ಮಳೆ

(Search results - 1954)
• Health6, Jul 2020, 3:59 PM

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ

ರೋಗಗಳನ್ನು ತಡೆಗಟ್ಟಲು ನಮ್ಮ ಸಹಾಯಕ್ಕೆ ಬರುವುದರಲ್ಲೊಂದು ಪಾನೀಯ ಆಯುರ್ವೇದಿಕ್ ಡ್ರಿಂಕ್ ಕಧ. ಇದು ಮಳೆಗಾಲದ ಇನ್ಫೆಕ್ಷನ್‌ಗಳನ್ನು ತಡೆಯುವಲ್ಲಿ ಸಹಕಾರಿ.

इसके साथ ही कुमामोटो और कगोशिमा में करीब 75000 हजार से ज्यादा रहने वाले लोगों को अपनी जगह खाली कर देने के लिए भी कहा गया है। जापान में लोगों के घर पानी में डूब गए हैं।

Karnataka Districts6, Jul 2020, 10:37 AM

ಕಲಬುರಗಿ: ಸೊನ್ನ ಬ್ಯಾರೇಜ್‌ಗೆ ಪ್ರವಾಹ, ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆ

ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಪ್ರವಾಹ ಹೆಚ್ಚಿದ್ದು, ಯಾವುದೇ ಕ್ಷಣದಲ್ಲಿ ಭೀಮಾ ನದಿಗೆ ಗೇಟ್‌ ಮೂಲಕ ನೀರು ಹರಿಬಿಡುವ ಸಾಧ್ಯತೆಯಿದೆ.

• chikkamagaluru rain

Karnataka Districts6, Jul 2020, 9:26 AM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಚುರುಕು

ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಕೆರೆ-ಕಟ್ಟೆಗಳಿಗೂ ನೀರಾಗಿದೆ. ಜಿಲ್ಲೆಯ ಮಲೆನಾಡಿನಲ್ಲಿ ಈ ವರ್ಷವೂ ಭಾರಿ ಮಳೆಯಾದರೆ, ನಮ್ಮ ಬದುಕೇನೆಂದು ಮಲೆನಾಡಿಗರು ಕಂಗಾಲಾಗಿದ್ದಾರೆ.

Mangaluru landslide

Video Icon

state5, Jul 2020, 5:54 PM

ಭಾರೀ ಮಳೆಗೆ ಗುರುಪುರದಲ್ಲಿ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದಾರೆ ಇಬ್ಬರು ಮಕ್ಕಳು

ಭಾರೀ ಮಳೆಗೆ ಮಂಗಳೂರಿನ ಗುರುಪುರದಲ್ಲಿ ಗುಡ್ಡ ಕುಸಿದಿದ್ದು 4 ಮನೆಗಳು ನೆಲಸಮವಾಗಿದೆ. ಮಣ್ಣಿನಡಿ ಇಬ್ಬರು ಬಾಲಕರು ಸಿಲುಕಿದ್ದಾರೆ. ಸ್ಥಳೀಯರು, ಪೊಲೀಸರು ಹಾಗೂ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.  ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ಸುವರ್ಣ ನ್ಯೂಸ್ ಕಳಕಳಿ. ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ರಕ್ಷಣಾ ಕಾರ್ಯದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

• Karnataka Districts5, Jul 2020, 7:43 AM

ತುಂಬಿ ಹರಿಯುತ್ತಿವೆ ನದಿಗಳು: ಉಡುಪಿಯಲ್ಲಿ ಪ್ರವಾಹ ಭೀತಿ

ಉಡುಪಿ ಜಿಲ್ಲೆಯಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಇಡೀ ದಿನ ಸುರಿದಿದೆ. ಜಿಲ್ಲೆಯ ಎಲ್ಲಾ ನದಿಗಳು ತುಂಬಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

• Karnataka Districts4, Jul 2020, 12:39 PM

ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

• News3, Jul 2020, 4:49 PM

ಲಡಾಖ್‌ಗೆ ಮೋದಿ ಭೇಟಿ, ರಾಜ್ಯಕ್ಕೆ ಎದುರಾಯ್ತು ಭಾರಿ ಮಳೆ ಭೀತಿ; ಜು.3ರ ಟಾಪ್ 10 ನ್ಯೂಸ್!

