ಮರಗಳು  

(Search results - 47)
 • Video Icon

  India3, Jun 2020, 4:38 PM

  ನಿಸರ್ಗ'ದ ಅಬ್ಬರಕ್ಕೆ ನಲುಗಿದ ಮುಂಬೈ ಕರಾವಳಿ; ಮಳೆ ಹೊಡೆತಕ್ಕೆ ಧರೆಗಿಳಿದ ಮರಗಳು

  ಕೊರೊನಾದಿಂದ ನಲುಗಿದ ಮಹಾರಾಷ್ಟ್ರಕ್ಕೆ 'ನಿಸರ್ಗ' ಚಂಡಮಾರುತ ಇನ್ನೊಂದು ಆಘಾತ ನೀಡಿದೆ. 138 ವರ್ಷದ ಬಳಿಕ ಮಹಾರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದೆ. ರತ್ನಗಿರಿ, ಕೊಂಕಣ್ ಭಾಗದಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಸೈಕ್ಲೋನ್ ಅಪ್ಪಳಿಸಿದೆ. ಸೈಕ್ಲೋನ್ ಹೊಡೆತಕ್ಕೆ ಅಲಿಭಾಗ್, ಮುಂಬೈ ಕರಾವಳಿಯಲ್ಲಿ ಕೋಲಾಹಲ ಎದ್ದಿದೆ. ಭಾರೀ ಬಿರುಗಾಳಿ, ಮಳೆಯ ಹೊಡೆತಕ್ಕೆ ಮರಗಳು ಧರೆಗುರುಳಿವೆ. 

 • <p>Fire</p>

  Fact Check30, May 2020, 9:47 AM

  Fact Check: ಉತ್ತರಾಖಂಡದಲ್ಲಿ ಕಾಳ್ಗಿಚ್ಚಿಗೆ ನೂರಾರು ಮರಗಳು ಬಲಿ?

  ಕಳೆದ ವರ್ಷ ಅಮೆಜಾನ್‌ ಕಾಡುಗಳಲ್ಲಿ ಬೆಂಕಿ ಆವರಿಸಿದಂತೆ ಸದ್ಯ ಉತ್ತರಾಖಂಡ ಕಾಡಿನಲ್ಲಿ ವ್ಯಾಪಕವಾಗಿ ಕಾಳ್ಗಿಚ್ಚು ಹರಡುತ್ತಿದೆ. ಸಾವಿರಾರು ಜೀವಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • rain karnataka
  Video Icon

  Bengaluru-Urban24, May 2020, 6:47 PM

  ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ, ಧರೆಗುರುಳಿತು 60ಕ್ಕೂ ಮರಗಳು!

  ಕೊರೋನಾ ವೈರಸ್‌ನಿಂದ ತತ್ತರಿಸಿರುವ ಬೆಂಗಳೂರು ಕಳೆದ ಕೆಲ ದಿನಗಳಿಂದ ವಿಪರೀತ ಬಿಸಿಲಿನಿಂದ ಬಳಲಿ ಬೆಂಡಾಗಿತ್ತು. ಇದೀಗ ಬೆಂದಕಾಳೂರಿಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಬಿರುಗಾಳಿ ಸಹಿತ ಜೋರಾಗಿ ವರುಣ ಆರ್ಭಟಿಸಿದ ಕಾರಣ ಸುಮಾರು 60ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಲಾಕ್‌ಡೌನ್ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮರಗಳ ತೆರವು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಬಿಬಿಎಂಪಿ ಕಮಿಷನರ್ ಸುವರ್ಣನ್ಯೂಸ್.ಕಾಂಗೆ ಮಾಹಿತಿ ನೀಡಿದ್ದಾರೆ.

 • <p>Karkala</p>

  Karnataka Districts4, May 2020, 10:50 PM

  ಕಾರ್ಕಳದಲ್ಲಿ ಗಾಳಿ-ಮಳೆ ಜುಗಲ್‌ಬಂದಿ, ಹಾರಿಹೋದ ಶೀಟುಗಳು

  ಕಾರ್ಕಳ (ಮೇ 04)   ಸುಂಟರ ಗಾಳಿಗೆ ಪುರಸಭೆ ವ್ಯಾಪ್ತಿಯಲ್ಲಿ ಕೆಲವು‌ ಮನೆಗಳಿಗೆ ಭಾಗಶಃ ಹಾನಿ ಯಾಗಿದ್ದು ಇನ್ನು ಮರಗಳು ಹಾಗೂ ವಿದ್ಯುತ್ ‌ಕಂಬಗಳು ಧರೆಗುರುಳಿದ ಪರಿಣಾಮ ಮೆಸ್ಕಾಂಗೆ ಅಪಾರ ನಷ್ಟವಾಗಿದೆ. ಮಳೆಗಿಂತ ಗಾಳಿಯ ಅಬ್ಬರ ತಾಲೂಕಿನಕಲ್ಲಿ ಜೋರಾಗಿತ್ತು.

