ಮಲೇಷ್ಯಾ

(Search results - 61)

Arrest

India25, Sep 2020, 2:16 PM

ವಿವಾದಿತ ಧರ್ಮ ಪ್ರಚಾರಕ ಝಾಕೀರ್‌ ಮಲೇಷ್ಯಾದಿಂದ ಪರಾರಿಗೆ ಯತ್ನ!

ಮಲೇಷ್ಯಾದಲ್ಲಿರುವ ಝಾಕೀರ್‌ನನ್ನು ಭಾರತಕ್ಕೆ ವಾಪಸ್‌ ಕರೆತರುವ ಯತ್ನವನ್ನು ಭಾರತ ತೀವ್ರಗೊಳಿಸಿರುವ ನಡುವೆಯೇ ಮುಸ್ಲಿಂ ಧರ್ಮ ಪ್ರಚಾರ ಝಾಕೀರ್‌ ನಾಯ್‌್ಕ ಮಲೇಷ್ಯಾದಿಂದ ಮಾಲ್ಡೀವ್‌್ಸಗೆ ಪರಾರಿಯಾಗಲು ಯತ್ನ ನಡೆಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

DANGER

Health17, Aug 2020, 4:51 PM

10 ಪಟ್ಟು ಶಕ್ತಿಯುತವಾಗಿ ಬಂದಿದೆ ಹೊಸ ಕೊರೋನಾ D614G: ಮಲೇಷ್ಯಾದಲ್ಲಿ ಸಿಕ್ತು ಡೆಡ್ಲಿ ವೈರಸ್ ಸೂಚನೆ

ಕೊರೋನಾ ವೈರಸ್‌ನಲ್ಲಿ ವಿವಿಧ ರೂಪ ಇದೆ. ಈ ಪ್ರತಿ ರೂಪವೂ ತನ್ನ ಶಕ್ತಿ, ಸಾಮರ್ಥ್ಯದಲ್ಲಿ ವ್ಯತ್ಯಸ್ತವಾಗಿದೆ. ಇದೀಗ ಮಲೇಷ್ಯಾದಲ್ಲಿ ನಾರ್ಮಲ್ ಕೊರೋನಾ ವೈರಸ್‌ಗಿಂತ 10 ಪಟ್ಟು ಡೆಡ್ಲಿ ಆಗಿರುವ ವೈರಸ್ ವರ್ಷನ್ ಪತ್ತೆಯಾಗಿದೆ.

6 ದಿನದ ಬಳಿಕ ಸಿಕ್ಕ ಮೊಸಳೆ, ಹೊಟ್ಟೆ ಸೀಳಿದಾಗ ಬಯಲಾಯ್ತು ಭಯಾನಕ ದೃಶ್ಯ!

International4, Aug 2020, 2:48 PM

6 ದಿನದ ಬಳಿಕ ಸಿಕ್ಕ ಮೊಸಳೆ, ಹೊಟ್ಟೆ ಸೀಳಿದಾಗ ಬಯಲಾಯ್ತು ಭಯಾನಕ ದೃಶ್ಯ!

ದುರಂತ ಎಂಬುವುದು ಇಂತಹುದೇ ಎಂಬ ನಿಗದಿತ ಸಮಯಕ್ಕೆ ಬರುವುದಿಲ್ಲ. ಕೆಲವೊಮ್ಮೆ ಮುಂದಿನ ಕ್ಷಣವೇ ತಮ್ಮ ಜೀವವನ್ನೇ ಕಸಿದುಕೊಳ್ಳುವ ಸ್ಥಿತಿ ಬರಬಹುದೆಂದು ಮನುಷ್ಯ ಊಹಿಸಿರುವುದಿಲ್ಲ. ಹೀಗೆಯೇ ಮಲೇಷ್ಯಾದ 14 ವರ್ಷದ ಹುಡುಗನಿಗೂ ರಾತ್ರಿ ಊಟಕ್ಕಾಗಿ ಬಸವನ ಹುಳು ಹಿಡಿಯಲು ಹೋಗುವುದೇ ತನ್ನ ಜೀವನದ ಕೊನೆಯ ತಪ್ಪು ನಿರ್ಧಾರವಾಗುತ್ತದೆ ಎಂದು ಆ ತ ಭಾವಿಸಿಯೂ ಇರಲಿಲ್ಲ. ಈ ಬಾಲಕ ಬರೋಬ್ಬರಿ ಆರು ದಿನ ನಾಪತ್ತೆಯಾಗಿದ್ದ. ಆದರೆ ಆರು ದಿನಗಳ ಬಳಿಕ ಆತನನ್ನು ಪತ್ತೆ ಹಚ್ಚಿದ್ದು, ಜನರು ಆತನನ್ನು 14 ಅಡಿ ಉದ್ದದ ಮೊಸಳೆ ಹೊಟ್ಟೆಯಿಂದ ಹೊರ ತೆಗೆದಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ

