Search results - 106 Results
 • Mandir

  NEWS18, May 2019, 5:23 PM IST

  9 ಅಡಿ ಗೋಡೆಯಲ್ಲಿ ದೇಶದ ಸಾಮರಸ್ಯ: ಮಂದಿರ, ಮಸೀದಿಯ ಕತೆಯೇ ಸ್ವಾರಸ್ಯ!

  ಮಸೀದಿ ಆವರಣದಲ್ಲಿರುವ ಬಿಲ್ವಿ ಪತ್ರೆಯ ಎಲೆಗಳೇ, ಆವರಣದಾಚೆಯ ಶಿವಲಿಂಗಕ್ಕೆ ಶೃಂಗಾರ| ಮಹಾ ಆರತಿಯ ಭಜನೆ,ಗಂಟೆ ಜಾಗಟೆ ಧ್ವನಿ ನಿಂತ ಬಳಿಕವೇ ಈ ಬದಿಯ ಮಸೀದಿಯಲ್ಲಿ ಆಜಾನ್| ರಾಜಕೀಯವನ್ನು ಮಂದಿರ, ಮಸೀದಿ ಆವರಣಕ್ಕೆ ತರಬೇಡಿ ಇದು ಧರ್ಮಪಾಲಕರ ಮನವಿ

 • NEWS10, May 2019, 12:30 PM IST

  ದುಬೈ: ಮಸೀದಿ ನಿರ್ಮಿಸಿ 800 ಮಂದಿಗೆ ಇಫ್ತಾರ್ ಆಯೋಜಿಸುವ ಭಾರತೀಯ

  ದುಬೈನಲ್ಲಿ  ಮಸೀದಿ ನಿರ್ಮಾಣ ಮಾಡಿ ಭಾರತೀಯ ಮೂಲದ ವ್ಯಕ್ತಿಯೋರ್ವರು ನಿತ್ಯ 800 ಮಂದಿಗೆ ಇಫ್ತಾರ್ ಆಯೋಜನೆ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಉದಾರ ಸೇವೆ ನಡೆಸುತ್ತಿದ್ದಾರೆ.

 • NEWS8, May 2019, 11:43 AM IST

  ಪಾಕಿಸ್ತಾನ ಸೂಫಿ ಮಸೀದಿಯಲ್ಲಿ ಸ್ಫೋಟ: ನಾಲ್ವರು ಹತ!

  ಪಾಕಿಸ್ತಾನದ ಲಾಹೋರ್ನ ಡಾತಾ ದರ್ಬಾರ್ ಸೂಫಿ ಮಸೀದಿಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಪರಿಣಾಮ ಸ್ಥಳದಲ್ಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 

 • Sadhvi Pragya

  Lok Sabha Election News27, Apr 2019, 1:00 PM IST

  ಏಕೆ ನಿಮ್ಮ ಸ್ಪರ್ಧೆ ಧರ್ಮ VS ಅಧರ್ಮದ ಯುದ್ಧವೇ?

  ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ, ಹಿಂದು ಭಯೋತ್ಪಾದಕಿ ಎಂಬ ಹಣೆಪಟ್ಟಿಯೊಂದಿಗೆ 9 ವರ್ಷ ಜೈಲಿನಲ್ಲಿದ್ದ ಪ್ರಜ್ಞಾ ಸಿಂಗ್‌ ಈಗ ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮುಂಬೈ ಸ್ಫೋಟ ಪ್ರಕರಣದ ಹೀರೋ ಹೇಮಂತ್‌ ಕರ್ಕರೆ ವಿರುದ್ಧ ಮಾತನಾಡುವ, ಬಾಬ್ರಿ ಮಸೀದಿ ಧ್ವಂಸದಲ್ಲಿ ನಾನೂ ಪಾಲ್ಗೊಂಡಿದ್ದೆ ಎನ್ನುವ ಪ್ರಜ್ಞಾ ಈಗಾಗಲೇ ಸಾಕಷ್ಟುವಿವಾದ ಹುಟ್ಟುಹಾಕಿದ್ದಾರೆ. ಅವರ ಜೊತೆ ಇಂಡಿಯಾ ಟುಡೇ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 • Pragya Sing Thakur

  Lok Sabha Election News22, Apr 2019, 8:28 AM IST

  ಬಾಬ್ರಿ ಧ್ವಂಸದಲ್ಲಿ ನಾನೂ ಭಾಗಿಯಾಗಿದ್ದೆ: ಪ್ರಜ್ಞಾ

  ಮಾಲೆಗಾಂವ್ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಬಾಬ್ರಿ ಧ್ವಂಸದಲ್ಲಿ ತಾನೂ ಭಾಗಿಯಾಗಿದ್ದೆ ಎಂಬ ಹೇಳಿಕೆ ನೀಡಿದ್ದಾರೆ.

