:58 PM

  ಚಾಮರಾಜನಗರದಲ್ಲಿ ಮಹದೇಶ್ವರ ರಥೋತ್ಸವ

  ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ರಥೋತ್ಸವದ ಫೋಟೋಸ್ ಇಲ್ಲಿವೆ.

 • Art Of Living

  Karnataka Districts22, Feb 2020, 9:59 AM

  ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಶಿವನ ಧ್ಯಾನ: ವಿವಿಧ ದೇಶಗಳಿಂದ 1 ಲಕ್ಷ ಭಕ್ತರು

  ‘ಮಹಾಶಿವರಾತ್ರಿ’ ಹಬ್ಬವನ್ನು ಶುಕ್ರವಾರ ಆರ್ಟ್‌ ಆಫ್‌ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ 50 ದೇಶಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದಾರೆ.
   

 • Shiva

  Karnataka Districts22, Feb 2020, 9:19 AM

  ಎಲ್ಲೆಲ್ಲೂ ಓಂಕಾರ ನಾದ, ಶಿವನ ಸ್ಮರಣೆ: ಈಶ್ವರನ ದೇಗುಲಗಳಲ್ಲಿ ವಿಶೇಷ ಪೂಜೆ

  ಎಲ್ಲೆಲ್ಲೂ ಮೊಳಗಿದ ಓಂಕಾರ ನಾದ, ವಿಶೇಷ ಪೂಜೆ, ಅಭಿಷೇಕ, ಹೋಮಗಳು, ಶಿವನ ಸ್ಮರಣೆ, ಶಿವನ ಸಹಸ್ರನಾಮ ಪಠಣ, ಜಾಗರಣೆ ಹಾಗೂ ಸಂಗೀತೋತ್ಸವದ ಸಂಭ್ರಮಗಳೊಂದಿಗೆ ನಗರದ ವಿವಿಧ ಕಡೆ ‘ಮಹಾಶಿವರಾತ್ರಿ ಹಬ್ಬ’ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
   

 • shiva temple

  Travel21, Feb 2020, 4:51 PM

  ಶಿವೋ ಹಮ್ ಶಿವೋ ತುಮ್: ಶಿವರಾತ್ರಿಗೆ ಶಿವ ದರ್ಶನ ಮಾಡ ಬನ್ನಿ..

  ಜ್ಞಾನಿ, ಧ್ಯಾನಿ, ಕಾಮನ ಸುಟ್ಟ ಶಿವ ಮುಂಗೋಪಿ. ಪಾರ್ವತಿಯಿಂದ ಸೃಷ್ಟಿಯಾದ ಗಣೇಶನ ತಲೆ ಕಡಿದಿದ್ದಕ್ಕೆ ಮಹಿಳಾ ವಿರೋಧಿ ಎನ್ನುವವರಿದ್ದಾರೆ. ದುರಹಂಕಾರಿ ಎಂದೂ ಕರೆಯುತ್ತಾರೆ. ಆದರೆ, ಆವನೆಂದರೆ ತುಸು ಹೆಚ್ಚು ಪ್ರೀತಿ ಎಲ್ಲರಿಗೂ. ಭಕ್ತಿ-ಭಯ ಮತ್ತಷ್ಟು. ಆತ್ಮವಿಶ್ವಾಸದ ಸಂಕೇತ ಶಿವ. ಹೆಣ್ಣು-ಗಂಡಿನ ಸಮಾನತೆಯ ತತ್ವ ಸಾರಿದ ಅರ್ಧನಾರೀಶ್ವರನೂ ಹೌದು. ಇಂಥ ಶಿವನನ್ನು ಆರಾಧಿಸುವ ಶಿವ ರಾತ್ರಿಯಂದು ದೇಶದ ಕೆಲವು ಶಿವ ದೇವಸ್ಥಾನಗಳ ದರ್ಶನ ಮಾಡೋಣ ಬನ್ನಿ...

 • Ramesh Jarkiholi

  Politics21, Feb 2020, 4:14 PM

  ರಮೇಶ್ ಜಾರಕಿಹೊಳಿ ತಂಡದಲ್ಲಿ ಹೊಸ ಮುಖಗಳು: ಬಿಜೆಪಿಯಲ್ಲಿ ಶುರುವಾಯ್ತಾ ಗುಂಪುಗಾರಿಕೆ?

  ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ನೂತನ ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡ ಶಿರಡಿಗೆ ಭೇಟಿ ನೀಡಿದ್ದು ಸಾಯಿಬಾಬಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಗುಂಪಿನಲ್ಲಿ ಹೊಸ ಶಾಸಕರೊಬ್ಬರು ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿ ತಂಡದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

 • Suresh Angadi

  Karnataka Districts21, Feb 2020, 3:29 PM

  ಶಿವರಾತ್ರಿ ವಿಶೇಷ: ಶಿವ...ಶಿವ...ಎಂದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ

  ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

 • What we have to learn from Lord Shiva

  Festivals21, Feb 2020, 2:51 PM

  ಜ್ಞಾನಿ, ಧ್ಯಾನಿ, ಕಾಮವನ್ನೇ ಸುಟ್ಟ ಶಿವನ ಬಗ್ಗೆ ಮತ್ತೊಂದಿಷ್ಟು...

  ಶಿವ ಅಂದರೆ ನೆನಪಾಗೋದು ಡಮರು ಹಿಡಿದ ಬಲಿಷ್ಠ ಕೈ, ಶೂನ್ಯದತ್ತ ದೃಷ್ಟಿಸಿರುವ ಕಣ್ಣು, ಎತ್ತರದ ಆಜಾನುಬಾಹು ಶರೀರ. ಇಂಥಾ ಶಿವ ನಮಗೆ ಹೇಗೆ ಆದರ್ಶವಾಗಬಲ್ಲ? ನಾವು ಶಿವನಿಂದ ಕಲಿಯಬಹುದಾದ ಪಾಠಗಳೇನು?

 • How do you worship God Shiva in Shivaratri

  Festivals21, Feb 2020, 2:14 PM

  ಮಹಾಶಿವರಾತ್ರಿ ದಿನ ಶಿವನನ್ನು ಹೇಗೆ ಅರ್ಚಿಸಿದರೆ ಅದ್ಭುತ ಫಲ...

  ಶಿವರಾತ್ರಿಯ ದಿನ ಮಹಾ ಕಾಲಕಾಲೇಶ್ವರನನ್ನು ನಾನಾ ವಿಧದಿಂದ ಅರ್ಚಿಸಬಹುದು, ಪೂಜಿಸಬಹುದು. ಯಾವ್ಯಾವ ರೀತಿಯಲ್ಲಿ ಆರಾಧಿಸಿದರೆ ಯಾವ ಫಲ ದೊರೆಯುತ್ತೆ, ಅತ್ಯದ್ಭುತ ಫಲ ದೊರೆಯೋಕೆ ಹೇಗೆ ಆರಾಧಿಸಬೇಕು ಅನ್ನುವುದು ನಿಮಗೆ ಗೊತ್ತೇ?

   

 • god shiva

  Festivals21, Feb 2020, 12:31 PM

  ಶಿವನ ಬಗ್ಗೆ ಇರೋ ತಮಾಷೆ ಕತೆಗಳು ನಿಮಗೆ ಗೊತ್ತಾ?

  ಶಿವ ಅಂದರೆ ಸೀರಿಯಸ್‌, ಶಿವ ಅಂದರೆ ಪ್ರಳಯರುದ್ರ ಅಂತ ಅಂದುಕೊಂಡಿದ್ದೀರಾ ಅಲ್ವಾ? ಆದರೆ ಅಷ್ಟೇ ಅಲ್ಲ. ಈಶ್ವರನ ಬಗ್ಗೆ ಸಾಕಷ್ಟು ವಿನೋದ ಕತೆಗಳೂ ಇವೆ. ಶಿವನು ನಾಟ್ಯದ ಅಧಿದೇವತೆಯೂ ಹೌದು. ಹಾಸ್ಯದ ಅಧಿದೇವತೆಯಾದ ಗಣಪತಿಯ ತಂದೆಯೂ ಹೌದು. ಸಜಹವಾಗಿಯೇ ವಿನೋದ ಎಂದರೆ ಆತನಿಗೂ ಇಷ್ಟ. ಬನ್ನಿ ಈಗ ಈ ಕತೆಗಳನ್ನು ಕೇಳೋಣ.

