ಮಲಯಾಳಂ  

(Search results - 29)
 • Madhu Balakrishnan

  ENTERTAINMENT20, Jun 2019, 4:57 PM IST

  ಮಲಯಾಳಂ ಹೆಸರಾಂತ ಗಾಯಕ ಕನ್ನಡಕ್ಕೆ

  ಮಲಯಾಳಂ ಚಿತ್ರರಂಗದ ಹೆಸರಾಂತ ಗಾಯಕ ಮಧು ಬಾಲಕೃಷ್ಣ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ‘ಆಪ್ತಮಿತ್ರ’ ಚಿತ್ರದ ‘ಕಣ ಕಣದೆ ಶಾರದೆ..’ ಹಾಡು ಹಾಡಿ ಪ್ರಸಿದ್ಧರಾಗಿದ್ದ ಗಾಯಕರೇ ಈ ಮಧು ಬಾಲಕೃಷ್ಣ. ಇದೀಗ ಸಂಚಾರಿ ವಿಜಯ್ ಅಭಿನಯದ ‘ಮಾಯಾವಿ’ ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.

 • Darshan Kurukshetra

  Sandalwood22, Apr 2019, 5:23 PM IST

  ನಾಲ್ಕು ಭಾಷೆಗಳಲ್ಲಿ ಕುರುಕ್ಷೇತ್ರ ಪೋಸ್ಟರ್ ರಿಲೀಸ್

  ಕುರುಕ್ಷೇತ್ರ ಸಿನಿಮಾ ಸದ್ಯಕ್ಯೆ ಕುರುಕ್ಷೇತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂ ನಾಲ್ಕೂ ಭಾಷೆಯ ಪೋಸ್ಟರ್ ರಿಲೀಸ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

 • Udhgharsha
  Video Icon

  Sandalwood21, Mar 2019, 4:18 PM IST

  ತೆರೆ ಮೇಲೆ ಧೂಳೆಬ್ಬಿಸಲು ಬರುತ್ತಿದೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಉದ್ಘರ್ಷ

  ಸುನೀಲ್‌ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾ ಇದೇ ಮಾ.22 ರಂದು ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲೂ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಸುನೀಲ್ ಕುಮಾರ್ ದೇಸಾಯಿ ಎಂದರೆ ಸಾಕು ಅಲ್ಲೊಂದು ಸಸ್ಪೆನ್ಸ್, ಥ್ರಿಲ್ಲರ್ , ರೋಚಕತೆ ಎಲ್ಲವೂ ಇರುತ್ತದೆ. ಉದ್ಘರ್ಷ ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ಒಂದಷ್ಟು ಮಾತುಗಳನ್ನು ಹಂಚಿಕೊಂಡಿದೆ. 

 • Missing boy

  ENTERTAINMENT21, Mar 2019, 9:58 AM IST

  ಸ್ಯಾಂಡಲ್‌ವುಡ್‌ನಲ್ಲಿ ಮಲಯಾಳಂ ಬೆಡಗಿ 'ಮಿಸ್ಸಿಂಗ್‌'?

  ಈ ವಾರ (ಮಾ.೨೨) ತೆರೆಗೆ ಕಾಣುತ್ತಿರುವ ‘ಮಿಸ್ಸಿಂಗ್ ಬಾಯ್’ ಸಿನಿಮಾ ನೈಜ ಕತೆ ಎನ್ನುವ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಗುರುನಂದನ್ ನಾಯಕನಾಗಿ ನಟಿಸಿರುವ, ರಘುರಾಮ್ ನಿರ್ದೇಶಿಸಿ, ಕೊಲ್ಲ ಪ್ರವೀಣ್ ನಿರ್ಮಿಸಿರುವ ಈ ಚಿತ್ರಕ್ಕೆ ಮಲಯಾಳಂನಿಂದ ಬಂದಿರುವ ನಟಿ ಅರ್ಚನಾ ಜಯಕೃಷ್ಣನ್ ನಾಯಕಿ. ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ಅರ್ಚನಾ ಅವರ ಮಾತುಗಳು ಇಲ್ಲಿವೆ...