Coronavirus

Karnataka Districts4, Jun 2020, 7:42 AM

ಮಲೇಷ್ಯಾದಿಂದ ಬಂದ ವೈದ್ಯ: ಮದುವೆಯಲ್ಲಿ ಭಾಗಿಯಾದವರಿಗೆ ಕ್ವಾರೆಂಟೈನ್

ಸುಳ್ಯದ ಆರಂತೋಡಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರೊಬ್ಬರು ಭಾಗವಹಿಸಿದ ಹಿನ್ನೆಲೆಯಲ್ಲಿ ಆ ಮದುವೆಯಲ್ಲಿ ಭಾಗಿಯಾದವರ ಮಾಹಿತಿ ಕಲೆ ಹಾಕಿ ಹೋಂ ಕ್ವಾರಂಟೈೕನ್‌ ಮಾಡಲಾಗಿದೆ.

ಮಲೇಷ್ಯಾದಲ್ಲಿ ಈ ವಾರ ಸಡಿಲಿಕೆ ನೀಡಲಾಗಿದ್ದು, ಕೆಲ ಮಾಲ್ಸ್, ಥಿಯೇಟರ್ ಹಾಗೂ ಶಾಪ್‌ಗಳು ತೆರೆದುಕೊಮಡಿವೆ. ಈ ನಡುವೆ ಇಪೋಹ್‌ನಲ್ಲಿ ತೆರೆಯಲಾಗಿರುವ ಸಿನಿಮಾ ಥಿಯೇಟರ್‌ ಒಳಗಿನ ಎಲ್ಲಾ ಚೇರ್‌ಗಳಲ್ಲೂ ಫಂಗಸ್ ಇರುವುದು ಕಂಡು ಬಂದಿದೆ. ಅಲ್ಲದೇ ಕೆಟ್ಟ ವಾಸನೆಯೂ ಬರಲಾರಂಭಿಸಿದೆ.

International14, May 2020, 6:31 PM

ಲಾಕ್‌ಡೌನ್ ಸಡಿಲಿಕೆ: ತೆರೆದ ಸಿನಿಮಾ ಥಿಯೇಟರ್‌ನಿಂದ ಕೊಳೆತ ಶವದ ವಾಸನೆ!

ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ದೇಶಗಳು ಲಾಕ್‌ಡೌನ್ ಜಾರಿಗೊಳಿಸಿವೆ. ಇನ್ನು ಜನರ ಬಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ. ಲಾಕ್‌ಡೌನ್‌ನಿಂದಾಗಿ ಅಂಗಡಿಗಳು, ಮಾಲ್, ಸಿನಿಮಾ ಥಿಯೇಟರ್ ಹೀಗೆ ಸಾರ್ವಜನಿಕ ಸ್ಥಳಗಳು ಬಂದ್ ಆಗಿವೆ. ಆದರೀಗ ಕೆಲ ದೇಶಗಳಿ ಲಾಕ್‌ಡೌನ್ ಸಡಿಲಗೊಳಿಸಿದ್ದು, ನಿಧಾನವಾಗಿ ಎಲ್ಲವೂ ಮತ್ತೆ ತೆರೆಯಲಾರಂಭಿಸಿವೆ. ಮಲೇಷ್ಯಾದಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿದ್ದು, ನಿಧಾನವಾಗಿ ಮಾಲ್, ಶಾಪ್, ಥಿಯೇಟರ್‌ಗಳು ತೆರೆಯಲಾರಂಭಿಸಿವೆ. ಆದರೆ ಹೀಗಿರುವಾಗ ಒಳಗಿನ ಸ್ಥಿತಿ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Malaysian

Karnataka Districts29, Apr 2020, 8:52 AM

ಮಲೇಷ್ಯಾದಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಲೇಷಿಯಾದಲ್ಲಿ ಬಾಕಿಯಾದ ಮಂಗಳೂರು ಮೂಲದ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ದಿನಸಿ ಸಾಮಗ್ರಿಗಾಗಿ ಪರದಾಡುತ್ತಿದ್ದಾರೆ.

