ಮಲ್ಲಿಕಾರ್ಜುನ ಖರ್ಗೆ  

(Search results - 121)
 • Kharge

  Kalaburagi19, Oct 2019, 1:13 PM IST

  ಮರಾಠಿಗರು ಬಿಜೆಪಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ'

  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮಹಾರಾಷ್ಟ್ರದಲ್ಲಿ ಒಳ್ಳೆಯ ಸ್ಥಿತಿ ಇದೆ, ನಾನು ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದೇನೆ. ರೈತರು ಸೇರಿದಂತೆ ಜನರು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂದು ಕಾಂಗ್ರಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. 
   

 • Kalaburagi11, Oct 2019, 12:39 PM IST

  'ಕೇಂದ್ರ ಪದೇ ಪದೇ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ'

  ಜನಪ್ರತಿನಿಧಿಗಳ ಮೇಲೆ ಉದ್ದೇಶಪೂರ್ವಕವಾಗಿ ಐಟಿ(ಆದಾಯ ತೆರಿಗೆ ಇಲಾಖೆ) ದಾಳಿ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಕಾಂಗ್ರೆಸ್‌ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ದ್ವೇಷದ ರಾಜಕಾರಣ ನಡಿಯುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • kharge

  Kalaburagi10, Oct 2019, 11:30 AM IST

  ಕೇಂದ್ರ, ರಾಜ್ಯದ ನಡುವೆ ತಪ್ಪಿದ ತಾಳಮೇಳ: ಮಲ್ಲಿಕಾರ್ಜುನ ಖರ್ಗೆ

  ರಾಜ್ಯ ಹಾಗೂ ಕೇಂದ್ರ ಸರಕಾರದ ಮಧ್ಯೆ ತಾಳಮೇಳ ತಪ್ಪಿದೆ. ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಇದರಿಂದ ಗರ ಬಡಿದಂತಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
   

 • rafale

  News10, Oct 2019, 9:02 AM IST

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ- ಅಮಿತ್ ಶಾ ಜಟಾಪಟಿ!

  ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ-ಶಾ ಜಟಾಪಟಿ| ಪ್ರಚಾರ ಪಡೆಯಲು ರಾಜನಾಥ್‌ರಿಂದ ‘ಪೂಜೆ ನಾಟಕ’: ಖರ್ಗೆ| ಕಾಂಗ್ರೆಸ್‌ಗೆ ಯಾವ ಬಗ್ಗೆ ಟೀಕೆ ಮಾಡಬೇಕೆಂದೇ ಗೊತ್ತಿಲ್ಲ: ಶಾ| ಖರ್ಗೆ ನಾಸ್ತಿಕರು, ಅದಕ್ಕೆ ಈ ಟೀಕೆ: ಕಾಂಗ್ರೆಸ್‌ ನಾಯಕ ನಿರುಪಮ್‌

 • sonia

  state9, Oct 2019, 7:31 AM IST

  ’ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಗೆ ಗೆಲುವು ನಿಶ್ಚಿತ'

  ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಗೆ ಗೆÜಲುವು ನಿಶ್ಚಿತ: ಖರ್ಗೆ| ಗೆಲ್ಲುವ ಸೂಕ್ತ ಅಭ್ಯರ್ಥಿ ಹುಡುಕಿ ಕಣಕ್ಕಿಳಿಸಿದ್ದೇವೆ| ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

 • Mallikarjun Kharge

  News7, Oct 2019, 10:16 AM IST

  ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಎಐಸಿಸಿಯಿಂದ ಹೊರಕ್ಕೆ?

  ಖರ್ಗೆಯನ್ನು ಎಐಸಿಸಿಯಿಂದ ಹೊರಹಾಕಿ| ಇಲ್ಲದಿದ್ದರೆ, ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಪ್ರತಿಪಾದನೆ| ಮಹಾರಾಷ್ಟ್ರ, ಹರ್ಯಾಣ ಎರಡರಲ್ಲೂ ಕಾಂಗ್ರೆಸ್‌ ಗೆಲ್ಲಲ್ಲ: ಸಂಜಯ್‌ ಭವಿಷ್ಯ| ಸೋನಿಯಾಗೆ ಆಪ್ತರಾದ ಹಿರಿಯ ಕಾಂಗ್ರೆಸ್ಸಿಗರ ವಿರುದ್ಧ ಆಕ್ರೋಶ

 • Khargfe

  NEWS10, Aug 2019, 8:30 AM IST

  ಕಾಂಗ್ರೆಸ್ಸಿಗೆ ಇಂದು ಹೊಸ ಅಧ್ಯಕ್ಷ: ಕನ್ನಡಿಗನಿಗೆ ಸಿಗುತ್ತಾ ಅವಕಾಶ?

