ಮಲಪ್ಪುರಂ
(Search results - 5)PoliticsNov 21, 2020, 9:42 AM IST
ಅಬ್ಬಬ್ಬಾ ಮತಕ್ಕಾಗಿ ಏನೇನು ಸರ್ಕಸ್..! ಸ್ಟಿಲ್ಟ್ ವಾಕರ್ ಆದ ಅಭ್ಯರ್ಥಿ
ಚುನಾವಣೆಗಾಗಿ ಏನೇನೋ ಸರ್ಕಸ್ ಮಾಡೋ ಅಭ್ಯರ್ಥಿಗಳಿದ್ದಾರೆ. ಪಂಚಾಯತ್ ಚುನಾವಣೆ ಗೆಲ್ಲೋಕೆ ಇಲ್ಲೊಬ್ಬ ಅಭ್ಯರ್ಥಿ ಏನ್ ಮಾಡಿದ್ದಾರೆ ನೋಡಿ, ಇದು ನಿಜಕ್ಕೂ ಸರ್ಕಸ್..!
PoliticsNov 20, 2020, 8:22 PM IST
BJPಯಿಂದ ಇಬ್ಬರು ಮುಸ್ಲಿಂ ಮಹಿಳೆಯರು ಸ್ಪರ್ಧೆ..! ಮೋದಿಯ ಅಪ್ಪಟ ಫ್ಯಾನ್ಸ್ ಇವ್ರು
ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿಗಳಾಗಿರುವ ಇಬ್ಬರು ಮುಸ್ಲಿಂ ಮಹಿಳೆಯರು ಮುಂದಿನ ಸ್ಥಳೀಯ ಚುನಾವಣೆಗೆ ಸ್ಪರ್ಧಿಸೋಕೆ ರೆಡಿಯಾಗಿದ್ದಾರೆ. ತ್ರಿಪಲ್ ತಲಾಖ್ ನಿಷೇಧಿಸಿದ ಪ್ರಧಾನಿ ಮೋದಿಯಂಥಹ ನಾಯಕ ಮತ್ತೊಬ್ಬರಿಲ್ಲ ಎಂಬುದು ಇವರ ಅಭಿಪ್ರಾಯ
NEWSAug 13, 2019, 10:09 AM IST
ಪುಟ್ಟ ಮಗುವಿನ ಕೈ ಹಿಡಿದುಕೊಂಡೇ ಸಾವನ್ನಪ್ಪಿದ ತಾಯಿ!
ಪುಟ್ಟ ಮಗುವಿನ ಕೈ ಹಿಡಿದುಕೊಂಡೇ ಸಾವನ್ನಪ್ಪಿದ ತಾಯಿ| ಕೇರಳದ ಮಲಪ್ಪುರಂ ಜಿಲ್ಲೆಯಲ್ಲೊಂದು ಕರುಣಾಜನಕ ಕತೆ
NEWSFeb 13, 2019, 2:25 PM IST
ಕುಣಿದಳು ಅಂತಾ ಮಹಿಳೆಯ ಕುಟುಂಬವನ್ನೇ ಬಹಿಷ್ಕರಿಸಿದರು!
ಮದುವೆಯಲ್ಲಿ ಮಹಿಳೆಯೊಬ್ಬಳು ಮುಖ ತೋರಿಸಿದಳು, ನೆಂಟರೊಂದಿಗೆ ಹಾಡಿಗೆ ಡ್ಯಾನ್ಸ್ ಮಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ಬಹಿಷ್ಕಾರ ಹಾಕಿದ ಅಮಾನುಷ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
NEWSJun 28, 2018, 10:01 AM IST
ನಿಫಾ ವಿರುದ್ಧ ಹೋರಾಡಿದ ವೈದ್ಯಕೀಯ ಸಿಬ್ಬಂದಿಗೆ ಬಹುಮಾನ
ಕೇರಳದ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಂಡುಬಂದಿದ್ದ ನಿಪಾ ವೈರಸ್ ಸೋಂಕು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ ಆರೋಗ್ಯ ಸೇವೆಯನ್ನು ಚೆನ್ನಾಗಿ ನಿಭಾಯಿಸಿ, ತಕ್ಷಣಕ್ಕೇ ರೋಗವನ್ನು ನಿಯಂತ್ರಣಕ್ಕೆ ತಂದ 61 ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹೆಚ್ಚಳ ನೀಡಲು ಕೇರಳ ಸರ್ಕಾರ ಮುಂದಾಗಿದೆ.