ಮಹಾತ್ಮ ಗಾಂಧೀಜಿ  

(Search results - 24)
 • trump new

  Karnataka Districts22, Feb 2020, 3:22 PM IST

  ಕಲಾವಿದನ ಕುಂಚದಲ್ಲಿ ಅರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್: ಗಮನ ಸೆಳೆದ ರೇಖಾಚಿತ್ರ

  ಕಲಬುರಗಿ(ಫೆ.22): ನಗರದ ರೇಖಾಚಿತ್ರ ಕಲಾವಿದ ಅಶೋಕ ಗುರೂಜಿ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸುಂದರ ರೇಖಾಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.

 • trump

  Karnataka Districts22, Feb 2020, 12:10 PM IST

  ಅಮೆರಿಕ ಅಧ್ಯಕ್ಷ ಟ್ರಂಪ್ ವರ್ಣಮಾಲೆಯಿಂದ ಗಾಂಧಿ ರೇಖಾಚಿತ್ರ: ಕಲಾವಿದನ ಕೈಚಳಕ

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೊದಲ ಬಾರಿಗೆ ಫೆ.24ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರು ಬಳಸುವ ಬೀಸ್ಟ್ ಕಾರು, ಅವರಿಗಾಗಿ ಹೆಣೆಯಲಾಗಿರುವ ಬಿಗಿ ಭದ್ರತೆ, ಬೆಂಗಾವಲು ಪಡೆ ಇತ್ಯಾದಿಗಳ ಬಗ್ಗೆ ಭಾರಿ ಚರ್ಚೆಗಳ ನಡುವೆಯೇ ಕಲಬುರಗಿಯ ರೇಖಾಚಿತ್ರ ಕಲಾವಿದ ಅಶೋಕ ಗುರೂಜಿ ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸುಂದರ ರೇಖಾಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. 
   

 • Anant Kumar Hegde

  India4, Feb 2020, 1:38 PM IST

  ಗಾಂಧೀಜಿ ವಿರೋಧಿ ಹೇಳಿಕೆ ಕೊಟ್ಟಿಲ್ಲ, ಕ್ಷಮೆ ಕೇಳಲ್ಲ: ಹೆಗ್ಡೆ ಅಚಲ

  ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ವಿವಾದ| ನಾನು ಗಾಂಧೀಜಿ ಬಗ್ಗೆ ಅವಮಾನದ ಹೇಳಿಕೆ ನೀಡಿಲ್ಲ. ನಾನು ಹೇಳದ ವಿಷಯದ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ| ಕ್ಷಮೆ ಯಾಚಿಸಲು ನಿರಾಕರಿಸಿದ ಅನಂತ್

 • Anant Kumar

  India4, Feb 2020, 1:10 PM IST

  'ಮಹಾತ್ಮ ಗಾಂಧೀಜಿ ಅವಮಾನಿಸುವ ಬಿಜೆಪಿಗರು ರಾವಣನ ಮಕ್ಕಳು!'

  ಅನಂತ್ ಕುಮಾರ್ ಹೆಗ್ಡೆ ಗಾಂಧೀಜಿ ವಿಚಾರವಾಗಿ ವಿವಾದಾತ್ಮಕ ಹೇಳಿಕೆ| ಬಜೆಟ್ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ| ಬಿಜೆಪಿ ನಾಯಕರನ್ನು ರಾವಣನ ಮಕ್ಕಳೆಂದು ಹಣಿದ ಕಾಂಗ್ರೆಸ್ ನಾಯಕ

 • gandi

  Karnataka Districts2, Dec 2019, 10:56 AM IST

  'ಮಹಾತ್ಮ ಗಾಂಧೀಜಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು'

  ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಸಚಿವ ಕೆ ಎಸ್ ಈಶ್ವರಪ್ಪ ಅವರು ಈಗ ಮತ್ತೊಮ್ಮ ಸುದ್ದಿಯಾಗಿದ್ದಾರೆ. ಈ ಬಾರಿ ಮಹಾತ್ಮ ಗಾಂಧೀಜಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಗೆ ಬಂದಿದ್ದಾರೆ. 
   

 • siddaramaiah ctravi

  state19, Oct 2019, 1:45 PM IST

  ವಿದೇಶದಲ್ಲಿ ಕುಡಿದು ಸತ್ತವರ ಸತ್ಯವೂ ತಿಳಿದಿದೆಯಲ್ವೇ?: ಸಿದ್ದುಗೆ ತಿವಿದ ರವಿ!