  ಕಾಂಗ್ರೆಸ್ಸಿಗೆ ಇಂದು ಹೊಸ ಅಧ್ಯಕ್ಷ| ಬೆಳಗ್ಗೆ 11ಕ್ಕೆ ಸಿಡಬ್ಲ್ಯುಸಿ ಸಭೆ| ಕನ್ನಡಿಗನಿಗೆ ಸಿಗುತ್ತಾ ಅವಕಾಶ?| ರಾಹುಲ್‌ ರಾಜೀನಾಮೆಯಿಂದ 2.5 ತಿಂಗಳಿಂದ ಹುದ್ದೆ ಖಾಲಿ

 • congress committee

  NEWS9, Jul 2019, 8:42 AM IST

  ಕಾಂಗ್ರೆಸ್‌ ಅಧ್ಯಕ್ಷ ರೇಸ್‌ನಲ್ಲಿ ರಾಜಮನೆತನದ ನಾಯಕರು!

  ಕಾಂಗ್ರೆಸ್‌ ಅಧ್ಯಕ್ಷ ರೇಸ್‌ನಲ್ಲಿ ರಾಜಮನೆತನದ ಇಬ್ಬರು ನಾಯಕರು| ಯುವ ನಾಯಕರಿಗೆ ಪಟ್ಟಕಟ್ಟಲು ಪಕ್ಷದೊಳಗೆ ಭಾರಿ ಒತ್ತಡ| ಮಲ್ಲಿಕಾರ್ಜುನ ಖರ್ಗೆ/ಶಿಂಧೆಗೆ ತಪ್ಪುತ್ತಾ ಅಧ್ಯಕ್ಷ ಹುದ್ದೆ?

 • Video Icon

  NEWS7, Jul 2019, 12:31 PM IST

  ಸರ್ಕಾರ ಉಳಿಸಲು ದೇವೇಗೌಡ್ರ ತಂತ್ರ; ಸಿಎಂ ಆಗ್ತಾರಾ ಖರ್ಗೆ?

  ಅತೃಪ್ತ ಶಾಸಕರ ರಾಜೀನಾಮೆ ನಂತರ ದೇವೇಗೌಡರು ತಮ್ಮ ದಾಳ ಉರುಳಿಸಿದ್ದು, ಅತೃಪ್ತರ ಬಾಯಿ ಮುಚ್ಚಿಸುವ ರಣತಂತ್ರ ಹೆಣೆದಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ತಯಾರಿಲ್ಲದ ಗೌಡರು, ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಆಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತುಕತೆ ನಡೆಸಿದ್ದಾರೆ. 

 • NEWS7, Jul 2019, 9:20 AM IST

  ರಾಜ್ಯ ರಾಜಕಾರಣದಲ್ಲಿ ಹೊಸ ಟ್ವಿಸ್ಟ್!: ಗೌಡರ ರಣತಂತ್ರ, ಕರ್ನಾಟಕಕ್ಕೆ ಹೊಸ ಸಿಎಂ?

  ರಾಜ್ಯ ರಾಜಕಾರಣದಲ್ಲಿ ರೋಚಕ ಟ್ವಿಸ್ಟ್| ಸರ್ಕಾರ ಉಳಿಸಿಕೊಳ್ಳಲು ಹೊಸ ಅಸ್ತ್ರ ತೆಗೆದ ಗೌಡ| ಗೌಡರ ಅಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಸಮ್ಮತಿ| ಗೌಡರ ಪ್ಲಾನ್ ಅನುಷ್ಠಾನಕ್ಕೆ ಸಂವಿಧಾನಿಕ ಮಾರ್ಗ ಹುಡುಕಾಟ| ದೇವೇಗೌಡ ಮಾಸ್ಟರ್ ಸ್ಟ್ರೋಕ್ಗೆ ಅತೃಪ್ತರು ಏನ್ಮಾಡ್ತಾರೆ...?| ಸಿಎಂ ಬದಲಿಸಿದರೆ ಸರ್ಕಾರ ಉಳಿಸಬಹುದು ಎಂದು ಚರ್ಚೆ 

 • modi
  Video Icon

  NEWS4, Jul 2019, 1:49 PM IST

  ‘ಈ ಬಾರಿ ಮೋದಿ ನೋಡಿ ಓಟು, ಮುಂದಿನ ಬಾರಿ ಬಾಯಿಗೆ ಬೂಟು’

  ಮೋದಿ ಒಬ್ಬರು ಇಲ್ಲದೇ ಹೋಗಿದ್ದರೆ ಕರ್ನಾಟಕದ ಬಹುತೇಕ ಸಂಸದರ ಸ್ಥಿತಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್ ಮುನಿಯಪ್ಪನವರಿಗಿಂತಲೂ ಭಿನ್ನವಾಗಿರುತ್ತಿರಲಿಲ್ಲ ಎಂದು ಕೆಲದಿನಗಳ ಹಿಂದೆ ನಮೋ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ಈಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡಾ ಅದೇ ಧಾಟಿಯಲ್ಲಿ ಬಿಜೆಪಿ ಸಂಸದರನ್ನು ಎಚ್ಚರಿಸಿದ್ದಾರೆ. 

