ಮಳೆ ಕೊರತೆ  

(Search results - 15)
 • Onion

  BUSINESS23, Jul 2019, 8:46 AM

  ಬಿತ್ತನೆ ಕುಂಠಿತ: ಈರುಳ್ಳಿ ಬಲು ದುಬಾರಿ?

  ಬಿತ್ತನೆ ಕುಂಠಿತ: ಈರುಳ್ಳಿ ಮತ್ತಷ್ಟುದುಬಾರಿ?| ಮಳೆ ಕೊರತೆಯಿಂದ ರಾಜ್ಯದಲ್ಲಿ ಶೇ.30ರಷ್ಟುಮಾತ್ರ ಈರುಳ್ಳಿ ಬಿತ್ತನೆ| ಸದ್ಯದಲ್ಲೇ ಈಗಿರುವ ದಾಸ್ತಾನು ಖಾಲಿ: ಗ್ರಾಹಕರಿಗೆ ‘ಕಣ್ಣೀರು’?

 • Monsoon arrival

  NEWS2, Jul 2019, 7:52 AM

  ಮಳೆಗೆ ಸ್ಟಾರ್ಟಿಂಗ್‌ ಟ್ರಬಲ್‌ : ಜೂನ್‌ನಲ್ಲಿ ಶೇ.33 ಕೊರತೆ!

  ಮುಂಗಾರು ಮಳೆಯಲ್ಲಿ ಆರಂಭಿಕ ಕೊರತೆ ಕಂಡು ಬಂದಿದೆ.  ದೇಶದಲ್ಲಿ ಮಳೆ ಕೊರತೆಯಿಂದ ಹಲವೆಡೆ ನೀರಿಗೆ ಹಾಹಾಕಾರ ಮುಂದುವರಿದಿದೆ. ಜೂನ್‌ ತಿಂಗಳಿನಲ್ಲಿ ದೇಶದೆಲ್ಲೆಡೆ ಶೇ.33ರಷ್ಟುಮುಂಗಾರು ಮಳೆ ಕೊರತೆ ದಾಖಲಾಗಿದೆ. 

 • cauvery river

  NEWS27, Jun 2019, 8:13 AM

  ಕಾವೇರಿ ಕಣಿವೆಯಲ್ಲಿಲ್ಲ ನೀರು : ನಾಲ್ಕೂ ಜಲಾಶಯಗಳು ಖಾಲಿ

  ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಿಂದ ನೀರಿನ ದಾಹ ನೀಗಿಸುವುದು ಕಷ್ಟವಾಗುತ್ತಿದೆ. ಕಾವೇರಿ ಕಣಿವೆಗಳು ಖಾಲಿ ಖಾಲಿಯಾಗಿವೆ. 

 • rain bangalore_3

  NEWS10, Jun 2019, 7:42 AM

  ಮುಂಗಾರು ದುರ್ಬಲ : ರಾಜ್ಯದಲ್ಲಿ ಮಳೆ ಕೊರತೆ?

  ರಾಜ್ಯ ಈ ಬಾರಿ ಮಳೆ ಕೊರತೆ ಎದುರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

 • Monsoon arrival

  NEWS3, Jun 2019, 8:28 AM

  ಮುಂಗಾರುಪೂರ್ವ ಮಳೆ ಕೊರತೆ: ರಾಜ್ಯ ಧಗಧಗ

  ಈ ಬಾರಿಯ ಮುಂಗಾರು ಪೂರ್ವ ಅವಧಿಯಲ್ಲಿ (ಮಾರ್ಚ್-ಮೇ) ಮಳೆ ಕೊರತೆ ಉಂಟಾಗಿರುವುದರಿಂದ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಮಳೆ ಕೊರತೆ ಎದುರಿಸುತ್ತಿರುವ ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಬಿಸಿಲ ತಾಪದಿಂದ ಧಗಧಗಿಸುತ್ತಿವೆ.

 • কলকাতায় বৃষ্টি শুরু

  NEWS20, May 2019, 10:32 AM

  ಉರಿ ಬಿಸಿಲಿನ ನಡುವೆ ಹವಾಮಾನ ಇಲಾಖೆಯಿಂದ ಆತಂಕದ ವರದಿ

  ದೇಶದಲ್ಲಿ ಬಿಸಿಲಿನ ಬೇಗೆ ಮಿತಿ ಮೀರಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಿದೇ ವೇಳೆ ಹವಾಮಾನ ಇಲಾಖೆ ಆತಂಕದ ವರದಿಯೊಂದನ್ನು ನೀಡಿದೆ. 

