ಮಲೇರಿಯಾ  

(Search results - 62)
 • Video Icon

  Health9, Jul 2020, 11:34 AM

  ಜಾಗ್ರತೆ ವಹಿಸಿ..! ಕೊರೊನಾ ಮಧ್ಯೆ ಸಾಂಕ್ರಾಮಿಕ ರೋಗಗಳ ಭೀತಿ ಶುರು

  ಮಳೆಗಾಲ ಪ್ರಾರಂಭವಾಗಿದೆ. ಸಾಂಕ್ರಾಮಿಕ ರೋಗಗಳು ಶುರುವಾಗುತ್ತವೆ. ಸೊಳ್ಳೆಗಳು ಶುರುವಾಗುತ್ತದೆ. ಕೊರೊನಾದಂತೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. 
  ಮಳೆಗಾಲದಲ್ಲಿ H1N1 ಡೇಂಘೀ, ಚಿಕನ್ ಗುನ್ಯಾ, ಮಲೇರಿಯಾ, ವೈರಲ್ ಫೀವರ್ ಹೆಚ್ಚಾಗುವ ಸಾಧ್ಯತೆ ಇದೆ. ಕೊರೊನಾದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ  ಡಾ. ಸಿಎನ್ ಮಂಜುನಾಥ್ ಹೇಳಿದ್ದಾರೆ. 

   

 • <p>Trump</p>

  International6, Jul 2020, 4:39 PM

  ಟ್ರಂಪ್‌ ಸೇವಿಸಿದ್ದ ಭಾರತದ ಮಾತ್ರೆ ಇನ್ನು ಕೊರೋನಾ ರೋಗಿಗಳಿಗೆ ವಿತರಣೆ ಇಲ್ಲ!

  ಟ್ರಂಪ್‌ ಸೇವಿಸಿದ್ದ ಭಾರತದ ಮಾತ್ರೆ ಇನ್ನು ಕೊರೋನಾ ರೋಗಿಗಳಿಗೆ ವಿತರಣೆ ಇಲ್ಲ| ಪ್ರಯೋಗ ಸ್ಥಗಿತಗೊಳಿಸಿದ ಡಬ್ಲ್ಯುಎಚ್‌ಒ|  ಅದ್ಭುತ ಔಷಧ ಎಂದು ಬಣ್ಣಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಸೇವಿಸಿದ್ದ ಮಲೇರಿಯಾ ಮಾತ್ರೆ

 • Karnataka Districts24, Jun 2020, 7:33 AM

  ಮೂಡುಬಿದಿರೆ: ಡೆಂಘೀ 5 ಖಚಿತ, 23 ಶಂಕಿತ

  ಮಳೆಗಾಲದ ಆರಂಭದ ದಿನಗಳಲ್ಲೇ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಜರಗಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದ್ದಾರೆ.

 • Karnataka Districts23, Jun 2020, 7:52 AM

  ಕೊರೋನಾ ನಡುವೆ ಸದ್ದಿಲ್ಲದೇ ಹರಡುತ್ತಿದೆ ಡೆಂಘೀ: ಮಾರಣಹೋಮ ಆರಂಭ!

  ಒಂದೆಡೆ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು ಜಿಲ್ಲೆಯನ್ನೇ ಹೈರಾಣು ಮಾಡುತ್ತಿದ್ದರೆ, ಇನ್ನೊಂದೆಡೆ ಸಾಂಕ್ರಮಿಕ ಡೆಂಘೀ ಕಾಯಿಲೆಯೂ ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದರೆ, ಜನರನ್ನು ಆತಂಕ್ಕೀಡು ಮಾಡಿದೆ.

 • Karnataka Districts7, Jun 2020, 7:44 AM

  ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

  ದ.ಕ. ಜಿಲ್ಲೆಯಲ್ಲೀಗ ಒಂದು ಕಡೆ ಕೊರೋನಾ, ಮತ್ತೊಂದೆಡೆ ಮಾರಣಾಂತಿಕ ಡೆಂಘೀ ಕಾಟವೂ ಆರಂಭವಾಗಿದೆ. ಕೊರೋನಾ ಲಾಕ್‌ಡೌನ್‌ನ ಬಿರುಬೇಸಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 40ರಷ್ಟುಡೆಂಘೀ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ.

 • Karnataka Districts31, May 2020, 8:31 AM

  ಕೊರೋನಾ ನಡುವೆ ಡೆಂಘೀ ಆತಂಕ ಶುರು!

