ಮಸಾಲೆ  

(Search results - 18)
 • Rasamalai is a dessert recipe is made using milk, dry fruits and paneer. You can garnish the dish with a few strands of kesar.
  Video Icon

  LIFESTYLE6, Oct 2019, 1:22 PM IST

  ಮಸಾಲೆ ಕೇಸರಿಯಿಂದೇನು ಉಪಯೋಗ?

  ವಿಶ್ವದಲ್ಲಿಯೇ ಹೆಚ್ಚು ಬೆಲೆಯುಕ್ತ ಮಸಾಲೆ ಎಂದರೆ ಕೇಸರಿ. ಕುಯ್ಲಿನ ವಿಧಾನ ಹಾಗೂ ಉತ್ಪಾದನಾ ವೆಚ್ಚದಿಂದ ಇದರ ಬೆಲೆ ದುಬಾರಿ. ಜೀವಕೋಶಗಳ ವಿಷ ತೆಗೆಯುವಂಥ ಆ್ಯಂಟಿ ಆಕ್ಸಿಡೆಂಟ್ಸ್ ಗುಣ ಈ ಕೇಸರಿಯಲ್ಲಿ ಹೆಚ್ಚಿವೆ. ಹಾನಿಗೊಳಗಾಗುವ ಮೆದುಳಿನ ಜೀವಕೋಶಗಳನ್ನು ಇದು ತಡೆಯುತ್ತದೆ. ಖಿನ್ನತೆ ವಿರುದ್ಧವೂ ಇದು ಹೋರಾಡಬಲ್ಲದು. ಪಚನ ಶಕ್ತಿಯನ್ನು ಹೆಚ್ಚಿಸಿ, ತೂಕ ಇಳಿಸಲು ಇದು ಸಹಕಾರಿ.

 • Nalin Kumar Kateel

  Karnataka Districts12, Sep 2019, 12:21 PM IST

  ರಾಜಕೀಯದಲ್ಲಿ ಮಸಾಲೆ ಬೇಕು, ಆಗಷ್ಟೇ ಪ್ರಚಾರ ಸಿಗುತ್ತದೆ: ನಳಿನ್ ಕುಮಾರ್ ಕಟೀಲ್

  ಜನತೆಗೆ ಆತ್ಮವಿಶ್ವಾಸ ಮೂಡಿಸಿದ ರಾಜ್ಯ ಬಿಜೆಪಿ ಆಡಳಿತ| ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ನಳಿನ್‌ ಕುಮಾರ್‌ ಕಟೀಲ್‌

 • Spices

  LIFESTYLE9, Sep 2019, 1:22 PM IST

  ಸ್ಮಾರ್ಟ್ ಕಿಚನ್ ನಿಯಮ ತಿಳ್ಕೊಳ್ಳಿ, ಸ್ಮಾರ್ಟ್ ಹೆಣ್ಣು ನೀವಾಗಿ..

  ಮಸಾಲೆ ಪದಾರ್ಥಗಳು ಮಳೆಗಾಲದ ಬಣ್ಣ, ರುಚಿ ಹಾಗೂ ಪರಿಮಳಗೆಡುತ್ತವೆ. ಅವುಗಳನ್ನು ಕೆಡದಂತೆ ಕಾಪಾಡಲು, ತಾಜಾವಾಗಿಡಲು ಹೀಗೆ ಮಾಡಿ...

 • JDS

  NEWS28, Jul 2019, 4:07 PM IST

  ಕೂಗೋ ಕೋಳಿಗೆ ಖಾರ ಮಸಾಲೆ, ಬಾಡೂಟಕ್ಕೆ ಚಿಕನ್ ಆದ್ರು ಜೆಡಿಎಸ್ ಶಾಸಕರು!

  ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ ನಂತರ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.  ಸ್ಪೀಕರ್ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ 11 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಜೆಡಿಎಸ್ ಮೂವರು ಶಾಸಕರನ್ನು ಸೋಶಿಯಲ್ ಮೀಡಿಯಾದಲ್ಲಿ ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಪರಿ ಮಾತ್ರ ವಿಚಿತ್ರವಾಗಿದೆ.