Flood

International27, Apr 2020, 6:09 PM

ಅತ್ತ ಕೊರೋನಾ, ಇತ್ತ ಪ್ರವಾಹ: ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನ!

2020 ಆರಂಭವಾದಾಗ ಈ ವರ್ಷ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಯೋಚಿಸಿರಲಿಕ್ಕಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದ ಕಾಡ್ಗಿಚ್ಚು ಇಡೀ ದೇಶದ ಗಮನ ಸೆಳೆಯಿತು. ಆದರೆ ಅಷ್ಟರಲ್ಲಾಗಲೇ ಚೀನಾದಲ್ಲಿ ಮಹಾಮಾರಿಯೊಂದು ಹುಟ್ಟಿಕೊಂಡಿತ್ತು. ಆದರೀಗ ಕೊರೋನಾ ವೈರಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಮಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಟ್ಟಹಾಸ ಮುಂದುವರೆಸಿದೆ. ಹಲವಾರು ದೇಶಗಳಲ್ಲಿ ಇದನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಲಾಗಿದೆ. ಇದರಲ್ಲಿ ಮಲೇಷ್ಯಾ ಕೂಡಾ ಒಂದು. ಇಲ್ಲಿನ ಪೆನಾಂಗ್ ಎಂಬಲ್ಲಿ ಜನರು ಲಾಕ್‌ಡೌನ್‌ನಿಂದ ಮನೆಯಲ್ಲಿದ್ದರು. ಆದರೀಗ ಇಲ್ಲಿನ ಜನ ಮತ್ತೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಭಾರೀ ಬಿರುಗಾಳಿ ಬಳಿಕ ಈಗ ಪ್ರವಾಹ ಜನರ ನಿದ್ದೆಗೆಡಿಸಿದೆ. ಬಿರುಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿಹೋಗಿದ್ದು, ಜನರು ರಸ್ತೆಯಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿದೆ ಕೆಲ ಪೋಟೋಗಳು.

ಳೊಚಕ

International23, Apr 2020, 5:52 PM

ಇಂದು ರಾತ್ರಿಯಾಗುತ್ತೆ ಉಲ್ಕಾಪಾತ: 27 ವರ್ಷದ ಬಳಿಕ ಆಗಸದಲ್ಲಿ ಬೆಳಕಿನಾಟ!

ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಳಿದಿದ್ದಾರೆ. ಪ್ರಾಣಹಾನಿ ವೈರಸ್ ನಿಯಂತ್ರಿಸುವ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗ ಇದರಿಂದ ಕಾಪಾಡಿಕೊಳ್ಳಲು ಮನೆಯಲ್ಲಿರುವುದೇ ಏಕಮಾತ್ರ ಉಪಪಾಯ. ಇನ್ನು ಸಾಮಾಜಿಕ ಅಂತರದಿಂದಲೂ ಇದರಿಂದ ರಕ್ಷಿಸಿಕೊಳ್ಳಬಹುದು. ಈ ನಿಟ್ಟಿನಲ್ಲೇ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಇವುಗಳಲ್ಲಿ ಮಲೇಷ್ಯಾ ಕೂಡಾ ಒಂದು. ಇಂತ ಪರಿಸ್ಥಿತಿಯಲ್ಲಿ ಇಂದು, ಗುರುವಾರ ರಾತ್ರಿ ಇಲ್ಲಿ ಬರೋಬ್ಬರಿ 27 ವರ್ಷಗಳ ಹಿಂದೆ ಕಂಡು ಬಂದ ಬೆಳಕಿನಾಟ ಮತ್ತೆ ಕಂಡು ಬರಲಿದೆ. ಇದಕ್ಕೆಲ್ಲಾ ಕಾರಣ ಲಾಕ್‌ಡೌನ್. ಲಾಕ್‌ಡೌನ್ ಘೋಷಣೆಯಿಂದ ಇಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಇಳಿದಿದ್ದು, ವಾತಾವರಣ ಸ್ವಚ್ಛಗೊಂಡಿದೆ. ಇದರ ಪರಿಣಾಮ ಉಲ್ಕಾ ಮಳೆ ಸ್ಪಷ್ಣವಾಗಿ ಗೋಚರಿಸಲಿದೆ. ಇಂದು ರಾತ್ರಿ ಯಾವ ರೀತಿಯ ದೃಶ್ಯ ಕಂಡು ಬರಲಿದೆ ಇಲ್ಲಿದೆ ಕೆಲ ಫೋಟೋಗಳು.

