ಮಹದಾಯಿ ತೀರ್ಪು  

(Search results - 7)
 • supreme court mahadayi

  Karnataka Districts29, Feb 2020, 8:39 AM

  ರಾಜ್ಯದೆಲ್ಲೆಡೆ ಮಹದಾಯಿ ರೈತರಿಂದ ಸಂಭ್ರಮಾಚರಣೆ

  ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನಂತೆ 13.42 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿದ್ದನ್ನು ಸ್ವಾಗತಿಸಿ ನರಗುಂದ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧೆಡೆ ಶುಕ್ರವಾರ ಹೋರಾಟಗಾರರು ವಿಜಯೋತ್ಸವ ಆಚರಿಸಿದ್ದಾರೆ.

 • undefined

  NEWS6, Sep 2018, 11:47 AM

  ಮಹದಾಯಿ ತೀರ್ಪು ಈಗಲೇ ಮರೆತೆವಾ..?

  ಕರ್ನಾಟಕದ ರೈತರು ಮತ್ತು ಸರ್ಕಾರದ ಮೂರು ದಶಕಗಳ ಮಹದಾಯಿ ಹೋರಾಟಕ್ಕೆ ನ್ಯಾಯಾಧಿಕರಣ ಕಳೆದ ತಿಂಗಳು ತನ್ನ ತೀರ್ಪು ಪ್ರಕಟಿಸಿದೆ. ತೀರ್ಪಿನ ಸಾರ ಅರ್ಥವಾಗದವರು ಸ್ವಾಗತಿಸಿ, ಸಂಭ್ರಮಿಸಿದರೆ, ಅರ್ಥ ಮಾಡಿಕೊಂಡವರು ನ್ಯಾಯಾಧಿಕರಣದ ನಡೆಯನ್ನು ಖಂಡಿಸಿದ್ದಾರೆ. ಮೇಲ್ಮನವಿ ಸಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

  ಸರ್ಕಾರ ಕೂಡ ತಜ್ಞರ ಜತೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿತ್ತು. ಆದರೆ ತೀರ್ಪು ಪ್ರಕಟವಾಗಿ ತಿಂಗಳು ಸಮೀಪಿ ಸುತ್ತ ಬಂದಿದ್ದರೂ ಸಮ್ಮಿಶ್ರ ಸರ್ಕಾರ ಆಚೀಚೆ ಅಲುಗಾಡಿಲ್ಲ. ಪ್ರತಿಪಕ್ಷ ಬಿಜೆಪಿ ಕೂಡ ಬಾಯಿ ಬಿಡದಿರುವುದು ಮಲಪ್ರಭಾ ಅಚ್ಚು ಕಟ್ಟು ಪ್ರದೇಶದ ರೈತರನ್ನು ಮುಂದೇನು ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ. ಜತೆಗೆ ಸರ್ಕಾರ ಈಗಲೇ ಮಹದಾಯಿ ಕುರಿತು ಉತ್ಸಾಹ ಕಳೆದುಕೊಂಡಿತೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

 • undefined
  Video Icon

  NEWS14, Aug 2018, 9:59 PM

  ಮಹದಾಯಿ ತೀರ್ಪು : ಯಾರ್ಯಾರು ಏನೆಂದ್ರು ?

  • ಕುಡಿಯುವ ನೀರಿಗಾಗಿ 4 ಟಿಎಂಸಿ 
  • ಕಳಸಾ-ಬಂಡೂರಿಗೆ 4 ಟಿಎಂಸಿ 
  • ಮಹದಾಯಿಯಿಂದ ನೀರಾವರಿಗೆ 8 ಟಿಎಂಸಿ 
  • ಕಳಸಾ ವ್ಯಾಪ್ತಿಗೆ 1.12 ಟಿಎಂಸಿ 
 • undefined