   

   

   

   

   

      

 • Temperatures touch 35.5 degree Celsius, rains beings relief to Bengalureans amid coronavirus woes

  Karnataka Districts19, Apr 2020, 10:48 AM

  ದಾವಣಗೆರೆಯ ವಿವಿಧೆಡೆ ಆಲಿಕಲ್ಲು ಸಮೇತ ಗಾಳಿ-ಮಳೆ

  ದಾವಣಗೆರೆಯ ವಿವಿಧೆಡೆ ಶನಿವಾರ ಸುರಿದ ಭಾರೀ ಮಳೆ, ಗಾಳಿ, ಗುಡುಗು- ಸಿಡಿಲಿನ ಆರ್ಭಟಕ್ಕೆ ಹಲವಾರು ಮರಗಳು ಧರೆಗುರುಳಿದ್ದು, ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೀಡಾದರೆ, ತೋಟದ ಬೆಳೆಗಳಿಗೆ, ಬಿತ್ತನೆಗೆ ಸಿದ್ಧರಾಗಿದ್ದ ರೈತರಿಗೆ ಅನುಕೂಲವಾದಂತಾಗಿದೆ.

   

 • Trees

  Karnataka Districts9, Apr 2020, 8:49 AM

  ಲಾಕ್‌ಡೌನ್‌: ದುಷ್ಕರ್ಮಿಗಳಿಂದ ಮರಗಳ ಮಾರಣ ಹೋಮ!

  ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ಭಯದಲ್ಲಿ ಜನರೆಲ್ಲರೂ ಮನೆಗಳಲ್ಲಿ ಲಾಕ್‌ ಆಗಿದ್ದಾರೆ. ಈ ಮಧ್ಯೆಯೇ ತಾಲೂಕಿನ ಮುಕ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೀಕಟ್ಟಿ ಗ್ರಾಮದಲ್ಲಿ ಮರಗಳ ಮಾರಣ ಹೋಮವೇ ನಡೆದಿದೆ.
   

 • Rain
  Video Icon

  Karnataka Districts7, Apr 2020, 1:51 PM

  ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ, ಧರೆಗುರುಳಿದ ಮರಗಳು

  ಭಾರತ ಲಾಕ್‌ಡೌನ್‌ ನಡುವೆಯೂ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಸಿಲಿಕಾನ್ ಸಿಟಿಯ ಹಲವು ಕಡೆ ಮಳೆಯ ಅಬ್ಬರ ಜೋರಾಗಿತ್ತು. ರಸ್ತೆಗಳ ತುಂಬ ನೀರು ತುಂಬಿದ್ದು, ಅಗತ್ಯ ಸೇವೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

 • wildfire

  Karnataka Districts2, Apr 2020, 9:22 AM

  ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿ

  ಅಪರೂಪದ ಪ್ರಾಣಿ ಪಕ್ಷಿಗಳಿರುವ ಯಡವನಾಡು ಮೀಸಲು ಅರಣ್ಯ ಬೆಂಕಿಗಾಹುತಿಯಾಗಿದೆ. ಕಾರೇಕೊಪ್ಪ ಗ್ರಾಮದ ಸಮೀಪದಲ್ಲಿ ನೂರಾರು ಎಕರೆ ಅರಣ್ಯ ಹೊತ್ತಿ ಉರಿದಿದೆ. ಕಾರೇಕೊಪ್ಪದಿಂದ ಯಡವನಾಡು ಗ್ರಾಮದ ವರೆಗೂ ಪ್ರಾಣಿ, ಪಕ್ಷಿಗಳು, ಬೆಲೆಬಾಳುವ ಮರಗಳು ಸುಟ್ಟು ಕರಕಲಾಗಿವೆ.

 • Delhi Rain

  Karnataka Districts24, Mar 2020, 7:18 AM

  ಬೆಂಗಳೂರಲ್ಲಿ ಗುಡುಗು ಸಹಿತ ಮಳೆಗೆ 10 ಮರ ಧರೆಗೆ

  ಬೆಂಗಳೂರಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ನಗರದ ವಿವಿಧ ಕಡೆ ಹತ್ತಕ್ಕೂ ಹೆಚ್ಚು ಮರಗಳು ಧರೆಗುಳಿದ್ದು, ತಗ್ಗು ಪ್ರದೇಶಗಳು ಜಲಾವೃತ್ತಗೊಂಡು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

 • trees

  Karnataka Districts12, Mar 2020, 12:53 PM

  ಅಭಿವೃದ್ಧಿ ನೆಪದಲ್ಲಿ ಮರಗಳಿಗೆ ಕೊಡಲಿ ಪೆಟ್ಟು: ತಾಪಮಾನ ಏರಿಕೆಗೆ ಸರ್ಕಾರವೇ ಕಾರಣ?

