ಮಶೀನ್  

(Search results - 10)
 • <p>v</p>

  Deal on WheelsJan 11, 2021, 7:43 PM IST

  ಕ್ರೇನ್ ಇಲ್ಲ, ಪ್ರಪಾತಕ್ಕೆ ಬಿದ್ದ ಲಾರಿಯನ್ನು ಗ್ರಾಮಸ್ಥರೇ ಸೇರಿ ಮೇಲೆತ್ತಿದ ವಿಡಿಯೋ ವೈರಲ್!

  ಅಪಘಾತದಲ್ಲಿ ಶುಂಠಿ ಸಾಗಿಸುತ್ತಿದ್ದ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಇನ್ನುಳಿದಿರುವುದು ಲಾರಿಯನ್ನು ಮೇಲಕ್ಕೆತ್ತುವುದು. ಆದರೆ ಆ ಗ್ರಾಮದಲ್ಲಿ ಕ್ರೇನ್ ಇಲ್ಲ, ಇತರ ಯಾವ ಮಶೀನ್ ಕೂಡ ಇಲ್ಲ. ಹೀಗಾಗಿ ಗ್ರಾಮಸ್ಥರೇ ಒಟ್ಟು ಗೂಡಿ ಲಾರಿ ಮೇಲಕ್ಕೆತ್ತಲು ನಿರ್ಧರಿಸಿದರು. ಈ ವಿಡಿಯೋ ವೈರಲ್ ಆಗಿದೆ.

 • <p>Kenya&nbsp;</p>

  InternationalJun 7, 2020, 3:30 PM IST

  ಮರದಿಂದ ಸ್ಯಾನಿಟೈಸರ್ ಯಂತ್ರ ಆವಿಷ್ಕಾರ; 9ರ ಬಾಲಕನಿಗೆ ಕೀನ್ಯ ಅಧ್ಯಕ್ಷನ ಪುರಸ್ಕಾರ!

  ಕೊರೋನಾ ವರೈಸ್ ತಡೆಗಟ್ಟಲು ಪ್ರತಿಯೊಬ್ಬ ಪ್ರಜೆ ಕೂಡ ಗಮನಹರಿಸಬೇಕು. ಆದರೆ ಸುಶಿಕ್ಷಿತರು ಕೊರೋನಾ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದೀಗ 9 ವರ್ಷದ ಬಾಲಕನೊಬ್ಬ ಮರದಿಂದ ಸ್ಯಾನಿಟೈಸರ್ ಮಶೀನ್ ತಯಾರಿಸಿದ್ದಾನೆ. ಸೆಮಿ ಆಟೋಮ್ಯಾಟಿಕ್ ಸ್ಯಾನಿಟೈಸ್ ಆವಿಷ್ಕಾರಕ್ಕೆ ಇದೀಗ ಚೀನಾ ಅಧ್ಯಕ್ಷರಿಂದ ಪುರಸ್ಕಾರ ಲಭಿಸಿದೆ.

 • atm1
  Video Icon

  CRIMEDec 3, 2019, 12:21 PM IST

  ಓ ಮೈ ಗಾಡ್! ಬೆಂಗ್ಳೂರಲ್ಲಿ ಸೇಫ್‌ ಅಲ್ಲ ATM ಮಶೀನ್ ಮತ್ತು ATM ಕಾರ್ಡ್!

  • ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಎಷ್ಟೊಂದು ಸುಲಭ!
  • ಹೊಸ ದಾರಿ ಕಂಡುಕೊಂಡ  ಸೈಬರ್  ಕ್ರಿಮಿನಲ್‌ಗಳು 
  • ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ!
 • NASA

  NEWSJun 28, 2019, 9:27 AM IST

  Fact Check: ನಾಸಾ ಬಳಿ ಇದೆಯಾ ಕೃತಕ ಮೋಡ ಉತ್ಪಾದಿಸುವ ಮಶೀನ್‌?

  ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕುರಿತ ಅನೇಕ ಸುಳ್ಳು ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡುತ್ತವೆ. ಸದ್ಯ ನಾಸಾ ಬಳಿ ‘ಕ್ಲೌಂಡ್‌ ಜನರೇಟಿಂಗ್‌ ಮಶೀನ್‌’ ಇದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Modi

  NEWSJun 26, 2019, 5:07 PM IST

  ಇವಿಎಂ ದೂರುವುದು ಹೊಸ ಕಾಯಿಲೆ: ವಿಪಕ್ಷಗಳ ಕಾಲೆಳೆದ ಮೋದಿ!

  ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಮನಸ್ಸುಗಳು ಇವಿಎಂ ಮಶೀನ್’ಗಳನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ಚುಚ್ಚಿದ್ದಾರೆ.

 • ATM

  NEWSJun 5, 2019, 9:47 AM IST

  ಎಟಿಎಂ ಬಳಕೆಗೂ ಮುನ್ನ ಕ್ಯಾನ್ಸಲ್‌ ಬಟನ್‌ ಬಾರಿ ಒತ್ತಬೇಕಾ?