  NEWS14, Aug 2018, 5:39 PM

  ಮಹದಾಯಿ ತೀರ್ಪು : ಕರ್ನಾಟಕಕ್ಕೆ ಮಾತ್ರವಲ್ಲ ಗೋವಾಕ್ಕೂ ಸೋಲು

  • ತೀರ್ಪಿನಲ್ಲಿ ಗೋವಾಕ್ಕೆ 24, ಕರ್ನಾಟಕಕ್ಕೆ 13.5 ಮಹಾರಾಷ್ಟ್ರಕ್ಕೆ 1.5 ಟಿಎಂಸಿ ಹಂಚಿಕೆ
  • ನ್ಯಾಯಾಧಿಕರಣ ತೀರ್ಪು ಕರ್ನಾಟಕದ ಜೊತೆ ಗೋವಾಕ್ಕೂ ಸೋಲು 
 • undefined

  NEWS14, Aug 2018, 4:46 PM

  ಮಹದಾಯಿ ತೀರ್ಪು : ರಾಜ್ಯಕ್ಕೆ ಅನ್ಯಾಯ, ಸುಪ್ರೀಂಗೆ ಮೇಲ್ಮನವಿ

  • ಕರ್ನಾಟಕ ಕೇಳಿದ್ದು 36.5 ಟಿಎಂಸಿ, ನೀಡಿದ್ದು ಮಾತ್ರ 13.7 ಟಿಎಂಸಿ
  • ರಾಜ್ಯಕ್ಕೆ ಭಾರಿ ಅನ್ಯಾಯ ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸಲು ರಾಜ್ಯದ ನಿರ್ಧಾರ

   

 • undefined

  NEWS14, Aug 2018, 3:41 PM

  ಮಹದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 4 ಟಿಎಂಸಿ ಕುಡಿಯುವ ನೀರು

  • ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆಸಿತ್ತು.
  • ರಾಜ್ಯದ ಮನವಿಯಲ್ಲಿ 7 ಟಿಎಂಸಿ  ಹೆಚ್ಚುವರಿ ನೀರಿನ ಬೇಡಿಕೆ
 • mahadayi protest2

  24, Sep 2017, 12:22 PM

  2018ರ ಆಗಸ್ಟ್’ನೊಳಗೆ ಮಹದಾಯಿ ತೀರ್ಪು?

  ರಾಜ್ಯಕ್ಕೆ ಸಂತೋಷ, ಜತೆಗೇ ಆತಂಕ:

  ಪ್ರಕರಣದಲ್ಲಿ ಗೋವಾ 11, ಕರ್ನಾಟಕ 5 ಸಾಕ್ಷಿಗಳನ್ನು ಪ್ರಸ್ತುತಪಡಿಸಲು ಮುಂದಾಗಿದ್ದವು. ತ್ವರಿತ ವಿಚಾರಣೆ ಉದ್ದೇಶದಿಂದ ಗೋವಾಕ್ಕೆ 5, ಕರ್ನಾಟಕಕ್ಕೆ 4 ಸಾಕ್ಷಿಗಳ ಮಿತಿಯನ್ನು ನ್ಯಾಯಾಧಿರಣ ವಿಧಿಸಿದೆ. ಆದರೆ ಇದಕ್ಕೆ ರಾಜ್ಯದ ಪರ ವಕೀಲರಲ್ಲೇ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ನಮಗೆ ಪ್ರಕರಣ ಶೀಘ್ರ ಇತ್ಯರ್ಥ ಆಗಬೇಕು ಎನ್ನುವುದಕ್ಕಿಂತ ನ್ಯಾಯ ಸಿಗುವುದು ಮುಖ್ಯ. ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ನಾವೂ ನಮ್ಮ ಕಾನೂನು ಹೋರಾಟ ಸಡಿಲಗೊಳಿಸಲಾಗದು. ಇದರಿಂದ ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು ಎಂಬ ವಾದ ಕೇಳಿಬಂದಿದೆ