ಮಯಾಂಕ್ ಅಗರ್ವಾಲ್  

(Search results - 46)
 • Mayank Agarwal

  Cricket21, Feb 2020, 7:32 PM

  30 ವರ್ಷ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮಯಾಂಕ್ ಅಪರೂಪದ ದಾಖಲೆ!

  ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತಕ್ಕೆ ಸಿಹಿಗಿಂತ ಕಹಿಯನ್ನೇ ನೀಡಿದೆ. ಒಂದೆಡೆ ಮಳೆ ಅಡ್ಡಿ, ಮತ್ತೊಂದೆಡೆ ಟೀಂ ಇಂಡಿಯಾ ವಿಕೆಟ್ ಪತನ ಸಂಕಷ್ಟ ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್ ನ್ಯೂಜಿಲೆಂಡ್ ನಾಡಿನಲ್ಲಿ ಬರೋಬ್ಬರಿ 30 ವರ್ಷಗಳ ಅಪರೂಪದ ದಾಖಲೆ ಬರೆದಿದ್ದಾರೆ. 
   

 • Prithvi Shaw and Mayank Agarwal
  Video Icon

  Cricket6, Feb 2020, 12:28 PM

  ಚೊಚ್ಚಲ ಪಂದ್ಯದಲ್ಲಿ ದಾಖಲೆ ಬರೆದ ಮಯಾಂಕ್-ಪೃಥ್ವಿ!

  ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದರೂ, ಚೊಚ್ಚಲ ಏಕದಿನ ಪಂದ್ಯವಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಮುಂಬೈಕರ್ ಪೃಥ್ವಿ ಶಾ ದಾಖಲೆ ಬರೆದಿದ್ದಾರೆ.

 • undefined
  Video Icon

  Cricket22, Jan 2020, 3:54 PM

  ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

  ನ್ಯೂಜಿಲೆಂಡ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇದೀಗ ಕನ್ನಡಿಗರಿಗೆ ಬೇಸರ ತರಿಸಿದೆ. ಶಿಖರ್ ಧವನ್ ಇಂಜುರಿಯಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ಮಯಾಂಕ್ ಬದಲು ಆಯ್ಕೆ ಸಮಿತಿ ಪೃಥ್ವಿ ಶಾ ಆಯ್ಕೆ ಮಾಡಿದೆ.

 • মায়াঙ্ক আগরওয়ালের ছবি
  Video Icon

  Cricket10, Jan 2020, 9:52 PM

  ಅಭಿಮಾನಿಗಳಿಗೆ ಉಡುಗೊರೆ ನೀಡಲು ಸಜ್ಜಾದ ಕನ್ನಡಿಗ ಮಯಾಂಕ್!

  ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್ವಾಲ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. 2020ರಲ್ಲಿ ಮಯಾಂಕ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲು ರೆಡಿಯಾಗಿದ್ದಾರೆ. ಮಯಾಂಕ್ 2020ರ ಆರಂಭದಲ್ಲಿ ನೀಡಲಿರುವ ಗಿಫ್ಟ್ ಏನು? ಇಲ್ಲಿದೆ ನೋಡಿ.
   

 • Kohli is congratulated by Australia captain Aaron Finch

  Cricket23, Dec 2019, 7:45 PM

  ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗ ಮಯಾಂಕ್ ಔಟ್!

  ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದೆ.  ಶ್ರೀಲಂಕಾ ವಿರುದ್ಧಧ ಟಿ20 ಸರಣಿಗೆ ಆಯ್ಕೆಯಾದ ಧವನ್ ಹಾಗೂ ಬುಮ್ರಾ ಏಕದಿನದಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಕನ್ನಡಿಗ ಮಯಾಂಕ್  ಅಗರ್ವಾಲ್ ತಂಡದಿಂದ ಹೊರಬಿದ್ದಿದ್ದಾರೆ.

 • team India t20
  Video Icon

  Cricket12, Dec 2019, 1:14 PM

  ಟೀಂ ಇಂಡಿಯಾದ 1 ಸ್ಥಾನಕ್ಕೆ ಕನ್ನಡಿಗರಿಬ್ಬರ ಫೈಟ್!

  ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕೆ ಕನ್ನಡಿಗರಿಬ್ಬರು ಹೋರಾಟ ನಡೆಸುತ್ತಿದ್ದಾರೆ. ಈ ಪೈಪೋಟಿ ಆರಂಭವಾಗಿದ್ದು ಶಿಖರ್ ಧವನ್ ಇಂಜುರಿಯಾಗಿ ತಂಡದಿಂದ ಹೊರಬಿದ್ದಾಗ. ಧವನ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಮತ್ತೊರ್ವ ಕನ್ನಡಿಗನಲ್ಲಿ ನಡುಕ ಹುಟ್ಟಿಸಿದೆ.
   

 • mayank agarwal

  Cricket11, Dec 2019, 2:51 PM

  ಗಾಯಾಳು ಧವನ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಮಯಾಂಕ್!

  ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಗಾಯಾಳು ಶಿಖರ್ ಧವನ್ ಬದಲಿಗೆ ಮಯಾಂಕ್ ತಂಡ ಸೇರಿಕೊಂಡಿದ್ದಾರೆ. 

 • ময়ঙ্ক আগরওয়ালের ছবি
  Video Icon

  Cricket27, Nov 2019, 1:15 PM

  ಒಂದೇ ವರ್ಷದಲ್ಲಿ ದಿಗ್ಗಜರನ್ನು ಹಿಂದಿಕ್ಕಿದ ಕನ್ನಡಿಗ ಮಯಾಂಕ್!

  ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಒಂದು ವರ್ಷಗಳಾಗಿವೆ. ಅತ್ಯಲ್ಪ ಅವಧಿಯಲ್ಲಿ ಮಯಾಂಕ್ ದಿಗ್ಗಜ ಕ್ರಿಕೆಟಿಗರನ್ನೇ ಹಿಂದಿಕ್ಕಿದ್ದಾರೆ. ಇದೀಗ ಕೆಲವೇ ಕೆಲವು ಪಂದ್ಯಗಳಲ್ಲಿ ಸಾಮರ್ಥ್ ಸಾಬೀತು ಪಡಿಸಿರುವ ಮಯಾಂಕ್, ಮತ್ತೊಂದು ಇತಿಹಾಸ ರಚಿಸಲು ಸಜ್ಜಾಗಿದ್ದಾರೆ.

 • उमेश यादव- उमेश यादव ने भी शानदार गेंदबाजी की। उमेश यादव ने दोनों पारियों में 2-2 विकेट लिए। यादव ने दूसरी पारी में मोमिनुल हक और मेंहदी हसन को आउट किया।

  Cricket26, Nov 2019, 8:22 PM

  ICC ರ‍್ಯಾಂಕಿಂಗ್‌ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!

  ಐಸಿಸಿ ನೂತನ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಟಾಪ್ 10 ಟೆಸ್ಟ್ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ರ‍್ಯಾಂಕ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗ ಸ್ಥಾನದ ವಿವರ ಇಲ್ಲಿದೆ.

 • 15 top10 stories

  Cricket15, Nov 2019, 5:27 PM

  ಮಯಾಂಕ್ ಅಗರ್ವಾಲ್ ದ್ವಿಶತಕ, JDS ಗೆಲ್ಲದಂತೆ ಕೈ ತಂತ್ರ; ನ.15ರ ಟಾಪ್ 10 ಸುದ್ದಿ!

  ರಾಜ್ಯದಲ್ಲಿ ಉಪಚುನಾವಣೆ ಕಾವಿನ ನಡುವೆಯೂ, ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸದ್ದು ಮಾಡುತ್ತಿದೆ.  ಬಾಂಗ್ಲಾದೇಶ ವಿರುದ್ಧದ  ಮೊದಲ ಟೆಸ್ಟ್ ಪಂದ್ಯದಲ್ಲಿ ಅಗರ್ವಾಲ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಪರವಾಗಿಲ್ಲ, ಆದರೆ ಜೆಡಿಎಸ್ ಮಾತ್ರ ಗೆಲ್ಲಲೇಬಾರದು ಎಂದು ಕಾಂಗ್ರೆಸ್ ರಣತಂತ್ರ ಮಾಡುತ್ತಿದೆ. ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ, ಅರ್ಧಶತಕ ಪೂರೈಸಿದ ಜೊತೆ ಜೊತೆಯಲಿ ಸೇರಿದಂತೆ ನವೆಂಬರ್ 15 ರಂದು ಗಮನಸೆಳೆದ ಟಾಪ್ 10 ಸುದ್ದಿ.