  ಎಟಿಎಂ ಬಳಕೆ ಹೇಗಿರಬೇಕೆಂಬ ಬಗ್ಗೆ ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರಲ್ಲಿ ಪ್ರತಿಬಾರಿ ಎಟಿಎಂ ಒಳ ಹೋಗಿ ಮಶೀನ್‌ ಒಳಗೆ ಕಾರ್ಡ್‌ ಹಾಕುವ ಮೊದಲು ‘ಕ್ಯಾನ್ಸಲ್‌’ ಬಟನ್‌ಅನ್ನು ಎರಡು ಬಾರಿ ಒತ್ತಿ. ಹೀಗೆ ಮಾಡಿದಾಗ ಕದೀಮರು ನಿಮ್ಮ ಪಿನ್‌ ಸಂಖ್ಯೆಯನ್ನು ಕದಿಯಲು ಮೊದಲೇ ಪ್ರಯತ್ನಿಸಿದ್ದರೆ ಅದು ಫಲಿಸುವುದಿಲ್ಲ ಎಂದು ಆರ್‌ಬಿಐ ಹೇಳಿದ್ದು ನಿಜನಾ? 

 • Virat Kohli
  Video Icon

  CRICKETFeb 7, 2019, 3:59 PM IST

  ವಿಶ್ವಕಪ್ ಟೂರ್ನಿಯಲ್ಲಿ ನಡೆಯಲ್ಲ ವಿರಾಟ್ ಕೊಹ್ಲಿ ಆಟ?

  ಸತತ ಕ್ರಿಕೆಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲಿ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸೋದು ಕಷ್ಟ. ರನ್ ಮಶೀನ್ ಪ್ರತಿ ಸರಣಿಯಲ್ಲಿ ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲ್ಲ ಯಾಕೆ? ಇಲ್ಲಿದೆ ನೋಡಿ.

 • Machine

  BUSINESSSep 15, 2018, 1:02 PM IST

  ಏನ್ ಗುರು ಚಾಲೆಂಜಾ?: ಪೆಟ್ರೋಲ್ ದರ 99.99 ರೂ. ಮೇಲೆರಲ್ಲ!

  ತೈಲದರ ಏರಿಕೆ ಕುರಿತು ನಾವೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಭರಿತ ಪೋಸ್ಟ್‌ಗಳನ್ನು ನೋಡುತ್ತಲೇ ಇದ್ದೇವೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ತರಹೇವಾರಿ ಜೋಕ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚಾಲೆಂಜ್ ಹರಿದಾಡುತ್ತಿದ್ದು, ಪೆಟ್ರೋಲ್ ದರ 99.99 ರೂ ಗಿಂತ ಜಾಸ್ತಿಯಾಗಲ್ಲ ಎಂದು ಹಲವರು ಹೇಳುತ್ತಿದ್ದಾರೆ.

 • undefined

  BUSINESSAug 15, 2018, 1:15 PM IST

  ಹೌದಾ? 1 ಎಟಿಎಂ ಇಷ್ಟೆಲ್ಲಾ ಕೆಲ್ಸ ಮಾಡತ್ತಾ?: ಒಮ್ಮೆ ಚೆಕ್ ಮಾಡಿ!

  ನಾವು ಸಾಮಾನ್ಯವಾಗಿ ಎಟಿಎಂಗೆ ಭೇಟಿ ನೀಡೋದು ಹಣ ವಿತ್ ಡ್ರಾ ಮಾಡಲು ಮಾತ್ರ. ಆದರೆ ಎಟಿಎಂ ಇದರ ಹೊರತಾಗಿಯೂ ಹಲವು ಸೇವೆಗಳನ್ನು ನೀಡುತ್ತದೆ ಎಂಬುದು ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲ. ಎಟಿಎಂನಿಂದ ಒಂದಲ್ಲ, ಎರಡಲ್ಲ, ಮೂರಲ್ಲ ಬದಲಾಗಿ 16 ಕ್ಕೂ ಹೆಚ್ಚಿನ ಸೇವೆಗಳನ್ನು ಪಡೆಯಬಹುದಾಗಿದೆ.

 • undefined
  Video Icon

  NEWSAug 9, 2018, 6:27 PM IST

  ಹಣ ಪಾವತಿಸಲು ಕಾರ್ಡೇ ಬೇಕಂತ ಇಲ್ಲ! ಎಸ್‌ಬಿಐನಿಂದ ಹೊಸ ಮಶೀನ್

  ಗ್ರಾಹಕರಿಗೆ ಮತ್ತು ವರ್ತಕರಿಗೆ ಅನುಕೂಲವಾಗುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಉಪಕರಣವನ್ನು ಬಿಡುಗಡೆ ಮಾಡಿದೆ. ಮೊಪ್ಯಾಡ್ ಎಂಬ ಒಂದೇ ಉಪಕರಣದಿಂದ ನಾಲ್ಕು ರೀತಿಯಲ್ಲಿ ಹಣದ ವ್ಯವಹಾರ ಮಾಡಬಹುದು.