Search results - 3 Results
 • BUSINESS5, Oct 2018, 12:55 PM IST

  ನಷ್ಟ, ನಷ್ಟ, ನಷ್ಟ: ಬ್ಯಾಂಕ್ ಗೋಳಿಗೆ ನಿಮ್ಮ ಹಣಕ್ಕೆ ಎದುರಾಯ್ತು ಕಷ್ಟ?

  ಸತತ ಮೂರನೇ ವರ್ಷ ಕೂಡ ಸಾರ್ವಜನಿಕ ವಲಯ ಬ್ಯಾಂಕ್ ಗಳು ಮರುಪಾವತಿಯಾಗದ ಸಾಲದಿಂದ ನಷ್ಟ ಅನುಭವಿಸಿವೆ ಎಂದು ರೇಟಿಂಗ್ ಗಳು, ಸಂಶೋಧನೆ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಜಾಗತಿಕ ವಿಶ್ಲೇಷಣಾತ್ಮಕ ಕಂಪನಿ ಸಿಆರ್ ಐಎಸ್ಐಎಲ್ ವರದಿ ಹೇಳಿದೆ.

 • Raghuram suggetion to Judiciary

  BUSINESS12, Sep 2018, 2:37 PM IST

  ನಾ ಕೊಟ್ಟ ಖದೀಮರ ಪಟ್ಟಿ ಎಲ್ಲಿ ಮೋದಿಜೀ?: ರಾಜನ್ ಬಾಂಬ್!

  ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲಗಳ ಕುರಿತು ಸಂಸದೀಯ ಸಮಿತಿ ಮುಂದೆ ಉತ್ತರ ನೀಡಿರುವ ಆರ್ ಬಿಐ ಮಾಹಿ ಗರ್ವನರ್ ರಘುರಾಮ್ ರಾಜನ್, ತಮ್ಮ ವರದಿ ಜೊತೆಗೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ. ತಾವು ಗರ್ವನರ್ ಆಗಿದ್ಆಗ ಹೈಪ್ರೊಫೈಲ್ ಸುಸ್ತಿದಾರರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪ್ರಧಾನಿ ಮೋದಿ ಕಚೇರಿ ಈ ಪಟ್ಟಿಯನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದೆ ಎಂದು ರಾಜನ್ ಹೇಳಿಕೆ ನೀಡಿದ್ದಾರೆ.

 • Raghuram rajan

  BUSINESS11, Sep 2018, 3:31 PM IST

  ಎನ್‌ಪಿಎ ಸಮಸ್ಯೆ: ಯುಪಿಎದತ್ತ ಬೊಟ್ಟು ಮಾಡಿದ ರಾಜನ್!

  ಮರುಪಾವತಿಯಾಗದ ಸಾಲಗಳು ಹೆಚ್ಚಾಗುತ್ತಿರುವುದಕ್ಕೆ ಬ್ಯಾಂಕುಗಳ ಅತಿಯಾದ ಆಶಾವಾದ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿನ ಕುಂಠಿತವೇ ಮುಖ್ಯ ಕಾರಣವಾಗಿದೆ ಎಂದು ರಿಸರ್ವ್ ಬ್ಯಾಂಕ್  ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.