  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ| ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ| ಸಿದ್ದರಾಮಯ್ಯಗೆ ಸಿ. ಟಿ. ರವಿ ಟಾಂಗ್

 • Prasad
  Video Icon

  NRI3, Oct 2019, 10:49 PM IST

  ಕತಾರ್‌ನಲ್ಲಿ ಗಾಂಧಿ ಜಯಂತಿ, ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪಗೆ ಸನ್ಮಾನ

  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕತಾರ್ ನ ಭಾರತೀಯ ದೂತವಾಸದವರು ಹಮ್ಮಿಕೊಂಡಿದ್ದ ಖಾದಿ ಫ್ಯಾಷನ್ ಶೋ ನಡೆಸಿ ಕೊಟ್ಟ ಖ್ಯಾತ ಫ್ಯಾಷನ್ ಡಿಸೈನರ್ , ಕೋರಿಯೋಗ್ರಾಫರ್ ಪ್ರಸಾದ್ ಬಿದಪ್ಪ ಅವರನ್ನು ಕರ್ನಾಟಕ ಮೂಲದ ಸಂಘಟನೆಗಳು ಸನ್ಮಾನಿಸಿದವು.  ಕನ್ನಡಿಗರ ಅಭಿಮಾನಕ್ಕೆ ಪ್ರಸಾದ್ ಕ್ರತಜ್ಞತೆ ಸಲ್ಲಿಸಿದರು.

 • Rajeev Chandrasekhar
  Video Icon

  News3, Oct 2019, 6:44 PM IST

  ಬೆಂಗಳೂರು: ಗಾಂಧಿ ಸಂಕಲ್ಪ ಯಾತ್ರೆಗೆ ರಾಜೀವ್ ಚಂದ್ರಶೇಖರ್ ಚಾಲನೆ

  ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಪೂರ್ಣ ವಿದಾಯ ಹೇಳಲು ಪ್ರಧಾನಿ ನರೇಂದ್ರ ಮೋದಿ ಇಡಿ ದೇಶದ ಸಂಕಲ್ಪ ಕೋರಿದ್ದಾರೆ.  ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಗಾಂಧಿ ಸಂಕಲ್ಪ ಯಾತ್ರೆಗೆ ಗುರುವಾರ ಬೆಂಗಳೂರಿನಲ್ಲಿ ಸಂಸದ ಪಿಸಿ ಮೋಹನ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

 • guinness world record

  Karnataka Districts3, Oct 2019, 11:34 AM IST

  ಸೀಮೆ ಸುಣ್ಣದಲ್ಲಿ ಅರಳಿದ ರಾಷ್ಟ್ರಪಿತ ಗಾಂಧೀಜಿ

  ಚಾಕ್ ಪೀಸಲ್ಲಿ ಕಲಾವಿದರೋರ್ವರು ಮಹಾತ್ಮ ಗಾಂಧೀಜಿ ಅವರನ್ನು ಅರಳಿಸಿದ್ದಾರೆ.ಭದ್ರವಾತಿಯ ಕಲಾವಿದರ ಕೈ ಚಳಕದಿಂದ ಗಾಂಧಿ ಚಾಕ್ ಪೀಸಲ್ಲಿ ಮೂಡಿದ್ದಾರೆ.

 • gandhi photos

  News2, Oct 2019, 4:31 PM IST

  ಗಾಂಧಿ @150: ದೇಶಾದ್ಯಂತ ಹೀಗಿತ್ತು ರಾಷ್ಟ್ರಪಿತನ ಹುಟ್ಟುಹಬ್ಬದ ಸಂಭ್ರಮ!

  ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ. ಪ್ಲಾಸ್ಟಿಕ್ ವಿರೋಧಿ, ಸ್ವಚ್ಛತೆ, ಸೇರಿ ಹಲವು ಅಭಿಯಾನಗಳ ಮೂಲಕ ಬಾಪುವಿನ ಕನಸು ನನಸು ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಗಾಂಧಿ ಸ್ಮರಣಾರ್ಥ ಬಿಜೆಪಿ ಸಂಕಲ್ಪ ಯಾತ್ರೆ ನಡೆಸಿದರೆ, ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ಹೀಗಿರುವಾಗ ರಾಷ್ಟ್ರಪಿತನ 150ನೇ ಜನ್ಮದಿನವನ್ನು ದೇಶಾದ್ಯಂತ ಸಂಭ್ರಮಿಸಿದ ಕೆಲ ಫೋಟೋಗಳು ಇಲ್ಲಿವೆ