 • Supreme court cancelled bail of businessman under accused of the terror funding

  NEWS16, Apr 2019, 11:02 PM IST

  ‘ಶಬರಿಮಲೆ ತೀರ್ಪಿನ ಕಾರಣಕ್ಕೆ ಮಸೀದಿ ಪ್ರವೇಶವನ್ನು ಕೈಗೆತ್ತಿಕೊಳ್ಳಬಹುದು’

  ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಮಹಿಳೆಯರ ಪ್ರವೇಶ ವಿಚಾರ ಚರ್ಚೆಗೆ ಬಂದಿದೆ. ಶಬರಿಮಲೆ ತೀರ್ಪಿನ ಕಾರಣಕ್ಕೆ ಮಸೀದಿಗೆ ಮಹಿಳೆಯರು ಪ್ರವೇಶ ವಿಚಾರ ವಿವಾರಣೆ ಕೈಗೆ ಎತ್ತಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 • student

  NEWS27, Mar 2019, 5:12 PM IST

  ನಿಜವಾಯ್ತು Surf Excel ಜಾಹೀರಾತು: ಸಹಪಾಠಿ ಮಸೀದಿ ತಲುಪುವವರೆಗೂ ಬಣ್ಣ ಹಾಕುವುದನ್ನೇ ನಿಲ್ಲಿಸಿದ್ರು!

  ಮಸೀದಿಗೆ ಹೋಗುತ್ತಿದ್ದಾತನಿಗೆ ಬಣ್ಣ ತಾಗದಂತೆ ಸುತ್ತುವರೆದು ಕರೆದೊಯ್ದ ಬಾವೈಕ್ಯತೆ ಮೆರೆದ ವಿದ್ಯಾರ್ಥಿಗಳು!

 • prakeshraj

  Lok Sabha Election News22, Mar 2019, 5:01 PM IST

  ಮಂದಿರ, ಮಸೀದಿ, ಚರ್ಚ್‌ಗೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ ಪ್ರಕಾಶ್ ರಾಜ್

  ಬೆಂಗಳೂರು ಕೇಂದ್ರದ  ಸ್ವತಂತ್ರ ಅಭ್ಯರ್ಥಿಯಾಗಿ ನಟ, ನಿರ್ದೇಶಕ ಪ್ರಕಾಶ್ ರಾಜ್ ನಾಮಪತ್ರ ಸಲ್ಲಿಸಿದ್ದಾರೆ.  ನಾಮಪತ್ರ ಸಲ್ಲಿಕೆಗೂ ಮುನ್ನ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಿದ ಪ್ರಕಾರ್ ರಾಜ್ ಆಶೀರ್ವಾದ ಪಡೆದರು.

 • facebook

  NEWS19, Mar 2019, 12:09 PM IST

  ಮಸೀದಿ ದಾಳಿಯ 15 ಲಕ್ಷ ವಿಡಿಯೋ ಅಳಿಸಿದ ಫೇಸ್‌ಬುಕ್‌

  ನ್ಯೂಜಿಲೆಂಡ್‌ನ ಮಸೀದಿ ಮೇಲಿನ ದಾಳಿ ನಡೆಸಿ 50 ಜನರನ್ನು ಕೊಂದ ಉಗ್ರ, ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದ ಸಂಗತಿ ಇದೀಗ ಫೇಸ್‌ಬುಕ್‌ಗೇ ಭಾರೀ ಸಂಕಷ್ಟ ತಂದಿಟ್ಟಿದೆ. ಇಂಥ ಅನಾಹುತಕಾರಿ ಘಟನೆಯನ್ನು ನೇರಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಆನ್‌ಲೈನ್‌ ಸಾಮಾಜಿಕ ಜಾಲತಾಣದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ

 • Kins pray for the deceased after terror attacks in mosques in New Zealand

  NEWS17, Mar 2019, 9:05 AM IST

  ನ್ಯೂಜಿಲ್ಯಾಂಡ್ ದಾಳಿಯಲ್ಲಿ ಐವರು ಭಾರತೀಯರ ಸಾವು!

  ನ್ಯೂಜಿಲ್ಯಾಂಡ್‌ನ ಮಸೀದಿ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ನ್ಯೂಜಿಲ್ಯಾಂಡ್‌ನ ಭಾರತೀಯ ರಾಯಭಾರ ಕಚೇರಿ, ಕ್ರೈಸ್ಟ್ ಚರ್ಚ್ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಅಸುನೀಗಿದ್ದಾರೆ ಎಂದು ತಿಳಿಸಿದೆ.