  ಕೊರೋನಾ ಮಹಾ ಆತಂಕದ ನಡುವೆ ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಳೆಯೊಂದಿಗೆ ಮಲೇರಿಯಾ, ಡೆಂಘೀಯಂಥ ಸೋಂಕುಗಳ ಕಾಟವೂ ದಿಢೀರನೆ ಆರಂಭವಾಗಲಿದೆ. ಕೊರೋನಾ ಯುದ್ಧೋಪಾದಿ ಕೆಲಸಗಳ ನಡುವೆ ಡೆಂಘೀ ಸೋಂಕು ಪತ್ತೆ ವಿಳಂಬ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಯ ಆತಂಕ ಸೃಷ್ಟಿಯಾಗಿದೆ. ಸ್ವತಃ ಆರೋಗ್ಯ ಇಲಾಖೆ ಈ ಬಗ್ಗೆ ಚಿಂತೆಗೀಡಾಗಿದೆ.

 • <p>Donald Trump Sad face</p>

  International20, May 2020, 8:43 AM

  'ಕೊರೋನಾ ಬಾರದಿರಲಿ ಎಂದು ಭಾರತ ಕೊಟ್ಟ ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ'

  ಕೊರೋನಾ ಬರದಿರಲಿ ಎಂದು ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ| ಕೊರೋನಾ ಬರದಿರಲಿ ಎಂದು ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ| ಒಂದೂವರೆ ವಾರದಿಂದ ನಾನು ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆ ಸೇವಿಸುತ್ತಿದ್ದೇನೆ

 • Karnataka Districts7, May 2020, 8:49 AM

  ಕೊರೋನಾ ನಡುವೆಯೇ ಹೆಚ್ಚುತ್ತಿದೆ ಡೆಂಘೀ, ಮಲೇರಿಯಾ ಭೀತಿ

  ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಕೊರೋನಾ ಸೋಂಕು ಜತೆ ಡೆಂಘಿ, ಮಲೇರಿಯಾ ಪ್ರಕರಣ ಸೇರಿ ಚಿಕಿತ್ಸಾ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ.

 • News23, Mar 2020, 4:24 PM

  ಕೊರೋನಾ ಸೋಂಕಿಗೆ ಮಲೇರಿಯಾ ಔಷಧಿ ಬಳಕೆಗೆ ಕೇಂದ್ರಕ್ಕೆ ICMR ಸಲಹೆ!

  ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದ ಭಾರತದಲ್ಲಿ ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಹತ್ವದ ಸಲಹೆ ನೀಡಿದೆ.

 • Karnataka Districts31, Jan 2020, 1:38 PM

  ಕೋಲಾರದಲ್ಲಿ ಶಂಕಿತ ಡೆಂಘೀಗೆ ಯುವಕ ಬಲಿ

  ದೇಶದಲ್ಲಿ ಕೊರೋನಾ ವೈರಸ್‌ ಭೀತಿ ನಡುವೆಯೇ ಸಾಂಕ್ರಾಮಿಕ ರೋಗಗಳಿಂದಲೂ ಜನ ಮುಕ್ತಿ ಪಡೆದಿಲ್ಲ. ಕೋಲಾರದಲ್ಲಿ ವ್ಯಕ್ತಿಯೊಬ್ಬರು ಶಂಕಿತ ಡೆಂಘೀಗೆ ಬಲಿಯಾಗಿದ್ದಾರೆ.

 • अक्षय कुमार ने 25 परिवारों को छठ पूजा के लिए 4-4 लाख रुपए भी दिए हैं। अक्षय कुमार ने कहा कि प्राकृतिक आपदाओं के आगे कोई कुछ नहीं कर सकता। लेकिन उन्हें खुशी है कि वे बाढ़ पीड़ितों के लिए कुछ कर पा रहे हैं। अक्षय कुमार ने कहा कि बहुत कुछ तो नहीं कर सकते, लेकिन बाढ़ में अपना सबकुछ गंवा चुके लोगों की जिंदगी को फिर से खड़ा करने के लिए थोड़-बहुत भी कर सके, तो खुशी हुई।

  Karnataka Districts14, Dec 2019, 10:04 AM

  ಗದಗ: ಅಂದು ಭೀಕರ ಪ್ರವಾಹ, ಇಂದು ಜನರನ್ನ ಕಾಡುತ್ತಿದೆ ಸಾಂಕ್ರಾಮಿಕ ಕಾಯಿಲೆ

  ಪ್ರಸಕ್ತ ಸಾಲಿನಲ್ಲಿ ಪ್ರವಾಹ ಜಿಲ್ಲೆಯನ್ನು ಸತತ 3 ತಿಂಗಳುಗಳ ಕಾಲ ಕಾಡಿದ್ದು ಸಾಲದು ಎಂಬಂತೆ ಪ್ರವಾಹ ಪೀಡಿತ ಗ್ರಾಮಗಳು ಸೇರಿದಂತೆ ಜಿಲ್ಲೆಯ ಜನತೆಯನ್ನು ಸಾಂಕ್ರಾಮಿಕ ಕಾಯಿಲೆಗಳು ವ್ಯಾಪಕವಾಗಿ ಕಾಡುತ್ತಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಡೆಂಘೀ, ಮಲೇರಿಯಾ ಚಿಕೂನ್‌ಗುನ್ಯಾ ಸಾರ್ವಜನಿಕರ ಜೀವ ಹಿಂಡುತ್ತಿವೆ.