ಗಡಿ ಸಂಘರ್ಷದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ಗೆ ದಿಡೀರ್ ಭೇಟಿ ನೀಡಿದ್ದಾರೆ. ಇತ್ತ ಭಾರತದಲ್ಲಿ ಚೀನಾ ಹೂಡಿಕೆಯನ್ನು ಬ್ಯಾನ್ ಮಾಡಲಾಗಿದೆ. ಇತ್ತ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿದೆ.  ಆಗಸ್ಟ್ 15ರಂದು ದೇಸಿ ಕೊರೋನಾ ಔಷಧ ಬಳಕೆಗೆ ಸಿದ್ದವಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಭೀತಿ ಎದುರಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ದೀಪಿಕಾ ಪಡುಕೋಣೆ ಎಕ್ಸ್ ಬಾಯ್‌ಫ್ರೆಂಡ್ ಕುರಿತ ಹೇಳಿಕೆ, ಟ್ವಿಟರ್‌ನಲ್ಲಿ ಎಡಿಟ್ ಬಟನ್ ಸೇರಿದಂತೆ ಜುಲೈ 03ರ ಟಾಪ್ 10 ಸುದ್ದಿ ಇಲ್ಲಿವೆ.

• Karnataka Districts3, Jul 2020, 3:28 PM

ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇಂದಿನಿಂದ 4 ರವರೆಗೆ ಈ‌ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

• Video Icon

Sandalwood2, Jul 2020, 4:42 PM

ಸ್ಟೋರಿ ಆಫ್‌ ರಾಯಘಡ; ಮಳೆ ಹುಡ್ಗನ ರಗಡ್‌ ರಾಮಾಯಣ!

ಚಮಕ್ ನಂತರ ಸ್ಯಾಂಡಲ್‌ವುಡ್‌ ಸಿಂಪಲ್ ಡೈರೆಕ್ಟರ್‌ ಸುನಿ ಮತ್ತು ಗೋಲ್ಡನ್‌ ಸ್ಟಾರ್ ಗಣೇಶ್‌ 'ಸ್ಟೋರಿ ಆಫ್‌ ರಾಯಘಡ'ದಲ್ಲಿ ಮತ್ತೆ ಒಂದಾಗಿದ್ದಾರೆ. ಇದೊಂದು ಕಾಲ್ಪನಿಕ ಊರಾಗಿದ್ದು ಅದರ ಹಿಂದಿರುವ ಕಥೆ ವಿಭಿನ್ನವಾಗಲಿದೆ ಎಂದಿದ್ದಾರೆ. 1999ರ ನಡೆದ ನೈಜ ಕಥೆ ಇದ್ದಾಗಿದ್ದು ನೋಡಲು ನೀವು ರೆಡಿನಾ

• Karnataka Districts2, Jul 2020, 3:10 PM

ಜು.05ರ ತನಕ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯ ಹವಾಮಾನ ಇಲಾಖೆ ಉಡುಪಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ರಾಜ್ಯ ಹವಾಮಾನ ಇಲಾಖೆಯ ಸೂಚನೆ ನೀಡಿದ ಹವಾಮಾನ ಇಲಾಖೆ ಜುಲೈ 5ರವರೆಗೆ ಧಾರಾಕಾರ ಮಳೆ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

• Video Icon

Karnataka Districts2, Jul 2020, 11:21 AM

ಬಳ್ಳಾರಿ: ಅಮಾನವೀಯ ಘಟನೆ, ಮಳೆಯ ನಡುವೆಯೇ ಅನಾಥವಾಗಿದ್ದ ಮೃತದೇಹ

ಮಹಾಮಾರಿ ಕೊರೋನಾದಿಂದ ಸಾವನ್ನಪ್ಪಿದ್ದ ಶವಗಳ ಅಮಾನವೀಯ ಸಂಸ್ಕಾರದ ಬೆನ್ನಲ್ಲೇ ಮತ್ತೊ೦ದು ಅಂತಹುದೆ ಘಟನೆಯೊಂದು ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಹೌದು, ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೇ ಮೃತದೇಹವೊಂದು ಅನಾಥವಾಗಿ ಬಿದ್ದ ಘಟನೆ ನಡೆದಿದೆ.

