ಮಸ್ಕತ್  

(Search results - 5)
 • Puthige

  Karnataka Districts12, Dec 2019, 8:14 AM IST

  ಮಸ್ಕತ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ಪಾದಪೂಜೆ

  ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳಿಗೆ ಒಮಾನ್‌ನ ರಾಜಧಾನಿಯಲ್ಲಿ ಶೇಖ್‌ ಕನಾಕ್ಸಿ ಖಿಮ್ಜಿ ಅವರ ಕುಟುಂಬವು ಪಾದಪೂಜೆ ನೆರವೇರಿಸಿತು. ಇತ್ತೀಚೆಗೆ ಪುತ್ತಿಗೆ ಶ್ರೀಗಳು ಒಮಾನ್‌ಗೆ ಆಗಮಿಸಿದ್ದಾಗ ಮಸ್ಕಟ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ ಕನಾಕ್ಸಿ ಖಿಮ್ಜಿ ಅವರು ಪಾದಪೂಜೆ ನೆರವೇರಿಸಿದ್ದಾರೆ.

 • ganesh

  News2, Oct 2019, 10:52 AM IST

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ!

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ| ಓಮನ್‌ ದೇಶದ ತುಳು- ಕನ್ನಡ ಬಳಗದಿಂದ ಆಯೋಜನೆ

 • BIG3
  Video Icon

  state27, Dec 2018, 8:29 PM IST

  ಬಿಗ್ 3 ಆ್ಯಂಡ್ ಸಿಸಿಬಿ ಟೀಂ: ನಂದಿನಿ ವಾಪಸ್ ಕರುನಾಡಿಗೆ!

  ಸುವರ್ಣ ನ್ಯೂಸ್ ಮಸ್ಕತ್ ಆಪರೇಷನ್ ಗೆ ಕೈ ಜೋಡಿಸಿದ ಸಿಸಿಬಿ ಪೊಲೀಸರು, ಸಾಮಾನ್ಯ ಮಹಿಳೆಯೊಬ್ಬಳ ಕಷ್ಟಕ್ಕೆ ಮೀಡಿದ ಬಿಗ್ 3ಗೆ ಸಾಥ್ ನೀಡಿದ್ದಾರೆ. ಇದು ಸಿಸಿಬಿ ಮತ್ತು ಸುವರ್ಣ ನ್ಯೂಸ್ ನಡೆಸಿದ ಜಂಟಿ ಕಾರ್ಯಚರಣೆಯಾಗಿದ್ದು, ಸಂಕಷ್ಟದಲ್ಲಿದ್ದ ಮಹಿಳೆಯನ್ನು ಕರ್ನಾಟಕಕ್ಕೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ.

 • BIG3
  Video Icon

  state27, Dec 2018, 4:52 PM IST

  ಗಲ್ಫ್‌ದಿಂದ ಬಂದ ಇ-ಮೇಲ್: ಬಿಗ್ 3+ಸಿಸಿಬಿ= ಪ್ರಾಬ್ಲಂ ಸಾಲ್ವ್ಡ್!

  ಕೇವಲ ಆ ಒಂದು ಇ-ಮೇಲ್ ಸಹಾಯದಿಂದ ಸುವರ್ಣನ್ಯೂಸ್ ಬಿಗ್3, ಸಿಸಿಬಿ ಸಹಾಯದೊಂದಿಗೆ ಮಸ್ಕತ್ ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದೆ. ಬಿಗ್3 ಗೆ ಬಂದ ಇ-ಮೇಲ್ ಯಾವುದು?. ಮಸ್ಕತ್ ನಲ್ಲಿ ಸಿಕ್ಕಿ ಬಿದ್ದಿದ್ದ ಮಹಿಳೆ ಯಾರು?. ಸಿಸಿಬಿ ಪೊಲೀಸರ ಸಹಕಾರದಿಂದ ಹೇಗೆ ಸಮಸ್ಯೆಗೆ ಪರಿಹಾರ ದೊರಕಿತು?. ಈ ಎಲ್ಲಾ ಕುತೂಹಲಕ್ಕೆ ಈ ವಿಡಿಯೋ ನೋಡಿ..

 • Kannada

  NRI28, Nov 2018, 6:25 PM IST

  ಮಸ್ಕತ್‌ನಲ್ಲಿ ಕನ್ನಡ ಹಬ್ಬ, ಹಾಸ್ಯ, ಸಂಗೀತ, ಸಾಹಿತ್ಯ ರಸಧಾರೆ

  ಕರ್ನಾಟಕ  ಸಂಘ ಮಸ್ಕತ್ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ  ಏರ್ಪಡಿಸಿದ  ಕಾರ್ಯಕ್ರಮ 'ಕರ್ನಾಟಕ ಉತ್ಸವ -2018' ನವೆಂಬರ್ 9 ರಂದು ಮಸ್ಕತ್‌ನ ಅಲ ಫಲಾಜ್  ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕನ್ನಡಿಗರೆಲ್ಲ ಒಂದು ಕಡೆ ಬೆರೆತು ತಮ್ಮ ತನವನ್ನು ಹಂಚಿಕೊಂಡರು. ಭಾಷಾ ಪ್ರೀತಿ ಮೆರೆದರು.