 • Kavaludari

  Sandalwood14, Apr 2019, 12:44 PM IST

  ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

  ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ. ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

 • Kodagu

  Sandalwood27, Nov 2018, 10:37 AM IST

  ಕೊಡಗು ಸಂತ್ರಸ್ತ ಮಹಿಳೆಯರ ಮಹಾ ಸಾಧನೆ

  ಮಳೆ ನಡುಗಿಸಿತು. ಭೂಮಿ ಕುಸಿದು ಬದುಕು ಬದಲಾಯಿತು. ಹಾಗಂತ ಕೊಡಗಿನ ಹೆಣ್ಮಕ್ಕಳು ಸುಮ್ಮನೆ ಕೂರಲಿಲ್ಲ. ಪ್ರಾಜೆಕ್ಟ್ ಕೂರ್ಗ್ ಯೋಜನೆಯಲ್ಲಿ ಒಂದಾದರು. ಕಷ್ಟ ಮರೆತು ಕೆಲಸ ಮಾಡಿದರು. ಕೊಡಗು ಫ್ಲೇವರ್ಸ್ ಎಂಬ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಸಿದರು. ಆ ಮೂಲಕ ತಾವು ಯಾವುದಕ್ಕೂ ಸೋಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಕೈ ಹಿಡಿಯುವುದು ನಮ್ಮ ಜವಾಬ್ದಾರಿ.

 • Vidyarthi Bhavan

  Food25, Oct 2018, 10:39 AM IST

  ವಿದ್ಯಾರ್ಥಿ ಭವನಕ್ಕೆ ತುಂಬಿತು 75: ಪಯಣದ ಕಥೆ ಇಲ್ಲಿದೆ

  ಹೂವಿನ ಮಾರ್ಕೆಟ್ಟು, ಹಣ್ಣಿನ ಸಂತೆ, ತರಕಾರಿ ಮಾರುಕಟ್ಟೆ, ಪುಸ್ತಕದ ಅಂಗಡಿ, ಮಾಸ್ತಿ ಕ್ಲಬ್ಬು, ಗ್ರಂಥಿಗೆ ಅಂಗಡಿ, ವೀಳ್ಯೆದೆಲೆ ಬುಟ್ಟಿ- ಹೀಗೆ ಏನೆಲ್ಲವನ್ನು ಮಾರುವ ಗಾಂಧಿಬಜಾರಿನ ನಟ್ಟನಡುವೆ ಘಮ್ಮನೆ ಮೂಗಿಗೆ ಅಡರುವ ಮಸಾಲೆ ದೋಸೆಯ ಪರಿಮಳಕ್ಕೆ ಮನಸೋಲದವರು ಯಾರಿದ್ದಾರೆ? ಬೆಳಗ್ಗೆ ಸಂಜೆ ಅಲ್ಲಿ ಜನ ಸಾಲುಗಟ್ಟಿ ನಿಂತು ಮಸಾಲೆ ದೋಸೆಗಾಗಿ ಕಾಯುತ್ತಾರೆ. ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಕ್ಯೂ ನಿಲ್ಲುವಂತೆ ಸರದಿಯ ಸಾಲಲ್ಲಿ ನಿಂತು ದೋಸೆ ತಿನ್ನುತ್ತಾರೆ. ದೋಸೆಗೂ ಅದನ್ನು ತಿನ್ನುವವರಿಗೂ ಭಾವನಾತ್ಮಕ ಸಂಬಂಧ ಉಂಟೆಂಬುದು ಗೊತ್ತಾಗುವುದು ವಿದ್ಯಾರ್ಥಿ ಭವನಕ್ಕೆ ಕಾಲಿಟ್ಟಾಗಲೇ. ಈ ಹೋಟೆಲ್ಲಿನ ೭೫ ವರ್ಷಗಳ ಪಯಣದ ಕತೆ ಇಲ್ಲಿದೆ.

 • Ship

  NEWS25, Sep 2018, 10:16 AM IST

  400 ವರ್ಷದ ಹಿಂದಿನ ಹಡಗು ಪತ್ತೆ: ಭಾರತದ ‘ಮಸಾಲೆ’ ಇನ್ನೂ ಇದೆ!