 • Monsoon arrival

  NEWS15, May 2019, 11:51 AM

  ಜೂ.4ರಂದು ಕೇರಳಕ್ಕೆ ಮುಂಗಾರು: ರಾಜ್ಯ ಕರಾವಳಿ ಭಾಗದಲ್ಲಿ ಉತ್ತಮ ಮಳೆ

  ಜೂ.4ರಂದು ಕೇರಳಕ್ಕೆ ಮುಂಗಾರು, ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆ| ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಕೊರತೆ| ಕರಾವಳಿ ಕರ್ನಾಟಕ, ಕೇರಳದಲ್ಲಿ ಉತ್ತಮ ಮಳೆ

 • state30, Jan 2019, 8:43 AM

  ರಾಜ್ಯಕ್ಕೆ ಎದುರಾಗಿದೆ ಮತ್ತೆ ಸಂಕಷ್ಟ ! 1300 ಕೋಟಿ ನಷ್ಟ

  ರಾಜ್ಯದಲ್ಲಿ ಮತ್ತೆ ಸಂಕಷ್ಟ ತಲೆದೋರಿದೆ. ಮುಂಗಾರು ಸಮಯದಲ್ಲಿ ಹಲವು ಜಿಲ್ಲೆಗಳು ಮುಂಗಾರು ಕೊರತೆ ಎದುರಿಸಿದ್ದು, ಹಿಂಗಾರು ಅವಧಿಯಲ್ಲಿಯೂ ಕೂಡ ಮಳೆ ಕೊರತೆಯಿಂದ 1300 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

 • state16, Oct 2018, 9:15 AM

  ಮತ್ತೆ 14 ತಾಲೂಕು ಬರ ಪೀಡಿತ ಪಟ್ಟಿಗೆ

  ಈಗಾಗಲೇ ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಸೋಮವಾರ ಮತ್ತೆ 14 ತಾಲೂಕುಗಳನ್ನು ಬರಪೀಡಿತ ಎಂದು ಪ್ರಕಟಿಸಿದೆ.

 • Drought

  NEWS21, Sep 2018, 8:09 AM

  ಕೊಡಗಿನ 20 ಪಟ್ಟು ಈ ಜಿಲ್ಲೆಯಲ್ಲಿ ಬೆಳೆಹಾನಿ!

  ಮುಂಗಾರು ಕೊರತೆ, ಅಂತರ್ಜಲ ಕುಸಿತ ಇತ್ಯಾದಿ ಕಾರಣಗಳಿಂದ ಈಗಾಗಲೇ ಶೇ.75ಕ್ಕಿಂತ ಹೆಚ್ಚು ಬಿತ್ತನೆಯಾಗಿದ್ದರೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ವಿಜಯಪುರ ಜಿಲ್ಲೆಯಲ್ಲಿ 2.03 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಪ್ರಥಮ ಸ್ಥಾನದಲ್ಲಿದೆ. 

 • NEWS12, Sep 2018, 8:07 AM

  86 ತಾಲೂಕು ಬರಪೀಡಿತ ಪಟ್ಟಿಗೆ

  ರಾಜ್ಯದ 86ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ.  ಬರಪೀಡಿತ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ.

 • NEWS10, Sep 2018, 9:22 AM

  16 ಜಿಲ್ಲೆಗಳ ರೈತರಲ್ಲಿ ಮೂಡಿದೆ ಆತಂಕ!

  ಅನೇಕ ಜಿಲ್ಲೆಗಳು ಮುಂಗಾರು ಮಳೆಯ ಕೊರತೆಯನ್ನು ಎದುರಿಸಿವೆ. ಇದರಿಂದ ನೀರಿನ ಕೊರತೆ, ಬರ ಪರಿಸ್ಥಿತಿ ಉಂಟಾಗಿದ್ದು, ಇದೀಗ ಹಿಂಗಾರು ಮಳೆಯಲ್ಲಿಯೂ ಕೊರತೆ ಎದುರಾಗುವ ಸಾಧ್ಯತೆ ಇದೆ. 

 • NEWS27, Aug 2018, 7:57 AM

  ಕರ್ನಾಟಕದ 16 ಜಿಲ್ಲೆಗಳಲ್ಲಿ ಮಳೆ ಕೊರತೆ

  ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಸುರಿದು ಜಲಾಶಯಗಳೆಲ್ಲಾ ಉಕ್ಕಿ ಹರಿಯುತ್ತಿದ್ದರೂ, ಈಗಲೂ ಕರ್ನಾಟಕದ 16 ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ. 

 • NEWS8, Aug 2018, 9:18 AM

  ಕೊರತೆಯಾಗುತ್ತಿದೆ ಮಳೆ: ಇನ್ನಷ್ಟು ಕಾಡಲಿದೆ ಬರದ ಬರೆ

  ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡ ಉತ್ತರ ಒಳನಾಡಿನ 10 ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಮಳೆ ಕೊರತೆ ಕಾಡುವ ಸಾಧ್ಯತೆಯು ಹೆಚ್ಚಿದೆ.

 • Asamanya Kannadiga
  Video Icon

  1, May 2018, 5:38 PM

  ನೂರಾರು ರೈತರಿಗೆ ಮಾದರಿಯಾದ ಮೂಕಪ್ಪ ಪೂಜಾರ

  ನೂರಾರು ರೈತರಿಗೆ ಮಾದರಿಯಾದ ಮೂಕಪ್ಪ ಪೂಜಾರ, ರಾಗಿ ಕ್ರಾಂತಿ ನಡೆಸಿದ ರೈತ ವಿಜ್ಞಾನಿ