ಇವರೆಲ್ಲರೂ ಫ್ಲ್ಯಾಟ್‌ನಲ್ಲಿ ಎಣ್ಣೆ ಪಾರ್ಟಿ ಮಾಡತ್ತಿದ್ದರು. ಮನೆಯೊಳಗೆ ಜೋರಾಗಿ ಸದ್ದು, ಮ್ಯೂಜಿಕ್ ಹಾಕಲಾಗಿತ್ತು ಹಾಗೂ ಎಲ್ಲರೂ ನಶೆಯಲ್ಲಿ ತೇಲುತ್ತಿದ್ದರು.

India22, Apr 2020, 9:05 AM

ಏಷ್ಯಾದ ಅನೇಕ ದೇಶಗಳಲ್ಲಿ ತಬ್ಲೀಘಿಗಳಿಂದ ಕೊರೋನಾ

ಈ ತಬ್ಲೀಘಿಗಳು ದೆಹಲಿಯಲ್ಲಿ ನಡೆಸಿದಂತಹುದೇ ಸಭೆಯನ್ನು ಏಷ್ಯಾದ ವಿವಿಧೆಡೆ ಆಯೋಜಿಸಿದ್ದರು. ಆ ಸಭೆಗಳಿಂದಾಗಿ ಪಾಕಿಸ್ತಾನ, ಮಲೇಷ್ಯಾ, ಸಿಂಗಾಪುರ ಹಾಗೂ ಬ್ರುನೈನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸೋಂಕು ಕಂಡುಬಂದಿದೆ.

malaysia

International21, Apr 2020, 6:00 PM

ಲಾಕ್‌ಡೌನ್ ವೇಳೆ ಫ್ಲ್ಯಾಟ್‌ನಿಂದ ವಿಚಿತ್ರ ಸದ್ದು, ಬಾಗಿಲು ತೆರೆದ ಪೊಲೀಸರಿಗೆ ಶಾಕ್!

ಚೀನಾದಿಂದ ಹುಟ್ಟಿಕೊಂಡ ಕೊರೋನಾ ವೈರಸ್ ಸದ್ಯ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಲಾಕ್‌ಡೌನ್‌ನಿಂದಾಗಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ವೈರಸ್ ಬೇರೆಯವರಿಗೆ ಹರಡಬಾರದೆಂಬ ನಿಟ್ಟಿನಲ್ಲಿ ಈ ಲಾಕ್‌ಡೌನ್ ಹೇರಲಾಗಿದೆ. ಮಲೇಷ್ಯಾದಲ್ಲೂ ಲಾಕ್‌ಡೌನ್ ಹೇರಲಾಗಿದ್ದು, ಈ ನಡುವೆ ಇಲ್ಲಿನ ಫ್ಲ್ಯಾಟ್‌ ಒಂದರಲ್ಲಿದ್ದ ಬರೋಬ್ಬರಿ 19 ಮಂದಿ ಯುವಕ- ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಣವೇನು? ಇಲ್ಲಿದೆ ವಿವರ.

• देहरादून समेत देश के कई अन्य हिस्सों में भी भर्ती तबलीगी जमात के सदस्यों के अस्पताल के चिकित्सकों की अभद्रता का मामला मीडिया के सामने आ चुका है। हाल ही में यूपी के गाजियाबाद में सीएमओ ने जिला प्रशासन से जमातियों के नर्सों से अभद्रता करने, अश्लील इशारे करने और बिना कपड़ों के वॉर्ड में घूमने की शिकायत दर्ज कराई थी।

Coronavirus World6, Apr 2020, 9:55 AM

ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ!

ದೇಶದಿಂದ ಪರಾರಿಗೆ  ತಬ್ಲೀಘಿಗಳ ಪ್ರಯತ್ನ| ಚೆನ್ನೈಲ್ಲಿ 10, ದಿಲ್ಲಿಯಲ್ಲಿ 8 ಮಂದಿ ವಶ

• ಸೂಟ್ ಹಾಗೂ ಮಾಸ್ಕ್ ಧರಿಸಿರುವ ಆಸ್ಪತ್ರೆ ಸಿಬ್ಬಂದಿ ಈ ಮೃತದೇಹವನ್ನು ಹೂತು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.