  ಪೋರ್ಚುಗಲ್ ನ ಸಾಗರದಾಳದಲ್ಲಿ ಸುಮಾರು 400 ವಷರ್ಷಗಳ ಹಿಂದೆ ಮುಳುಗಿದ್ದ ಹಡಗೊಂದನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿನ ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದೆ ಎಂದು ಸಾಗರ ತಜ್ಞರು ತಿಳಿಸಿದ್ದಾರೆ.

 • neerdose
  Video Icon

  Sandalwood11, Jul 2018, 4:25 PM IST

  ಮತ್ತೊಂದು ಡಬಲ್ ಮೀನಿಂಗ್ ಸಿನಿಮಾದಲ್ಲಿ ನಟಿಸ್ತಾರಾ ಜಗ್ಗೇಶ್?

  ವಿವಾದ ಹಾಗೂ ಕುತೂಹಲ ಮೂಡಿಸಿದ್ದ ನೀರ್ ದೋಸೆ ಸಿನಿಮಾ ದ್ವಂದ್ವಾರ್ಥದ ಮಾತಿಗಿಂತ ಹೆಚ್ಚಾಗಿ ಜಗ್ಗೇಶ್-ರಮ್ಯಾ ವಿವಾದದಿಂದಲೇ ಸುದ್ದಿಯಾಗಿತ್ತು. ಡಬಲ್ ಮೀನಿಂಗ್ ಡೈಲಾಗ್’ಗಳು ಮುಜುಗರವನ್ನುಂಟು ಮಾಡುತ್ತಿದ್ದವು. ಆದರೂ ಸಕತ್ ಸುದ್ದಿಯಾಗಿತ್ತು ಈ ಸಿನಿಮಾ.  ಇದೀಗ ಇನ್ನೊಂದು ಇಂತದ್ದೇ ಸಿನಿಮಾ ಮಾಡಲು ಹೊರಟಿದೆ ನೀರ್ ದೋಸೆ ತಂಡ. ಇದು ಮಸಾಲೆ ದೋಸೆನಾ? ಸೆಟ್ ದೋಸೆನಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ. 

 • Instant Neer Dosa

  3, Jun 2018, 10:43 AM IST

  ಮಸಾಲೆ ದೋಸೆಗಿಂತಲೂ ಭಿನ್ನವಾದ ನೀರ್ ದೋಸೆ

  ಮಸಾಲೆ ದೋಸೆಯ ಟೇಸ್ಟೇ ಬೇರೆ, ಮಾಡುವ ರೀತಿಯೇ ಬೇರೆ. ಆದರೆ, ನೀರ್ ದೋಸೆ ಉದ್ದಿನ ಬೇಳೆ ಹಾಕದಿದ್ದರೂ ಮಾಡಬಹುದಾದ ದೋಸೆಯಾಗಿದ್ದು, ಇದನ್ನು ತಿಂದರೆ ದೇಹಕ್ಕೆ ಹಿತವೆನಿಸುತ್ತದೆ. ರುಚಿ ರುಚಿಯಾದ ಚಟ್ನಿ, ರಸಾಯನ ಅಥವಾ ಕಾಯಿ ಹೂರ್ಣವಿದ್ದರಂತೂ ಇದರ ರುಚಿ ಅಷ್ಟಿಷ್ಟಲ್ಲ.

 • Instant Ragi Dosa

  2, Jun 2018, 9:29 AM IST

  ದೇಹಕ್ಕೆ ರಾಗಿ ಬೇಕು, ಮುದ್ದೆ ಬೇಜಾರು, ದೋಸೆ ಟ್ರೈ ಮಾಡಿ

  ರಾಗಿ ಬಾಯಿಗೆ ಅಷ್ಟು ರುಚಿ ಎನಿಸದೇ ಹೋದರೂ, ಆರೋಗ್ಯಕಾರಿ. ಮುದ್ದೆ ಸಾಮಾನ್ಯವಾಗಿ ಎಲ್ಲರಿಗೂ ಸೇರೋಲ್ಲ. ಆದರೆ, ವಿಧ ವಿಧ ಮಸಾಲೆ ಹಾಕಿ ರಾಗಿ ದೋಸೆ ಮಾಡಿದರೆ ರುಚಿ ರುಚಿಯಾಗಿರುತ್ತದೆ. ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..