 • undefined

  News2, Oct 2019, 1:32 PM IST

  ರಾಷ್ಟ್ರಪಿತನಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ

  ಅಹಿಂಸೆ, ಸತ್ಯ, ಶಾಂತಿ ಸಾಮರಸ್ಯದ ಸಂದೇಶಗಳೊಂದಿಗೆ ಇಡೀ ರಾಷ್ಟ್ರವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ‘ಮಹಾತ್ಮ’ ಗಾಂಧೀಜಿ ಕೇವಲ ಭಾರತೀಯರಿಗಷ್ಟೇ ಆರಾಧ್ಯರಲ್ಲ, ಇವರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು, ದೇಶಪ್ರೇಮ ಚಿಂತನೆಗಳು ಜಾಗತಿಕವಾಗಿ ಗಮನ ಸೆಳೆದವು. 

 • undefined

  News2, Oct 2019, 9:26 AM IST

  ರಾಷ್ಟ್ರಪಿತನ ಒಂದೂವರೆ ಶತಮಾನದ ಸ್ಮರಣೆ; ಭಾರತದಲ್ಲಿ ಏನೇನು ಕಾರ್ಯಕ್ರಮ?

  ಇಡೀ ವಿಶ್ವಕ್ಕೇ ಅಹಿಂಸೆಯ ತತ್ವ ಸಾರಿದ ಹಾಗೂ ಅಹಿಂಸಾ ಹೋರಾಟದ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ಈ ವರ್ಷವಿಡೀ ಅದ್ಧೂರಿಯಾಗಿ ನಡೆಯಲಿದೆ. ಗಾಂಧೀಜಿ ಎಂದರೆ ಅಹಿಂಸೆ ಹಾಗೂ ಭಾರತ ಎಂದು ಜಗತ್ತಿನ ಮೂಲೆಮೂಲೆಯ ಜನರೂ ಗುರುತಿಸುವಂತೆ ಮಾಡಿದ ಬಾಪು ಅವರ ಜನ್ಮ ವರ್ಷಾಚರಣೆ ಕಳೆದ ವರ್ಷವೇ ಆರಂಭಗೊಂಡಿದ್ದು, ಒಟ್ಟಾರೆ ಎರಡು ವರ್ಷಗಳ ಕಾಲ ನಡೆಯುತ್ತಿದೆ. 

 • Cleaning

  Karnataka Districts30, Sep 2019, 3:00 PM IST

  ಸ್ವತಃ ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿದ ಡಿಸಿ

  ಮಹಾತ್ಮ ಗಾಂಧೀಜಿಯ 150 ನೇ ಜನ್ಮ ದಿನೋತ್ಸವದ ಗೌರವಾರ್ಥವಾಗಿ ಪ್ಲಾಸ್ಟಿಕ್ ಮುಕ್ತ ವಿಜಯಪುರ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸತಃ ಪ್ಲಾಸ್ಟಿಕ್ ಕಸ ಸಂಗ್ರಹ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
   

 • modi

  NEWS30, May 2019, 11:52 AM IST

  ಗಾಂಧಿ, ಅಟಲ್, ಯುದ್ಧ ಸ್ಮಾರಕಕ್ಕೆ ನರೇಂದ್ರ ಮೋದಿ ಪುಷ್ಪನಮನ

  ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ರಾತ್ರಿ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಮನಮನ ಸಲ್ಲಿಸಿದರು. 

 • Mahatma Gandhi Charaka

  NEWS26, Mar 2019, 7:43 AM IST

  ರಾಷ್ಟ್ರಪಿತನ ತೂಕ ಬರೀ 47 ಕೆ.ಜಿ!: ಮೊದಲ ಬಾರಿ ಗಾಂಧೀಜಿ ಆರೋಗ್ಯ ರಹಸ್ಯ ಬಹಿರಂಗ

  ಗಾಂಧೀಜಿ ಆರೋಗ್ಯ ಹೇಗಿತ್ತು?| ಮೊದಲ ಬಾರಿ ರಹಸ್ಯ ಬಹಿರಂಗ| ರಾಷ್ಟ್ರಪಿತನ ತೂಕ ಬರೀ 47 ಕೇಜಿ!| ಅವರಿಗೆ ಹೈಬೀಪಿ ಇತ್ತು, 3 ಬಾರಿ ಮಲೇರಿಯಾ ಬಂದಿತ್ತು| ಗಾಂಧೀಜಿ ಪ್ರತಿದಿನ 18 ಕಿ.ಮೀ. ನಡೆಯುತ್ತಿದ್ದರು