ಮಹದೇಶ್ವರ ಬೆಟ್ಟ  

(Search results - 11)
 • <p>Madeshwar</p>

  Karnataka DistrictsNov 17, 2020, 9:36 AM IST

  ಮಹಿಳಾ ಪೊಲೀಸ್ ಹಾಡಿಗೆ ತಲೆದೂಗಿದ ಜನ! ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗೆ ಬಂದಿದ್ದ DYSP

  ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗಾಗಿ ತೆರಳಿದ್ದ ಪೊಲೀಸ್ ಅಧಿಕಾರಿ ಅಲ್ಲಿ ಹಾಡನ್ನು ಹೇಳಿದ್ದು ನೆರೆದಿದ್ದವರು ತಲೆದೂಗುವಂತೆ ಮಾಡಿದೆ. 

 • Male Mahadeshwara

  Karnataka DistrictsOct 15, 2020, 7:05 AM IST

  ಮಹ​ದೇ​ಶ್ವರ ಬೆಟ್ಟ​ದಲ್ಲಿ ಈ 4 ದಿನ ದರ್ಶನವಿಲ್ಲ

  ಪ್ರಸಿದ್ಧ ಮಹದೇಶ್ವರ ಬೆಟ್ಟದಲ್ಲಿ ಈ ನಾಲ್ಕು ದಿನಗಳ ಕಾಲ ಭಕ್ತರಿಗೆ ಪ್ರವೇಶ ಇರುವುದಿಲ್ಲ. 

 • <p>Male Mahadeshwara Hills</p>
  Video Icon

  Karnataka DistrictsAug 23, 2020, 8:48 PM IST

  ನಿಮಗೆ ಗೊತ್ತಿಲ್ಲದ ಮಲೆಮಹದೇಶ್ವರ ಬೆಟ್ಟದ ಅಚ್ಚರಿಗಳು

  ಮಲೆಮಹದೇಶ್ವರ ಬೆಟ್ಟಗಳ ಸಾಲು.. ಈ ನಿಸರ್ಗ ವೈಭವವನ್ನು ನೋಡಿಯೇ ಕಣ್ಣು ತುಂಬಿಕೊಳ್ಳಬೇಕು. ಮಲೆಮಹದೇಶ್ವರ ಬೆಟ್ಟಗಳ ಸಾಲುಗಳು ಅಚ್ಚರಿಗಳ ತಾಣ..ಪಶ್ಚಿಮ ಬೆಟ್ಟ ಮತ್ತು ಪೂರ್ವ ಬೆಟ್ಟಗಳ ನಡುವಿನ ಈ ಪ್ರದೇಶದ ಒಳಗಿನ  ಅಂಶಗಳು ಬಗೆದಷ್ಟು ಆಳ.

 • <p>Protest</p>

  Karnataka DistrictsJul 4, 2020, 9:46 AM IST

  ದೊಣ್ಣೆಯಿಂದ ರೈತರ ಮೇಲೆ ಹಲ್ಲೆ ಮಾಡಿದ ಅರಣ್ಯಾಧಿಕಾರಿ

  ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟವನ್ಯ ಜೀವಿ ವಲಯದ ಪಾಲಾರ್‌ ಅರಣ್ಯಾಧಿಕಾರಿ ಅರುಣ್‌ ಕುಮಾರ್‌ ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರ ಮೇಲೆ ದೊಣ್ಣೆ ಹಾಗೂ ಮುಳ್ಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

 • Woman claims UP BJP MLA, his family raped her; FIR registered

  Karnataka DistrictsMar 3, 2020, 12:08 PM IST

  ಚಾಮರಾಜನಗರ: ಮೂಕ ಮಹಿಳೆ ಮೇಲೆ ಅತ್ಯಾಚಾರ

  ವ್ಯಕ್ತಿಯೊರ್ವ ಮೂಕ ಮಹಿಳೆ ಮೇಲೆ ಆತ್ಯಾಚಾರ ಎಸಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಮೆಂದಾರೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

 • Ratosava

  Karnataka DistrictsFeb 25, 2020, 1:58 PM IST

  ಚಾಮರಾಜನಗರದಲ್ಲಿ ಮಹದೇಶ್ವರ ರಥೋತ್ಸವ

  ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ರಥೋತ್ಸವದ ಫೋಟೋಸ್ ಇಲ್ಲಿವೆ.