 • Instant Wheat Dosa

  1, Jun 2018, 10:36 AM IST

  ಅಕ್ಕಿ ದೋಸೆ ಹಿಟ್ಟು ರೆಡಿ ಇಲ್ವಾ? ಗೋಧಿ ದೋಸೆ ಟ್ರೈ ಮಾಡಿ

  ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಬೆಂಗಳೂರಲ್ಲಂತೂ ಒಂದೊಂದು ಹೊಟೇಲ್, ಒಂದೊಂದು ದೋಸೆಗೆ ಫೇಮಸ್. ವಿದ್ಯಾರ್ಥಿ ಭವನ್ ಮಸಾಲ ದೋಸೆಗೆ, ಕೃಷ್ಣ ಭವನ್ ಬೆಣ್ಣೆ ಮಸಾಲೆಗೆ, ಜನಾರ್ದನ  ಈರುಳ್ಳಿ ದೋಸೆಗೆ, ಹೊಟೇಲ್ ದ್ವಾರಕಾ ಖಾಲಿ ದೋಸೆಗೆ, ರಾಮಕೃಷ್ಣ ರಾಗಿ ದೋಸೆಗೆ ಮತ್ತು ಶಾಂತಿ ಸಾಗರ್ ಸೆಟ್ ದೋಸೆಗೆ ಸಿಕ್ಕಾಪಟ್ಟೆ ಫೇಮಸ್.

 • Health benefit of ginger tea

  31, May 2018, 5:47 PM IST

  ಮಳೆಗಾಲದಲ್ಲಿ ಕಾಡೋ ರೋಗಕ್ಕೆ ಶುಂಠಿ ಟೀ ಎಂಬ ಸಿಂಪಲ್ ಮದ್ದು

  ಹೊರಗಡೆ ತಣ್ಣನೆ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ. ಆಗ ಬಾಲ್ಕಿನಿಯಲ್ಲಿ ಕೂತು ಬಿಸಿ ಬಿಸಿ ಟೀ ಕುಡಿಯೋ ಮಜಾನೇ ಬೇರೆ. ಅದು ಶುಂಠಿ ಹಾಕಿರುವ ಮಸಾಲೆ ಟೀ ಆದರಂತೂ ಹೇಳುವುದೇ ಬೇಡ. ಈ ಸುಖಕ್ಕಿಂತ ಮನುಷ್ಯನಿಗೆ ಬೇರೇನು ಬೇಕು?

 • Film Review
  Video Icon

  11, May 2018, 6:35 PM IST

  ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ

  ಚಿತ್ರ: ಹಲೋ ಮಾಮಾ
  ತಾರಾಗಣ: ಮೋಹನ್, ಅರವಿಂದ್ ರಾವ್, ಯತಿರಾಜ್, ಕೆಂಪೇಗೌಡ, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ, ನಿರ್ದೇಶನ: ಮೋಹನ್ , ಸಂಗೀತ: ರಂದೀಪ್,  ಛಾಯಾಗ್ರಹಣ: ಪ್ರಸಾದ್ ಬಾಬು ನಿರ್ಮಾಣ: ಬಿ.ಕೆ.ಚಂದ್ರಶೇಖರ್

 • Film Review
  Video Icon

  11, May 2018, 6:25 PM IST

  ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

  ಚಿತ್ರ: ಹಲೋ ಮಾಮಾ, ತಾರಾಗಣ: ಮೋಹನ್, ಅರವಿಂದ್ ರಾವ್, ಯತಿರಾಜ್, ಕೆಂಪೇಗೌಡ, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ, ನಿರ್ದೇಶನ: ಮೋಹನ್, ಸಂಗೀತ: ರಂದೀಪ್, ಛಾಯಾಗ್ರಹಣ: ಪ್ರಸಾದ್ ಬಾಬು
  ನಿರ್ಮಾಣ: ಬಿ.ಕೆ.ಚಂದ್ರಶೇಖರ್