ಮಹಾಲಕ್ಷ್ಮೀ ಲೇಔಟ್  

(Search results - 10)
 • undefined
  Video Icon

  Festivals6, Jan 2020, 11:13 AM IST

  ಗೋವಿಂದ.. ಗೋವಿಂದ..! ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

  ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ. ಬೆಳಿಗ್ಗೆಯಿಂದಲೇ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಇಂದು ವೈಕುಂಠದ ಬಾಗಿಲು ತೆಗೆಯುತ್ತದೆ ಅನ್ನೋ ನಂಬಿಕೆ ಭಕ್ತರದ್ದು. ಉಪವಾಸ ಮಾಡಿ ವಿಷ್ಣು ನೆನೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹಲವು ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಲಡ್ಡು ವಿತರಿಸಲಾಗುತ್ತಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ದೇವಸ್ಥಾನದ ದೃಶ್ಯ ಇಲ್ಲಿದೆ ನೋಡಿ.

 • mahalakshmi layout

  Politics2, Dec 2019, 12:25 PM IST

  ಮಹಾಲಕ್ಷ್ಮೀ ಲೇಔಟ್: ಗೋಪಾಲಯ್ಯ ಹ್ಯಾಟ್ರಿಕ್‌ ಕನಸಿಗೆ ಜೆಡಿಎಸ್‌ ಅಡ್ಡಿ

  ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿರುವ ಮಹಾಲಕ್ಷ್ಮೇ ಲೇಔಟ್‌ ವಿಧಾನಸಭಾ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹ್ಯಾಟ್ರಿಕ್‌ ಸಾಧಿಸುವ ಗುರಿಯೊಂದಿಗೆ ಮೂರನೇ ಬಾರಿ ಚುನಾವಣಾ ಅಖಾಡದ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಆ ಗುರಿಯನ್ನು ವಿಫಲಗೊಳಿಸಲು ಜೆಡಿಎಸ್‌ ಭರ್ಜರಿ ಪ್ರಯತ್ನ ನಡೆಸಿದೆ.

 • Murali

  Politics26, Nov 2019, 9:31 AM IST

  'ಕ್ಷೇತ್ರದ ಜನತೆಗಾಗಿ ರಾಜೀನಾಮೆ ಕೊಟ್ಟಿದ್ದೇನೆ ನನ್ನ ಸ್ವಾರ್ಥಕ್ಕಾಗಿ ಅಲ್ಲ'

  ಕ್ಷೇತ್ರದ ಜನತೆಗಾಗಿ ರಾಜೀನಾಮೆ ಕೊಟ್ಟಿದ್ದೇನೆ ನನ್ನ ಸ್ವಾರ್ಥಕ್ಕಾಗಿ ಅಲ್ಲ : ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ

 • mahalakshmi layout By poll Ground Report

  Politics24, Nov 2019, 5:54 PM IST

  ಮಹಾಲಕ್ಷ್ಮೀ ಲೇಔಟ್ ಗ್ರೌಂಡ್ ರಿಪೋರ್ಟ್: ಯಾರಿಗೆ ಒಲಿಯಲಿದ್ದಾಳೆ 'ಮಾಹಾಲಕ್ಷ್ಮೀ'..?

  ರಾಜ್ಯದಲ್ಲಿ ಎದುರಾಗಿರುವ 15 ಉಪಚುನಾವಣೆ ಕಣಗಳು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಎಲ್ಲಾ ಕ್ಷೇತ್ರಗಳ ಮಹಾ ಸಮೀಕ್ಷೆಯನ್ನು ಸುವರ್ಣ ನ್ಯೂಸ್ ಮಾಡುತ್ತಿದೆ. ಆಯಾ ಕ್ಷೇತ್ರಗಳ ಜಾತಿ ಲೆಕ್ಕಾಚಾರ, ಸಾರ್ವಜನಿಕರು ಅಭಿಪ್ರಾಯ ಸೇರಿದಂತೆ ಗ್ರೌಂಡ್ ರಿಪೋರ್ಟ್ ನೀಡುತ್ತಿದೆ. ಇಂದಿನ ಮಹಾ ಸಮೀಕ್ಷೆಯಲ್ಲಿ ಮಾಹಾಲಕ್ಷ್ಮೀ ಅಖಾಡದ ಜಿದ್ದಾ-ಜಿದ್ದಿ ಹೇಗಿದೆ..?

 • K Gopalaiah

  Politics18, Nov 2019, 6:52 PM IST

  ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಜತೆ ಪತ್ನಿಯೂ ನಾಮಪತ್ರ ಸಲ್ಲಿಕೆ: ಯಾವ ಪಾರ್ಟಿ..?

  ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಇವರ ಹೆಂಡತಿ ಹೇಮಲತಾ ಗೋಪಾಲಯ್ಯ ಸಹ ಉಮೇದುವಾರಿಕೆ ಸಲ್ಲಿಸಿದರು. ಏನಿದು ಒಂದೇ ಕ್ಷೇತ್ರಕ್ಕೆ ಗಂಡ-ಹೆಂಡ್ತಿ ನಾಮಪತ್ರ..? ಇದರ ಹಿಂದಿನ ತಂತ್ರವೇನು..? ಮುಂದೆ ಓದಿ...

 • HD Devegowda

  Karnataka Districts18, Aug 2019, 10:43 AM IST

  ಯಾರಾಗಲಿದ್ದಾರೆ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರಕ್ಕೆ JDS ಅಭ್ಯರ್ಥಿ ?

  ರಾಜ್ಯದಲ್ಲಿ 17 ಕ್ಷೇತ್ರಗಳ ಉಪ ಚುನಾವಣೆಗೆ ರಾಜಕೀಯ ನಾಯಕರು ಸಜ್ಜಾಗುತ್ತಿದ್ದಾರೆ. ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದೆ. 

 • Gopala

  NEWS7, Aug 2019, 8:47 AM IST

  ಬೈ ಎಲೆಕ್ಷನ್, ಅನರ್ಹ ಶಾಸಕ ಗೋಪಾಲಯ್ಯ ಸೋಲಿಸಲು ರಣತಂತ್ರ: ಪ್ರತಿಸ್ಪರ್ಧಿ ಯಾರು?

  ಗೋಪಾಲಯ್ಯ ಎದುರು ಪ್ರತಿಸ್ಪರ್ಧಿ ಯಾರು?| ಮಹಾಲಕ್ಷ್ಮೀ ಲೇಔಟ್‌ ಅಭ್ಯರ್ಥಿಯಾಗಿಸಲು ತಂತ್ರ| ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿಸಿದರೆ ಪಕ್ಷೇತರರಾಗಿ ಕಣಕ್ಕಿಳಿಯಲು ಗೌಡ ಒಲವು| ಬಿಜೆಪಿ ಅತೃಪ್ತರು, ಒಕ್ಕಲಿಗರು, ಕನ್ನಡ ಸಂಘಟನೆಗಳ ಮತ ಸೆಳೆಯುವ ಕಸರತ್ತು| ನಾಳೆ ರಕ್ಷಣಾ ವೇದಿಕೆ ಸಭೆ: ಅಂತಿಮ ನಿರ್ಧಾರ ಸಂಭವ

 • KGF 2 lauunch
  Video Icon

  ENTERTAINMENT14, Mar 2019, 11:46 AM IST

  ಈ ದೇವಸ್ಥಾನದಲ್ಲಿ ಪೂಜೆ ಮಾಡಿದ್ರೆ ಯಶ್ ಸಿನಿಮಾ ಹಿಟ್ ಆಗುತ್ತಾ?

  ಕೆಜಿಎಫ್ ಭರ್ಜರಿ ಯಶಸ್ಸಿನ ನಂತರ ಇದೀಗ ಕೆಜಿಎಫ್ 2 ಚಿತ್ರೀಕರಣ ಶುರುವಾಗಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ಗಣೇಶನ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಕೆಜಿಎಫ್ ಚಿತ್ರದ ಶೂಟಿಂಗ್ ವೇಳೆಯೂ ಇದೇ ದೇವಸ್ತಾನದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಗಣೇಶನ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಆ ಚಿತ್ರ ಭರ್ಜರಿ ಯಶಸ್ಸು ಕಾಣುತ್ತದೆ ಎಂಬುದು ಚಿತ್ರತಂಡದ ನಂಬಿಕೆ. ಹಾಗಾಗಿ ಕೆಜಿಎಫ್ 2 ಚಿತ್ರೀಕರಣವನ್ನೂ ಇಲ್ಲಿಂದಲೇ ಆರಂಭಿಸಿದ್ದಾರೆ. 

 • undefined

  NEWS18, Jun 2018, 10:29 AM IST

  2 ಕ್ರಿಕೆಟ್ ತಂಡಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

  ಕ್ರಿಕೆಟ್ ಆಡುವ ವಿಚಾರಕ್ಕೆ ಜಗಳ ನಡೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣಾ ಸರಹದ್ದಿನ ಜೆ.ಸಿ.ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. 

 • BSY new
  Video Icon

  12, May 2018, 9:33 AM IST

  ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಬಿಎಸ್ ವೈ

  ಮತದಾನಕ್ಕೂ ಮುನ್ನ  ಬಿಎಸ್ ವೈ ದೇವರ ಮೊರೆ ಹೋಗಿದ್ದಾರೆ. ಅದೇ ರೀತಿ ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ, ಕೆ ರ್ ಪುರಂ ನ ಅಭ್ಯರ್ಥಿ ಭೈರತಿ ಬಸವರಾಜ್ ದೇವರ ಪೂಜೆ ಮಾಡಿದ್ದಾರೆ.