   

 • Kalaburagi

  Karnataka Districts21, Feb 2020, 11:45 AM

  ಹರ ಹರ ಮಹಾದೇವ: ಕಲಬುರಗಿಯಲ್ಲಿ 25 ಅಡಿ ಎತ್ತರದ ತೊಗರಿ ಶಿವಲಿಂಗ

  ಕಲಬುರಗಿ(ಫೆ.20): ಕಲಬುರಗಿ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿವಿ ‘ಅಮೃತ ಸರೋವರ’ ಅಂಗಳದಲ್ಲಿ ಈ ಬಾರಿ ಶಿವರಾತ್ರಿಯನ್ನು ಹಿಂದೆಂದಿಗಿಂತ ತುಂಬ ಭಿನ್ನವಾಗಿ ಹಾಗೂ ನವ ನವೀನವಾಗಿ ಆಚರಿಸಲು 25 ಅಡಿ ಎತ್ತರದ ತೊಗರಿ ಶಿವಲಿಂಗ ನಿರ್ಮಾಣವಾಗಿದೆ. 
   

 • undefined

  Karnataka Districts21, Feb 2020, 10:06 AM

  ಮಹಾಶಿವರಾತ್ರಿ: ಶಿವನ ಪೂಜೆ, ಉಪವಾಸ, ಜಾಗರಣೆಗೆ ಬೆಂಗಳೂರು ಸಜ್ಜು

  ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ಶಿವ ದೇವಾಲಯಗಳಲ್ಲಿ ಗುರುವಾರದಿಂದಲೇ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಇಂದು(ಶುಕ್ರವಾರ) ನಡೆಯಲಿರುವ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆ, ಉಪವಾಸ ಮತ್ತು ಜಾಗರಣೆಯ ಮೂಲಕ ಶಿವ ಸ್ಮರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
   

 • KSRTC

  Karnataka Districts20, Feb 2020, 8:09 AM

  ಪ್ರಯಾಣಿಕರ ಗಮನಕ್ಕೆ: ಶಿವರಾತ್ರಿ ಪ್ರಯುಕ್ತ 300 ಹೆಚ್ಚುವರಿ KSRTC ಬಸ್‌

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಫೆ.20 ಹಾಗೂ 21ರಂದು ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ 300 ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.
   

 • Telangana bandh Photos: బోసిపోయిన ఇమ్లిబన్ బస్ డిపో...
  Video Icon

  state18, Feb 2020, 8:09 PM

  ಫೆಬ್ರವರಿ 20ಕ್ಕೆ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ....!

  ಮಹಾಶಿವರಾತ್ರಿಗೆ ಊರಿಗೆ ಹೋಗುವವರಿಗೆ ಶಾಕ್; ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕಕರಿಂದ ಪ್ರತಿಭಟನೆ; ಕೆಲಸಕ್ಕೆ ಗೈರು ಹಾಜರಾಗಿ ಹೋರಾಟ ನಡೆಸಲು ಸಿದ್ಧತೆ

 • Gokarna

  NEWS6, Mar 2019, 9:34 PM

  ರಾಘವೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಕರ್ಣದ ಮಹಾಶಿವರಾತ್ರಿ

  ಗೋಕರ್ಣದ ಶಿವರಾತ್ರಿ ಸಂಭ್ರಮಕ್ಕೆ ತನ್ನದೆ ಆದ ಗೌರವ ಮತ್ತು ಪರಂಪರೆ ಇದೆ. ಮಹಾಬಲೇಶ್ವರನ ಕೃಪೆಗೆ ಪಾತ್ರರಾಗುವ ಅವಕಾಶ ಎಲ್ಲರಿಗೂ ಲಭಿಸಲ್ಲ. ಶಿವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಈ ವಿವರ ತಲುಪಲೆ ಬೇಕು.

 • Darmastala

  News4, Mar 2019, 6:14 PM

  ಧರ್ಮಸ್ಥಳ:  ನಿಖಿಲ್, ರಚಿತಾ ಮಹಾಶಿವರಾತ್ರಿ ಆಚರಣೆ

  ದೇಶಾದ್ಯಂತ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಗಣ್ಯರು ಮಂಜುನಾಥ ಸ್ವಾಮಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.