 • Badhaai ho

  Sandalwood20, Mar 2019, 2:17 PM IST

  ಕನ್ನಡಕ್ಕೆ ಬರಲಿದೆ ಬಾಲಿವುಡ್ ಬ್ಲಾಕ್ ಬಸ್ಟರ್ ’ಬದಾಯಿ ಹೋ’

  ಬಾಲಿವುಡ್ ಸೂಪರ್ ಹಿಟ್ ಸಿನಿಮಾ ’ಬದಾಯಿ ಹೋ’ ಕನ್ನಡಕ್ಕೆ ರಿಮೇಕಾಗುತ್ತಿದೆ. ಖ್ಯಾತ ನಿರ್ಮಾಪಕ ಬೋನಿ ಕಪೂರ್ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ. 

 • Udhgharsha

  Sandalwood20, Mar 2019, 9:47 AM IST

  4 ಭಾಷೆಗಳಲ್ಲಿ 1 ಸಾವಿರ ಸ್ಕ್ರೀನ್‌ನಲ್ಲಿ ಬರಲಿದೆ ಉದ್ಘರ್ಷ

  ಸುನೀಲ್‌ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾ ಇದೇ ಮಾ.22 ರಂದು ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಈ ನಾಲ್ಕು ಭಾಷೆಯಲ್ಲೂ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ.

 • priya warrier

  Cine World7, Feb 2019, 12:04 PM IST

  ಮತ್ತೆ ಇಂಟರ್ನೆಟ್ ಸೆನ್ಸೇಷನ್ ಆದ ಕಣ್ಸನ್ನೆ ಬೆಡಗಿ

  'ಓರು ಅಡಾರ್ ಲವ್' ಚಿತ್ರದ ಟ್ರೈಲರ್‌ನಲ್ಲಿ ಕಣ್ಣು ಹೊಡೆದು, ಫ್ಲೈಯಿಂಗ್ ಕಿಸ್ ಮಾಡಿ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಆಗಿದ್ದ ಪ್ರಿಯಾ ವಾರಿಯರ್ ಇದೀಗ ಕಿಸ್ ಮೂಲಕ ಮತ್ತೆ ಹೆಸರು ಮಾಡುತ್ತಿದ್ದಾರೆ. ಅದೇ ಚಿತ್ರದ ಮತ್ತೊಂದು ಸೀನ್ ಇಂಟರ್ನೆಟ್‌ ಅನ್ನು ಬ್ರೇಕ್ ಮಾಡಿದೆ. ಹೇಗಿದೆ ಸೀನ್, ನೀವೇ ನೋಡಿ...

 • Priya Varrier

  Sandalwood2, Jan 2019, 4:11 PM IST

  ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಲಿದ್ದಾರೆ ’ಕಣ್ಸನ್ನೆ ಹುಡುಗಿ’

  ಹೆಣ್ಣಿನ ಕಣ್ಣೋಟಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ. ಹುಡುಗರ ಎದೆಯಲ್ಲಿ ಪ್ರೀತಿಯನ್ನು ಹುಟ್ಟಿಸುವ ತಾಕತ್ತಿರೋದು ಆ ಕುಡಿ ನೋಟಕ್ಕೆ ಮಾತ್ರ. ತಮ್ಮ ಕಣ್ಸನ್ನೆ ಮೂಲಕವೇ ಹುಡುಗರ ಎದೆಗೆ ಲಗ್ಗೆ ಇಟ್ಟ, ಭಾರೀ ಸುದ್ದಿಯಾದ ಹುಡುಗಿ ಪ್ರಿಯಾ ವಾರಿಯರ್.

 • News9, Nov 2018, 4:49 PM IST

  ರೆಬಲ್ ಸ್ಟಾರ್ ಅಂಬರೀಶ್‌ ಯಶ್‌ಗೆ ದಮ್ಮಯ್ಯ ಅಂದಿದ್ರಂತೆ! ಯಾಕೆ..

  ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

 • KGF

  News9, Nov 2018, 3:33 PM IST

  ಎದೆಯಲ್ಲಿ ಕಲ್ಲಿದ್ದೋನಿಗೆ ಇದೆಲ್ಲ ಅಂಟೋಲ್ಲ..ಖಡಕ್ ಡೈಲಾಗ್ಸ್

  ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

 • Prakash Rai

  NEWS2, Nov 2018, 10:26 PM IST

  ನಟ, ನಿರ್ದೇಶಕ ಪ್ರಕಾಶ್ ರಾಜ್ ಪುಸ್ತಕ ಶಾರ್ಜಾದಲ್ಲಿ ಲೋಕಾರ್ಪಣೆ

  ದಕ್ಷಿಣ ಭಾರತದ ಖ್ಯಾತ  ನಟ, ನಿರ್ದೇಶಕ ಪ್ರಕಾಶ್ ರಾಜ್ ಅವರ ‘ಇರುವುದೆಲ್ಲವ ಬಿಟ್ಟು’ ಪುಸ್ತಕದ ಮಲಯಾಳಂ ಅವತರಿಣಿಕೆ ಬಿಡುಗಡೆಯಾಗಲಿದೆ. ಕನ್ನಡ ಪುಸ್ತಕ ಕಳೆದ ಏಪ್ರಿಲ್ ನಲ್ಲಿ ಬಿಡುಗಡೆಯಾಗಿ ಓದುಗರ ಪ್ರೀತಿಗೆ ಪಾತ್ರವಾಗಿತ್ತು.

 • Ganesh

  Sandalwood30, Oct 2018, 8:59 AM IST

  ಗಣೇಶ್ ಚಿತ್ರಕ್ಕೆ ಮಲಯಾಳಿ ಹುಡುಗಿ

  ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಮತ್ತೊಬ್ಬ ಮಲಯಾಳಿ ಕುಡಿ ಜತೆಯಾಗಿದ್ದಾರೆ. ಹೆಸರು ಪ್ರಯಾಗ ಮಾರ್ಟಿನ್. 

 • Subha poonja

  Cine World27, Oct 2018, 10:10 AM IST

  ಮಲಯಾಳಂಗೇಕೆ ಎಂಟ್ರಿ ಕೊಟ್ರು ಈ ಸ್ಯಾಂಡಲ್ ವುಡ್ ನಟಿ!

  ಶುಭ ಪೂಂಜ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ. ‘ತೆನ್‌ಕಾಸಿ ಬ್ರದರ್ಸ್’ ಹೆಸರಿನ ಚಿತ್ರದೊಂದಿಗೆ ಅವರು ಇದೇ ಮೊದಲು ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 • Dileep

  News19, Oct 2018, 12:42 PM IST

  ತಂದೆಯಾದ ಮಲಯಾಳಂ ಖ್ಯಾತ ನಟ ದಿಲೀಪ್

  ಮಲಯಾಳಂ ಖ್ಯಾತ ನಟ ದಿಲೀಪ್ ಮತ್ತು ನಟಿ ಕಾವ್ಯಾ ಮನೆಗೆ ವಿಜಯ ದಶಮಿಯಂದು ಮಹಾಲಕ್ಷ್ಮಿ ಪ್ರವೇಶವಾಗಿದೆ.

 • Nityashree

  Sandalwood27, Sep 2018, 12:36 PM IST

  ರಶ್ಮಿಕಾ ಮಂದಣ್ಣ ಬಿಟ್ಟ ಚಿತ್ರಕ್ಕೆ ಮಣಿರತ್ನಂ ಚಿತ್ರದ ನಾಯಕಿ ಆಯ್ಕೆ

  ಗೌತಮ್ ಅಯ್ಯರ್ ನಿರ್ದೇಶನದ ‘ವೃತ್ರ’ ಚಿತ್ರಕ್ಕೆ ಹೊಸ ಹುಡುಗಿ ಬಂದಿದ್ದಾಳೆ. ಮಣಿರತ್ನಂ ನಿರ್ದೇಶನದ ‘ಕಾಟ್ರು ವೆಲಿಯಿಡೈ’ ಚಿತ್ರದಲ್ಲಿ ನಟಿಸಿದ್ದ, ದುಲ್ಕರ್ ಸಲ್ಮಾನ್ ನಟಿಸಿದ್ದ ಮಲಯಾಳಂನ ‘ಸೋಲೋ’ ಚಿತ್ರಕ್ಕೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಪ್ರತಿಭಾವಂತ ನೃತ್ಯಗಾತಿ ನಿತ್ಯಶ್ರೀ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.