• Food30, Jun 2020, 5:22 PM

ಕರಾವಳಿಗರ ಮಳೆಗಾಲದ ಮೆಚ್ಚಿನ ತಿನಿಸು ಪತ್ರೊಡೆ

ಒಮ್ಮೆ ಪತ್ರೊಡೆ ರುಚಿ ನೋಡಿದವರು ಮತ್ತೊಮ್ಮೆ ಅದನ್ನು ಸವಿಯುವ ಅವಕಾಶ ಮಿಸ್ ಮಾಡ್ಕೊಳ್ಳಲ್ಲ. ಕರಾವಳಿ ಭಾಗದಲ್ಲಿ ಸಿದ್ಧಪಡಿಸುವ ಈ ಖಾದ್ಯವನ್ನು ಕೆಸುವಿನ ಎಲೆ ಸಿಕ್ಕರೆ ನೀವು ಕೂಡ ಮನೆಯಲ್ಲಿ ಸರಳವಾಗಿ ತಯಾರಿಸಬಹುದು.

Ullal SI

Karnataka Districts30, Jun 2020, 3:26 PM

ಮಧ್ಯರಾತ್ರಿ ಭಾರೀ ಮಳೆಯಲ್ಲೇ ಸಹುದ್ಯೋಗಿಗಳಿಗೆ ಆಹಾರ ಕಿಟ್ ತಲುಪಿಸಿದ ಇನ್ಸ್‌ಪೆಕ್ಟರ್..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ರಾಜ್ಯದ ಹಲವು ಕಡೆ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿದೆ. ಸಹೋದ್ಯೋಗಿಗಳ ಕೊರೋನಾ ಸಂಕಷ್ಟಕ್ಕೆ ಮಿಡಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ನಡುರಾತ್ರಿ ಬಿರುಸು ಮಳೆಯ ನಡುವೆಯೇ 50 ಕಿ. ಮೀಟರ್ ಪ್ರಯಾಣಿಸಿ ಕಿಟ್ ತಲುಪಿಸಿದ್ದಾರೆ. ಇಲ್ಲಿವೆ ಫೋಟೋಸ್

क्या कहते हैं किसान नेता

किसानों के संगठनों का कहना है कि चुनाव के समय सरकार तेजी दिखाती है, लेकिन बाद में काम धीमा पड़ जाता है। किसान शक्ति संघ के अध्यक्ष पुष्पेंद्र सिंह का कहना है कि चुनाव के समय रजिस्ट्रेशन में काफी तेजी देखने को मिलती है, लेकिन चुनाव खत्म होते ही यह काम अधूरा ही रह जाता है।

Karnataka Districts30, Jun 2020, 9:41 AM

ರೈತ ಮುಖಂಡ​ರನ್ನು ಕಚೇರಿ ಹೊರಗೆ ನಿಲ್ಲಿ​ಸಿದ ಅಧಿ​ಕಾ​ರಿ!

ಅರಣ್ಯ ಕಚೇರಿಗೆ ರೈತರ ಸಮಸ್ಯೆಗಳನ್ನು ಹೇಳಲು ಆಗಮಿಸಿದ ರೈತ ಮುಖಂಡರನ್ನು ಮಳೆಯ ನಡುವೆಯೂ ಕಚೇರಿಯ ಹೊರಗೇ ನಿಲ್ಲಿಸಿ ಅನವಶ್ಯಕವಾ​ಗಿ ಗೊಂದಲ ನಿರ್ಮಿಸಿದ ಪ್ರಭಾರ ಡಿಎಫ್‌ಒ ರೋಶ್ನಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಕನಿಷ್ಠಪಕ್ಷ ರೈತರಿಗೆ ಗೌರವ ಕೊಡುವುದನ್ನು ಕಲಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

• Video Icon

Karnataka Districts29, Jun 2020, 11:59 AM

ವಿಜಯಪುರದಲ್ಲಿ ಭಾರೀ ಮಳೆ: ಪರೀಕ್ಷೆಗೆ ತೆರಳಲು SSLC ವಿದ್ಯಾರ್ಥಿಯ ಪರದಾಟ

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಜನಜೀವನವೇ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಿಗೂ ಕೂಡ ನೀರು ನುಗ್ಗಿದೆ. ನಾಲತವಾಡ ರಸ್ತೆ ಮೇಲೆ ಹಳ್ಳದ ನೀರು ಹರಿದಿದೆ. ಇದರಿಂದ ಜನರು ಪರದಾಡಿದ್ದಾರೆ.