ಮರ್ಸಿಡಿಸ್ ಬೆಂಜ್  

(Search results - 4)
 • <p>Mercedes-Benz GLE LWB and GLS&nbsp;</p>

  Automobile10, Jul 2020, 6:09 PM

  ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLE LWB ಹಾಗೂ GLS ಕಾರು ಬಿಡುಗಡೆ!

  ಮೋಸ್ಟ್ ಪವರ್‌ಫುಲ್, ಐಷಾರಾಮಿ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷೆತಗಳನ್ನು ಒಳಗೊಂಡಿರುವ ಮರ್ಸಡೀಸ್ ಬೆಂಜ್ ಕಾರು ಖರೀದಿಬೇಕು ಅನ್ನೋದು ಎಲ್ಲರ ಕನಸು. ಕಾರಣ ಈ ಕಾರು ಮೋಡಿಯೇ ಅಂತದ್ದು. ಇದೀಗ ಮರ್ಸಡೀಸ್ ಬೆಂಜ್ ಆಕರ್ಷಕ ವಿನ್ಯಾಸ, ಆಸಾಧಾರಣ ಕಾರ್ಯಕ್ಷಮತೆಯಿಂದ ಕೂಡಿರುವ GLE LWB ಹಾಗೂ GLS ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Farmer Benz

  NEWS13, Jul 2018, 2:02 PM

  ಬೆಂಜ್ ಕಾರು ಖರೀದಿ ಕನಸು ನನಸಾಗಿಸಿಕೊಂಡ ರೈತ

  ತಮಿಳುನಾಡಿದ ದೇವರಾಜನ್ ಎಂಬ ಈ ರೈತ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ.  88ನೇ ವರ್ಷಕ್ಕೆ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿ ಮಾಡಿದ್ದಾರೆ. 

 • undefined

  BUSINESS1, Jul 2018, 4:18 PM

  ‘ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ?’

  ಮರ್ಸಿಡಿಸ್ ಬೆಂಜ್ ಮತ್ತು ಹಾಲು ಒಂದೇ ದರದಲ್ಲಿ ಸಿಗುತ್ತಾ?. ಇದು ಜಿಎಸ್‌ಟಿ ಕುರಿತು ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪ್ರತ್ಯುತ್ತರ. ಎಲ್ಲ ಉತ್ಪನ್ನಗಳನ್ನು ಒಂದೇ ತೆರಿಗೆ ಸ್ಲ್ಯಾಬ್‌ ಅಡಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

 • Mercedes-Benz

  BUSINESS22, Jun 2018, 11:25 AM

  ಮರ್ಸಿಡಿಸ್-ಬೆಂಜ್‌ ಇ-ಕಾರ್‌: ಲುಕ್ ಹೇಗಿದೆ?

  ಲಕ್ಸುರಿ ಕಾರುಪ್ರಿಯರಿಗೆ ಮರ್ಸಿಡಿಸ್ ಎಂದರೆ ಪಂಚಪ್ರಾಣ. ಆಧುನಿಕ ಜರ್ಮನ್ ತಂತ್ರಜ್ಞಾನ ಹೊಂದಿರುವ ಮರ್ಸಿಡಿಸ್ ಕಾರುಗಳು ಭಾರತದ ಮಾರುಕಟ್ಟೆಯನ್ನು ಆಳುತ್ತಿರುವುದರಲ್ಲಿ ಸಂದೇಹವೇ ಇಲ್ಲ. ಇದೀಗ ಮರ್ಸಿಡಿಸ್ ಭಾರತದಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಯೋಜನೆ ಸಿದ್ದಪಡಿಸಿದೆ.