 • Raagi

  Karnataka DistrictsDec 6, 2019, 2:43 PM IST

  ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಸಂಪೂರ್ಣ ಹಾನಿ

  ಇನ್ನೇನು ಕೈ ಸೇರಬೇಕಿದ್ದ ರಾಗಿ ಬೆಳೆ ದಿಢೀರ್ ಸುರಿದ ಮಳೆಗೆ ನಾಶವಾಗಿದೆ. ಮಲೆ ಮಹದೇಶ್ವರ ಬೆಟ್ಟಸುತ್ತಮುತ್ತಲಿನ ಕುಗ್ರಾಮಗಳಾದ ಆನೆಹೊಲ, ಇಂಡಿಗನತ್ತ, ಕೊಂಬುಡಿಕ್ಕಿ, ದೊಡ್ಡಾಣೆ, ನಾಗಮಲೆ ಸೇರಿದಂತೆ ಇನ್ನಿತರೆ ಕುಗ್ರಾಮಗಳ ಜಮೀನುಗಳಲ್ಲಿ ಮಳೆಯಿಂದ ರಾಗಿ, ನವಣೆ, ಸಾಮೆ ಫಸಲುಗಳು ನೆಲಕಚ್ಚಿವೆ.

 • Gopinatham Dam

  ChamarajnagarNov 2, 2019, 2:05 PM IST

  ಎರಡು ವರ್ಷಗಳ ನಂತರ ತುಂಬಿದ ಡ್ಯಾಂ, ಕುರಿ ಬಲಿ ನೀಡಿದ ಜನ

  ಮಲೆ ಮಹದೇಶ್ವರ ಬೆಟ್ಟ ತಪ್ಪ ಲ್ಲಿನಲ್ಲಿ ಸುರಿದ ಭಾರೀ ಮಳೆಯಿಂದ ಗೋಪಿ ನಾಥಂ ಡ್ಯಾಂ ಭರ್ತಿಯಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಮೂಢನಂಬಿಕೆಯಿಂದ ಜಲಾಶಯಕ್ಕೆ ಕುರಿ ಬಲಿ ಕೊಟ್ಟಿರುವುದು ವಿವಾದಕ್ಕೂ ಸಹ ಎಡೆ ಮಾಡಿಕೊಟ್ಟಿದೆ.

 • Mora

  Karnataka DistrictsSep 2, 2019, 1:25 PM IST

  ಗೌರಿ ಹಬ್ಬ ಬಿಟ್ಟರೆ ನಮ್ಮ ಮೊರ ಕೇಳುವವರ್ಯಾರು..!

  ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯ ಪ್ರದೇಶ ಇದ್ದ ಹಿನ್ನೆಲೆ ಚಾಮರಾಜನಗರ, ಮಹದೇಶ್ವರ ಬೆಟ್ಟಸುತ್ತಮುತ್ತಲ ಪ್ರದೇಶದಲ್ಲಿ ಗೌರಿ ಮೇದಾರ ಜನಾಂಗದವರು ಬಿದಿರು ಉತ್ಪನ್ನ ತಯಾರಿಕೆ, ಕುಲ ಕಸುಬನ್ನಾಗಿ ಮಾಡಿಕೊಂಡಿದ್ದರು. ಆದರೆ ಅರಣ್ಯ ಇಲಾಖೆ ಬಿದಿರು ನೀಡುವುದು ನಿಲ್ಲಿಸಿದ್ದು, ಇವರ ಕೈ ಕಟ್ಟಿಹಾಕಿದಂತಾಗಿದೆ. 

 • Darshan

  NEWSDec 19, 2018, 11:02 AM IST

  ಮಹದೇಶ್ವರ ಬೆಟ್ಟ ದರ್ಶನ್‌ಗೆ ದತ್ತು ನೀಡಿಲ್ಲ: ಅರಣ್ಯ ಇಲಾಖೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಲೆ ಮಹದೇಶ್ವರ ಬೆಟ್ಟವನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.  ಅರಣ್ಯ ಭೂಮಿಯನ್ನು ಸಾರ್ವಜನಿಕರಿಗೆ ದತ್ತು ನೀಡುವಂತಹ ಯಾವುದೇ ಯೋಜನೆ ರಾಜ್ಯ ಸರ್ಕಾರದಲ್ಲಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

 • Maramma Temple

  NEWSDec 17, 2018, 9:19 AM IST

  ವಿಷ ಪ್ರಸಾದ: ಇಬ್ಬರು ಸ್ವಾಮೀಜಿಗಳ ವಿಚಾರಣೆ

  ಮಾರಮ್ಮನ ದೇಗುಲ ದುರಂತಕ್ಕೆ ಸಂಬಂಧಿಸಿ ಗೋಪುರ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ- ಕಿರಿಯ ಗುರುಸ್ವಾಮೀಜಿ, ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮಹದೇವ ಸ್ವಾಮೀಜಿ ಅವರನ್ನು ವಿಚಾರಣೆ ಮಾಡಲಾಗಿದೆ.