 • malaria

  BUSINESS19, Nov 2019, 10:23 AM

  ಈ ಕಂಪೆನಿಯಲ್ಲಿ ಸೊಳ್ಳೆ ಕಡಿತಕ್ಕೂ 1 ಲಕ್ಷ ಮೊತ್ತದ ವಿಮೆ!

  ಸೊಳ್ಳೆ ಕಡಿತಕ್ಕೂ ವಿಮೆ!| ಡೆಂಗ್ಯೂ, ಮಲೇರಿಯಾ ಸೇರಿ 7 ರೋಗಗಳಿಗೆ ವಿಮೆ| ಗರಿಷ್ಠ 1 ಲಕ್ಷ ಮೊತ್ತದ ವಿಮೆ, ಯಾವುದೇ ಆರೋಗ್ಯ ತಪಾಸಣೆಯ ಅಗತ್ಯವಿಲ್ಲ.

 • dengue mosquito1

  India18, Nov 2019, 10:55 AM

  Fact Check: ಕೊಬ್ಬರಿ ಎಣ್ಣೆಯನ್ನು ಕಾಲಿಗೆ ಹಚ್ಚೋದ್ರಿಂದ ಡೆಂಘೀ ಹರಡಲ್ಲ!

  ಡೆಂಘೀ ಹರಡದಂತೆ ತಡೆಗಟ್ಟಲು ಮೊಣಕಾಲಿನಿಂದ ಪಾದದವರೆಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಸೊಳ್ಳೆ ನಿಮ್ಮನ್ನು ಕಚ್ಚುವುದಿಲ್ಲ. ಸೊಳ್ಳೆ ನಿಮ್ಮ ಮೊಣಕಾಲಿನಿಂದ ಮೇಲಕ್ಕೆ ಹಾರುವುದಿಲ್ಲ. ಇದನ್ನು ಗಮನದಲ್ಲಿಸಿಕೊಂಡು ಇಂದಿನಿಂದಲೇ ಕೊಬ್ಬರಿ ಎಣ್ಣೆ ಹಚ್ಚಲು ಆರಂಭಿಸಿ’ ಎಂದು ಹೇಳಲಾಗಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? 

 • dengue

  International11, Nov 2019, 8:21 AM

  ಜೋಕೆ! ಸೆಕ್ಸ್‌ನಿಂದಲೂ ಹರಡುತ್ತೆ ಢೆಂಘೀ!

  ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚಿದರೆ ಡೆಂಘೀ ಬರುವುದೆಂದು ಬಹುತೇಕರಿಗೆ ಗೊತ್ತು. ಆದರೆ ಈ ಸೊಳ್ಳೆಯೊಂದೇ ಅಲ್ಲ, ಡೆಂಘೀಪೀಡಿತ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆ ನಡೆಸಿದರೂ ವೈರಾಣು ಹಬ್ಬುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಲೈಂಗಿಕ ಕ್ರಿಯೆ ಮೂಲಕ ಹರಡಲ್ಪಟ್ಟ ವಿಶ್ವದ ಮೊದಲ ಡೆಂಘೀ ಪ್ರಕರಣವನ್ನು ಸ್ಪೇನ್ ವೈದ್ಯರು ಪತ್ತೆ ಮಾಡಿದ್ದಾರೆ.

 • eee mosquito

  Dakshina Kannada10, Nov 2019, 1:24 PM

  ಮಂಗಳೂರು: ಡೆಂಘೀ, ಮಲೇರಿಯಾ ಉಲ್ಬಣಕ್ಕೆ ಕಾಂಗ್ರೆಸ್ ಕಾರಣವಂತೆ..!

  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ, ಮಲೇರಿಯಾ ರೋಗ ಉಲ್ಭಣಿಸಿ ಅವಾಂತರ ಸೃಷ್ಟಿಸಲು ಪಾಲಿಕೆಯ ಹಿಂದಿನ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪಿಸಿದ್ದಾರೆ.