 • Yadagir Medical

  Yadgir3, Jul 2019, 6:53 PM IST

  ಜೋರಾದ ಮೆಡಿಕಲ್ ಕಾಲೇಜು ಕೂಗು: ಪತ್ರ ಚಳವಳಿ, ಜು. 10ಕ್ಕೆ ಯಾದಗಿರಿ ಬಂದ್

  ಮೆಡಿಕಲ್ ಕಾಲೇಜು - ಶಹಾಪುರದಲ್ಲಿ  ಪತ್ರ ಚಳವಳಿ.  ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಿಎಂಗೆ ಪತ್ರ. ಜು.10 ಬಂದ್ ಗೆ ವಿವಿಧ ಸಂಘಟನೆಗಳ ಬೆಂಬಲ

 • Yadgir Medical college

  Yadgir2, Jul 2019, 6:00 PM IST

  ಯಾದಗಿರಿ ಗೋಳು:  ಪಕ್ಷದ ಮಾತ್ ಬಿಡ್ರಿ.. ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ !

  ಪಕ್ಷದ ಮಾತ್ ಬಿಡ್ರಿ, ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ ! ವೈದ್ಯ ಕಾಲೇಜು ನಿರ್ಮಾಣಕ್ಕೆ ಬೇಕಿದೆ ರಾಜಕೀಯ ಇಚ್ಛಾಶಕ್ತಿ|  ಈ ವಿಚಾರದಲ್ಲಿ ಬೀದರ್, ಗದಗ್ ಹಾಗೂ ಕೊಪ್ಪಳ ರಾಜಕಾರಣಿಗಳನ್ನು ನೋಡಿ ಕಲೀರಿ|  ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ ಪ್ರಗತಿಯಲ್ಲಿ ರಾಜಕೀಯ ಬೇಡ

 • NEWS25, Jun 2019, 9:43 AM IST

  ಖರ್ಗೆ ಇಲ್ಲದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ

  ಶತಮಾನದ ಪಕ್ಷ ಕಾಂಗ್ರೆಸ್‌ ಎಷ್ಟುಹೀನಾಯ ಸ್ಥಿತಿಯಲ್ಲಿದೆ ಎಂದರೆ ಲೋಕಸಭೆಯಲ್ಲಿ ನಾಯಕನನ್ನಾಗಿ ಮಾಡಲು ಒಬ್ಬ ಒಳ್ಳೆಯ, ದೇಶದ ತುಂಬೆಲ್ಲಾ ಪರಿಚಯ ಇರುವ ವ್ಯಕ್ತಿಯೇ ಸಿಗುತ್ತಿಲ್ಲ. ಕಳೆದ ಬಾರಿ ಖರ್ಗೆ ಒಬ್ಬ ಹಿರಿಯ ಸಂಸದೀಯ ಪಟು ಹೇಗಿರಬೇಕು ಎಂದು ಪೂರ್ತಿ ಸದನಕ್ಕೆ ತೋರಿಸಿದ್ದರು. ಈ ಬಾರಿ ಅವರು ಸೋತು ಮನೆಯಲ್ಲಿದ್ದಾರೆ.

 • Kharge And HDK
  Video Icon

  NEWS19, Jun 2019, 9:25 PM IST

  ಖರ್ಗೆ ಭೇಟಿ ಹಿಂದಿದೆ ಕುಮಾರಸ್ವಾಮಿಯ ಮಾಸ್ಟರ್ ಪ್ಲಾನ್..!

  ಜೆಡಿಎಸ್ ಜತೆ ಮೈತ್ರಿ ಸಾಕು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂಬ ಅನುಮಾನಗಳು ಸಿಎಂಗೆ ಕಾಡ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಜೆಡಿಎಸ್ ಮೈತ್ರಿಯೇ ಕಾರಣ ಎಂಬುದು ಸಿದ್ದರಾಮಯ್ಯ ವಾದ. ಅದನ್ನ ರಾಹುಲ್ ಗಾಂಧಿಗೆ ಮನದಟ್ಟು ಮಾಡಿಕೊಟ್ಟು ಒಂದು ವರ್ಷದ ನಂತರ ಚುನಾವಣೆಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರಂತೆ. ಆದ್ದರಿಂದ ಖರ್ಗೆ ಭೇಟಿ ಮಾಡಿರೋ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸಿದ್ದಾರೆ.