 • Mayanak jadeja

  Cricket15, Nov 2019, 5:07 PM

  INDvBAN: ಮಯಾಂಕ್ ದ್ವಿಶತಕ; 493 ರನ್ ಸಿಡಿಸಿದ ಭಾರತ!

  ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶಕಕದಿಂದ ಭಾರತ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ. ಈಗಾಗಲೇ ರನ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಸತತ 2ನೇ ದಿನ ಬಾಂಗ್ಲಾಗೆ ಶಾಕ್ ನೀಡಿದೆ.

 • Mayanak agarwal

  Cricket15, Nov 2019, 3:53 PM

  INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

  ಬಾಂಗ್ಲಾದೇಶ ವಿರುದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಲಾಗಿಟ್ಟಿದೆ. ಮಯಾಂಕ್ ದ್ವಿಶತಕ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 
   

 • Manish Pandey

  Cricket23, Oct 2019, 10:29 AM

  ಇಂದು ಕರ್ನಾ​ಟ​ಕ-ಛತ್ತೀಸ್‌ಗಢ ಸೆಮೀ​ಸ್‌; ರಾಜ್ಯಕ್ಕೆ ಮಯಾಂಕ್ ಬಲ!

  ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಸೆಮಿಫೈನಲ್ ತಲುಪಿರುವ ಕರ್ನಾಟಕ ತಂಡ ಇಂದು ಛತ್ತೀಸ್‌ಗಡ ವಿರುದ್ದ ಹೋರಾಟ ನಡೆಸಲಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯ ಆಡಿದ ಮಯಾಂಕ್ ಅಗರ್ವಾಲ್ ದಿಢೀರ್ ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. 

 • స్వదేశంలో జరుగుతున్న మహాత్మా గాంధీ-నెల్సన్‌ మండేలా ఫ్రీడమ్‌ ట్రోఫీలో టీమిండియాకు మంచి శుభారభం లభించింది. సౌతాఫ్రికాతో వైజాగ్ వేదికన జరుగుతున్న మొదటి టెస్ట్ లో కోహ్లీసేన పయనం భారీ స్కోరు దిశగా సాగుతోంది. విశాఖ టెస్ట్ ద్వారా ఓపెనర్ గా ఆరంగేట్రం చేసిన రోహిత్...కేవలం ఐదు టెస్టులాడిన అనుభవమున్న మయాంక్ అగర్వాల్ లు అద్భుత భాగస్వామ్యాన్ని నెలకొల్పారు. వీరిద్దరి విజృంభణతో మొదటిరోజును వికెట్లేమీ కోల్పోకుండానే ముగించిన టీమిండియా రెండోరోజు కూడా అదే ఊపు కొనసాగించింది.
  Video Icon

  Cricket11, Oct 2019, 1:46 PM

  ಅಪರೂಪದ ದಾಖಲೆ ಬರೆದ ಮಯಾಂಕ್ ಅಗರ್ವಾಲ್!

  ಸೌತ್ ಆಫ್ರಿಕಾ ವಿರುದ್ಧದ ಪುಣೆ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿ ಮೂಲಕ ಮಯಾಂಕ್ ಪುಣೆ ಅಂಗಳದಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಮಯಾಂಕ್ ಅಬ್ಬರ ಹೇಗಿತ್ತು? ಇಲ್ಲಿದೆ ವಿವರ.

 • Mayank agarwal

  Cricket10, Oct 2019, 3:10 PM

  INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

  ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೆ ಅಬ್ಬರಿಸಿದ್ದಾರೆ. ವಿಶಾಖಪಟ್ಟಣಂದಲ್ಲಿ ಘರ್ಜಿಸಿದ್ದ ಮಯಾಂಕ್ ಇದೀಗ ಪುಣೆ ಪಂದ್ಯದಲ್ಲೂ ಸೆಂಚುರಿ ದಾಖಲಿಸಿದ್ದಾರೆ. ಈ ಮೂಲಕ ವಿರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.