 • Digvijay Singh

  NEWS16, Mar 2019, 4:40 PM IST

  ಹಿಟ್ಲರ್, ಮುಸುಲೋನಿ ಜೊತೆ ಮೋದಿ ಹೆಸರು: ಡಿಗ್ಗಿ ನಿಮ್ಗೆ ಬೇಕಿತ್ತಾ ಗುರು?

  ನ್ಯೂಜಿಲ್ಯಾಂಡ್ ಮಸೀದಿ ದಾಳಿಯನ್ನು ಖಂಡಿಸುವ ನೆಪದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ಅನವಶ್ಯಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದಿದ್ದಾರೆ. ಜಗತ್ತಿಗೆ ಹಿಟ್ಲರ್, ಮುಸುಲೋನಿ, ನರೇಂದ್ರ ಮೋದಿ ಅವರಂತ ನಾಯಕರು ಬೇಕಿಲ್ಲ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

 • SPORTS15, Mar 2019, 11:52 AM IST

  ಮಸೀದಿಯಲ್ಲಿ ಶೂಟೌಟ್: ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗರು..!

  ಪಾಕಿಸ್ತಾನದ ಲಾಹೋರ್’ನ ಗಡಾಫಿ ಮೈದಾನದ ಸಮೀಪ 2009ರ ಮಾರ್ಚ್ 3ರಂದು ಶ್ರೀಲಂಕಾ ಕ್ರಿಕೆಟಿಗರು ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 12 ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಲಂಕಾದ 6 ಸದಸ್ಯರು ಗಾಯಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ 6 ಪೊಲೀಸರು ಹಾಗೂ ಇಬ್ಬರು ನಾಗರೀಕರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

 • Fact

  NEWS14, Mar 2019, 9:04 AM IST

  ವೈರಲ್ ಚೆಕ್: ಪಾಕ್‌ನಲ್ಲಿ ಬಾಂಬ್‌ಗೆ 15 ವಿಜ್ಞಾನಿಗಳು ಬಲಿ?

  ಪಾಕಿಸ್ತಾನದ ಕರಾಚಿಯ ಮಸೀದಿಯೊಂದರಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಅದು ಸ್ಫೋಟಗೊಂಡು 15 ಜನ ವಿಜ್ಞಾನಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂತಹುದ್ದೊಂದು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ? ಏನಿದರ ಅಸಲಿಯತ್ತು? ಇಲ್ಲಿದೆ ವಿವರ

 • Ayodhya Land

  NEWS12, Mar 2019, 9:51 AM IST

  ಮಂದಿರ ಮಧ್ಯಸ್ಥಿಕೆ ತಂಡ ಇಂದು ಅಯೋಧ್ಯೆಗೆ

   ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ನಿಂದ ನೇಮಕವಾಗಿರುವ ತ್ರಿಸದಸ್ಯ ಸಂಧಾನಕಾರರ ತಂಡ ಮಂಗಳವಾರದಿಂದ ಅಧಿಕೃತ ಕೆಲಸ ಆರಂಭಿಸಲಿದೆ. 

 • Supreme court will decide mediation in ram mandir babri masjid case today
  Video Icon

  NEWS8, Mar 2019, 12:37 PM IST

  ಅಯೋಧ್ಯಾ ವಿವಾದ : ಸಂಧಾನ ಸಮಿತಿ ರಚಿಸಿದ ಸುಪ್ರೀಂಕೋರ್ಟ್

  ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಸುಪ್ರೀಕೋರ್ಟ್ ನಿ. ನ್ಯಾ. ಖಲೀಫುಲ್ಲಾ ನೇತೃತ್ವದಲ್ಲಿ ಉತ್ತರ ಪ್ರದೇಶಸ ಫೈಜಾಬಾದ್ ನಲ್ಲಿ ಸಂಧಾನವಾಗಬೇಕು ಎಂದು ಸೂಚನೆ ನೀಡಿದೆ. ಸಂಧಾನ  ಇದು ಸಂಪೂರ್ಣವಾಗಿ ರಹಸ್ಯವಾಗಿರಬೇಕು. ಎರಡು ತಿಂಗಳ ಒಳಗೆ ಅಯೋಧ್ಯೆ ಸಂಧಾನ ಪ್ರಕ್ರಿಯೆ ಮುಗಿಸಬೇಕು ಎಂದಿದೆ.