ಮರ್ಸಡೀಸ್ ಬೆಂಝ್  

(Search results - 15)
 • <p>Mercedes Benz AMG GLC 43 4MATIC</p>

  AutomobileNov 3, 2020, 3:22 PM IST

  ಮೇಡ್ ಇನ್ ಇಂಡಿಯಾ ಮರ್ಸಿಡೀಸ್ ಬೆಂಝ್ AMG GLC 43 4MATIC ಕೂಪ್ ಬಿಡುಗಡೆ!

  ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಿಂದ ಇದೀಗ ಬಹುತೇಕ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಮರ್ಸಿಡೀಸ್ ಬೆಂಝ್ ಕಂಪನಿ, ಭಾರತದಲ್ಲಿ ನಿರ್ಮಿಸಿದ ಮರ್ಸಿಡೀಸ್ ಬೆಂಝ್ AMG GLC 43 4MATIC ಬಿಡುಗಡೆ ಮಾಡಿದೆ.

 • <p>Mercedes Benz EQC</p>

  AutomobileJun 21, 2020, 7:32 PM IST

  ಮರ್ಸಡೀಸ್ ಬೆಂಜ್ EQC ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಬಿಡುಗಡೆ; 471 ಕಿ.ಮೀ ಮೈಲೇಜ್!

  ಬಹುನಿರೀಕ್ಷಿತ ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಗೆ ರೆಡಿಯಾಗಿದೆ. 471 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು ಬಿಡುಗಡೆ ಹಲವು ಕಾರಣಗಳಿಂದ 2 ಬಾರಿ ಮುಂದೂಡಲಾಗಿತ್ತು. ಇದೀಗ ನೂತನ ಕಾರು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.
   

 • undefined

  AutomobileApr 17, 2020, 8:02 PM IST

  ಬೆಂಝ್ ಕಾರಿನಲ್ಲಿ ಸ್ವರ್ಗ ಪ್ರಯಾಣ, ನಿಧನದಲ್ಲೂ ಪ್ರಚಾರ ಪಡೆದ ರಾಜಕಾರಣಿ!

  ರಾಜಕಾರಣಿಗಳೇ ಹಾಗೇ, ಯಾವತ್ತೂ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಪ್ರಚಾರಕ್ಕಾಗಿ ಹಲವು ಗಿಮಿಕ್‌ ಕೂಡ ಮಾಡುತ್ತಾರೆ. ಇಲ್ಲೊರ್ವ ರಾಜಕಾರಣಿ ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಸುದ್ದಿಯಲ್ಲಿರಲು ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ರಾಜಕಾರಣಿಯ ವಿಶೇಷ ಸ್ಟೋರಿ ಇಲ್ಲಿದೆ.

 • Car drop

  AutomobileDec 23, 2019, 9:50 PM IST

  ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!

  ಕಾರು, ಬೈಕ್ ಪದೇ ಪದೇ ಕೈಕೊಡುತ್ತಿದೆ ಎಂದರೆ ನಾವೆಲ್ಲಾ ಕಾರು, ಡೀಲರ್ ಅಥವಾ ಕಾರನ್ನು ಖರೀದಿಸಲು ಹೇಳಿದವರನ್ನು ರೇಗಾಡುತ್ತಾ ದಿನ ದೂಡುತ್ತೇವೆ. ಇನ್ನು ಹೆಚ್ಚೆಂದರೆ ಡೀಲರ್ ಬಳಿ ತೆರಳಿ ರಂಪಾಟ ಮಾಡುತ್ತೇವೆ. ಕೇಸ್ ದಾಖಲಿಸುತ್ತೇವೆ,  ಅಥವಾ ಈ ಕಾರಿನ ಸಹವಾಸವೇ ಸಾಕು ಎಂದು ಮಾರಾಟ ಮಾಡಿ, ಬೇರೆ ಕಾರನ್ನು ಖರೀದಿಸುತ್ತೇವೆ. ಇಲ್ಲೊಬ್ಬ ಅಸಾಮಿ ಖರೀದಿಸಿದ ಹೊಸ ಕಾರು ಸರಿಯಾಗಿಲ್ಲ ಎಂದು ಹೇಳಿ ಪುಡಿ ಪುಡಿ ಮಾಡಿದ ಘಟನೆ ವರದಿಯಾಗಿದೆ. 
   