  ಜಾಗತಿಕ ತಾಪಮಾನ ಕಡಿತಕ್ಕೆ ನಾನಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಒಂದೆಡೆ ಮುಂದಾದರೆ, ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತ ಮರಗಳನ್ನೇ ಕಡಿಯುವ ಮೂಲಕ ತಾಪಮಾನ ಏರಿಕೆಗೆ ಸರ್ಕಾರವೇ ಕಾರಣವಾಗುತ್ತಿದೆ. 
   

 • tree

  Karnataka Districts12, Mar 2020, 12:29 PM

  ಒತ್ತುವರಿ ತೆರವು ನೆಪದಲ್ಲಿ ಮರಗಳಿಗೆ ಬಿತ್ತು ಕೊಡಲಿ

  ಶ್ರಿರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಎರಮಣಿ ನಾಲೆ ಏರಿ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರ ಸಾಗುವಳಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

 • BBMP
  Video Icon

  CRIME12, Mar 2020, 8:30 AM

  ಕಂದನ ಮೇಲೆ ಬಿದ್ದ ಮರದ ರೆಂಬೆ: ಬಿಬಿಎಂಪಿ ನಿರ್ಲಕ್ಷ್ಯ, ಬಾಲಕಿ ಸ್ಥಿತಿ ಗಂಭೀರ!

  ಬಿಬಿಎಂಪಿ ನಿರ್ಲಕ್ಷ್ಯಕ್ಕೆ 8 ವರ್ಷದ ಮಗು ಜೀವನ್ಮರಣದ ಮಧ್ಯೆ ಹೋರಾಟ| ರೆಂಬೆ ಬಿದ್ದು ಬಾಲಕಿಗೆ ತೀವ್ರ ರಕ್ತಸ್ರಾವ| ಬಿಬಿಎಂಪಿಗೆ ಸಾಕಷ್ಟು ದೂರು ನೀಡಿದ್ರು ಕ್ಯಾರೆ ಅಂದಿರ್ಲಿಲ್ಲ

   

 • mathandfoor

  Karnataka Districts11, Mar 2020, 3:27 PM

  ಒಂದೇ ಒಂದು ಮರ ಕಡಿಯದೆ ಚಪ್ಪರ, ಈ ಬ್ರಹ್ಮಕಲಶೋತ್ಸವ ಎಲ್ಲರಿಗೂ ಮಾದರಿ!

  ತುಮಕೂರಿನಲ್ಲಿ ಜಾತ್ರೋತ್ಸವದ ವೇಳೆ ರಥ ಸಾಗಿಸಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ಮರಗಳನ್ನು ನೆಲಕ್ಕುರುಳಿಸಿರುವ ಘಟನೆ ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಇಂತಹ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮ ಲೆಕ್ಕಿಗನನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಅಲ್ಲದೇ ಇಲ್ಲಿನ ತಹಶೀಲ್ದಾರ್ ಮಮತಾರನ್ನು ಸೇವೆಯಿಂ.ದ ಹಿಂಪಡೆಯಲಾಗಿದೆ. ಆದರೀಗ ಇಂತಹ ಅಮಾನವೀಯ ಘಟನೆ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಮರಗಳನ್ನು ಕಡಿಯದೇ ಪರಿಸರ ಪ್ರೇಮ ಮೆರೆದು ನಡೆಸಿದ ಬ್ರಹ್ಮಕಲಶೋತ್ಸವ ಜನರ ಮನ ಗೆದ್ದಿದೆ. ಎಲ್ಲಿ? ಯಾವಾಗ? ಇಲ್ಲಿದೆ ಮುಂದಿದೆ ವಿವರ

 • Tumakuru

  Karnataka Districts9, Mar 2020, 11:08 AM

  ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

  ಮಹಿಳಾ ದಿನಾಚರಣೆಯಂದೆ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿರುವ ಘಟನೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

 • Western ghats

  state4, Mar 2020, 7:43 AM

  ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮರ ಹನನಕ್ಕೆ ಸಿದ್ಧತೆ!

  ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮರ ಹನನಕ್ಕೆ ಸಿದ್ಧತೆ!| ಅನುಷ್ಠಾನ ಹಂತದ, ಭವಿಷ್ಯದ 28 ಯೋಜನೆಗಳಿಂದ ಕುತ್ತು| ಪಶ್ಚಿಮ ಘಟ್ಟವೈವಿಧ್ಯತೆಗೆ ದೊಡ್ಡಮಟ್ಟದಲ್ಲಿ ಕೊಡಲಿಯೇಟು|