International22, Mar 2020, 2:18 PM

ರಸ್ತೆ ಬದಿ ಗುಂಡಿಯಲ್ಲಿ ಕೊರೋನಾಗೆ ಬಲಿಯಾದವರ ಸಮಾಧಿ: ಶಾಕಿಂಗ್ ದೃಶ್ಯ ರಿವೀಲ್

ಕೊರೋನಾ ವೈರಸ್ ನಿಂದಾಗಿ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಲಕ್ಷಾಂತರ ಮಂದಿಗೆ ಈ ಸೋಂಕು ತಗುಲಿದೆ. ಜನರಿಗೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರ ಸೂಚಿಸಿದರೂ, ಅನೇಕರು ಇದನ್ನು ಮಾಮೂಲಿಯಾಗಿ ತೆಗೆದುಕೊಂಡಿದ್ದಾರೆ. ಈ ಬೇಜವಾಬ್ದಾರಿತನದಿಂದಾಗಿ ಮಲೇಷ್ಯಾದಲ್ಲಿ ಮೂವ್ಮೆಂಟ್ ಕಂಟ್ರೋಲ್ ಆರ್ಡರ್ ನೀಡಲಾಗಿದೆ. ಹೀಗಿದ್ದರೂ ಜನರು ಮನೆ ಹೊರಗೆ ಬಂದು ಪಾರ್ಟಿ, ಮೋಜು ಮಸ್ತಿ ಮಾಡುತ್ತಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವವರ ಮೃತದೇಹ ಸಮಾಧಿ ಮಾಡುವ ಫೋಟೋಗಳು ವೈರಲ್ ಆಗಿವೆ.

• किट को यूज करने का मैन्युअल भी जारी किया गया है। सिर्फ खून की कुछ बूंदों के साथ कोरोना की पुष्टि की जा सकेगी।

Karnataka Districts18, Mar 2020, 12:13 PM

ಮಂಗಳೂರಿನ ಇಬ್ಬರು ಸೇರಿ 180 ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿ

ಮಲೇಷ್ಯಾದಲ್ಲಿ ಇಂಟರ್ನ್‌ಶಿಪ್‌ಗೆ ತೆರಳಿದ ಮಂಗಳೂರಿನ ಇಬ್ಬರು ಸೇರಿದಂತೆ ಭಾರತದ 180 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿಯಾಗಿದ್ದಾರೆ.

• undefined

Karnataka Districts4, Mar 2020, 12:43 PM

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಭೀತಿ: 9 ಜನರ ಮೇಲೆ ತೀವ್ರ ನಿಗಾ

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈವರೆಗೆ ವಿದೇಶದಿಂದ ಜಿಲ್ಲೆಗೆ ಆಗಮಿಸಿದ 9 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಚೀನಾ, ಮಲೇಷ್ಯಾ, ಶ್ರೀಲಂಕಾ ಸೇರಿದಂತೆ ಮತ್ತಿತರ ದೇಶಗಳಿಂದ ಬೆಳಗಾವಿಗೆ 9 ಜನರು ಆಗಮಿಸಿದ್ದು, ಅದರಲ್ಲಿ ಮೂವರು ವಿದ್ಯಾರ್ಥಿಗಳು, ಮೂವರು ಯೋಧರು ಇದ್ದಾರೆ. ದೆಹಲಿ, ಚೆನ್ನೈ, ಬೆಂಗಳೂರು ಮತ್ತಿತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಪ್ರಯಾಣಿಕರನ್ನು ಸ್ಕ್ರಿನಿಂಗ್ ಟೆಸ್ಟ್ ಮಾಡಿದ ವೇಳೆ ನೆಗೆಟಿವ್ ಫಲಿತಾಂಶ ಬಂದಿದೆ.

• undefined

India23, Feb 2020, 1:59 PM

ತೀರಾ ಅಗತ್ಯವಿದ್ದರೆ ಮಾತ್ರ ಸಿಂಗಾಪುರಕ್ಕೆ ಹೋಗಿ: ಕೇಂದ್ರದ ಮುನ್ನೆಚ್ಚರಿಕೆ

ತೀರಾ ಅಗತ್ಯವಿದ್ದರೆ ಮಾತ್ರ ಸಿಂಗಾಪುರಕ್ಕೆ ಹೋಗಿ: ಕೇಂದ್ರದ ಮುನ್ನೆಚ್ಚರಿಕೆ| ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ ಪ್ರಯಾಣಿಕರ ಮೇಲೂ ನಿಗಾ| ಪ್ರಸ್ತುತ ದೇಶದ 21 ವಿಮಾನ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