 • benz

  AUTOMOBILEJul 7, 2019, 10:07 PM IST

  25ನೇ ವರ್ಷದ ಸಂಭ್ರಮಾಚರಣೆ; ಭರ್ಜರಿ ಆಫರ್ ಘೋಷಿಸಿದ ಬೆಂಝ್!

  ಮರ್ಸಡೀಸ್ ಬೆಂಝ್ ಕಾರು ಖರೀದಿಸೋ ಗ್ರಾಹಕರಿಗೆ ಕಂಪನಿ ಭರ್ಜರಿ ಕೊಡುಗೆ ನೀಡಿದೆ. 25ನೇ ವರ್ಷದ ಸಂಭ್ರಮದಲ್ಲಿರುವ ಬೆಂಝ್ ಘೋಷಿಸಿದ ಆಫರ್ ಹೇಗಿದೆ? ಇಲ್ಲಿದೆ ವಿವರ.

 • mercedes benz a class

  AUTOMOBILEJun 13, 2019, 9:54 PM IST

  ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!

  ಸ್ವಂತ ಮರ್ಸಡೀಸ್ ಬೆಂಝ್ ಕಾರನ್ನು ಕದ್ದ ಉದ್ಯಮಿ ಇದೀಗ ಅರೆಸ್ಟ್ ಆಗಿದ್ದಾರೆ. ಶ್ರೀಮಂತ ಉದ್ಯಮಿ ತನ್ನ ಕಾರನ್ನೇ ಕದಿದ್ದು ಯಾಕೆ? ಈ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ? ಇಲ್ಲಿದೆ ವಿವರ.

 • Hardik Pandya pawan kalyan

  AUTOMOBILEApr 8, 2019, 3:55 PM IST

  ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

  ಮರ್ಸಡೀಸ್ ಬೆಂಝ್ AMG G63 ಕಾರು ಸದ್ಯದ ಟ್ರೆಂಡ್. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈ ಕಾರು ಖರೀದಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಲ್ಲಿದೆ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರ ವಿವರ.
   

 • amitabh bachchan Mercedes-Benz V-Class.1

  AUTOMOBILEApr 7, 2019, 1:18 PM IST

  ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!

  ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ತಮ್ಮ ನೆಚ್ಚಿನ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂೂರಿಗೆ ಮಾರಾಟ ಮಾಡಿದ್ದರು. ಬಳಿಕ ಈ ಕಾರಿನ ಬದಲು ಇದೀಗ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಖರೀದಿಸಿದ ಹೊಸ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
   

 • Hardik Pandya

  AUTOMOBILEApr 6, 2019, 7:59 PM IST

  ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

  ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೊಸ ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ 2.19 ಕೋಟಿ  ರೂಪಾಯಿ . ಆದರೆ ಪಾಂಡ್ಯ ಕಾರು ಖರೀದಿಯನ್ನು ಗೌಪ್ಯವಾಗಿಟ್ಟಿದರು. ಹಾರ್ದಿಕ್ ಪಾಂಡ್ಯ ನೂತನ ಕಾರು ಹೇಗಿದೆ? ಇದರ ವಿಶೇಷತೆ ಏನು?

 • Randeep Hooda

  AUTOMOBILEMar 15, 2019, 4:23 PM IST

  ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ ಬಾಲಿವುಡ್ ನಟ!

  ಬಾಲಿವುಡ್ ನಟ ನೂತನ ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ್ದಾರೆ. ಐಷಾರಾಮಿ ಹಾಗೂ ಗರಿಷ್ಠ ಭದ್ರತೆಯ ಈ ಕಾರಿನ ವಿಶೇಷತೆ ಏನು? ಈ ಕಾರನ್ನು ಖರೀದಿಸಿ ನಟ ಯಾರು? ಇಲ್ಲಿದೆ ವಿವರ.
   

 • Siddaramiah Byrati Suresh Car

  POLITICSJan 19, 2019, 5:09 PM IST

  ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!

  ಕಾಂಗ್ರೆಸ್ ಶಾಸರೆಲ್ಲಾ ಇದೀಗ ರೆಸಾರ್ಟ್ ರಾಜಕಾರಣದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ಪಡೆದಿದ್ದಾರೆ. ಕೋಟಿ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಝ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಸಿದ್ದರಾಮಯ್ಯಗೆ ಐಷಾರಾಮಿ ಕಾರು ಉಡುಗೊರೆ ನೀಡಿದ್ದು ಯಾರು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ.

 • undefined

  AUTOMOBILEJan 12, 2019, 6:50 PM IST

  ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?

  ಟಾಟಾ ಮೋಟಾರ್ಸ್, ರೇಂಜ್ ರೋವರ್ ಲ್ಯಾಂಡರ್ ರೋವರ್, ಜಾಗ್ವಾರ್ ಕಾರು ಕಂಪೆನಿಗಳ ಒಡೆಯ ರತನ್ ಟಾಟಾ ಬಳಿ ಯಾವ ಕಾರಿದೆ. ರತನ್ ಟಾಟಾ ಬಳಸೋ ಕಾರು ಯಾವುದು? ಇಲ್ಲಿದೆ ವಿವರ.

 • benz e class all terrain

  AutomobilesOct 7, 2018, 12:42 PM IST

  ಗರಿಷ್ಠ ಸೇಫ್ಟಿ ಅತ್ಯಾಕರ್ಷ ಲುಕ್- ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಆಲ್ ಟೆರೈನ್ !

  ಮರ್ಸಿಡೀಸ್ ಬೆಂಝ್ ಇದೀಗ ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬೆಸ್ಟ್ ಡ್ರೈವಿಂಗ್ ಅನುಭವ ನೀಡೋ ಇ-ಕ್ಲಾಸ್ ಆಲ್ ಟೆರೈನ್ ಕಾರನ್ನ ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.

 • കേരളത്തെ മുക്കി മഹാപ്രളയം, ഇവിടെ പാവപ്പെട്ടവനും പണക്കാരനുമില്ല. ജാതിയും മതവുമില്ല, പ്രകൃതിക്ക് മുന്നില്‍ പകച്ചു നില്‍ക്കുന്ന പച്ച മനുഷ്യര്‍ മാത്രം

  AutomobilesAug 17, 2018, 6:08 PM IST

  ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ ಮರ್ಸಿಡಿಸ್ ಬೆಂಝ್

  ಮಹಾ ಮಳೆಗೆ ಕೇರಳ ಜನರು ತತ್ತರಿಸಿದ್ದಾರೆ. ಮಳೆಯಿಂದಾಗಿ ಕೇರಳ ಹಲವು ಭಾಗಗಳು ಜಲಾವೃತವಾಗಿದೆ. ಮನೆ, ಮರ, ಗುಡ್ಡ ಧರೆಗುರುಳಿದೆ. ಜನರನ್ನ ಸುರಕ್ಷಿತ ಪ್ರದೇಶಗಳಿಗೆ ರವಾನಿಸೋ ರಕ್ಷಣ ಕಾರ್ಯ ನಡೆಯುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಇದೀಗ ದೇಶದ ವಿವಿದೆಡೆಗಳಿಂದ ಕೇರಳ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಇದೀಗ ಭಾರತದ ಮರ್ಸಡೀಝ್ ಬೆಂಝ್ ಕಾರು ಘಟಕ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದೆ.

 • undefined

  AutomobilesJul 18, 2018, 6:47 PM IST

  ಕರ್ನಾಟಕದ 3 ಕಡೆ ತಲೆ ಎತ್ತಲಿದೆ ಮರ್ಸಡೀಸ್ ಬೆಂಝ್ ಕಾರು ಘಟಕ

  ಕಾರು ಸಂಸ್ಥೆ ಇದೀಗ ಭಾರತದ ಹಳ್ಳಿ ಹಳ್ಳಿಗೂ ಮರ್ಸಡೀಸ್ ಬೆಂಝ್ ಕಾರು ತಲುಪಿಸೋ ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಅಂಗವಾಗಿ ಇದೀಗ ಕರ್ನಾಟಕ ಸೇರಿದಂತೆ ಭಾರತ 11 ಪ್ರದೇಶಗಳಲ್ಲಿ ನೂತನ ಮರ್ಸಡೀಸ್ ಬೆಂಝ್ ಕಾರು ಘಟಕ ಸ್ಥಾಪಿಸಲು ಮುಂದಾಗಿದೆ. ಹಾಗಾದರೆ ಕರ್ನಾಟಕ ಯಾವ ಭಾಗಗಳಲ್ಲಿ ನೂತನ ಮರ್ಸಡೀಸ್ ಬೆಂಝ್ ಕಾರು ಘಟಕ ಆರಂಭವಾಗಲಿದೆ. ಇಲ್ಲಿದೆ ವಿವರ.